News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 19th November 2025


×
Home About Us Advertise With s Contact Us

ಭಾರತದಲ್ಲಿ ಬಾಲ್ಯವಿವಾಹ ಗಣನೀಯ ಇಳಿಕೆ: ಯುನಿಸೆಫ್

ನವದೆಹಲಿ: ಭಾರತದಲ್ಲಿ ಕಳೆದ ಒಂದು ದಶಕದಲ್ಲಿ ಬಾಲ್ಯವಿವಾಹ ಪದ್ಧತಿ ಅರ್ಧದಷ್ಟು ಇಳಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿ ಯುನಿಸೆಫ್ ಹೇಳಿದೆ. ವಿಶ್ವದಾದ್ಯಂತ ಕಳೆದ ದಶಕದಲ್ಲಿ 25 ಮಿಲಿಯನ್ ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ದಕ್ಷಿಣ ಏಷ್ಯಾದಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ. ಭಾರತ ಬಾಲ್ಯವಿವಾಹ ತಡೆಯಲ್ಲಿ...

Read More

ಬೇಸಿಗೆಯ ದಾಹ ತೀರಿಸಲು ಬರುತ್ತಿದೆ ಪತಂಜಲಿಯ ‘ದಿವ್ಯ ಜಲ್’

ನವದೆಹಲಿ: ಯೋಗಗುರು ಬಾಬಾ ರಾಮ್‌ದೇವ್ ಅವರ ‘ದಿವ್ಯ ಜಲ್’ ಕುಡಿಯುವ ನೀರಿನ ಬಾಟಲಿ ಈ ಬೇಸಿಗೆಯಿಂದ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದ್ದು, ಹಿಮಾಲಯನ್, ಬಿಸ್ಲರಿಗಳಿಗೆ ಸ್ಪರ್ಧೆಯೊಡ್ಡಲಿದೆ. ಮುಂದಿನ 30-45 ದಿನಗಳೊಳಗೆ ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ‘ದಿವ್ಯ ಜಲ್’ ಲಭ್ಯವಾಗಲಿದೆ. ಇದರ ವಿತರಣಾ ಜವಾಬ್ದಾರಿಯನ್ನು ನವಿ...

Read More

ಡಿಡಿ ಕಾಶ್ಮೀರದಲ್ಲಿ ಕೌನ್ ಬನೇಗಾ ಕರೋಡ್‌ಪತಿ, ರಾಷ್ಟ್ರೀಯ ಏಕತಾ ಕಾರ್ಯಕ್ರಮ

ನವದೆಹಲಿ: ದೂರದರ್ಶನ ಕಾಶ್ಮೀರ ಚಾನೆಲ್‌ನಲ್ಲಿ ಜಾತ್ಯಾತೀತತೆ, ಶಾಂತಿ, ದೇಶಭಕ್ತಿಯನ್ನು ಪ್ರಚುರಪಡಿಸುವಂತಹ ಕಾರ್ಯಕ್ರಮಗಳನ್ನು ಪ್ರಸಾರಗೊಳಿಸಲು ಕೇಂದ್ರ ಚಿಂತನೆ ನಡೆಸಿದ್ದು, ಅದಕ್ಕಾಗಿ ಹಲವಾರು ಪ್ರಸ್ತಾವಣೆಗಳನ್ನು ಪರಿಶೀಲನೆ ನಡೆಸುತ್ತಿದೆ. ಖ್ಯಾತ ಟಿವಿ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್‌ಪತಿ’ ಮತ್ತು ಇತ ಸಂಗೀತ, ನೃತ್ಯ ಪ್ರತಿಭಾ ಕಾರ್ಯಕ್ರಮಗಳನ್ನು...

