News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಾಗತಿಕ ಕಾರ್ಯಕ್ರಮದಲ್ಲಿ ಬ್ರ್ಯಾಂಡ್ ಇಂಡಿಯಾ ಫುಡ್ ಆಗಲಿದೆ ’ಕಿಚಡಿ’

ನವದೆಹಲಿ: ನವೆಂಬರ್ 4ರಂದು ದೆಹಲಿಯಲ್ಲಿ ನಡೆಯಲಿರುವ ‘ವರ್ಲ್ಡ್ ಫುಡ್ ಇಂಡಿಯಾ’ ಎಂಬ ಜಾಗತಿಕ ಮಟ್ಟದ ಕಾರ್ಯಕ್ರಮದಲ್ಲಿ ಭಾರತದ ಸಾಂಪ್ರದಾಯಿಕ ಆಹಾರವಾದ ಕಿಚಡಿಯನ್ನು ‘ಬ್ರ್ಯಾಂಡ್ ಇಂಡಿಯಾ ಫುಡ್’ ಆಗಿ ತಯಾರಿಸಲಾಗುತ್ತಿದೆ. ವಿಶ್ವ ದಾಖಲೆ ಮಾಡುವ ಸಲುವಾಗಿ, ಜಾಗತಿಕವಾಗಿ ಬ್ರ್ಯಾಂಡ್ ಇಂಡಿಯಾ ಫುಡ್‌ನ್ನು ಪ್ರಚಾರಪಡಿಸುವುದಕ್ಕಾಗಿ...

Read More

ಭಾರತದಿಂದ 30 ಸಾವಿರ ಟನ್ ಅಕ್ಕಿ ಖರೀದಿಗೆ ಇರಾನ್ ಟೆಂಡರ್

ಮುಂಬಯಿ: ಭಾರತದಿಂದ 30 ಸಾವಿರ ಟನ್ ಅಕ್ಕಿಯನ್ನು ಖರೀದಿ ಮಾಡುವ ಸಲುವಾಗಿ ಇರಾನ್ ಟೆಂಡರ್ ಕರೆದಿದೆ. ಇರಾನಿನ ಸರ್ಕಾರಿ ಸ್ವಾಮ್ಯದ ಧಾನ್ಯ ಖರೀದಿದಾರ ಜಿಟಿಸಿಯು ಭಾರತದಿಂದ 30 ಸಾವಿರ ಟನ್ ಅಕ್ಕಿ ಖರೀದಿ ಮಾಡಲು ಅಂತಾರಾಷ್ಟ್ರೀಯ ಟೆಂಡರ್ ಕರೆದಿದೆ ಎಂದು ಯುರೋಪಿಯನ್ ಟ್ರೇಡರ‍್ಸ್ ಹೇಳಿದೆ....

Read More

ದೂರವಾಣಿ ಸಂಭಾಷಣೆ ನಡೆಸಿದ ಟ್ರಂಪ್, ಮೋದಿ: ಭಯೋತ್ಪಾದನೆ ವಿರುದ್ಧ ಹೋರಾಟದ ಪಣ

ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಪರಸ್ಪರ ದೂರವಾಣಿ ಸಂಭಾಷನೆ ನಡೆಸಿದ್ದು, ಭಯೋತ್ಪಾದನೆಯ ವಿರುದ್ಧದ ಜಂಟಿ ಹೋರಾಟವನ್ನು ಮುಂದುವರೆಸುವ ಪಣತೊಟ್ಟಿದ್ದಾರೆ. ನ್ಯೂಯಾರ್ಕ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದನಾ ದಾಳಿಗೆ ಮೋದಿ ಖಂಡನೆ ವ್ಯಕ್ತಪಡಿಸಿದರು ಎಂದು ವೈಟ್‌ಹೌಸ್ ಪ್ರಕಟನೆಯಲ್ಲಿ...

