News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನಮಾಮಿ ಗಂಗಾ ಯೋಜನೆಗೆ ಜಿಐಎಸ್ ತಂತ್ರಜ್ಞಾನ ಬಳಕೆ

ನವದೆಹಲಿ: ರಾಷ್ಟ್ರೀಯ ಗಂಗಾ ಶುದ್ಧೀಕರಣ ಮಿಶನ್ ದೇಶದ ವಿಸ್ತೃತ ಸರ್ವೇಗೆ ಅವಕಾಶ ಒದಗಿಸಿದ್ದು, ಅತೀ ಹಳೆಯ 1769ರಲ್ಲಿ ಸ್ಥಾಪನೆಗೊಂಡ ವೈಜ್ಞಾನಿಕ ಇಲಾಖೆ ಗಂಗಾ ಶುದ್ಧೀಕರಣದ ಸರ್ವೇ ಟಾಸ್ಕ್‌ನ್ನು ಕೈಗೆತ್ತಿಕೊಂಡಿದ್ದು, ಇದಕ್ಕಾಗಿ ಅತ್ಯಧುನಿಕ ಜಿಯೋಗ್ರಾಫಿಕ್ ಇನ್‌ಫಾರ್ಮೇಶನ್ ಸಿಸ್ಟಮ್(ಜಿಐಎಸ್)ನ್ನು ಬಳಸಿಕೊಳ್ಳಲಿದೆ. ರೂ.86.84 ಕೋಟಿಯ ಸರ್ವೇ...

Read More

ಈ ರೈಲ್ವೇ ನಿಲ್ದಾಣದ ಅರ್ಧ ಭಾಗ ಮಹಾರಾಷ್ಟ್ರದಲ್ಲಿ, ಇನ್ನರ್ಧ ಗುಜರಾತಿನಲ್ಲಿದೆ

ನವದೆಹಲಿ: ಮಹಾರಾಷ್ಟ್ರದ ನವಪುರ ನಗರ ಪಂಚಾಯತಿಯಲ್ಲಿ ರೈಲ್ವೇ ನಿಲ್ದಾಣ ಕೇವಲ ಒಂದು ರಾಜ್ಯಕ್ಕೆ ಸಂಬಂಧಿಸಿದ್ದಲ್ಲ, ಈ ರೈಲ್ವೇ ನಿಲ್ದಾಣದ ಅರ್ಧ ಭಾಗ ಗುಜರಾತ್‌ನ ಭೂಪ್ರದೇಶದಲ್ಲಿದೆ. ಅರ್ಧ ಭಾಗ ಮಹಾರಾಷ್ಟ್ರ, ಇನ್ನರ್ಧ ಭಾಗ ಗುಜರಾತ್‌ಗೆ ಸೇರಿದ ಈ ರೈಲ್ವೇ ನಿಲ್ದಾಣ ರೈಲ್ವೇ ಸಚಿವ...

Read More

ಮಿಲಿಟರಿ ಖರೀದಿಗೆ ಸಮಯ ನಿಗದಿತ ಕಾರ್ಯಯೋಜನೆ ರಚಿಸಲು ರಕ್ಷಣಾ ಮಂಡಳಿ ನಿರ್ಧಾರ

ನವದೆಹಲಿ: ರಕ್ಷಣಾ ಯೋಜನೆಗಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿ ರಚಿಸಲಾಗಿರುವ ಬಲಿಷ್ಠ ರಕ್ಷಣಾ ಮಂಡಳಿ, ಮಿಲಿಟರಿ ಖರೀದಿ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವ ಸಲುವಾಗಿ ಸಮಯ ನಿಗದಿತ ಕಾರ್ಯಯೋಜನೆಯನ್ನು ಸಿದ್ಧಪಡಿಸುವ ನಿರ್ಧಾರ ತೆಗೆದುಕೊಂಡಿದೆ. ಇದೇ ಮೊದಲ ಬಾರಿಗೆ ರಕ್ಷಣಾ ಮಂಡಳಿ ಸಭೆ...