Read More

‘ನಮೋ ಯೋಜನಾ ಸಹಾಯತಾ ಕೇಂದ್ರ’ ಉದ್ಘಾಟನೆ

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ದೆಹಲಿಯಲ್ಲಿ ‘ನಮೋ ಯೋಜನಾ ಸಹಾಯತಾ ಕೇಂದ್ರ’ವನ್ನು ಉದ್ಘಾಟನೆಗೊಳಿಸಿದ್ದಾರೆ. ಈ ಮಾತನಾಡಿದ ಅವರು, ‘ಬಲಿಷ್ಠ ಸರ್ಕಾರವನ್ನು ಸ್ಥಾಪಿಸುವ ಸಲುವಾಗಿ ಬಿಜೆಪಿ ತನ್ನನ್ನು ವಿಸ್ತರಿಸಿಕೊಂಡಿದೆ. 2014 ಮತ್ತು 2018ರಲ್ಲಿ ವಿಸ್ತರಣೆ ವೇಗಗೊಂಡಿದೆ. ಅದು ಖಂಡಿತಾ ನಿಧಾನಗೊಳ್ಳುವುದಿಲ್ಲ, ಹಾಗಾಗದಂತೆ...

Read More

ಎಂಪಿ: ಬಡ ಶಿಶು ಜನನಕ್ಕೆ ರೂ.12 ಸಾವಿರ, ಅಂತ್ಯಕ್ರಿಯೆಗೆ ರೂ.5 ಸಾವಿರ ಧನಸಹಾಯ

ಭೋಪಾಲ್: ಮಧ್ಯಪ್ರದೇಶ ಸಿಎಂ ಶಿವರಾಜ್ ಚೌವ್ಹಾಣ್ ತಮ್ಮ ರಾಜ್ಯದ ಬಡವರಿಗೆ ಹಲವರು ಯೋಜನೆಗಳನ್ನು ಘೋಷನೆ ಮಾಡಿದ್ದಾರೆ. ಇದರಲ್ಲಿ ಬಡವರ ಮನೆಯಲ್ಲಿ ಮಗು ಹುಟ್ಟಿದರೆ ರೂ.12,000 ಧನಸಹಾಯ, ಬಡವನ ಅಂತ್ಯಕ್ರಿಯೆಗೆ 5 ಸಾವಿರ ರೂಪಾಯಿ ಧನಸಹಾಯಗಳು ಸೇರಿವೆ. ಅಲ್ಲದೇ 60 ವರ್ಷಗಳೊಳಗಿನ ಮನುಷ್ಯ ಅಕಾಲಿಕವಾಗಿ ನಿಧನರಾದರೆ...

Read More

ಜನರಿಂದ ರೂ.20 ಲಕ್ಷ ಸಂಗ್ರಹಿಸಿ ಮಗಳನ್ನು ಉಳಿಸಿದ ಪೇಂಟರ್ ತಂದೆ

ಮುಂಬಯಿ: ಎಳವೆಯಲ್ಲೇ ಮಾರಕ ಕಾಯಿಲೆಗೆ ತುತ್ತಾಗಿ ಕೆಲ ಮಕ್ಕಳು ಪಡಬಾರದ ಯಾತನೆ ಪಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಬಡ ಪೋಷಕರ ಸ್ಥಿತಿ ನಿಜಕ್ಕೂ ಶೋಚನೀಯ ಎನಿಸುತ್ತದೆ. ಮಗುವನ್ನು ಉಳಿಸಿಕೊಳ್ಳಲು ಹಣವಿಲ್ಲದೆ ಅವರು ಒದ್ದಾಡುತ್ತಾರೆ. ಇಂತಹ ಸಂದರ್ಭದಲ್ಲಿ ನೆರವಿಗೆ ಬರುವುದೇ ಕ್ರೌಡ್ ಫಂಡಿಂಗ್. ಸಾಮಾಜಿಕ...

