Date : Friday, 22-12-2017
ಕೋಲ್ಕತ್ತಾ: ಬೆಂಗಳೂರಿನ ಐಟಿಸಿ ಲಿಮಿಟೆಡ್ ಪ್ರತಿಷ್ಟಿತ ‘ಫಕೇಡ್ ಪ್ರಾಜೆಕ್ಟ್ ಆಫ್ ದಿ ಇಯರ್-ಡೆವಲಪರ್’ ಅವಾರ್ಡ್ 2017ನ್ನು ತನ್ನದಾಗಿಸಿಕೊಂಡಿದೆ. ತನ್ನ ಐಟಿಸಿ ಗ್ರೀನ್ ಸೆಂಟರ್ ಪ್ರಾಜೆಕ್ಟ್‌ಗಾಗಿ ಫಕೆಡ್ ಆಂಡ್ ಫೆನಸ್ಟ್ರೇಶನ್‌ನ ಎಕ್ಸಲೆನ್ಸ್‌ನ ‘ಕಮರ್ಷಿಯಲ್’ ಕೆಟಗರಿಯಲ್ಲಿ ಪ್ರತಿಷ್ಟಿತ ಪ್ರಶಸ್ತಿ ಐಟಿಸಿ ಮುಡಿಗೇರಿದೆ. ಬೆಂಗಳೂರು ಐಟಿಸಿ...
Date : Friday, 22-12-2017
ನವದೆಹಲಿ: ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ‘ಮೇಕ್ ಇನ್ ಇಂಡಿಯಾ’ ಅಭಿಯಾನ 2020ರ ವೇಳೆಗೆ 10 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ನೀತಿ ಆಯೋಗದ ನಿರ್ದೇಶಕ, ಸಲಹೆಗಾರ ಅನಿಲ್ ಶ್ರೀವಾಸ್ತವ್ ಹೇಳಿದ್ದಾರೆ. ಕಳೆದ ಎರಡು ವರ್ಷಗಳಿಂದ ಸರ್ಕಾರ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್...
Date : Friday, 22-12-2017
ನವದೆಹಲಿ: 2014ರಲ್ಲಿ ಸ್ವಚ್ಛ ಭಾರತ್ ಕೋಶ್ ಆರಂಭಗೊಂಡ ಬಳಿಕ ಕಾರ್ಪೋರೇಟ್ ವಲಯದಿಂದ ರೂ.666 ಕೋಟಿ ದೇಣಿಗೆಗಳು ಸ್ವಚ್ಛ ಭಾರತಕ್ಕಾಗಿ ಬಂದಿದೆ ಎಂದು ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. ಲೋಕಸಭೆಯಲ್ಲಿ ಪ್ರಶ್ನೆಗೆ ಉತ್ತರಿಸಿದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ ರಮೇಶ್ ಚಂದಪ್ಪ ಜಿಗಜಿನಗಿ...
Date : Friday, 22-12-2017
ಲಕ್ನೋ: ಉತ್ತರಪ್ರದೇಶದ ಎಲ್ಲಾ 75 ಜಿಲ್ಲೆಗಳಲ್ಲಿ ಯೋಗಿ ಆದಿತ್ಯನಾಥ ಸರ್ಕಾರ ಗೋವು ಸಂರಕ್ಷಣಾ ತಾಣಗಳನ್ನು ಸ್ಥಾಪನೆ ಮಾಡಲು ನಿರ್ಧರಿಸಿದೆ. ಈ ಸಂರಕ್ಷಣಾ ತಾಣಗಳಿಗೆ ಸರ್ಕಾರ ಮೂಲಸೌಕರ್ಯಗಳನ್ನು ಒದಗಿಸಲಿದೆ, ಇದನ್ನು ನೋಡಿಕೊಳ್ಳುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಿದೆ. ಗೋವುಗಳು ನೈಸರ್ಗಿಕ ಕೃಷಿಯ...
Date : Thursday, 21-12-2017
ನವದೆಹಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ ಕಲಂ 370 ಮತ್ತು ಕಲಂ 35ಎಯನ್ನು ತೆಗೆದು ಹಾಕುವ ಪ್ರಸ್ತಾಪ ಸದ್ಯಕ್ಕೆ ನಮ್ಮ ಮುಂದೆ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಸಂಸತ್ತಿನಲ್ಲಿ ಅಕಾಲಿ ದಳದ ಸಂಸದ ಸುಖ್‌ದೇವ್ ಸಿಂಗ್ ಧಿಂಡ್ಸಾ ಅವರು ಕೇಳಿದ...
