Date : Friday, 06-04-2018
ನವದೆಹಲಿ: ಖಾದಿ ಅಂಗಡಿಯನ್ನು ಪತ್ತೆ ಮಾಡುವ ‘ಖಾದಿ ಲೊಕೆಟರ್ ಆ್ಯಪ್ ’ನ್ನು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕ ಸಚಿವ ಗಿರಿರಾಜ್ ಸಿಂಗ್ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದರು. ರಾಷ್ಟ್ರೀಯ ಖಾದಿ ಮತ್ತು ಗ್ರಾಮೀಣ ಕೈಗಾರಿಕ ಮಂಡಳಿಯ 9ನೇ ಸಭೆಯಲ್ಲಿ ಭಾಗವಹಿಸಿ ಅವರು ಆ್ಯಪ್ ನ್ನು...
Date : Friday, 06-04-2018
ನವದೆಹಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಇಲಾಖೆ ಸಮಸ್ಯೆಯಲ್ಲಿ ಸಿಲುಕಿರುವ ಮಹಿಳೆಯರಲ್ಲಿ ಹೊಸ ಚೈತನ್ಯವನ್ನು ಮೂಡಿಸುವ ಸಲುವಾಗಿ ‘ಸ್ವಧಾರ್ ಗೃಹ’ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದೆ. ವಿವಿಧ ಸಮಸ್ಯೆಗಳೊಳಗೆ ಸಿಲುಕಿ ಸಂತ್ರಸ್ಥರಾಗಿರುವ ಮಹಿಳೆಯರಿಗೆ ಪುನವರ್ಸತಿ ಕಲ್ಪಿಸಿ ಅವರಿಗೆ ಹೊಸ ಜೀವನವನ್ನು ಕಟ್ಟಿಕೊಳ್ಳಲು ನೆರವು...
Date : Friday, 06-04-2018
ರಾಯ್ಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮೊತ್ತ ಮೊದಲ ‘ವನ್ ಧನ್ ವಿಕಾಸ್ ಕೇಂದ್ರ’ವನ್ನು ಸ್ಥಾಪನೆ ಮಾಡಲು ನಿರ್ಧರಿಸಿದೆ. ಬುಡಕಟ್ಟು ಜನರ ಕೌಶಲ್ಯಾಭಿವೃದ್ಧಿ ಉತ್ತೇಜನ, ಸಾಮರ್ಥ್ಯ ನಿರ್ಮಾಣ ತರಬೇತಿ, ಪ್ರಾಥಮಿಕ ಪ್ರಕ್ರಿಯೆ ಮತ್ತು ಮೌಲ್ಯ ಸೇರ್ಪಡೆ ಸೌಲಭ್ಯಕ್ಕಾಗಿ ‘ವನ್...
Date : Friday, 06-04-2018
ಗೋಲ್ಡ್ ಕೋಸ್ಟ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಶುಕ್ರವಾರವೂ ಭಾರತೀಯ ಕ್ರೀಡಾಳುಗಳು ಪದಕ ಬೇಟೆಯನ್ನು ಮುಂದುವರೆಸಿದ್ದಾರೆ. ವೇಟ್‌ಲಿಫ್ಟರ್‌ಗಳು ತಮ್ಮ ಸಾಧನೆ ಮುಂದುವರೆಸಿದ್ದು, ದೀಪಕ್ ಲಾಥರ್ ಕಂಚನ್ನು ಜಯಿಸಿದ್ದಾರೆ. ಈ ಮೂಲಕ ಭಾರತಕ್ಕೆ 4ನೇ ಪದಕ ತಂದಿತ್ತಿದ್ದಾರೆ. 69 ಕೆಜಿ ವಿಭಾಗದಲ್ಲಿ ಕ್ರಮವಾಗಿ 136 ಕೆಜಿ, 156 ಕೆಜಿ ಸೇರಿದಂತೆ...
Date : Friday, 06-04-2018
ನವದೆಹಲಿ: ಜನವರಿ 29ರಿಂದ ಆರಂಭವಾದ ಬಜೆಟ್ ಅಧಿವೇಶನದ ಎರಡನೇ ಹಂತ ಕೊನೆಗೂ ಮುಕ್ತಾಯವಾಗಿದೆ. ಒಂದೇ ಒಂದು ಪ್ರಶ್ನೋತ್ತರ ಅವಧಿಯಿಲ್ಲದೆ ನಡೆದ ಅಧಿವೇಶನದ 121 ಗಂಟೆಗಳು ಸುಖಾಸುಮ್ಮನೆ ವ್ಯರ್ಥವಾಗಿದೆ. ರಾಜ್ಯಸಭಾ 30 ಕಲಾಪಗಳನ್ನು ಕಂಡಿದ್ದು, 44 ಗಂಟೆ ಕಲಾಪ ಜರುಗಿದರೆ 121 ಗಂಟೆ ವ್ಯರ್ಥವಾಗಿದೆ. 27 ದಿನಗಳಲ್ಲಿ...
