Date : Monday, 18-05-2015
ಮುಂಬಯಿ: ಅಮಾನುಷವಾಗಿ ಅತ್ಯಾಚಾರಕ್ಕೊಳಗಾಗಿ ಕಳೆದ 42 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಅರುಣಾ ಶಾನ್‌ಭೋಗ್ ಸೋಮವಾರ ಬೆಳಿಗ್ಗೆ ಮೃತರಾಗಿದ್ದಾರೆ. ಮುಂಬಯಿನ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಇವರು 1973ರ ನವೆಂಬರ್ 27ರಂದು ಅದೇ ಆಸ್ಪತ್ರೆಯ ವಾರ್ಡ್ ಬಾಯ್‌ನಿಂದ ಅತ್ಯಂತ ಭೀಕರವಾಗಿ...
Date : Monday, 18-05-2015
ಪಾಟ್ನಾ: ರಾಜಕೀಯವಾಗಿ ಅತಿ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ ತಿಳಿಸಿದ್ದಾರೆ. ಬಿಹಾರದಲ್ಲಿ ಚುನಾವಣೆಯ ವೇಳೆ ತೋಳ್ಬಲದ ಪ್ರದರ್ಶನಗಳು ಹೆಚ್ಚಾಗಿ ನಡೆಯುವ ಹಿನ್ನಲೆಯಲ್ಲಿ ಶಾಂತಿಯುತ ಮತದಾನಕ್ಕಾಗಿ...
Date : Saturday, 16-05-2015
ಚೆನ್ನೈ: ಅಕ್ರಮ ಆಸ್ತಿ ಗಳಿಕೆಯಲ್ಲಿ ತಪ್ಪಿತಸ್ಥರು ಎಂದು ಸಬೀತಾಗಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಜೈಲು ಪಾಲಾದಾಗ ನೊಂದು ಆತ್ಮಹತ್ಯೆ ಮಾಡಿಕೊಂಡ ಕುಟುಂಬಸ್ಥರಿಗೆ 7 ಲಕ್ಷ ರೂಪಾಯಿ ನೀಡಲಾಗಿದೆ. ಒಟ್ಟು 244 ಕುಟುಂಬಗಳಿಗೆ ಸುಮಾರು 7.32 ಕೋಟಿ ರೂಪಾಯಿಗಳನ್ನು ನೀಡಲಾಗಿದೆ, ಅಲ್ಲದೇ ವೈದ್ಯಕೀಯ...
Date : Saturday, 16-05-2015
ಪಾಟ್ನಾ: ತನ್ನ ಮೀಸಲಾತಿ ವಿರೋಧಿ ಭಾಷಣದ ಮೂಲಕ ಪುಟ್ಟ ಬಾಲಕನೊಬ್ಬ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನೇ ಬೆಚ್ಚಿ ಬೀಳಿಸಿದ್ದಾರೆ. ಚೌರಸಿಯಾ ಸಮುದಾಯ ಏರ್ಪಡಿಸಿದ ಕಾನ್ಫರೆನ್ಸ್‌ವೊಂದರಲ್ಲಿ ನಿತೀಶ್ ಭಾಗವಹಿಸಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ್ದ ಬಾಲಕ ಕುಮಾರ್ ರಾಜ್ ಚೌರಸಿಯಾ ಒಂದು...
Date : Saturday, 16-05-2015
ಬೀಜಿಂಗ್: ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ 24 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇದರಲ್ಲಿ ಚೀನಾದ ಸಿಚುವಾನ್ ಹಾಗೂ ಕರ್ನಾಟಕ ನಡುವೆ ಸಿಸ್ಟರ್ ಸ್ಟೇಟ್ಸ್ ಒಪ್ಪಂದವೂ ಸೇರಿದೆ. ಈ ರಾಜ್ಯಗಳ ನಡುವೆ ಗೆಳೆತನ, ಸಹಕಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಒಪ್ಪಂದ ಮಾಡಲಾಗಿದೆ....