Read More

ತಪ್ಪಿತಸ್ಥ ಜನಪ್ರತಿನಿಧಿಗಳು ಚುನಾವಣೆಗೆ ಸ್ಪರ್ಧಿಸುವುದಕ್ಕೆ ಅಜೀವ ನಿಷೇಧವಿರಲಿ: ಸುಪ್ರೀಂಗೆ ಚು.ಆಯೋಗ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ತಪ್ಪಿತಸ್ಥ ಸಂಸದ ಮತ್ತು ಶಾಸಕರಿಗೆ ಚುನಾವಣೆ ಸ್ಪರ್ಧಿಸುವುದಕ್ಕೆ ಜೀವನ ಪರ್ಯಂತ ನಿರ್ಬಂಧ ಹೇರಬೇಕು ಎಂಬ ಮನವಿಯನ್ನು ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ. ಬಿಜೆಪಿ ನಾಯಕ ಅಶ್ವನಿ ಉಪಧ್ಯಾಯ ಎಂಬುವವರು ತಪ್ಪಿತಸ್ಥ ಜನಪ್ರತಿನಿಧಿಗಳಿಗೆ ನಿರ್ಬಂಧ ಹೇರುವಂತೆ ಕೋರಿ...

Read More

ಪುದುಚೇರಿ ಪ್ರವಾಸೋದ್ಯಮ ಅಭಿವೃದ್ಧಿಗೆ ರೂ.109 ಕೋಟಿ ನೀಡಿದ ಕೇಂದ್ರ

ಪುದುಚೇರಿ: ‘ಸ್ವದೇಶ್ ದರ್ಶನ್’ ಯೋಜನೆಯಡಿ ಕೇಂದ್ರ ಸರ್ಕಾರ ಪುದುಚೇರಿಯಲ್ಲಿ ಪ್ರವಾಸೋದ್ಯಮವನ್ನು ಪ್ರಚಾರ ಪಡಿಸುವುದಕ್ಕಾಗಿ ರೂ.109 ಕೋಟಿ ರೂಪಾಯಿಗಳನ್ನು ನೀಡಿದೆ. ಪುದುಚೇರಿ ಸಿಎಂ ವಿ.ನಾರಾಯಣಸ್ವಾಮಿ ಅವರು ಕೇಂದ್ರ 109 ಕೋಟಿ ರೂಪಾಯಿಗಳನ್ನು ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಪುದುಚೇರಿಯ 63ನೇ ವಿಮೋಚನಾ ದಿನದ ಅಂಗವಾಗಿ ಮಾತನಾಡಿದ...

Read More

ಸಮರಭ್ಯಾಸಕ್ಕಾಗಿ ಇಸ್ರೇಲ್‌ಗೆ ಪ್ರಯಾಣಿಸಿದ ಭಾರತೀಯ ಯೋಧರ ತಂಡ

ನವದೆಹಲಿ: ‘ಬ್ಲೂ ಫ್ಲ್ಯಾಗ್-17’ ಬಹುಪಕ್ಷೀಯ ಸಮರಭ್ಯಾಸದಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತೀಯ ಸೇನೆಯ ತಂಡವೊಂದು ಇಸ್ರೇಲ್‌ಗೆ ಪ್ರಯಾಣಿಸಿದೆ. ಸಿ-130ಜ ‘ಸೂಪರ್ ಹರ್ಕ್ಯುಲ್ಸ್’ ಏರ್‌ಕ್ರಾಫ್ಟ್‌ನಲ್ಲಿ ಗರುಡಾ ಕಮಾಂಡೋಗಳು ಸೇರಿದಮತೆ 45 ಯೋಧರ ತಂಡ ಇಸ್ರೇಲ್‌ಗೆ ಪ್ರಯಾಣಿಸಿದೆ. ಇದೇ ಮೊದಲ ಬಾರಿಗೆ ಭಾರತದ ಇಸ್ರೇಲ್‌ನಲ್ಲಿ ಸಮರಭ್ಯಾಸ ನಡೆಸುತ್ತಿದೆ. ನವೆಂಬರ್...

Read More

ಗೋವಿನ ಮಹತ್ವ ಸಾರಲು ’ಕೌಫಿ’ ಆರಂಭಿಸಿದ ಕೋಲ್ಕತ್ತಾ ಎನ್‌ಜಿಓ

ಕೋಲ್ಕತ್ತಾ: ಗೋವಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕೋಲ್ಕತ್ತಾದ ಎನ್‌ಜಿಓವೊಂದು ‘ಕೌಫಿ’ ಸ್ಪರ್ಧೆಯನ್ನು ಆರಂಭಿಸಿದೆ. ಗೋವಿನೊಂದಿಗೆ ಸೆಲ್ಫಿ ಕ್ಲಿಕ್ಕಿಸುವುದೇ ಕೌಫಿ. ಗೋ ಸೇವಾ ಪರಿವಾರ್‌ನ ಮುಖ್ಯಸ್ಥ ಅಭಿಷೇಕ್ ಪ್ರತಾಪ್ ಸಿಂಗ್ ಅವರು ಈ ಅಭಿಯಾನವನ್ನು ‘ಗೋಪ ಅಷ್ಟಮಿ’ಯಂದು ಆರಂಭಿಸಿದ್ದಾರೆ. ಅಂದಿನಿಂದ...

