News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭೋಪಾಲ್ ಸ್ಯಾನಿಟರಿ ಪ್ಯಾಡ್ ಮೆಶಿನ್ ಹೊಂದಿದ ಏಕೈಕ ರೈಲ್ವೇ ನಿಲ್ದಾಣ

ನವದೆಹಲಿ: ಅತ್ಯಂತ ಕಡಿಮೆ ಬೆಲೆಗೆ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ನೀಡುವ ಮೆಶಿನ್‌ನನ್ನು ಅಳವಡಿಸುವ ಮೂಲಕ ಭೂಪಾಲ್ ರೈಲ್ವೇ ನಿಲ್ದಾಣ ದೇಶದಲ್ಲೇ ಮಾದರಿ ರೈಲ್ವೇ ನಿಲ್ದಾಣವಾಗಿ ಹೊರಹೊಮ್ಮಿದೆ. ರೂ.5ರ ಕಾಯಿನ್‌ನನ್ನು ಹಾಕಿದರೆ ಎರಡು ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಈ ಮೆಶಿನ್ ನೀಡುತ್ತದೆ. ಇದರಿಂದ ರೈಲು...

Read More

ಅರುಣಾಚಲ ಪ್ರದೇಶ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ ಕೈಬಿಟ್ಟ ಚೀನಾ

ನವದೆಹಲಿ: ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ ಅರುಣಾಚಲ ಪ್ರದೇಶದ ಉಪ್ಪರ್ ಸಿಯಾಂಗ್ ಜಿಲ್ಲೆಯ ಭಿಸಿಂಗ್ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನು ಕೈಬಿಡಲು ಚೀನಾ ಒಪ್ಪಿಕೊಂಡಿದೆ. ಚೀನಾದ ನಿರ್ಧಾರವನ್ನು ಚೀಫ್ ಆಫ್ ಆರ್ಮಿ ಸ್ಟಾಫ್ ಜನರಲ್ ಬಿಪಿನ್ ರಾವತ್ ಅವರು ಮಾಧ್ಯಮ ಸಂವಾದದ ಸಂದರ್ಭ ಸ್ಪಷ್ಟಪಡಿಸಿದ್ದಾರೆ....

Read More

ರಾಷ್ಟ್ರಪತಿ ಭವನಕ್ಕೆ ಭೇಟಿ ಕೊಡುವಂತೆ ಭಾರತೀಯರಿಗೆ ಕೋವಿಂದ್ ಆಹ್ವಾನ

ನವದೆಹಲಿ: ರಾಷ್ಟ್ರಪತಿ ರಮನಾಥ ಕೋವಿಂದ್ ಅವರು ಸಮಸ್ತ ದೇಶವಾಸಿಗಳಿಗೆ ರಾಷ್ಟ್ರಪತಿ ಭವನಕ್ಕೆ ಭೇಟಿ ಕೊಡುವಂತೆ ಆಹ್ವಾನ ನೀಡಿದ್ದಾರೆ. 340 ರೂಂ ಹೊಂದಿರುವ ರಾಷ್ಟ್ರಪತಿ ಭವನದ ವಿಡಿಯೋವನ್ನು ಟ್ವಿಟ್ ಮಾಡಿರುವ ಅವರು, ‘ನಿಮ್ಮನ್ನು ರಾಷ್ಟ್ರಪತಿ ಭವನಕ್ಕೆ ಸ್ವಾಗತಿಸುತ್ತೇನೆ, ಭಾರತೀಯ ಗಣರಾಜ್ಯದ ಸಾಕಾರ ದ್ಯೋತಕವಾಗಿದೆ. ಸಮಸ್ತ...