Date : Saturday, 16-05-2015
ತೆಲಂಗಾಣ : ತೆಲಂಗಾಣದ ಆದಿಲ್‌ಬಾದ ಜಿಲ್ಲೆಯ ಕೊರತಿಕ್ಕಲ್ ನಲ್ಲಿ ಕಾಂಗ್ರೇಸ್ ಉಪಾಧ್ಯಕ್ಷ 15 ಕಿ.ಮಿ ಪಾದಯಾತ್ರೆ ನಡೆಸಿದರು . ಇದು ತೆಲಂಗಾಣ ರಾಜ್ಯ ರಚನೆಯಾದ ಬಳಿಕ ರಾಹುಲ್ ಗಾಂಧಿಯವರ ಮೊದಲ ಭೇಟಿ. ರೈತರು ಅಕಾಲಿಕ ಮಳೆಯಿಂದ ಮಳೆಹಾನಿಯಾಗಿ ನಷ್ಟ ಅನುಭವಿಸುತ್ತಿದ್ದರೆ ಮೋದಿ ಮತ್ತು...
Date : Saturday, 16-05-2015
ನವದೆಹಲಿ: 50 ವರ್ಷ ಹಳೆಯ ಭೂ ವಿವಾದಕ್ಕೆ ಸಂಬಂಧಿಸಿದಂತೆ ಜಾಟ್ ಮತ್ತು ದಲಿತ ಸಮುದಾಯದ ನಡುವೆ ನಡೆದ ಸಂಘರ್ಷದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಈ ಘಟನೆ ರಾಜಸ್ತಾನದ ನಗೌರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಇತರ 13 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಗುರುವಾರದಿಂದ...
Date : Saturday, 16-05-2015
ನವದೆಹಲಿ: 2014ರ ಲೋಕಸಭಾ ಮಹಾಸಮರದ ಫಲಿತಾಂಶ ಪ್ರಕಟಗೊಂಡು ಮೇ.16ಕ್ಕೆ ಒಂದು ವರ್ಷ ಪೂರೈಸಿದೆ. ಇಲ್ಲಿ ಬಿಜೆಪಿಗೆ ದೊರೆತ ಅಭೂತಪೂರ್ವ ಯಶಸ್ಸನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ. ಈ ಸ್ಮರಣೀಯ ಯಶಸ್ಸಿಗೆ ಕಾರಣೀಕರ್ತರಾದ ಪಕ್ಷದ ಸದಸ್ಯರ, ಸ್ವಯಂಸೇವಕರ ದಣಿವರಿಯದ ಶ್ರಮಕ್ಕೆ ಅವರ ಶಬ್ಬಾಸ್‌ಗಿರಿ...
Date : Saturday, 16-05-2015
ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಮತ್ತೊಮ್ಮೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ವಿರುದ್ಧ ಹರಿಹಾಯ್ದಿದೆ. ಜಂಗ್ ಅವರು ಸರ್ಕಾರವನ್ನು ಕಡೆಗಣಿಸಿ, ಅಸಂವಿಧಾನಿಕವಾಗಿ ಹಿರಿಯ ಅಧಿಕಾರಿ ಶಕುಂತಲಾ ಗಾಂಮ್ಲಿನ್ ಅವರನ್ನು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ ಎಂದು ಸರ್ಕಾರ...
Date : Saturday, 16-05-2015
ದೆಹಲಿ : ಭಾರತದ ಮೊದಲ ಪ್ರಧಾನಿಯಾಗಿದ್ದ ಜವಹಾರ್ ಲಾಲ್ ನೆಹರೂ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್‌ರವರು ತನ್ನ ಸೇನಾಪಡೆ ಐ.ಎನ್.ಎಸ್.ಗಾಗಿ ಸಂಗ್ರಹಿಸಿದ ಯುದ್ಧನಿಧಿ ಸಂರಕ್ಷಣೆಯಲ್ಲಿ ನಿರಾಸಕ್ತಿ ತೋರಿದ್ದರು ಎಂದು ಆಂಗ್ಲ ಮಾಧ್ಯಮವೊಂದು ವರದಿಮಾಡಿದೆ. ಈ ಹಿಂದೆ ನೆಹರೂ ಅವರು 2 ದಶಕಗಳ...