Date : Saturday, 03-03-2018
ನವದೆಹಲಿ: ಐಎನ್ಎಸ್ವಿ ತಾರಿಣಿ ಮೂಲಕ ನಡೆಸಲಾಗುತ್ತಿರುವ ನಾವಿಕ ಸಾಗರ ಪರಿಕ್ರಮ ಶುಕ್ರವಾರ ದಕ್ಷಿಣ ಆಫ್ರಿಕಾದ ಕೇಪ್ಟೌನ್ ತಲುಪಿದೆ. ಮಹಿಳೆಯರೇ ನಡೆಸುತ್ತಿರುವ ಭಾರತದ ಮೊತ್ತ ಮೊದಲ ಜಾಗತಿಕ ಸಾಗರ ಯಾನ ಇದಾಗಿದೆ. ಐಎನ್ಎಸ್ವಿ ತಾರಿಣಿಯಲ್ಲಿ ನೌಕಾ ಅಧಿಕಾರಿಗಳಾದ ವಾರ್ತಿಕ ಜೋಶಿ, ಪ್ರತಿಭಾ ಜಮ್ವಾಲ,...
Date : Saturday, 03-03-2018
ನವದೆಹಲಿ: ವಿಯೆಟ್ನಾಂ ಅಧ್ಯಕ್ಷ ಟ್ರಾನ್ ದಯ್ ಕ್ವಾಂಗ್ ಅವರು ಮೂರು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದು, ರಾಷ್ಟ್ರಪತಿ ಭವನದಲ್ಲಿ ಶನಿವಾರ ಅವರಿಗೆ ಔಪಚಾರಿಕ ಸ್ವಾಗತವನ್ನು ಕೋರಲಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕ್ವಾಂಗ್ ಅವರನ್ನು ಆತ್ಮೀಯವಾಗಿ...
Date : Saturday, 03-03-2018
ನವದೆಹಲಿ: ತ್ರಿಪುರಾದಲ್ಲಿನ ಎರಡು ದಶಕಗಳ ಮಣಿಕ್ ಸರ್ಕಾರ್ ನೇತೃತ್ವದ ಎಡಪಂಥೀಯ ಸರ್ಕಾರವನ್ನು ಬಿಜೆಪಿ ಅಂತ್ಯಗೊಳಿಸಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದೆ. 60 ವಿಧಾನಸಭಾ ಕ್ಷೇತ್ರಗಳ ತ್ರಿಪುರಾದಲ್ಲಿ 59 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇವುಗಳ ಪೈಕಿ 40 ಸ್ಥಾನಗಳು ಬಿಜೆಪಿಯ ಪಾಲಾಗಿದೆ....
Date : Saturday, 03-03-2018
ಹೈದರಾಬಾದ್: ತಮ್ಮ ಅಪ್ರಾಪ್ತ ಮಕ್ಕಳ ಕೈಗೆ ವಾಹನಗಳನ್ನು ನೀಡಿ ಅವರು ಅದನ್ನು ಚಲಾಯಿಸುವಂತೆ ಮಾಡಿದ 10 ಪೋಷಕರನ್ನು ಜೈಲಿಗೆ ಕಳುಹಿಸುವಂತೆ ಹೈದರಾಬಾದ್ನ ವಿಶೇಷ ನ್ಯಾಯಾಲಯ ಆದೇಶಿಸಿದೆ. ಅಲ್ಲದೇ ಈ ಪೋಷಕರಿಂದ ಮೋಟಾರು ವಾಹನ ಕಾಯ್ದೆ 180ರಡಿ ರೂ.500 ದಂಡವನ್ನೂ ಸ್ವೀಕರಿಸಲಾಗಿದೆ. ಅಲ್ಲದೇ ವಾಹನ...
Date : Saturday, 03-03-2018
ಶ್ರೀನಗರ: ದೇಶದ ಜನತೆ ಬಣ್ಣಗಳಲ್ಲಿ ಮಿಂದೆದ್ದು ಹೋಳಿ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಗಡಿಯಲ್ಲಿ ದೇಶ ಕಾಯುವ ಯೋಧರು ಕೂಡ ಬಣ್ಣಗಳ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಜಮ್ಮು ಕಾಶ್ಮೀರದ ಗಡಿಯಲ್ಲಿ ನಿಯೋಜಿತರಾಗಿರುವ ಬಿಎಸ್ಎಫ್ ಯೋಧರು, ಪರಸ್ಪರ ಬಣ್ಣ ಎರಚಿಕೊಂಡು ಸಿಹಿ ಹಂಚಿ, ನೃತ್ಯ ಮಾಡುತ್ತಾ,...