Read More

ವಿಶ್ವಬ್ಯಾಂಕ್‌ನ ಸುಲಭ ವ್ಯವಹಾರ ಸೂಚ್ಯಾಂಕ: ಭಾರತಕ್ಕೆ 30 ಸ್ಥಾನಗಳ ಜಿಗಿತ

ವಾಷಿಂಗ್ಟನ್: ವಿಶ್ವಬ್ಯಾಂಕ್ ಪಟ್ಟಿ ಮಾಡಿರುವ ಸುಲಭವಾಗಿ ವ್ಯವಹಾರ ಸ್ಥಾಪನೆಗೆ ಪೂರಕ ವಾತಾವರಣವಿರುವ ರಾಷ್ಟ್ರಗಳ ಪೈಕಿ ಭಾರತಕ್ಕೆ 100ನೇ ಸ್ಥಾನ ಲಭಿಸಿದೆ. ಕಳೆದ ವರ್ಷಕ್ಕಿಂತ 30 ಸ್ಥಾನಗಳ ಜಿಗಿತವನ್ನು ಕಂಡಿದೆ. ಒಟ್ಟು 190ರಾಷ್ಟ್ರಗಳ ಪೈಕಿ ಭಾರತಕ್ಕೆ 100ನೇ ಸ್ಥಾನ ಲಭಿಸಿದೆ, ಕಳೆದ ವರ್ಷ...

Read More

2025ರ ವೇಳೆಗೆ ಕ್ಷಯ ರೋಗ ನಿರ್ಮೂಲನೆಗೊಳಿಸುವ ಗುರಿ

ನವದೆಹಲಿ: 2025ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆಗೊಳಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಅದಕ್ಕಾಗಿ ದೇಶದಾದ್ಯಂತ ದಿನನಿತ್ಯ ಕ್ಷಯರೋಗಗಳಿಗೆ ಡ್ರಗ್ ಇನ್‌ಟೇಕ್ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಹಿಂದೆ ನಿರ್ದಿಷ್ಟ ದಿನಗಳಲ್ಲಿ ಮಾತ್ರ ಔಷಧಿ ತೆಗೆದುಕೊಳ್ಳಲು ಹೇಳಲಾಗುತ್ತಿತ್ತು. ದಿನವೂ ಕ್ಷಯ...

Read More

ರೈಲ್ವೇ ಸುರಕ್ಷತೆಯ ಬಗೆಗಿನ ಪ್ರಶ್ನೆಗೆ ದಾಖಲೆ ಸಮೇತ ಉತ್ತರ ನೀಡಿದ ಸಚಿವ

ನವದೆಹಲಿ: ರೈಲ್ವೇಯಲ್ಲಿ ತೆಗೆದುಕೊಳ್ಳಲಾದ ಸುರಕ್ಷತಾ ಕ್ರಮಗಳ ಬಗ್ಗೆ ಕೊರಾ ಬಳಕೆದಾರರೊಬ್ಬರು ಕೇಳಿದ ಪ್ರಶ್ನೆಗೆ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಫೋಟೋಗ್ರಾಫ್, ಚಾರ್ಟ್‌ನ್ನು ಒಳಗೊಂಡ ಸವಿವರ ಉತ್ತರವನ್ನು ನೀಡಿ ಆಶ್ಚರ್ಯಗೊಳಿಸಿದ್ದಾರೆ. ವಿಶ್ವದ ನಾಲ್ಕನೇ ಅತೀದೊಡ್ಡ ರೈಲ್ ನೆಟ್‌ವರ್ಕ್ ಎಂಬ ಖ್ಯಾತಿಯುಳ್ಳ ಭಾರತೀಯ...

Read More

Recent News

Back To Top