Read More

ನೋಬೆಲ್ ಪುರಸ್ಕೃತ ಹರ್ ಗೋವಿಂದ್ ಖುರಾನಾಗೆ ಡೂಡಲ್ ಗೌರವ

ನವದೆಹಲಿ: ಭಾರತೀಯ ಅಮೆರಿಕನ್ ಜೈವಿಕ ತಜ್ಞ, ನೋಬೆಲ್ ಪ್ರಶಸ್ತಿ ಪುರಸ್ಕೃತ ಹರ್ ಗೋವಿಂದ್ ಖುರಾನಾ ಅವರ 96ನೇ ಜನ್ಮ ದಿನದ ಪ್ರಯುಕ್ತ ಸರ್ಚ್ ಇಂಜಿನ್ ಗೂಗಲ್ ತನ್ನ ಡೂಡಲ್ ಮೂಲಕ ಅವರಿಗೆ ಗೌರವ ಸಲ್ಲಿಸಿದೆ. ಖುರಾನಾ ಅವರಿಗೆ 1968ರಲ್ಲಿ ಸೈಕಾಲಜಿ ಅಥವಾ...

Read More

ಯುಪಿ: ಧಾರ್ಮಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್‌ಗಳಿಗೆ ನಿಷೇಧ

ಲಕ್ನೋ: ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಿ ಉತ್ತರಪ್ರದೇಶ ಸರ್ಕಾರ ಧಾರ್ಮಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಸುವುದಕ್ಕೆ ನಿಷೇಧ ಹೇರಿದೆ. ಮಸೀದಿ, ಮಂದಿರ, ಚರ್ಚ್ ಹೀಗೆ ಎಲ್ಲಾ ಧರ್ಮಗಳ ಧಾರ್ಮಿಕ ಕ್ಷೇತ್ರಗಳಲ್ಲೂ ಲೌಡ್ ಸ್ಪೀಕರ್‌ನ್ನು ನಿಷೇಧ ಮಾಡಲಾಗಿದೆ. ಖಾಯಂ ಆಗಿ ಲೌಡ್ ಸ್ಪೀಕರ್...

Read More

ಸಮುದ್ರ ಮಾರ್ಗದ ಮೂಲಕ ಹಜ್ ಯಾತ್ರೆಗೆ ಚಿಂತನೆ

ನವದೆಹಲಿ: ಸಮುದ್ರ ಮಾರ್ಗದ ಮೂಲಕ ಭಾರತೀಯರನ್ನು ಹಜ್ ಯಾತ್ರೆಗೆ ಕಳಹಿಸುವ ಭಾರತದ ಪ್ರಸ್ತಾಪಕ್ಕೆ ಸೌದಿ ಅರೇಬಿಯಾ ಗ್ರೀನ್ ಸಿಗ್ನಲ್ ನೀಡಿದೆ, ಮುಂಬರುವ ದಿನಗಳಲ್ಲಿ ಉಭಯ ದೇಶಗಳ ನಡುವೆ ಈ ಬಗೆಗಿನ ಮಾತುಕತೆಗಳು ನಡೆಯಲಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್...

Read More

ಹೆಚ್ಚಿನ ಪಕ್ಷಗಳು ಪೊಲಿಟಿಕಲ್ ಕ್ಲೀನ್ ಅಪ್‌ಗೆ ವಿರೋಧಿಸುತ್ತಿವೆ: ಜೇಟ್ಲಿ

ನವದೆಹಲಿ: ಎಲೆಕ್ಟೋರಲ್ ಬಾಂಡ್ ಸ್ಕೀಮ್‌ನ್ನು ವಿರೋಧಿಸುತ್ತಿರುವ ರಾಜಕೀಯ ಪಕ್ಷಗಳ ವಿರುದ್ಧ ವಿತ್ತ ಸಚಿವ ಅರುಣ್ ಜೇಟ್ಲಿ ವಾಗ್ದಾಳಿ ನಡೆಸಿದ್ದು, ಕೆಲವು ಪಕ್ಷಗಳು ಪೊಲಿಟಿಕಲ್ ಕ್ಲೀನ್ ಅಪ್‌ನ್ನು ವಿರೋಧಿಸುತ್ತಿವೆ ಎಂದಿದ್ದಾರೆ. ಕೆಲವು ಪಕ್ಷಗಳು ಪ್ರಸ್ತುತ ಇರುವ ಪೊಲಿಟಿಕಲ್ ಫಂಡಿಂಗ್ ಬಗ್ಗೆ ತೃಪ್ತವಾಗಿವೆ, ಪಾರದರ್ಶಕತೆಗೆ...

