Date : Friday, 20-04-2018
ನಾಗ್ಪುರ: ಚಹಾದ ಮೇಲಿನ ಪ್ರೀತಿ ಮತ್ತು ವಿಭಿನ್ನವಾದುದನ್ನು ಮಾಡಬೇಕು ಎಂಬ ಅದಮ್ಯ ಇಚ್ಛಾಶಕ್ತಿಯಿದ್ದ ದಂಪತಿಗಳು ತಮ್ಮ ಎಂಜಿನಿಯರಿಂಗ್ ವೃತ್ತಿಯನ್ನು ತೊರೆದು ನಾಗ್ಪುರದಲ್ಲಿ ಟೀ ಶಾಪ್ ತೆರೆದಿದ್ದಾರೆ. ನಿತಿನ್ ಬಿಯಾನಿ ಮತ್ತು ಪೂಜಾ ದಂಪತಿ ಪುಣೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ಗಳಾಗಿದ್ದರು, ಈಗ ಅವರು ಚಹಾ...
Date : Friday, 20-04-2018
ನ್ಯೂಯಾರ್ಕ್: ಓಲಾ ಸಹ ಸಂಸ್ಥಾಪಕ ಭವಿಷ್ ಅಗರ್ವಾಲ್, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಕ್ರಿಕೆಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಮೈಕ್ರೋಸಾಫ್ಟ್ ಸಿಇಓ ಸತ್ಯಾ ನಡೆಲ್ಲಾ ಟೈಮ್ ಮ್ಯಾಗಜೀನ್‌ನ 100 ವಿಶ್ವದ ಪ್ರಭಾವಶಾಲಿ ಜನರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ವಿವಿಧ ವಲಯದಲ್ಲಿ ಸಾಧನೆ ಮಾಡಿದ 100...
Date : Friday, 20-04-2018
ನವದೆಹಲಿ: ಕತುವಾ, ಉನ್ನಾವ್ ಅತ್ಯಾಚಾರಗಳ ಹಿನ್ನಲೆಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದು, ಮಹಿಳಾ ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ತಡೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ...
Date : Wednesday, 18-04-2018
ನವದೆಹಲಿ: ಭಗವಾನ್ ಮಹಾವಿಷ್ಣುವಿನ ಆರನೇ ಅವತಾರವಾದ ಪರಶುರಾಮರ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ಕ್ರೋಧಕ್ಕೆ ಹೆಸರಾಗಿರುವ ಪರಶುರಾಮರು ಗಣೇಶನ ದಂತವನ್ನು ಮುರಿದವರು ಕೂಡ ಹೌದು. ತಮ್ಮ ತಂದೆಯ ಆಜ್ಞೆಯಂತೆ ತಾಯಿಯ ತಲೆ ಕಡಿದು ಬಳಿಕ ಆಕೆಯನ್ನು ತಂದೆಯ ಮೂಲಕವೇ ಜೀವಂತಗೊಳ್ಳುವಂತೆಯೂ ಇವರು ಮಾಡಿದ್ದಾರೆ....
Date : Wednesday, 18-04-2018
ರಾಂಚಿ: ಬಿಹಾರ ಮೇವು ಹಗರಣದಲ್ಲಿ ತಪ್ಪಿತಸ್ಥರಾಗಿರುವ 37 ಮಂದಿಗೆ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ಬುಧವಾರ 3ರಿಂದ 14 ವರ್ಷಗಳ ಸೆರೆವಾಸವನ್ನು ವಿಧಿಸಿದೆ ಮತ್ತು ಕೆಲವರ ಮೇಲೆ ರೂ.1 ಕೋಟಿ ದಂಡವನ್ನು ವಿಧಿಸಿದೆ. ಎಪ್ರಿಲ್ 9ರಂದು ಸಿಬಿಐ ನ್ಯಾಯಾಲಯ 37 ಮಂದಿಯನ್ನು ತಪ್ಪಿತಸ್ಥರೆಂದು...