Read More

ಅಮ್ಮ ಹೇಳಿಕೊಟ್ಟ ‘ಸೀಕ್ರೆಟ್ ಕೋಡ್’ ಪುಟ್ಟ ಬಾಲಕಿಯನ್ನು ರಕ್ಷಿಸಿತು

ಘಾಜಿಯಾಬಾದ್‌ : ಪ್ರತಿನಿತ್ಯ ದೇಶದಲ್ಲಿ ನೂರಾರು ಮಕ್ಕಳು ನಾಪತ್ತೆಯಾಗುತ್ತಾರೆ. ಅವರನ್ನು ಅಪಹರಿಸಿ ಕಳ್ಳಸಾಗಾಣೆ ಮಾಡುವ ದಂಧೆಗಳು ಕೆಲವೊಂದು ಕಡೆ ಸಕ್ರಿಯವಾಗಿವೆ. ಅದರಲ್ಲೂ 18 ವರ್ಷ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳನ್ನು ಅಪಹರಿಸಿ ವೇಶ್ಯಾವಾಟಿಕೆಗೂ ದೂಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಕಾನೂನು ವ್ಯವಸ್ಥೆ ತುಂಬಾ...

Read More

ಮೇ.11ರಿಂದ ಪ್ರಧಾನಿ ಎರಡು ದಿನಗಳ ನೇಪಾಳ ಪ್ರವಾಸ ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮೇ11ರಿಂದ ಎರಡು ದಿನಗಳ ನೇಪಾಳ ಪ್ರವಾಸವನ್ನು ಹಮ್ಮಿಕೊಳ್ಳಲಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮೇ.10ರಿಂದ ಎರಡು ದಿನಗಳ ಮಯನ್ಮಾರ್ ಪ್ರವಾಸವನ್ನು ಹಮ್ಮಿಕೊಳ್ಳಿದ್ದಾರೆ ಎಂದು ವಿದೇಶಾಂಗ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ಅಧಿಕಾರವಧಿಯಲ್ಲಿ ಇದು ಪ್ರಧಾನಿಯವರ...

Read More

ಬಿಜೆಪಿ ಅಭ್ಯರ್ಥಿ ನಿಧನ ಹಿನ್ನಲೆ ಜಯನಗರ ಕ್ಷೇತ್ರದ ಚುನಾವಣೆ ಮುಂದೂಡಿಕೆ ಸಾಧ್ಯತೆ

ಬೆಂಗಳೂರು: ಜಯನಗರದ ಬಿಜೆಪಿ ಶಾಸಕ ಮತ್ತು ಚುನಾವಣಾ ಅಭ್ಯರ್ಥಿ ಬಿ.ಎನ್ ವಿಜಯ್‌ಕುಮಾರ್ ಅವರು ಗುರುವಾರ ರಾತ್ರಿ ಸಾವನ್ನಪ್ಪಿದ್ದಾರೆ. ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ವೇಳೆಯಲ್ಲಿಯೇ ಅವರು ಹೃದಯಾಘಾತಕ್ಕೀಡಾಗಿ ಇಹಲೋಕ ತ್ಯಜಿಸಿದ್ದಾರೆ. ಇವರು 2008ಮತ್ತು 2013ರ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿ ಶಾಸಕರಾಗಿದ್ದರು. ಎರಡು ಬಾರಿ...

Read More

ಸುಗ್ರೀವಾಜ್ಞೆ ಮೂಲಕ ‘ತ್ರಿವಳಿ ತಲಾಖ್’ ಅಪರಾಧೀಕರಣ ಕಾಯ್ದೆ ಜಾರಿಗೆ ಚಿಂತನೆ

ನವದೆಹಲಿ: ಮುಸ್ಲಿಂ ಸಮುದಾಯದಲ್ಲಿನ ‘ತ್ರಿವಳಿ ತಲಾಖ್’ ಪದ್ಧತಿಯನ್ನು ಅಪರಾಧೀಕರಣಗೊಳಿಸುವ ಮಸೂದೆ ರಾಜ್ಯಸಭೆಯಲ್ಲಿ ಅನುಮೋದನೆಗೊಳ್ಳದ ಹಿನ್ನಲೆಯಲ್ಲಿ ಸುಗ್ರೀವಾಜ್ಞೆ ಮೂಲಕ ಅದನ್ನು ಜಾರಿಗೆ ತರಲು ಕೇಂದ್ರ ಚಿಂತನೆ ನಡೆಸಿದೆ. ಈಗಾಗಲೇ ಲೋಕಸಭೆಯಲ್ಲಿ ‘ತ್ರಿವಳಿ ತಲಾಖ್’ ರದ್ದುಪಡಿಸುವ ‘ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣಾ ಕಾಯ್ದೆ’ಯನ್ನು...

