News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2017ರಲ್ಲಿ ಭಾರತೀಯ ಸೇನೆಯಿಂದ 138 ಪಾಕ್ ಯೋಧರ ಹತ್ಯೆ

ನವದೆಹಲಿ: ಅಪ್ರಚೋದಿತ ದಾಳಿ, ಕಾರ್ಯಾಚರಣೆಯ ವೇಳೆ ಪ್ರತಿರೋಧ ವ್ಯಕ್ತಪಡಿಸುವ ಸಂದರ್ಭದಲ್ಲಿ 2017ರಲ್ಲಿ ಭಾರತ ಪಾಕಿಸ್ಥಾನದ ಒಟ್ಟು 138 ಸೈನಿಕರನ್ನು ಹತ್ಯೆ ಮಾಡಿದೆ ಎಂದು ಕೇಂದ್ರ ಗುಪ್ತಚರ ಮೂಲಗಳು ಮಾಹಿತಿ ನೀಡಿವೆ. ಇದೇ ಅವಧಿಯಲ್ಲಿ ಭಾರತದ ಒಟ್ಟು 28 ಸೈನಿಕರು ಹತರಾಗಿದ್ದಾರೆ, 80 ಸೈನಿಕರಿಗೆ...

Read More

1984ರ ಸಿಖ್ ದಂಗೆಯ 186 ಪ್ರಕರಣಗಳ ಮರುತನಿಖೆಗೆ ಸುಪ್ರೀಂ ಆದೇಶ

ನವದೆಹಲಿ: 1984ರ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದ 186 ಪ್ರಕರಣಗಳನ್ನು ಮರು ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಬುಧವಾರ ಆದೇಶ ನೀಡಿದೆ. ಈ ಪ್ರಕರಣಗಳನ್ನು ಈ ಹಿಂದೆ ವಿಶೇಷ ತನಿಖಾ ದಳ(ಎಸ್‌ಐಟಿ) ಕ್ಲೋಸ್ ಮಾಡಿತ್ತು. ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಮೂರು ಸದಸ್ಯರ ಸಮಿತಿಯನ್ನು...

Read More

ಸಿಂಗಲ್ ಬ್ರ್ಯಾಂಡ್ ರಿಟೇಲ್‌ನಲ್ಲಿ ಶೇ.100ರಷ್ಟು ಎಫ್‌ಡಿಐಗೆ ಸಂಪುಟ ಅಸ್ತು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಸಂಬಂಧಿಸಿದ ಹಲವಾರು ತಿದ್ದುಪಡಿಗಳಿಗೆ ಅನುಮೋದನೆಗಳನ್ನು ನೀಡಲಾಯಿತು. ‘ದೇಶದಲ್ಲಿ ಸುಲಲಿತ ವ್ಯವಹಾರ ನಡೆಸಲು ಸಹಕಾರಿಯಾಗುವಂತೆ ಎಫ್‌ಡಿಐ ಪಾಲಿಸಿಯನ್ನು ಸರಳ ಮತ್ತು ಉದಾರಗೊಳಿಸುವ ಸಲುವಾಗಿ ತಿದ್ದುಪಡಿಯನ್ನು...

Read More

ಜೂನ್ 28ರಿಂದ 60 ದಿನಗಳ ಅಮರನಾಥ ಯಾತ್ರೆ ಆರಂಭ

ನವದೆಹಲಿ: ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಇತ್ತೀಚಿಗೆ ಹೊರಡಿಸಿರುವ ಅಮರನಾಥ ಯಾತ್ರೆಯನ್ನು ಆಯೋಜನೆಗೊಳಿಸುವಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲು ಜಮ್ಮು ಕಾಶ್ಮೀರ ಸಚಿವ ಎನ್‌ಎನ್ ವೊಹ್ರಾ ಅವರು ಮಂಗಳವಾರ ತುರ್ತು ಸಭೆಯನ್ನು ಆಯೋಜನೆಗೊಳಿಸಿದ್ದರು. 2017ರ ಡಿ.13 ಮತ್ತು 14ರಂದು ಹಸಿರು...