Date : Wednesday, 18-04-2018
ನವದೆಹಲಿ: ಸ್ವೀಡನ್ ಕಂಪನಿಗಳು ಭಾರತದಲ್ಲಿ 1.1 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿವೆ. ಸ್ವೀಡನ್‌ನ ಪ್ರಮುಖ ಕಂಪನಿಗಳಾದ ವೋಲ್ವೊ, ಇಕೆಯ, ಅಸ್ಟ್ರಝನೆಕಾ ಇತ್ಯಾದಿ ಕಂಪನಿಗಳು ಇಲ್ಲಿ ಹೂಡಿಕೆ ಮಾಡಲು ಉತ್ಸುಹುಕವಾಗಿದೆ. ‘ಕಳೆದ ಮೂರು ವರ್ಷಗಳಲ್ಲಿ 1.5 ಬಿಲಿಯನ್ ಡಾಲರ್ ಹೂಡಿಕೆಗೆ ಕಂಪನಿಗಳು ಬದ್ಧವಾಗಿದ್ದು, ಮುಂದಿನ...
Date : Wednesday, 18-04-2018
ನವದೆಹಲಿ: ‘ಆಪರೇಶನ್ ಡ್ರೆಸ್ ಕೋಡ್’ನ ಅನ್ವಯ ಉಡುಗೆಗಳನ್ನು ಧರಿಸುವಂತೆ ತನ್ನ ಉದ್ಯೋಗಿಗಳಿಗೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ದೆಹಲಿ ಕಛೇರಿಯ ಪ್ರಧಾನ ಮುಖ್ಯ ಆದಾಯ ತೆರಿಗೆ ಆಯುಕ್ತರು, ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಕಾರ್ಯಸ್ಥಳದಲ್ಲಿ ಸ್ವಚ್ಛ, ನೀಟಾದ ಮತ್ತು ಔಪಚಾರಿಕ ಧಿರಿಸುಗಳನ್ನು ಧರಿಸುವಂತೆ...
Date : Wednesday, 18-04-2018
ಶ್ರೀನಗರ: ಸ್ವಾತಂತ್ರ್ಯ ಸಿಕ್ಕು 70 ವರ್ಷಗಳ ಬಳಿಕವೂ ಅತ್ಯಾಚಾರದಂತಹ ಪ್ರಕರಣ ನಡೆಯುತ್ತಿರುವುದು ನಾಚಿಕೆಗೇಡು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ. ಜಮ್ಮು ಕಾಶ್ಮೀರದ ಕತ್ರಾಗೆ ಭೇಟಿ ನೀಡಿರುವ ರಾಷ್ಟ್ರಪತಿ, ಕತ್ವಾದಲ್ಲಿ ನಡೆದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದು, ನಾವು...
Date : Wednesday, 18-04-2018
ನವದೆಹಲಿ: 2018-19ರಲ್ಲಿ ದಿನಕ್ಕೆ 45 ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇಟ್ಟುಕೊಂಡಿದೆ. 2017-18ರ ಸಾಲಿನಲ್ಲಿ ದಿನಕ್ಕೆ 27ಕಿಮೀ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ದೇಶದಲ್ಲಿ ಹೆದ್ದಾರಿ ನೆಟ್‌ವರ್ಕ್‌ಗಳನ್ನು ಬಲಿಷ್ಠಗೊಳಿಸಲು ಬೇಕಾದ ಎಲ್ಲಾ ಕಾರ್ಯವನ್ನೂ ಕೇಂದ್ರ...
Date : Wednesday, 18-04-2018
ಮುಂಬಯಿ: ಮಹಾರಾಷ್ಟ್ರ ಶೀಘ್ರದಲ್ಲೇ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಸಮಿತಿಯನ್ನು ರಚನೆ ಮಾಡಲಿದ್ದು, ಈ ಸಮಿತಿ ಪ್ಲಾಸ್ಟಿಕ್ ತ್ಯಾಜ್ಯಗಳ ನಿರ್ವಹಣೆ ಮತ್ತು ವಿಲೇವಾರಿ ಕಾರ್ಯಸಾಧ್ಯತೆಯ ಬಗ್ಗೆ ಪರಿಶೀಲನೆಗಳನ್ನು ನಡೆಸಲಿದ್ದಾರೆ. ಸಿಎಂ ದೇವೇಂದ್ರ ಫಡ್ನವಿಸ್ ಅವರು ಪ್ಲಾಸ್ಟಿಕ್ ತಯಾರಿಕ ಅಸೋಸಿಯೇಶನನ್ನು ಭೇಟಿಯಾಗಿ ಸಭೆ ನಡೆಸಿದ...