Date : Friday, 06-07-2018
ನವದೆಹಲಿ: ದೇಶ ವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಜೆಎನ್‌ಯು ವಿದ್ಯಾರ್ಥಿ ಉಮರ್ ಖಲೀದ್ ಮತ್ತು ಇತರ ಇಬ್ಬರು ತಪ್ಪಿತಸ್ಥರು ಎಂದು ಜೆಎನ್‌ಯು ಉನ್ನತ ಮಟ್ಟದ ತನಿಖಾ ಸಮಿತಿ ವರದಿ ನೀಡಿದೆ. ಈ ಹಿನ್ನಲೆಯಲ್ಲಿ ಖಲೀದ್‌ನನ್ನು ವಿಶ್ವವಿದ್ಯಾಲಯದಿಂದ ಉಚ್ಛಾಟನೆಗೊಳಿಸಲಾಗಿದೆ. ಮತ್ತೊಬ್ಬ...
Date : Thursday, 05-07-2018
ಮುಂಬಯಿ: ಇಂದು ನಡೆದ ರಿಲಾಯನ್ಸ್ ಸಂಸ್ಥೆ 41ನೇ ಮಹಾಸಭೆಯಲ್ಲಿ, ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಜಿಯೋಬ್ರಾಡ್ ಬ್ಯಾಂಡ್ ಸೇವೆ ಜಿಯೋಗಿಗಾಫೈಬರ್ ಮತ್ತು ಜಿಯೋ ಫೋನ್-2ನ್ನು ಘೋಷಣೆ ಮಾಡಿದ್ದಾರೆ. ಜಿಯೋಗಿಗಾಫೈಬರ್ ಬಗ್ಗೆ ಮಾತನಾಡಿದ ಅಂಬಾನಿ, ‘ನಾವೀಗ ಫೈಬರ್ ಕನೆಕ್ಟಿವಿಟಿಯನ್ನು ಮನೆಮನೆಗೆ ಸಣ್ಣ ಮತ್ತು...
Date : Thursday, 05-07-2018
ನವದೆಹಲಿ: ಗಾಂಧೀಧಾಮ್ ಮತ್ತು ತಿರುನಲ್ವೇಲಿ ನಡುವೆ ವಸಾಯ್‌ರೋಡ್ ಮೂಲಕ ವಾರಕ್ಕೆ ಒಂದು ಬಾರಿ ಹಮ್‌ಸಫರ್ ಎಕ್ಸ್‌ಪ್ರೆಸ್‌ನ್ನು ಓಡಿಸುವುದಾಗಿ ಭಾರತೀಯ ರೈಲ್ವೇಯ ಪಶ್ಚಿಮ ವಲಯ ಘೋಷಿಸಿದೆ. ಹಮ್‌ಸಫರ್ ಎಕ್ಸ್‌ಪ್ರೆಸ್‌ನ ಉದ್ಘಾಟನಾ ಪ್ರಯಾಣ ಜುಲೈ 5ರಂದು ನಡೆಯಲಿದೆ. ಆದರೆ ಸಕ್ರಿಯ ಪ್ರಯಾಣ ಜುಲೈ 16ರಿಂದ...
Date : Thursday, 05-07-2018
ನವದೆಹಲಿ: ರಾಷ್ಟ್ರೀಯ ಕ್ರೀಡಾ ಮಂಡಳಿ ‘ಸ್ಪೋಟ್ಸ್ ಅಥಾರಿಟಿ ಆಫ್ ಇಂಡಿಯಾ’ದ ಹೆಸರು ಶೀಘ್ರದಲ್ಲೇ ‘ಸ್ಪೋರ್ಟ್ಸ್ ಇಂಡಿಯಾ’ ಆಗಿ ಬದಲಾಗಲಿದೆ ಎಂದು ಕ್ರೀಡಾ ಮತ್ತು ಯುವಜನ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಘೋಷಿಸಿದ್ದಾರೆ. ರಾಷ್ಟ್ರೀಯ ಕ್ರೀಡಾ ಮಂಡಳಿಯ ಆಡಳಿತ ಸಮಿತಿ ಸಭೆಯಲ್ಲಿ ಈ...
Date : Thursday, 05-07-2018
ನವದೆಹಲಿ: 2019ರೊಳಗೆ ಭಾರತದಲ್ಲಿ 40 ಮಿಲಿಯನ್ ಹೊಸ ವೈ-ಫೈ ಬಳಕೆದಾರರನ್ನು ತಲುಪಲು ಗೂಗಲ್‌ನ ಪಬ್ಲಿಕ್ ವೈ-ಫೈ ಪ್ರಾಜೆಕ್ಟ್ ಟಾರ್ಗೆಟ್ ರೂಪಿಸಿದೆ. ಇದು ಯಶಸ್ವಿಯಾದರೆ ದೇಶದ ಜಿಡಿಪಿಗೆ ಸುಮಾರು 20 ಬಿಲಿಯನ್ ಡಾಲರ್ ಸೇರ್ಪಡೆಯಾಗುವ ನಿರೀಕ್ಷೆ ಇದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೂಗಲ್...