Read More

1ಲಕ್ಷ ಸೈನಿಕರಿಗೆ ಹೊಸ ದಾಳಿ ರೈಫಲ್ ಪೂರೈಸಲು ಸೇನೆ ನಿರ್ಧಾರ

ನವದೆಹಲಿ: ಈ ವರ್ಷ ಸುಮಾರು 1 ಲಕ್ಷ ಸೈನಿಕರಿಗೆ ಹೊಸ ದಾಳಿ ರೈಫಲ್‌ಗಳನ್ನು ಪೂರೈಸಲು ಸೇನೆ ನಿರ್ಧರಿಸಿದೆ. ತುರ್ತು ಕಾರ್ಯಾಚರಣೆ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ಭಾರತದ ಶಸ್ತ್ರಾಸ್ತ್ರ ಖರೀದಿ ನಿಯಮವನ್ನು ಬಳಸಿ ಸೇನೆ ಈ ರೈಫಲ್‌ಗಳನ್ನು ಖರೀದಿ ಮಾಡಲಿದೆ. ಸೈನಿಕರಿಗೆ ಮೂಲ ಶಸ್ತ್ರಾಸ್ತ್ರಗಳನ್ನು...

Read More

govt to govt ಡೀಲ್ ಮೂಲಕ ಇಸ್ರೇಲ್‌ನಿಂದ Anti-Tank ಮಿಸೈಲ್ ಖರೀದಿ

ನವದೆಹಲಿ: ಭಾರತ ಇಸ್ರೇಲ್‌ನಿಂದ Spike Anti-Tank Guided Missile(ಎಟಿಜಿಎಂ)ನ್ನು ಖರೀದಿ ಮಾಡಲು ನಿರ್ಧರಿಸಿದೆ. ಭಾರತದ ಮಿಲಿಟರಿ ಪಡೆ ಈಗಾಗಲೇ ಸಾಮರ್ಥ್ಯ ಸಾಬೀತುಪಡಿಸಿದ ಶಸ್ತ್ರಾಸ್ತ್ರಗಳನ್ನು ಬಯಸುತ್ತಿರುವುದರಿಂದ ಗವರ್ನ್‌ಮೆಂಟ್ ಟು ಗವರ್ನ್‌ಮೆಂಟ್ ಡೀಲ್ ಮೂಲಕ ಎಟಿಜಿಎಂ ಖರೀದಿಸಲು ಭಾರತ ನಿರ್ಧರಿಸಿದೆ. ಡಿಆರ್‌ಡಿಓ ಕೂಡ ಇದಕ್ಕೆ...

Read More

ಶೀಘ್ರದಲ್ಲೇ ಭಾರತದಲ್ಲಿ ‘ಏರ್ ರಿಕ್ಷಾ’ಗಳು

ನವದೆಹಲಿ: ಟ್ರಾಫಿಕ್ ದಟ್ಟಣೆಯಿಂದ ಬೇಸತ್ತವರಿಗಾಗಿ ಸಹಾಯ ಮಾಡಲೆಂದೇ ಬರುತ್ತಿದೆ ಹಾರುವ ರಿಕ್ಷಾಗಳು. ಹೌದು, ಇದು ವಿಮಾನವಲ್ಲ, ಹಾಗೆಯೇ ಸೈನ್ಸ್ ಫಿಕ್ಷನ್ ಕೂಡ ಅಲ್ಲ. ನೂರಕ್ಕೆ ನೂರರಷ್ಟು ಸತ್ಯ. ಭಾರತಕ್ಕೆ ಶೀಘ್ರವೇ ಫ್ಲೈಯಿಂಗ್ ರಿಕ್ಷಾಗಳು ಬರಲಿವೆ. ಸುಗಮ ಸಾರಿಗೆ ವ್ಯವಸ್ಥೆಗಾಗಿ ಡ್ರೋನ್ ತಂತ್ರಜ್ಞಾನ ಆಧಾರಿತ...