Date : Saturday, 03-03-2018
ನವದೆಹಲಿ: ಟಾಟಾ ಗ್ರೂಪ್ನ ಸ್ಥಾಪಕ ಜೇಮ್ಸೇಠ್ಜೀ ನುಸರ್ವಂಜ್ ಟಾಟಾ(ಜೆಎನ್ ಟಾಟಾ) ಅವರ 179ನೇ ಜನ್ಮದಿನದ ಅಂಗವಾಗಿ ಇಡೀ ಜೇಮ್ಸೇಠ್ಪುರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಾ.3, 1839ಲ್ಲಿ ಜನಿಸಿದ ಟಾಟಾ ಅವರು, ಭಾರತದ ಮಹಾನ್ ಕೈಗಾರಿಕೋದ್ಯಮಿ, ದೇಶದ ಅತೀದೊಡ್ಡ ಸಂಘಟಿತ ಸಂಸ್ಥೆ ಟಾಟಾ...
Date : Saturday, 03-03-2018
ಬಿಶ್ಕೆಕ್: ಸೀನಿಯರ್ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಭಾರತದ ಮಹಿಳಾ ಕುಸ್ತಿಪಟು ನವಜೋತ್ ಕೌರ್ ಅವರು ಬಂಗಾರದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ದೇಶದ ಮೊತ್ತ ಮೊದಲ ಮಹಿಳಾ ಕುಸ್ತಿಪಟು ಆಗಿ ಹೊರಹೊಮ್ಮಿದ್ದಾರೆ. ಶುಕ್ರವಾರ ನಡೆದ 65 ಕೆಜಿ ಫ್ರೀಸ್ಟೈಲ್...
Date : Saturday, 03-03-2018
ನವದೆಹಲಿ: ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯಗಳ ಚುನಾವಣಾ ಮತಯೆಣಿಕೆ ಕಾರ್ಯ ಇಂದು ನಡೆಯುತ್ತಿದ್ದು, ಮಧ್ಯಾಹ್ನದೊಳಗೆ ಸಂಪೂರ್ಣ ಫಲಿತಾಂಶ ಪ್ರಕಟಗೊಳ್ಳಲಿದೆ. ತ್ರಿಪುರಾದಲ್ಲಿ ಬಿಜೆಪಿ ಮತ್ತು ಎಡ ಪಕ್ಷದ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬರುತ್ತಿದೆ. ನಾಗಾಲ್ಯಾಂಡ್ನಲ್ಲಿ ಬಿಜೆಪಿ-ಎನ್ಡಿಪಿಪಿ ಮೈತ್ರಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಮೇಘಾಲಯದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ....
Date : Friday, 02-03-2018
ಅಹ್ಮದಾಬಾದ್: ಭಾರತದೊಂದಿಗೆ ಗಾಢ ವ್ಯಾವಹಾರಿಕ ಸಂಬಂಧ ಬೆಳೆಸಲು ಬಯಸುತ್ತಿರುವ ಚೀನಾದ ವಿದ್ಯಾರ್ಥಿಗಳ ತಂಡವೊಂದು ಗುಜರಾತಿನಲ್ಲಿ ಯೋಗ ಮತ್ತು ಹಿಂದಿ ಭಾಷೆಯನ್ನು ಅಧ್ಯಯನ ಮಾಡುತ್ತಿದೆ. ಅಹ್ಮದಾಬಾದ್ನಲ್ಲಿನ ಎಂಟರ್ಪ್ರೆನರ್ಶಿಪ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಚೀನಾ ವಿದ್ಯಾರ್ಥಿಗಳು ಯೋಗ, ಹಿಂದಿಯನ್ನು ಕಲಿತು ಭಾರತೀಯ ಸಂಸ್ಕೃತಿಯನ್ನು...
Date : Friday, 02-03-2018
ನವದೆಹಲಿ: ಲೆಕ್ಕಪರಿಶೋಧಕ ಸಂಸ್ಥೆಗಳ ಮತ್ತು ವ್ಯಕ್ತಿಗಳ ಮೇಲೆ ನಿಗಾ ಇಡುವ ಸಲುವಾಗಿ ‘ರಾಷ್ಟ್ರೀಯ ಹಣಕಾಸು ಲೆಕ್ಕಪರಿಶೋಧಕ ಪ್ರಾಧಿಕಾರ’ (National Financial Reporting Authority )ವನ್ನು ಸ್ಥಾಪಿಸಲು ಕೇಂದ್ರ ಸಂಪುಟ ಶುಕ್ರವಾರ ಅನುಮೋದನೆಯನ್ನು ನೀಡಿದೆ. ಅಲ್ಲದೇ ಹಣಕಾಸು ವಂಚನೆ ಎಸಗಿ ವಿದೇಶಕ್ಕೆ ಪರಾರಿಯಾಗುವವರ ಆಸ್ತಿಮುಟ್ಟುಗೋಲು...