Date : Thursday, 05-07-2018
ನವದೆಹಲಿ: ರೈಲುಗಳಲ್ಲಿ ಪ್ರಯಾಣಿಕರಿಗೆ ನೀಡಲಾಗುವ ಆಹಾರದ ಗುಣಮಟ್ಟವನ್ನು ಹೆಚ್ಚಿಸಲು ಐಆರ್‌ಸಿಟಿಸಿ ( Indian Railway Catering and Tourism Corporation) ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಬೇಸ್ ಕಿಚನ್‌ಗಳಲ್ಲಿ ಅಡುಗೆ ಸಿದ್ಧವಾಗುತ್ತಿರುವ ದೃಶ್ಯವನ್ನು ಲೈವ್ ಸ್ಟ್ರೀಮ್ ಮಾಡುವುದು ಕೂಡ ಇದರಲ್ಲೊಂದು. ಅಡುಗೆ ಸಿದ್ಧಗೊಳ್ಳುವುದನ್ನು...
Date : Thursday, 05-07-2018
ಪಣಜಿ: ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿ ಕೃಷಿ ಪ್ರಯೋಗ ಮಾಡಿ ಸುಸ್ತಾಗಿರುವ ಗೋವಾ ರೈತರು ಇದೀಗ, ತಮ್ಮ ಬೆಳೆಗಳ ಗುಣಮಟ್ಟ, ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ವಿಭಿನ್ನವಾದ ವೇದಿಕ ಮಂತ್ರ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ವೇದಿಕ ಮಂತ್ರ ತಂತ್ರವನ್ನು ಬಳಸಿ ಮಾಡುವ ಕೃಷಿಗೆ...
Date : Thursday, 05-07-2018
ನವದೆಹಲಿ: ಪ್ರಚೋದನಕಾರಿ ಮತ್ತು ಸುಳ್ಳು ಸುದ್ದಿಗಳು ಹರಡುವುದನ್ನು ತಡೆಯಲು ಕೆಲವೊಂದು ಹೊಸ ಸೆಕ್ಯೂರಿಟಿ ಫೀಚರ್‌ಗಳನ್ನು ಪರಿಚಯಿಸಿರುವ ವಾಟ್ಸಾಪ್ ಕಾರ್ಯವನ್ನು ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು ಶ್ಲಾಘಿಸಿದ್ದಾರೆ. ಸುಳ್ಳು ಮಾಹಿತಿಯುಳ್ಳ, ಪ್ರಚೋದನಕಾರಿ ಸಂದೇಶಗಳು ವಾಟ್ಸಾಪ್‌ಗಳಲ್ಲಿ ಹರಿದಾಡಿದ ಹಿನ್ನಲೆಯಲ್ಲಿ ಕೆಲವೊಂದು ಕಡೆ...
Date : Thursday, 05-07-2018
ಗಾಂಧೀನಗರ: ಅಪೌಷ್ಠಿಕತೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತಗೊಂಡಿರುವ ಗುಜರಾತ್ ಸರ್ಕಾರ, ತನ್ನ ರಾಜ್ಯದಲ್ಲಿ ‘ಪೋಷಣ್ ಅಭಿಯಾನ’ವನ್ನು ಆರಂಭಿಸಿದೆ. ಈ ಯೋಜನೆಯಿಂದ ಸುಮಾರು 60 ಲಕ್ಷ ಜನರಿಗೆ ಪ್ರಯೋಜನವಾಗಲಿದೆ. ಅಪೌಷ್ಠಿಕತೆಯ ಸಮಸ್ಯೆಯಿಂದ ಬಳಲುತ್ತಿರುವ ಜಿಲ್ಲೆಗಳ ಮಕ್ಕಳು, ಬಾಲಕಿಯರು, ಗರ್ಭಿಣಿ ಸ್ತ್ರೀಯರು ಈ ಯೋಜನೆಯಡಿ ಬರಲಿದ್ದಾರೆ....
Date : Thursday, 05-07-2018
ಚೆನ್ನೈ: ಭಾರತ ಮಾತೆಯ ಭವ್ಯ ಮಂದಿರವನ್ನು ನಿರ್ಮಿಸಲು ತಮಿಳುನಾಡು ಸಜ್ಜಾಗುತ್ತಿದೆ. ಅಲ್ಲಿನ ಮಾಹಿತಿ ಸಚಿವ ಕದಂಬೂರ್ ರಾಜು ಅವರು ಈ ಬಗ್ಗೆ ವಿಧಾನಸಭೆಯಲ್ಲಿ ಘೊಷಣೆ ಮಾಡಿದ್ದಾರೆ. ಸುಮಾರು 1.5ಕೋಟಿ ರೂಪಾಯಿಯಲ್ಲಿ ಪಪ್ಪರಪಟ್ಟಿಯಲ್ಲಿ ಮಂದಿರ ನಿರ್ಮಾಣಗೊಳ್ಳಲಿದೆ. 1923ರ ಜೂನ್ 22ರಂದು ಸ್ವಾತಂತ್ರ್ಯ ಹೋರಾಟಗಾರ...