Date : Friday, 20-04-2018
ರಾಂಚಿ: ಝಾರ್ಖಂಡ್ ನಗರ ನಿಗಮ ಚುನಾವಣೆಯ ಫಲಿತಾಂಶ ಶುಕ್ರವಾರ ಹೊರ ಬಂದಿದ್ದು, ಎಲ್ಲಾ ಐದು ಸ್ಥಾನಗಳಲ್ಲಿ ಬಿಜೆಪಿ ಜಯ ಗಳಿಸಿದೆ. ಹಝಾರಿಭಾಗ್ ಮುನ್ಸಿಪಲ್ ಕಾರ್ಪೋರೇಶನ್‌ನ ಮೇಯರ್ ಮತ್ತು ಉಪ ಮೇಯರ್ ಸ್ಥಾನ ಬಿಜೆಪಿಗೆ ಲಭಿಸಿದೆ. ಗಿರಿದಿಹ್, ಆದಿತ್ಯಪುರ, ಮೇದಿನಿನಗರ, ರಾಂಚಿಗಳಲ್ಲೂ ಬಿಜೆಪಿಯೇ...
Date : Friday, 20-04-2018
ನವದೆಹಲಿ: ಇದೇ ಮೊದಲ ಬಾರಿಗೆ ಭಾರತೀಯ ವಿಜ್ಞಾನಿಗಳು ಡೆಂಗ್ಯೂ ಚಿಕಿತ್ಸೆಗೆ ಆಯುರ್ವೇದಿಕ್ ಔಷಧವನ್ನು ಅಭಿವೃದ್ಧಿಪಡಿಸಿದ್ದಾರೆ. ಮುಂದಿನ ವರ್ಷ ಈ ಔಷಧಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಆಯುಷ್ ಸಚಿವಾಲಯ ಮತ್ತು ಬೆಳಗಾವಿಯ ಪ್ರಾದೇಶಿಕ ಸಂಶೋಧನಾ ಸಂಸ್ಥೆ ಐಸಿಎಂಆರ್ ಅಧೀನದಲ್ಲಿರುವ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್...
Date : Friday, 20-04-2018
ಹೈದರಾಬಾದ್: ರೋಗಗ್ರಸ್ಥಗೊಂಡಿರುವ 700 ವರ್ಷ ಹಳೆಯ, ಜಗತ್ತಿನ ಎರಡನೇ ಅತೀದೊಡ್ಡ ಆಲದ ಮರವನ್ನು ಬದುಕುಳಿಸುವ ನಿಟ್ಟಿನಲ್ಲಿ ತೆಲಂಗಾಣ ಅರಣ್ಯ ಇಲಾಖೆ ಕಾರ್ಯಪ್ರವೃತ್ತಗೊಂಡಿದೆ. ರೋಗದಿಂದ ಮುಕ್ತಪಡಿಸಲು ಸೂಕ್ತ ಚಿಕಿತ್ಸೆಯನ್ನು ಅದ ಆರಂಭಿಸಿದೆ. ಮೆಹಬೂಬ್‌ನಗರ ಜಿಲ್ಲೆಯ ಹೊರವಲಯದಲ್ಲಿ ಈ ಆಲದ ಮರವಿದ್ದು, ಮೂರು ಎಕರೆ ಪ್ರದೇಶದಲ್ಲಿ ವಿಸ್ತಾರಗೊಂಡಿದೆ,...
Date : Friday, 20-04-2018
ಮುಂಬಯಿ: ಮಹಾರಾಷ್ಟ್ರದ ಗ್ರಾಮೀಣ ಭಾಗ ಸಂಪೂರ್ಣ ಬಯಲು ಶೌಚ ಮುಕ್ತಗೊಂಡಿದೆ ಎಂದು ಅಲ್ಲಿನ ಸಿಎಂ ದೇವೇಂದ್ರ ಫಡ್ನವಿಸ್ ಘೋಷಿಸಿದ್ದಾರೆ. ಕಳೆದ ಮೂರುವರೆ ವರ್ಷದಲ್ಲಿ ಗ್ರಾಮೀಣ ಭಾಗದಲ್ಲಿ ರೂ.4.5 ಕೋಟಿ ವೆಚ್ಚದಲ್ಲಿ ಸುಮಾರು 60 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದಿರುವ ಅವರು, ಗ್ರಾಮಗಳ...