Read More

ಮುಂದಿನ ಯುದ್ಧಗಳಲ್ಲಿ ದೇಶಿ ಶಸ್ತ್ರಾಸ್ತ್ರಗಳನ್ನೇ ಬಳಸಬೇಕು: ಸೇನಾ ಮುಖ್ಯಸ್ಥ

ನವದೆಹಲಿ: ಮಿಲಿಟರಿ ಆಪರೇಶನ್‌ಗಳ ಆಯಾಮ ಮತ್ತು ಸವಾಲುಗಳು ಬದಲಾಗುತ್ತಿರುವ ಹಿನ್ನಲೆಯಲ್ಲಿ ಶಸ್ತ್ರಾಸ್ತ್ರ ಪಡೆಗಳನ್ನು ಆಧುನೀಕರಣಗೊಳಿಸುವ ಅಗತ್ಯತೆ ಇದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ದೆಹಲಿಯಲ್ಲಿ ಆರ್ಮಿ ಟೆಕ್ನಾಲಜಿ ಸೆಮಿನಾರ್‌ನ್ನು ಉದ್ದೇಶಿಸಿ ಮಾತನಾಡಿದ ಅವರು, ಆಮದುಗೊಂಡ ಶಸ್ತ್ರಾಸ್ತ್ರಗಳ ಮೇಲೆ ಅವಲಂಭಿತರಾಗುವುದನ್ನು...

Read More

ಪಾರದರ್ಶಕತೆ ತರಲು ‘ಚುನಾವಣಾ ಬಾಂಡ್ ಸ್ಕೀಮ್’ ಮಹತ್ವದ ಹೆಜ್ಜೆ

ನವದೆಹಲಿ: ಪಾರದರ್ಶಕತೆ ಮತ್ತು ನಗದು ರಹಿತ ದೇಣಿಗೆಯನ್ನು ಪಡೆಯುವಲ್ಲಿ ಚುನಾವಣಾ ಬಾಂಡ್ ಸ್ಕೀಮ್ ಮಹತ್ವದ ಪಾತ್ರವನ್ನು ನಿಭಾಯಿಸುತ್ತದೆ ಎಂಬುದಾಗಿ ಅರುಣ್ ಜೇಟ್ಲಿ ಅಭಿಪ್ರಾಯಿಸಿದ್ದಾರೆ. ಈ ಸ್ಕೀಮ್‌ನಲ್ಲಿ ದಾನಿ ಮತ್ತು ದೇಣಿಗೆ ಪಡೆಯುವ ಪಕ್ಷಗಳು, ದಾನದ ಮೊತ್ತ, ಖರ್ಚಿನ ವಿಧಾನ ಎಲ್ಲವೂ ಬಹಿರಂಗವಾಗಿ...

Read More

ಮೋದಿ ವರ್ಚಸ್ಸಿನಿಂದಾಗಿ ವಿಶ್ವ ವೇದಿಕೆಯಲ್ಲಿ ಭಾರತದ ಘನತೆ ಹೆಚ್ಚಿದೆ: ಸುಷ್ಮಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವ್ಯಕ್ತಿತ್ವ, ವರ್ಚಸ್ಸಿನಿಂದಾಗಿ ವಿಶ್ವ ವೇದಿಕೆಗಳಲ್ಲಿ ಭಾರತದ ಘನತೆ ಮತ್ತು ಪ್ರಭಾವ ಹೆಚ್ಚಾಗುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರತಿಪಾದಿಸಿದ್ದಾರೆ. ಸಿಂಗಾಪುರದಲ್ಲಿ ‘ಪ್ರವಾಸಿ ಭಾರತೀಯ ದಿವಸ್’ನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರಧಾನಿ ಯಾವ ದೇಶಕ್ಕೆ ಹೋದರೂ...

Read More

Recent News

Back To Top