Date : Friday, 09-03-2018
ನವದೆಹಲಿ: ರಫೆಲ್ ಒಪ್ಪಂದದ ಮಾಹಿತಿಗಳನ್ನು ಭಾರತ ಸರ್ಕಾರ ಪ್ರತಿಪಕ್ಷಗಳೊಂದಿಗೆ ಹಂಚಿಕೊಳ್ಳಬಹುದು, ಇದಕ್ಕೆ ನಮ್ಮ ಕಡೆಯಿಂದ ಯಾವುದೇ ವಿರೋಧವಿಲ್ಲ ಎಂಬುದಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ. ಮ್ಯಾಕ್ರೋನ್ ಅವರು ಕೆಲವೇ ದಿನಗಳಲ್ಲಿ ಭಾರತ ಪ್ರವಾಸ ಹಮ್ಮಿಕೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ...
Date : Friday, 09-03-2018
ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಭಾರತ ಸರ್ಕಾರವು ಅತೀ ಅಗ್ಗದ ಸ್ಯಾನಿಟರಿ ಪ್ಯಾಡ್ ಯೋಜನೆ ‘ಸುವಿಧಾ’ಗೆ ಚಾಲನೆಯನ್ನು ನೀಡಿದೆ. ಶೇ.100ರಷ್ಟು ಬಯೋಡಿಗ್ರೇಡೇಬಲ್ ಪ್ಯಾಡ್ ಇದಾಗಿದೆ. ಈ ಯೋಜನೆಯಡಿ ಕೇವಲ ರೂ.2.50 ರೂಪಾಯಿಗೆ 4 ಪ್ಯಾಡ್‌ಗಳ ಪ್ಯಾಕ್ ಸಿಗಲಿದೆ. ದೇಶದ 586 ಜಿಲ್ಲೆಗಳ ಜನ್...
Date : Friday, 09-03-2018
ಗೋರಖ್‌ಪುರ: ಉತ್ತರಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಿಗೆ ಮಾ.11ರಂದು ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಪ್ರಚಾರ ಕಾರ್ಯ ಭರ್ಜರಿಯಾಗಿ ಸಾಗುತ್ತಿದ್ದು, ನರೇಂದ್ರ ಮೋದಿ ಮತ್ತು ಅಮಿತ್ ಶಾ ಪ್ರತಿರೂಪಿಗಳು ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ. ದೆಹಲಿಯಿಂದ ಆಗಮಿಸಿರುವ ಮೋದಿಯಂತೆಯೇ ಕಾಣುವ ರಣವೀರ್ ಅವರು ಗೋರಖ್‌ಪುರ ಕ್ಷೇತ್ರ...
Date : Friday, 09-03-2018
ಶಿಮ್ಲಾ: ರಾಜ್ಯಸಭೆಯ 59 ಸ್ಥಾನಗಳು ಎಪ್ರಿಲ್ ವೇಳೆಗೆ ಖಾಲಿಯಾಗಲಿವೆ. ಇದರಲ್ಲಿ 17 ಸ್ಥಾನಗಳು ಬಿಜೆಪಿಯದ್ದು ಮತ್ತು 12 ಸ್ಥಾನಗಳು ಕಾಂಗ್ರೆಸ್‌ನದ್ದು. ಇದರಲ್ಲಿ ರೇಖಾ, ಸಚಿನ್ ತೆಂಡೂಲ್ಕರ್ ಅನು ಅಗಾ ಅವರು ಕೂಡ ಸೇರಿದ್ದಾರೆ. ಬಿಜೆಪಿಯ 17 ಸದಸ್ಯರಲ್ಲಿ 8 ಮಂದಿ ಕೇಂದ್ರ ಸಚಿವರುಗಳಾಗಿದ್ದಾರೆ. ವಿತ್ತ ಸಚಿವ ಅರುಣ್...
Date : Friday, 09-03-2018
ನ್ಯೂಯಾರ್ಕ್: ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ, ಗಡಿಯಲ್ಲಿನ ಭಯೋತ್ಪಾದನೆಗೆ ಸುರಕ್ಷಿತ ನೆಲೆ ಕಲ್ಪಿಸಿಕೊಡುತ್ತಿರುವ, ಅಫ್ಘಾನಿಸ್ಥಾನ ಮತ್ತು ಇತರ ಭಾಗದಲ್ಲಿ ಭಯೋತ್ಪಾದನಾ ಕೃತ್ಯಗಳು ನಡೆಯಲು ಇಂಬು ನೀಡುತ್ತಿರುವ ಪಾಕಿಸ್ಥಾನದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ತೀವ್ರ ವಾಗ್ದಾಳಿ ನಡೆಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ...
