Date : Tuesday, 17-04-2018
ರಾಯ್ಪುರ: ಕರ್ನಾಟಕದ ಬಂಡೀಪುರದಿಂದ ಜಾರ್ಖಾಂಡ್‌ನ ಪಲಮು ಹುಲಿ ಸಂರಕ್ಷಿತಾರಣ್ಯಕ್ಕೆ ಶಿಫ್ಟ್ ಆಗಿರುವ ಮೂರು ಆನೆಗಳು ಈಗ ಭಾಷಾ ಸಮಸ್ಯೆಯನ್ನು ಎದುರಿಸುತ್ತಿವೆ. ಹಿಂದಿಯಲ್ಲಿ ನೀಡಲಾಗುವ ಸಲಹೆ ಸೂಚನೆಗಳನ್ನು ಪಾಲಿಸಲು ಇವುಗಳು ವಿಫಲವಾಗುತ್ತಿವೆ. ತಮ್ಮ ಮಾತೃಭಾಷೆ ಕನ್ನಡದಲ್ಲಿ ನೀಡುವ ಸಲಹೆಗಳನ್ನು ಮಾತ್ರ ಇವುಗಳು ಅರ್ಥ...
Date : Tuesday, 17-04-2018
ನವದೆಹಲಿ: ವಾರಣಾಸಿಯ ಐತಿಹಾಸಿಕ ಹೆಗ್ಗುರುತು ಬಾಲಾಜಿ ಘಾಟ್‌ನ್ನು ಪುನಃ ಸ್ಥಾಪನೆ ಮಾಡಲಾಗಿದೆ ಎಂದು ಅಮೆರಿಕನ್ ಎಕ್ಸ್‌ಪ್ರೆಸ್, ವರ್ಲ್ಡ್ ಮಾನ್ಯುಮೆಂಟ್ ಫಂಡ್(WMF), ಇಂಡಿಯನ್ ನ್ಯಾಷನಲ್ ಟ್ರಸ್ಟ್ ಆಫ್ ಆರ್ಟ್ ಆಂಡ್ ಕಲ್ಚುರಲ್ ಹೆರಿಟೇಜ್ (INTACH) ಸೋಮವಾರ ಘೋಷಣೆ ಮಾಡಿದೆ. ಈ ಹಿನ್ನಲೆಯಲ್ಲಿ ಬಾಲಾಜಿ...
Date : Tuesday, 17-04-2018
ನವದೆಹಲಿ: ಭಾರತೀಯ ವಾಯುಸೇನೆಯು ಮೂರು ದಶಕಗಳಲ್ಲೇ ಅತೀದೊಡ್ಡ ಸಮರಭ್ಯಾಸ ‘ಗಗನಶಕ್ತಿ-2018’ನ್ನು ಎ.8ರಿಂದ ಎ.22ರವರೆಗೆ ಆಯೋಜನೆಗೊಳಿಸಿದ್ದು, 6 ಸಾವಿರ ಏರ್‌ಕ್ರಾಫ್ಟ್‌ಗಳನ್ನು ನಿಯೋಜನೆಗೊಳಿಸಿದೆ. ಇದರಲ್ಲಿ 1,100 ಏರ್‌ಕ್ರಾಫ್ಟ್‌ಗಳು ಫೈಟರ್ ಜೆಟ್‌ಗಳಾಗಿವೆ. ಈ ಸಮರಾಭ್ಯಾಸ ಪಶ್ಚಿಮ ಗಡಿ ಮತ್ತು ಪೂರ್ವ ಗಡಿಗಳಲ್ಲಿ ಆಯೋಜನೆಗೊಂಡಿದ್ದು, ವಾಯುಪಡೆ ಸಿಬ್ಬಂದಿ...
Date : Tuesday, 17-04-2018
ಅಮೇಥಿ: ಇತ್ತೀಚಿಗಷ್ಟೇ ಮೈಸೂರು ವಿದ್ಯಾರ್ಥಿನಿಯೊಬ್ಬಳು ಎನ್‌ಸಿಸಿ ಬಗ್ಗೆ ಕೇಳಿದ ಪ್ರಶ್ನೆಗೆ ಅದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಉತ್ತರಿಸಿ ಸುದ್ದಿ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಈಗ ಅಮೇಥಿ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೂ ವಿಚಿತ್ರ ಉತ್ತರ ನೀಡಿ ನಗೆಪಾಟಲಿಗೀಡಾಗಿದ್ದಾರೆ. ವಿದ್ಯಾರ್ಥಿನಿಯೊಬ್ಬಳು, ಸರ್ಕಾರ...