Date : Thursday, 21-12-2017
ಇಂಪಾಲ: ಆಗ್ನೇಯ-ಏಷ್ಯಾ ರಾಷ್ಟ್ರಗಳ ಎರಡನೇ ಟ್ರೇಡ್ ಕಾರಿಡಾರ್‌ಗೆ ಮಣಿಪುರದ ಚುರಾಚಂದ್‌ಪುರ್ ಜಿಲ್ಲೆಯ ಬೆಹಿಂಗ್ ನಗರವನ್ನು ಅಭಿವೃದ್ಧಿಪಡಿಸುವ ಯೋಜನೆ ಸರ್ಕಾರದ ಮುಂದಿದೆ ಎಂದು ಅಲ್ಲಿನ ಸಿಎಂ ಎನ್.ಬಿರೇನ್ ಸಿಂಗ್ ಹೇಳಿದ್ದಾರೆ. ಕೇಂದ್ರದ ಆಕ್ಟ್ ಇಸ್ಟ್ ಪಾಲಿಸಿಯಡಿ ಬೆಹಿಂಗ್‌ನ್ನು ಟ್ರೇಡ್ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲು...
Date : Thursday, 21-12-2017
ನವದೆಹಲಿ: ತನ್ನ ಸಾಮರ್ಥ್ಯವನ್ನು ಬಲಪಡಿಸುವ ಸಲುವಾಗಿ ವಾಯುಸೇನೆಯು 83 ತೇಜಸ್ ಲಘು ಯುದ್ಧ ವಿಮಾನಗಳಿಗಾಗಿ ಹಿಂದೂಸ್ತಾನ್ ಏರೂನ್ಯಾಟಿಕ್ಸ್ ಲಿಮಿಟೆಡ್‌ಗೆ ಪ್ರಸ್ತಾಪಕ್ಕಾಗಿ ವಿನಂತಿ ಸಲ್ಲಿಸಿದೆ. ರೂ.50 ಸಾವಿರ ಕೋಟಿ ರೂಪಾಯಿಗಳ 83 ತೇಜಸ್ ಲಘು ಯುದ್ಧ ವಿಮಾನವನ್ನು ವಾಯುಸೇನೆ ನೆಮಕಾತಿ ಮಾಡಿಕೊಳ್ಳಲಿದೆ. ಈ ಹಿಂದೆ ಒಟ್ಟು 40...
Date : Thursday, 21-12-2017
ಶ್ರೀನಗರ: 18 ವರ್ಷಗಳ ಹಿಂದೆ ಉಗ್ರರು ಬೆಂಕಿ ಹಚ್ಚಿ ಆತನ ಮನೆಯನ್ನು ಸುಟ್ಟಿದ್ದರು, ಆದರೆ ಇಂದು ಆತ ಕಾಶ್ಮೀರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಬಂದಿದ್ದಾನೆ. ಜಮ್ಮು ಕಾಶ್ಮೀರದ ಕುಗ್ರಾಮದಲ್ಲಿ ನೆಲೆಸಿರುವ 27 ವರ್ಷದ ಅಂಜುಮ್ ಬಶೀರ್ ಖಾನ್ ನಾಗರಿಕ ಸೇವಾ...
Date : Thursday, 21-12-2017
ನವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳನ್ನು ಗೆದ್ದ ಬಳಿಕ ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಕರ್ನಾಟಕದತ್ತ ಚಿತ್ತ ನೆಟ್ಟಿದ್ದಾರೆ. ಬುಧವಾರ ಸಚಿವರಾದ ಪ್ರಕಾಶ್ ಜಾವ್ಡೇಕರ್, ಅನಂತ್ ಕುಮಾರ್ ಹೆಗ್ಡೆ, ರಾಜ್ಯ ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿಯಾದ ಷಾ...
Date : Thursday, 21-12-2017
ನವದೆಹಲಿ: 2017ರ ಸಾಲಿನ ಕೊನೆಯ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮ ವರ್ಷದ ಕೊನೆ ದಿನ ಡಿ.31ಕ್ಕೆ ಪ್ರಸಾರವಾಗಲಿದೆ. ದೇಶದ ಜನತೆ ವರ್ಷದ ಕೊನೆಯ ‘ಮನ್ ಕೀ ಬಾತ್’ ಕಾರ್ಯಕ್ರಮಕ್ಕೆ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ....