News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶೇ.8ರಷ್ಟು ಪ್ರಗತಿ ಕಾಣುವ ಸಾಮರ್ಥ್ಯ ಭಾರತಕ್ಕಿದೆ: ವಿಶ್ವಬ್ಯಾಂಕ್

ನವದೆಹಲಿ: ಖಾಸಗಿ ಹೂಡಿಕೆ ಮತ್ತು ರಫ್ತು ಈ ಎರಡು ಪ್ರಗತಿಯ ಪ್ರಮುಖ ಎಂಜಿನ್‌ಗಳಲ್ಲಿ ಭಾರತ ಸುಧಾರಣೆಯನ್ನು ಕಂಡರೆ ನಿರಂತರವಾಗಿ ಶೇ.8ರಷ್ಟು ಮತ್ತು ಅದಕ್ಕಿಂತಲೂ ಹೆಚ್ಚು ಪ್ರಗತಿ ದರವನ್ನು ಕಾಣಬಹುದು ಎಂದು ವಿಶ್ವಬ್ಯಾಂಕ್ ಹೇಳಿದೆ. ಖಾಸಗಿ ಹೂಡಿಕೆ ಮತ್ತು ರಫ್ತಿನಲ್ಲಿ ನಿರಂತರ ಸುಧಾರಣೆಯ...

Read More

ರಾಜ್ಯವನ್ನು ಬರ ಮುಕ್ತಗೊಳಿಸುವ ಹಾದಿಯಲ್ಲಿ ಜಾರ್ಖಾಂಡ್

ರಾಂಚಿ: ನೀರಾವರಿ ಯೋಜನೆ ಕನಹಾರ್ ಬ್ಯಾರೇಜ್ ಸ್ಥಾಪನೆಗೆ ಜಾರ್ಖಾಂಡ್ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಕೇಂದ್ರ ಮತ್ತು ರಾಜ್ಯದ ನಡುವೆ ಉನ್ನತ ಮಟ್ಟದ ಸಭೆ ನಡೆದಿದೆ. ಈ ಯೋಜನೆ ಜಾರಿಯಾದ ಬಳಿಕ ಇಡೀ ರಾಜ್ಯ ಬರ ಮುಕ್ತಗೊಳ್ಳುವ ನಿರೀಕ್ಷೆ ಇದೆ. ಗಹ್ರವ...

Read More

ಉತ್ತಮ ಕಾರ್ಯವನ್ನು ಉತ್ತೇಜಿಸಲು ರೈಲ್ವೆಯಿಂದ ವಿನೂತನ ಪೋರ್ಟಲ್

ನವದೆಹಲಿ: ರೈಲ್ವೇಯ ಫೀಲ್ಡ್ ಆಫೀಸರ್‌ಗಳಿಗೆ ಮತ್ತು ಸಿಬ್ಬಂದಿಗಳಿಗೆ ತಾವು ಮಾಡಿದ ಉತ್ತಮ ಕಾರ್ಯದ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಅವಕಾಶವನ್ನು ರೈಲ್ವೇಯ ರೈಲ್ ಗುಡ್ ವರ್ಕ್ ಪೋರ್ಟಲ್ ನೀಡಿದೆ. ತಮ್ಮ ತಮ್ಮ ವಲಯದಲ್ಲಿ ರೈಲ್ವೇ ಸಿಬ್ಬಂದಿಗಳು ಮಾಡುವ ಉತ್ತಮ ಕಾರ್ಯವನ್ನು ನಿರ್ಭೀತಿಯಿಂದ ಹಂಚಿಕೊಳ್ಳಲು...

Read More

ಚೀನಾದಲ್ಲಿ ಕಂಚು ಗೆದ್ದ ಭಾರತ ಅಥ್ಲೇಟ್ ಸಂಜೀವನಿ ಜಾಧವ್

ನವದೆಹಲಿ: ಭಾರತದ ಲಾಂಗ್ ಡಿಸ್ಟೆಂನ್ಸ್ ಅಥ್ಲೇಟ್ ಸಂಜೀವನಿ ಜಾಧವ್ ಅವರು ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. 8 ಕಿಲೋ ಮೀಟರ್ ಓಟವನ್ನು ಅವರು 28 ಮಿನಿಟ್ 19 ಸೆಕೆಂಡ್‌ಗಳಲ್ಲಿ ಮುಕ್ತಾಯಗೊಳಿಸಿದ್ದಾರೆ. ಚೀನಾದ ಲಿ ದನ್ ಅವರು ಬಂಗಾರ,...

Read More

ನೆರೆಯ ರಾಷ್ಟ್ರದ ರೀತಿ ನಾವು ‘ಬಾಂಬ್’ಗಳಲ್ಲಿ ನಂಬಿಕೆಯಿಟ್ಟಿಲ್ಲ: ರಕ್ಷಣಾ ಸಚಿವೆ

ನವದೆಹಲಿ: ಅಣ್ವಸ್ತ್ರ ಪ್ರಸರಣ ತಡೆಯನ್ನು ಭಾರತ ಗಂಭೀರವಾಗಿ ಪರಿಗಣಿಸಿದ್ದು, ಕೆಲ ನೆರೆಯ ರಾಷ್ಟ್ರಗಳ ರೀತಿ ನಮಗೆ ‘ಕೆಟ್ಟ ಬಾಂಬ್’ಗಳಲ್ಲಿ ನಂಬಿಕೆ ಇಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಹೇಳಿದ್ದಾರೆ. ಈ ಮೂಲಕ ಪಾಕಿಸ್ಥಾನಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಭಾರತ ಅಣ್ವಸ್ತ್ರ...

Read More

ಶೇ.90ರಷ್ಟು ನೀರಿನ ಬಾಟಲಿಗಳಲ್ಲಿ ಮೈಕ್ರೋ ಪ್ಲಾಸ್ಟಿಕ್‌ಗಳಿವೆ: WHO

ನವದೆಹಲಿ: ಶೇ.90ರಷ್ಟು ನೀರಿನ ಬಾಟಲಿಗಳಲ್ಲಿ ಮೈಕ್ರೋ ಪ್ಲಾಸ್ಟಿಕ್ ಕಣಗಳಿವೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ. 9 ದೇಶಗಳ 19 ಪ್ರದೇಶಗಳ 11 ವಿವಿಧ ಬ್ರ್ಯಾಂಡ್‌ಗಳ 259 ಬಾಟಲಿ ನೀರುಗಳನ್ನು ಪರೀಕ್ಷೆಗೊಳಪಡಿಸಿ ನಡೆಸಲಾದ ಅಧ್ಯಯನದಲ್ಲಿ, ಮಾರಲಾಗುವ ಪ್ರತಿ ಲೀಟರ್ ನೀರಿನಲ್ಲೂ ಸುಮಾರು 325 ಮೈಕ್ರೋ ಪ್ಲಾಸ್ಟಿಕ್ ಕಣಗಳಿವೆ...

Read More

ಎಂಆರ್‌ಪಿ ಸ್ಟಿಕ್ಕರ್‌ವುಳ್ಳ ಉತ್ಪನ್ನಗಳ ಮಾರಾಟ ಮುಂದಿನ ತಿಂಗಳಿನಿಂದ ರದ್ದು

ನವದೆಹಲಿ: ಜಿಎಸ್‌ಟಿ ಜಾರಿಗೂ ಮುನ್ನ ಪ್ಯಾಕ್ ಆದ ಉತ್ಪನ್ನಗಳನ್ನು ಮಾರಾಟ ಮಾಡುವ ಡೆಡ್‌ಲೈನ್ ಮಾ.೩೧ 31 ಆಗಿದ್ದು, ಈ ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಜುಲೈ೧ರಿಂದ ಜಿಎಸ್‌ಟಿ ಅನ್ವಯವಾದ ಬಳಿಕ...

Read More

ನವಿ ಮುಂಬಯಿ: ರಸ್ತೆ ದಾಟಬೇಕಾದರೆ ಟ್ರಾಫಿಕ್ ಜಂಕ್ಷನ್‌ನಲ್ಲಿನ ಬಟನ್ ಒತ್ತಿದರೆ ಸಾಕು

ಮುಂಬಯಿ: ಸಾರಿಗೆ ದಟ್ಟಣೆ ಇರುವ ರಸ್ತೆಗಳಲ್ಲಿ ಸಾರ್ವಜನಿಕರಿಗೆ ರಸ್ತೆ ದಾಟುವುದೊಂದು ದೊಡ್ಡ ಸಾಹಸವೇ ಆಗಿದೆ. ಸಾಲುಗಟ್ಟಿ ಬರುತ್ತಿರುವ ವಾಹನಗಳ ದಟ್ಟಣೆ ಕಡಿಮೆ ಆಗುವವರೆಗೆ ಕಾದು ಕಾದು ಸುಸ್ತಾಗುತ್ತದೆ. ಇದಕ್ಕೆ ಪರಿಹಾರ ಒದಗಿಸಲೆಂದೇ ನವಿ ಮುಂಬಯಿ ಮಹಾನಗರ ಪಾಲಿಕೆ ವಿನೂತನ ಯೋಜನೆಯನ್ನು ಜಾರಿಗೊಳಿಸಿದೆ....

Read More

ನಾಯಕರಿಗೆ ನಕಲಿ ಫಾಲೋವರ್‌ಗಳಿದ್ದಾರೆಂಬ ವರದಿ ಆಧಾರ ರಹಿತ: ಟ್ವಿಟರ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂತಾದ ನಾಯಕರುಗಳಿಗೆ ಅಪಾರ ಸಂಖ್ಯೆಯ ನಕಲಿ ಫಾಲೋವರ್‌ಗಳಿದ್ದಾರೆ ಎಂಬ ‘ಟ್ವಿಟರ್ ಆಡಿಟ್’ ವರದಿ ಆಧಾರ ರಹಿತವಾದುದು ಎಂದು ಟ್ವಿಟರ್ ಸ್ಪಷ್ಟನೆ ನೀಡಿದೆ. ಪ್ರಕಟನೆ ಹೊರಡಿಸಿರುವ ಟ್ವಿಟರ್ , ‘ಟ್ವಟಿರ್ ಆಡಿಟ್’ನ...

Read More

ಆರ್‌ಜೆಡಿ ಗೆದ್ದ ಬಳಿಕ ಪಾಕ್ ಪರ ಘೋಷಣೆ ಹಾಕಿದ ದುಷ್ಕರ್ಮಿಗಳ ಬಂಧನ

ಪಾಟ್ನಾ: ಬಿಹಾರದ ಅರರಿಯಾ ಲೋಕಸಭಾ ಕ್ಷೇತ್ರಕ್ಕೆ ಮಾ.11ರಂದು ನಡೆದ ಉಪಚುನಾವಣೆಯಲ್ಲಿ ಆರ್‌ಜೆಡಿ ಪಕ್ಷ ಜಯಗಳಿಸಿತ್ತು. ಈ ವೇಳೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಮೂರು ಯುವಕರ ಗುಂಪು ಪಾಕಿಸ್ಥಾನದ ಪರವಾದ ಘೋಷಣೆಗಳನ್ನು ಕೂಗಿತ್ತು. ಅವರು ಪಾಕ್ ಪರ ಘೋಷಣೆ ಕೂಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ...

Read More

Recent News

Back To Top