Read More

ಭಾರತಕ್ಕೆ ಆಗಮಿಸಲು ದಾವೂದ್ ಸಿದ್ಧನಿದ್ದಾನೆ: ಖ್ಯಾತ ವಕೀಲ ಶ್ಯಾಮ್ ಕೆಶ್ವಾನಿ

ಥಾಣೆ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತಕ್ಕೆ ಮರಳಲು ಸಿದ್ಧನಿದ್ದಾನೆ, ಆದರೆ ಕೆಲವೊಂದು ಕಂಡೀಷನ್‌ಗಳನ್ನು ಇದಕ್ಕೆ ಆತ ನೀಡಿದ್ದಾನೆ. ಇದನ್ನು ಒಪ್ಪಿಕೊಳ್ಳಲು ಭಾರತ ಸರ್ಕಾರ ಸಿದ್ಧವಿಲ್ಲ ಎಂದು ಖ್ಯಾತ ಕ್ರಿಮಿನಲ್ ವಕೀಲ ಶ್ಯಾಂ ಕೆಶ್ವಾನಿ ಹೇಳಿದ್ದಾರೆ. ಕೆಸ್ವಾನಿಯವರು ದಾವೂದ್ ಸಹೋದರ ಇಕ್ಬಾಲ್...

Read More

ಸೇವಾ ಗುಣಮಟ್ಟದಲ್ಲಿ ದೆಹಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ವಿಶ್ವದಲ್ಲೇ ನಂ.1

ನವದೆಹಲಿ: ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್(ಎಸಿಐ)-ಎಎಸ್‌ಕ್ಯೂ 2017 ರ‍್ಯಾಂಕಿಂಗ್‌ನಲ್ಲಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ವಿಶ್ವದಲ್ಲೇ ಸೇವಾ ಗುಣಮಟ್ಟ ಕೆಟಗರಿಯಲ್ಲಿ ನಂಬರ್ 1 ಏರ್‌ಪೋರ್ಟ್ ಸ್ಥಾನವನ್ನು ಪಡೆದುಕೊಂಡಿದೆ. ವಾರ್ಷಿಕ ಇಲ್ಲಿ 40 ಮಿಲಿಯನ್ ಜನರ ದಟ್ಟಣೆ ಇರುತ್ತದೆ. ಪ್ರಯಾಣಿಕರ ಬೆಳವಣಿಗೆಯಲ್ಲಿ ಚಂಗಿ, ಇಂಚಿಯಾನ್, ಬ್ಯಾಂಕಾಂಗ್ ಏರ್‌ಪೋರ್ಟ್‌ಗಳನ್ನೂ...

Read More

ಮೇಘಾಲಯದ ನೂತನ ಮುಖ್ಯಮಂತ್ರಿಯಾಗಿ ಸಾಂಗ್ಮಾ ಅಧಿಕಾರ ಸ್ವೀಕಾರ

ಶಿಲ್ಲಾಂಗ್ : ಮೇಘಾಲಯದ ನೂತನ ಮುಖ್ಯಮಂತ್ರಿಯಾಗಿ ಎನ್­ಪಿಪಿ ಪಕ್ಷದ  ಕಾನ್ರಾಡ್ ಸಾಂಗ್ಮಾ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ರಾಜಧಾನಿ ಶಿಲ್ಲಾಂಗ್­ನಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲರಾದ ಗಂಗಾ ಪ್ರಸಾದ್ ಅವರು ಸಂಗ್ಮಾ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಇವರೊಂದಿಗೆ ಹಲವು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು....

Read More

ಭಾರತಕ್ಕೆ ಭೇಟಿ ನೀಡಲಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್

ನವದೆಹಲಿ: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಈ ವಾರಾಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಕಡಲ ಭದ್ರತೆ, ಪರಮಾಣು ಸಹಕಾರ ಇವು ಎಮ್ಯಾನುಯೆಲ್ ಮ್ಯಾಕ್ರಾನ್ ಅವರು ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿರುವ ಪ್ರಧಾನ ಅಂಶಗಳಾಗಿವೆ. NPCIL (ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್) ಮತ್ತು...

Read More

Recent News

Back To Top