Date : Monday, 26-03-2018
ವಾರಣಾಸಿ: ವಿದ್ಯುತ್ ಸಂಪರ್ಕವನ್ನು ಪಡೆದು 86 ವರ್ಷಗಳ ಬಳಿಕ ವಾರಣಾಸಿ ನಗರ ಸಂಪೂರ್ಣವಾಗಿ ವೈಯರ್‌ಲೆಸ್‌ಗೊಂಡಿದೆ. ವಿದ್ಯುತ್ ಕಂಬ, ತಂತಿಗಳಿಂದ ಅಲ್ಲಿನ ಜನರು ಕೊನೆಗೂ ಮುಕ್ತಿ ಪಡೆದುಕೊಂಡಿದ್ದಾರೆ. ಅಂಡರ್‌ಗ್ರೌಂಡ್ ತಂತಿ ಯೋಜನೆ ಅಲ್ಲಿ ಸಂಪೂರ್ಣಗೊಂಡಿದೆ. ಮಾಜಿ ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ಅವರು...
Date : Monday, 26-03-2018
ನವದೆಹಲಿ: ಎನ್‌ಸಿಸಿ ಮತ್ತು ಅದರ ತರಬೇತಿ ಬಗ್ಗೆ ನನಗೇನೂ ತಿಳಿದಿಲ್ಲ ಎಂದು ಇತ್ತೀಚಿಗೆ ಹೇಳಿಕೆ ನೀಡಿರುವ ಎಸಿಸಿಐ ಅಧ್ಯಕ್ಷ ರಾಹುಲ್ ಗಾಂಧೀ ಅವರಿಗೆ ಎನ್‌ಸಿಸಿ ಕೆಡೆಟ್ ಒಬ್ಬರು ಸಲಹೆಯೊಂದನ್ನು ನೀಡಿದ್ದಾರೆ. ರಾಹುಲ್ ಗಾಂಧಿಯಂತಹ ಕಾಂಗ್ರೆಸ್ ನಾಯಕರುಗಳು ಎನ್‌ಸಿಸಿ ಬಗ್ಗೆ ತಿಳಿದುಕೊಳ್ಳಬೇಕು ಎಂದಿರುವ...
Date : Monday, 26-03-2018
ನ್ಯೂಯಾರ್ಕ್: ಡಾಟಾ ಲೀಕೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್ ಯುಕೆ ಮತ್ತು ಯುಎಸ್‌ನಲ್ಲಿ ನ್ಯೂಸ್ ಪೇಪರ್ ಜಾಹೀರಾತು ನೀಡಿ ಕ್ಷಮೆಕೋರಿದೆ. ನ್ಯೂಯಾರ್ಕ್ ಟೈಮ್ಸ್, ವಾಲ್ ಪೇಪರ್ ಸ್ಟ್ರಿಟ್ ಜರ್ನಲ್, ವಾಷಿಂಗ್ಟನ್ ಪೋಸ್ಟ್‌ಗಳಲ್ಲಿ ಜಾಹೀರಾತು ನೀಡಿರುವ ಫೇಸ್‌ಬುಕ್, ‘ಡಾಟಾ ಲೀಕ್‌ಗೆ ಸಂಬಂಧಿಸಿದಂತೆ ಫೇಸ್‌ಬುಕ್ ಕ್ಷಮೆಯಾಚನೆ...
Date : Monday, 26-03-2018
ನವದೆಹಲಿ: ವಿಶೇಷವಾದ ಡೂಡಲ್ ಮೂಲಕ ಚಿಪ್ಕೋ ಚಳುವಳಿಯ 45ನೇ ವರ್ಷವನ್ನು ಗೂಗಲ್ ಆಚರಿಸಿದೆ. ಅರಣ್ಯದ ಸಂರಕ್ಷಣೆಗಾಗಿ ನಡೆದ ಅಹಿಂಸಾತ್ಮಕ ಹೋರಾಟವೇ ಚಿಪ್ಕೋ ಚಳುವಳಿ. 1970ರಲ್ಲಿ ಇದು ಆರಂಭಗೊಂಡಿತು. ಮರಗಳನ್ನು ಕಡಿಯದಂತೆ ಜನರು ಅವುಗಳನ್ನು ತಬ್ಬಿಕೊಂಡು ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಈ ಚಳುವಳಿಗೆ...
Date : Monday, 26-03-2018
ನವದೆಹಲಿ: ‘ಭಾರತ್ ಕೆ ವೀರ್’ ಫಂಡ್‌ಗೆ ತಮ್ಮ ಪಾಕೆಟ್ ಮನಿಯಿಂದ ತಲಾ 1 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ ಇಬ್ಬರು ಮಕ್ಕಳನ್ನು ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿಯಾದರು. ಅವನಿ ದಾಲ್ಮೀಯಾ, ಪ್ರಿಯಾಂಗ್ ದಾಲ್ಮಿಯಾ ತಲಾ 1 ಲಕ್ಷ ರೂಪಾಯಿಯ ಚೆಕ್‌ಗಳನ್ನು ರಾಜನಾಥ್ ಸಿಂಗ್...