Read More

ಮೋದಿ ಸರ್ಕಾರದ ಕ್ರಮಗಳಿಂದ 2018ರಲ್ಲಿ ಶೇ.7.3ರಷ್ಟು ಪ್ರಗತಿ: ವಿಶ್ವಬ್ಯಾಂಕ್

ವಾಷಿಂಗ್ಟನ್: ಇತರ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಿಗೆ ಹೋಲಿಸಿದರೆ ಮಹತ್ತರ ಸುಧಾರಣೆಗಳನ್ನು ಕೈಗೊಳ್ಳುತ್ತಿರುವ ಮಹತ್ವಾಕಾಂಕ್ಷೆಯ ಸರ್ಕಾರ ಹೊಂದಿದ ಭಾರತವು ಹೆಚ್ಚಿನ ಪ್ರಗತಿ ಸಾಧಿಸುವ ಸಂಭಾವ್ಯತೆಯನ್ನು ಹೊಂದಿದೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯ ಪಟ್ಟಿದೆ. ವಿಶ್ವಬ್ಯಾಂಕ್ ಬಿಡುಗಡೆಗೊಳಿಸಿರುವ 2018ರ ಗ್ಲೋಬಲ್ ಎಕನಾಮಿಕ್ ಪ್ರಾಸ್ಪೆಕ್ಟ್ ಪ್ರಕಾರ, 2018ರಲ್ಲಿ...

Read More

ವರ್ಲ್ಡ್ ಎಕನಾಮಿಕ್ ಫೋರಂ ವೇಳೆ ಮೋದಿ-ಟ್ರಂಪ್ ಪ್ರತ್ಯೇಕ ಸಭೆ

ನವದೆಹಲಿ: ಡವೊಸ್‌ನಲ್ಲಿ ನಡೆಯಲಿರುವ ವರ್ಲ್ಡ್ ಎಕನಾಮಿಕ್ ಫೋರಂನ ಸೈಡ್‌ಲೈನ್‌ನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಮೋದಿ ಮತ್ತು ಟ್ರಂಪ್ ಭಾಗವಹಿಸುವುದು ಅತ್ಯಂತ ಮಹತ್ವವನ್ನು...

Read More

ಪ್ಲಾಸ್ಟಿಕ್ ಧ್ವಜದ ವಿರುದ್ಧ ಕಟ್ಟಾಜ್ಞೆ ಹೊರಡಿಸಿದ ಕೇಂದ್ರ ಗೃಹಸಚಿವಾಲಯ

ನವದೆಹಲಿ: ಎಲ್ಲೂ ಪ್ಲಾಸ್ಟಿಕ್ ಧ್ವಜಗಳ ಬಳಕೆಯಾಗದಂತೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಗಣರಾಜ್ಯೋತ್ಸವದ ಅಂಗವಾಗಿ ಎಲ್ಲಾ ರಾಜ್ಯಗಳಿಗೂ, ಕೇಂದ್ರಾಡಳಿತ ಪ್ರದೇಶಗಳಿಗೂ ಕೇಂದ್ರ ಗೃಹಸಚಿವಾಲಯ ಆದೇಶ ನೀಡಿದೆ. ರಾಷ್ಟ್ರಧ್ವಜ ಭಾರತೀಯರ ಭರವಸೆ ಮತ್ತು ಆಶಯವನ್ನು ಪ್ರತಿನಿಧಿಸುತ್ತದೆ, ಹೀಗಾಗಿ ಅದಕ್ಕೆ ಘನತೆಯ ಸ್ಥಾನ ನೀಡಬೇಕು...

Read More

Recent News

Back To Top