Date : Wednesday, 07-03-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಾ.8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ರಾಜಸ್ಥಾನದ ಜುಂಜುನುಗೆ ತೆರಳಿ ’ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆಗೆ ದೇಶವ್ಯಾಪಿಯಾಗಿ ಚಾಲನೆ ನೀಡಲಿದ್ದಾರೆ. ಹೆಣ್ಣು ಮಕ್ಕಳ ರಕ್ಷಣೆ ಮತ್ತು ಶಿಕ್ಷಣವನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ‘ಬೇಟಿ ಬಚಾವೋ...
Date : Wednesday, 07-03-2018
ನವದೆಹಲಿ: ಪದ್ಮ ಪ್ರಶಸ್ತಿಗಳಿಗೆ ಲಾಬಿ ನಡೆಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ಸಿಕ್ಕಿ ಬಳಿಕ ಅತೀಹೆಚ್ಚು ದೆಹಲಿಗರಿಗೆಯೇ ಪದ್ಮ ಪ್ರಶಸ್ತಿಗಳನ್ನು ನೀಡಿರುವುದರ ಹಿಂದಿನ ಮರ್ಮವನ್ನು ಅವರು ಪ್ರಶ್ನಿಸಿದ್ದಾರೆ. ಅತೀಹೆಚ್ಚು ಪದ್ಮ ಪ್ರಶಸ್ತಿಗಳನ್ನು ದೆಹಲಿಗರಿಗೆ ನೀಡಲಾಗಿದೆ. ಅದರಲ್ಲೂ ಹೆಚ್ಚಿನವರು...
Date : Wednesday, 07-03-2018
ನವದೆಹಲಿ: ತ್ರಿಪುರಾ ಮತ್ತು ತಮಿಳುನಾಡಿನಲ್ಲಿ ನಡೆದ ಪ್ರತಿಮೆ ಧ್ವಂಸ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಗೃಹಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಈ ವಿಷಯದ ಬಗ್ಗೆ ಮಾತುಕತೆ ನಡೆಸಿದ್ದಾರೆ. ತ್ರಿಪುರಾದಲ್ಲಿ ಕಮ್ಯೂನಿಸ್ಟ್ ನಾಯಕ ಲೆನಿನ್‌ನ ಪ್ರತಿಮೆಯನ್ನು ಧ್ವಂಸ ಮಾಡಲಾಗಿತ್ತು....
Date : Wednesday, 07-03-2018
ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ತಂತ್ರಜ್ಞರು ಅಭಿವೃದ್ಧಿಪಡಿಸಿದ ಗೇಮ್ಸ್ ಮತ್ತು ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಗೂಗಲ್ ಒಳಪಡಿಸಿದೆ. ಈ ವಾರದಿಂದಲೇ ಮಹಿಳಾ ತಂತ್ರಜ್ಞರ ಹಲವಾರು ಆಪ್ಸ್, ಗೇಮ್ಸ್‌ಗಳ ಸಂಗ್ರಹ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗಿದೆ. 80 ಡೇಸ್,...
Date : Wednesday, 07-03-2018
ನವದೆಹಲಿ: ಫೋರ್ಬ್ಸ್‌ನ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಮೆಜಾಮ್ ಸಂಸ್ಥಾಪಕ ಜೆಫ್ ಬೆಝೋಸ್ ನಂ.1 ಶ್ರೀಮಂತ ಆಗಿ ಹೊರಹೊಮ್ಮಿದ್ದಾರೆ. ಇವರ ಒಟ್ಟು ಆಸ್ತಿ ಮೊತ್ತ 110 ಬಿಲಿಯನ್ ಡಾಲರ್. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ನಂ.2 ಸ್ಥಾನ ಪಡೆದುಕೊಂಡಿದ್ದಾರೆ. ಇವರ ಒಟ್ಟು ಆಸ್ತಿ ಮೊತ್ತ 90...