Date : Friday, 06-04-2018
ನವದೆಹಲಿ: ನೇಪಾಳದ ನೂತನ ಪ್ರಧಾನಿ ಕೆಪಿ ಶರ್ಮಾ ಓಲಿಯವರು ಶುಕ್ರವಾರ ನವದೆಹಲಿಗೆ ಆಗಮಿಸಿದ್ದಾರೆ. ಮೂರು ದಿನಗಳ ಕಾಲ ಅವರು ಭಾರತ ಪ್ರವಾಸ ಹಮ್ಮಿಕೊಂಡಿದ್ದಾರೆ. ಪ್ರಧಾನಿಯಾದ ಬಳಿಕದ ಅವರ ಮೊದಲ ವಿದೇಶಿ ಪ್ರವಾಸ ಇದಾಗಿದೆ. ದೆಹಲಿಗೆ ಆಗಮಿಸಿದ ಅವರನ್ನು ಗೃಹಸಚಿವ ರಾಜನಾಥ್ ಸಿಂಗ್...
Date : Friday, 06-04-2018
ಕೊಣಾಜೆ: ಬಂಟ್ವಾಳ ತಾಲೂಕು ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಲ್ಲಿ, ಗೋಹಂತಕರ ಸೆರೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಬುಧವಾರ ಆರನೇ ದಿನಕ್ಕೆ ಕಾಲಿರಿಸಿದೆ. ಸ್ಥಳೀಯ ಗೋಪ್ರೇಮಿಗಳಲ್ಲದೆ ಮಂಗಳೂರು, ಉಪ್ಪಿನಂಗಡಿ, ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ, ಪೆರ್ಲ, ಬಾಯಾರು ಭಾಗಗಳಿಂದಲೂ ಜನ ಆಗಮಿಸಿ...
Date : Friday, 06-04-2018
ನವದೆಹಲಿ: ನ್ಯೂಸ್ ಪೋರ್ಟಲ್ ಮತ್ತು ಮೀಡಿಯಾ ವೆಬ್‌ಸೈಟ್‌ಗಳಿಗೆ ನಿಯಮಗಳನ್ನು ರೂಪಿಸುವ ಸಲುವಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಮಿತಿಯನ್ನು ರಚನೆ ಮಾಡಿದೆ. ಮಾಹಿತಿ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿಗಳು, ಎಲೆಕ್ಟ್ರಾನಿಕ್ಸ್ ಇನ್‌ಫಾರ್ಮೇಶನ್ ಟೆಕ್ನಾಲಜಿ ಕಾರ್ಯದರ್ಶಿಗಳು ಸೇರಿದಂತೆ ಒಟ್ಟು 10 ಮಂದಿಯನ್ನೊಳಗೊಂಡ ಸಮಿತಿಯನ್ನು...
Date : Friday, 06-04-2018
ತಿರುವನಂತಪುರಂ: ಭಾರತದ ಹೆಮ್ಮೆಯ ಇಸ್ರೋ ಒಂದರ ಬಳಿಕ ಒಂದರಂತೆ ಯೋಜನೆಯನ್ನು ರೂಪಿಸುತ್ತಲೇ ಇದೆ. ಮಾರ್ಚ್ 29ರಂದು ಜಿಸ್ಯಾಟ್-61 ಮಿಶನ್ ಬಳಿಕ ಇದೀಗ ಮತ್ತೊಂದು ಯೋಜನೆಗೆ ಅದು ಸಿದ್ಧವಾಗುತ್ತಿದೆ. ಎಪ್ರಿಲ್ 12ರಂದು ಪಿಎಸ್‌ಎಲ್‌ವಿ ಸಿ-41 ಮೂಲಕ ನಭಕ್ಕೆ ಐಆರ್‌ಎನ್‌ಎಸ್‌ಎಸ್-11 ಸೆಟ್‌ಲೈಟ್‌ನ್ನು ಚಿಮ್ಮಿಸಲಿದೆ. ಇದು...
Date : Friday, 06-04-2018
ನವದೆಹಲಿ: ಭಾರತದ ಸುಮಾರು 5.6ಲಕ್ಷ ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ಕ್ಯಾಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಕದ್ದಿದೆ ಎಂಬುದಾಗಿ ಫೇಸ್‌ಬುಕ್ ಸಂಸ್ಥೆ ಹೇಳಿದೆ. ಭಾರತ ಸರ್ಕಾರ ಕಳುಹಿಸಿರುವ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿರುವ ಫೇಸ್‌ಬುಕ್, ‘ದಿಸ್‌ಇಸ್‌ಮೈಜಿಟಲ್‌ಲೈಫ್’ ಎಂಬ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡವರ ಮಾಹಿತಿಗಳು ಸೋರಿಕೆಯಾಗಿರುವ ಸಾಧ್ಯತೆ...