Date : Tuesday, 17-04-2018
ಹೈದರಾಬಾದ್: ಸಮಾಜದಲ್ಲಿರುವ ಮೇಲು ಕೀಳು ಎಂಬ ತಾರತಮ್ಯದ ಮನಸ್ಥಿತಿಯನ್ನು ಬದಲಾಯಿಸುವ ಸಲುವಾಗಿ ಹೈದರಾಬಾದ್‌ನ ಅರ್ಚಕರೊಬ್ಬರು ದಲಿತ ಭಕ್ತನನ್ನು ಹೊತ್ತು ದೇಗುಲದೊಳಗೆ ಪ್ರವೇಶ ಮಾಡಿದ್ದಾರೆ. ಚಿಲ್ಕೂರ್ ಬಾಲಾಜಿ ದೇಗುಲದ ಅರ್ಚಕ ಸಿ.ಎಸ್ ರಂಗರಾಜನ್ ಅವರು ಜಿಯಾಗುಡದ ರಂಗನಾಥ ಸ್ವಾಮಿ ದೇಗುಲದಲ್ಲಿ ದಲಿತನನ್ನು ಹೊತ್ತು...
Date : Tuesday, 17-04-2018
ಭೋಪಾಲ್: ಇಡೀ ದೇಶವೇ ಭಾರತೀಯ ರೈಲ್ವೇ ಬಗ್ಗೆ ಹೆಮ್ಮೆ ಪಡುತ್ತಿದೆ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ, ಭೋಪಾಲ್‌ನಲ್ಲಿ 63ನೇ ರೈಲ್ವೇ ಸಾಪ್ತಾಹಿಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್...
Date : Tuesday, 17-04-2018
ಚಂಡೀಗಢ: ಈ ಬಾರಿಯ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಆಟಗಾರರು ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಅದರಲ್ಲೂ ಹರಿಯಾಣ ರಾಜ್ಯದ ಕ್ರೀಡಾಳುಗಳು ಒಟ್ಟು 22 ಪದಕಗಳನ್ನು ದೇಶಕ್ಕಾಗಿ ಜಯಿಸಿದ್ದಾರೆ. ಈ ಆಟಗಾರರನ್ನು ಪ್ರೋತ್ಸಾಹಿಸಿ ಸನ್ಮಾನಿಸುವ ಸಲುವಾಗಿ ಹರಿಯಾಣ ಸರ್ಕಾರ ಬಂಗಾರ ಜಯಿಸಿದವರಿಗೆ 1.5 ಕೋಟಿ ರೂಪಾಯಿಗಳ ಬಹುಮಾನವನ್ನು...
Date : Monday, 16-04-2018
ನವದೆಹಲಿ: ಪ್ರಸ್ತುತ ನಂಬಲಾದಂತೆ 200 ವರ್ಷಗಳ ಬರ ಅಲ್ಲ, ಬರೋಬ್ಬರಿ 900 ವರ್ಷಗಳ ಬರ ಸಿಂಧೂ ನಾಗರಿಕತೆಯನ್ನು ಅವಸಾನ ಮಾಡಿತು ಎಂದು ಖರಗ್ಪುರ ಐಐಟಿಯ ಭೂವಿಜ್ಞಾನ ಮತ್ತು ಜಿಯೋಫಿಸಿಕ್ಸ್ ಅಧ್ಯಯನವೊಂದು ತಿಳಿಸಿದೆ. ವಾಯುವ್ಯ ಹಿಮಾಲಯದಲ್ಲಿ ಮಳೆ ಕೈಕೊಟ್ಟ ಪರಿಣಾಮ ಭೂಮಿಗಳು ಬರಡಾಯಿತು, ನೀರಿನ ಮೂಲ...
Date : Monday, 16-04-2018
ನವದೆಹಲಿ: ಜಗತ್ತಿನ ಏಳನೇ ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್ ದೇಶದ ಆಸ್ತಿಯೇ ಹೊರತು ಯಾವುದೇ ಧಾರ್ಮಿಕ ಮಂಡಳಿಯ ಆಸ್ತಿಯಲ್ಲ ಎಂದು ಮೊಘಲ್ ರಾಜ ಬಹದ್ದೂರ್ ಷಾ ಜಫರ್‌ನ ವಂಶಸ್ಥರಾಗಿರುವ ವೈಎಚ್ ಟುಸಿ ಹೇಳಿದ್ದಾರೆ. ಸುನ್ನಿ ವಕ್ಫ್ ಮಂಡಳಿಗೆ ತಾಜ್ ಮಹಲ್‌ನ ಮಾಲಿಕತ್ವವಾಗಲಿ, ಬಾಬ್ರಿ...
Date : Monday, 16-04-2018
ನವದೆಹಲಿ: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ 21ನೇ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು ಅತ್ಯುತ್ತಮ ಸಾಧನೆಯನ್ನು ಮಾಡಿದ್ದು, 26 ಚಿನ್ನ ಸೇರಿದಂತೆ ಒಟ್ಟು 66 ಪದಕಗಳನ್ನು ಜಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡಾಳುಗಳ ಈ ಸಾಧನೆಯನ್ನು ಟ್ವಿಟರ್‌ನಲ್ಲಿ ಶ್ಲಾಘಿಸಿದ್ದು, ಪ್ರತಿಯೊಬ್ಬ ಕ್ರೀಡಾಳುವಿನ ಪರಿಶ್ರಮಕ್ಕೆ...