Date : Monday, 26-03-2018
ನವದೆಹಲಿ: ಪರಮಾಣು ವ್ಯಾಪಾರದಲ್ಲಿ ತೊಡಗುವ ಮೂಲಕ ಅಮೆರಿಕಾಗೆ ಕಂಟಕ ಎನಿಸಿರುವ ಸಂಸ್ಥೆಗಳ ಪಟ್ಟಿಗೆ ಆರು ಪಾಕಿಸ್ಥಾನಿ ಸಂಸ್ಥೆಗಳನ್ನೂ ಡೊನಾಲ್ಡ್ ಟ್ರಂಪ್ ಆಡಳಿತ ಸೇರಿಸಿದೆ. ಅಮೆರಿಕಾದ ಈ ಕ್ರಮ ನ್ಯೂಕ್ಲಿಯರ್ ಸಪ್ಲೈಯರ‍್ಸ್ ಕ್ಲಬ್(ಎನ್‌ಎಸ್‌ಜಿ)ಗೆ ಸೇರ್ಪಡೆಗೊಳ್ಳುವ ಪಾಕಿಸ್ಥಾನದ ಪ್ರಯತ್ನಕ್ಕೆ ತೀವ್ರ ಹಿನ್ನಡೆಯನ್ನು ತರುವ ಸಾಧ್ಯತೆ...
Date : Monday, 26-03-2018
ನವದೆಹಲಿ: ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಪ್ರೇರಣೆ ನೀಡುತ್ತಿರುವ ಸಾಮಾನ್ಯ ಶ್ರಮಿಕ ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಮನ್ ಕೀ ಬಾತ್ ‘ ಕಾರ್ಯಕ್ರಮದಲ್ಲಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಮಾತ್ರವಲ್ಲದೇ ಅಂತಹ ಕೆಲವರ ಹೆಸರನ್ನೂ ಉಲ್ಲೇಖ ಮಾಡಿದ್ದಾರೆ. ಬಡವರಿಗೆ ಉಚಿತವಾಗಿ ವೈದ್ಯಕೀಯ...
Date : Saturday, 24-03-2018
ನವದೆಹಲಿ: ನವದೆಹಲಿಯಲ್ಲಿನ ರಾಷ್ಟ್ರೀಯ ಚರಕ ಮ್ಯೂಸಿಯಂಗೆ ಪ್ರವೇಶ ಟಿಕೆಟ್ ಪಡೆದ ಪ್ರತಿಯೊಬ್ಬರಿಗೂ ಇನ್ನು ಮುಂದೆ ಉಚಿತವಾಗಿ ಖಾದಿ ಸೂಟ್ ಮಾಲಾ ಸಿಗಲಿದೆ. ಈ ಮ್ಯೂಸಿಯಂಗೆ ಬರುವ ಟಿಕೆಟ್‌ನ ಹಣ ಖಾದಿ ತಯಾರಕರ ಮತ್ತು ತಿಹಾರ್ ಜೈಲಿನಲ್ಲಿ ಖಾದಿ ಸೂಟ್ ಮಾಲಾ ತಯಾರಿಸುವ...
Date : Saturday, 24-03-2018
ನವದೆಹಲಿ: ಇಂದು ವಿಶ್ವ ಟಿಬಿ ದಿನವನ್ನು ಆಚರಿಸಲಾಗುತ್ತಿದ್ದು, ಟಿಬಿಯನ್ನು ದೇಶದಿಂದ ನಿರ್ಮೂಲನೆಗೊಳಿಸುವ ಸಲುವಾಗಿ ಆರೋಗ್ಯ ಸಚಿವಾಲಯವು ಹೊಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ನಿಕ್ಷಯ ಔಷಧಿ ಪೋರ್ಟಲ್ ಲೋಕಾರ್ಪಣೆಗೊಳಿಸಿದೆ. ‘ವಿಶ್ವ ಟಿಬಿ ಶಿಷ್ಟಾಚಾರಗಳನ್ನು ನಾವು ಈಗಾಗಲೇ ಪಾಲನೆ ಮಾಡುತ್ತಿದ್ದೇವೆ. ಜನರ ಭಾಗಿತ್ವದೊಂದಿಗೆ 2025ರೊಳಗೆ...
Date : Saturday, 24-03-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದ 42ನೇ ಸಂಚಿಕೆ ಮಾ.25ರಂದು ಬೆಳಗ್ಗೆ 11 ಗಂಟೆಗೆ ಪ್ರಸಾರಗೊಳ್ಳಲಿದೆ. ಈ ಮಾಸಿಕ ಕಾರ್ಯಕ್ರಮ ಆಲ್ ಇಂಡಿಯಾ ರೇಡಿಯೋ, ದೂರದರ್ಶನ ಮತ್ತು ನರೇಂದ್ರ ಮೋದಿ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಪ್ರಸಾರಗೊಳ್ಳುತ್ತದೆ. ಶನಿವಾರ...