Read More

ದೆಹಲಿ ಮೆಟ್ರೋ, ವಿಐಪಿ ಭದ್ರತೆಗಾಗಿ 6,600 ಹೆಚ್ಚುವರಿ ಸಿಬ್ಬಂದಿ ಪಡೆದ CISF

ನವದೆಹಲಿ: ದೆಹಲಿ ಮೆಟ್ರೋದಲ್ಲಿನ ಕಣ್ಗಾವಲು ಮತ್ತು ವಿಐಪಿ ಭದ್ರತೆಗಾಗಿ ಸುಮಾರು 6,600 ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ಸರ್ಕಾರ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)ಗೆ ಒದಗಿಸಿದೆ. ಗೃಹಸಚಿವಾಲಯವು ಮೂರನೇ ಹಂತದ ದೆಹಲಿ ಮೆಟ್ರೋ ವಿಸ್ತರಣೆಯನ್ನು ಕಾಯುವುದಕ್ಕಾಗಿ 5,140 ಸಿಬ್ಬಂದಿಗಳನ್ನು ಒದಗಿಸಿದೆ, ವಿಐಪಿ...

Read More

ಮೋದಿಯಿಂದ ಬಂಗಾರದ ಬಣ್ಣದ ಮಾಲೆ ಗಿಫ್ಟ್ ಪಡೆದ ಐಐಟಿ ವಿದ್ಯಾರ್ಥಿ

ನವದೆಹಲಿ: ಕಳೆದ ತಿಂಗಳು ಮಧ್ಯಪ್ರದೇಶದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಧರಿಸಿದ್ದ ಬಂಗಾರದ ಬಣ್ಣದ ಮಾಲೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಐಐಟಿ ವಿದ್ಯಾರ್ಥಿ, ಇದೀಗ ಅದೇ ಮಾಲೆಯನ್ನು ಮೋದಿಯಿಂದಲೇ ಗಿಫ್ಟ್ ಆಗಿ ಪಡೆದುಕೊಂಡಿದ್ದಾನೆ. ರಬೇಶ್ ಕುಮಾರ್ ಸಿಂಗ್ ಐಐಟಿ ಧನ್‌ಬಾದ್‌ನ...

Read More

ಎಲೆಕ್ಟ್ರಿಕ್ ವೆಹ್ಹಿಕಲ್‌ಗಳ ರಿಜಿಸ್ಟ್ರೇಶನ್ ಪ್ಲೇಟ್ ಹಸಿರು ಬಣ್ಣದಲ್ಲಿ ಇರಲಿದೆ

ನವದೆಹಲಿ: ಎಲೆಕ್ಟ್ರಿಕ್ ವೆಹ್ಹಿಕಲ್‌ಗಳಿಗೆ ಹಸಿರು ಬಣ್ಣದ ರಿಜಿಸ್ಟ್ರೇಶನ್ ಪ್ಲೇಟ್‌ಗಳನ್ನು ಒದಗಿಸಲು ಕೇಂದ್ರ ಸಾರಿಗೆ ಮತ್ತು ಹೆದ್ದಾಋಇ ಸಚಿವಾಲಯ ಶಿಫಾರಸ್ಸು ಮಾಡಿದೆ. ಹಸಿರು ಬಣ್ಣದಲ್ಲಿ ರಿಜಿಸ್ಟ್ರೇಶನ್ ಪ್ಲೇಟ್‌ಗಳಿದ್ದರೆ, ಎಲೆಕ್ಟ್ರಿಕ್ ವೆಹ್ಹಿಕಲ್‌ಗಳನ್ನು ಗುರುತಿಸಲು ಮತ್ತು ಅವುಗಳಿಗೆ ವಿಶೇಷ ಪಾರ್ಕಿಂಗ್ ವ್ಯವಸ್ಥೆ, ಡಿಸ್ಕೌಂಟ್ ಟೋಲ್‌ಗಳನ್ನು ಕಲ್ಪಿಸಲು...

Read More

Recent News

Back To Top