Date : Friday, 20-04-2018
ನವದೆಹಲಿ: 8ನೇ ಶತಮಾನದ ಮಹಾನ್ ತತ್ವಜ್ಞಾನಿ ಆದಿ ಶಂಕರಾಚಾರ್ಯರ ಜಯಂತಿಯನ್ನು ಇಂದು ದೇಶದಲ್ಲಿ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹಾನ್ ಅದ್ವೈತ ವೇದಾಂತ ಪ್ರತಿಪಾದಕನಿಗೆ ಗೌರವ ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಅವರು, ‘ಶ್ರೇಷ್ಠ ಆದಿ ಶಂಕರಾಚಾರ್ಯರಿಗೆ ತಲೆ ಬಾಗುತ್ತೇನೆ. ಅವರ...
Date : Friday, 20-04-2018
ನವದೆಹಲಿ: ಗಿವ್ ಇಟ್ ಅಪ್ ಕರೆಯ ಹಿನ್ನಲೆಯಲ್ಲಿ ಸುಮಾರು 40 ಲಕ್ಷ ರೈಲ್ವೇ ಪ್ರಯಾಣಿಕರು ತಮ್ಮ ವಯಸ್ಸು ಸಂಬಂಧಿತ ಶುಲ್ಕ ವಿನಾಯಿತಿ ಸೌಲಭ್ಯವನ್ನು ತೊರೆದಿದ್ದಾರೆ. ಇದರಿಂದ 19 ತಿಂಗಳಿನಲ್ಲಿ ರೂ.77 ಕೋಟಿ ಉಳಿತಾಯವಾಗಿದೆ ಎಂದು ರೈಲ್ವೇ ಹೇಳಿದೆ. ಲಂಡನ್‌ನಲ್ಲಿ ಸಂದರ್ಶನದಲ್ಲಿ ಮಾತನಾಡಿದ...
Date : Friday, 20-04-2018
ಮುಂಬಯಿ: ಮಹಾರಾಷ್ಟ್ರದ ಕೊಂಕಣ್ ಭಾಗದಲ್ಲಿ ಬೆಳೆಯಲಾಗುವ ಮಾವಿನ ಹಣ್ಣಿಗೆ ಮಾತ್ರ ಇನ್ನು ಮುಂದೆ ಆಪುಸ್ ( Alp- honso ) ಎಂದು ಕರೆಯಲಾಗುತ್ತದೆ. ಮುಂಬಯಿಯಲ್ಲಿನ ಜಿಯೋಗ್ರಾಫಿಕಲ್ ಇಂಡಿಕೇಶನ್(ಜಿಐ) ರಿಜಿಸ್ಟ್ರಾರ್ ಕೊಂಕಣ್ ಭಾಗದ ಮಾವಿನ ಹಣ್ಣು ಬೆಳೆಗಾರರ ಮತ್ತು ಕೃಷಿ ಸಂಶೋಧಕ ಸಂಸ್ಥೆಗಳ ಅರ್ಜಿಯನ್ನು...
Date : Friday, 20-04-2018
ನವದೆಹಲಿ: ಹಣಕಾಸಿನ ಸೇರ್ಪಡೆ ಮೂಲಕ ಭಾರತ ಜಾಗತಿಕ ಪ್ರಗತಿಗೆ ಕೊಡುಗೆ ನೀಡುತ್ತಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ. ವಿಶ್ವಬ್ಯಾಂಕ್ ಶುಕ್ರವಾರ ‘ಗ್ಲೋಬಲ್ ಫಿಂಡೆಕ್ಸ್ ರಿಪೋರ್ಟ್ 2017’ನ್ನು ಬಿಡುಗಡೆಗೊಳಿಸಿದ್ದು, ಭಾರತದಲ್ಲಿ ಕ್ಷಿಪ್ರಗತಿಯ ಹಣಕಾಸು ಸೇರ್ಪಡೆಯಾಗುತ್ತಿದೆ’ ಎಂದಿದೆ. ದೇಶದಲ್ಲಿ ಖಾತೆ ಹೊಂದಿರುವವರ ಸಂಖ್ಯೆ ಏರಿಕೆಯಾಗಿದೆ. 2011ರಲ್ಲಿ...
Date : Friday, 20-04-2018
ಗುವಾಹಟಿ: ಭಾರತೀಯ ವಾಯುಸೇನೆಯು ಅರುಣಾಚಲದ ಚೀನಾ-ಭಾರತ ಗಡಿ ಪ್ರದೇಶದಲ್ಲಿ ‘ಗಗನ್‌ಶಕ್ತಿ 2018’ ಎಂಬ ಬೃಹತ್ ಸಮರಾಭ್ಯಾಸವನ್ನು ನಡೆಸುತ್ತಿದ್ದು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಸ್ಸಾಂ ಮತ್ತು ಅರುಣಾಚಲಕ್ಕೆ ಭೇಟಿಕೊಟ್ಟು ವಾಯುಪಡೆಯ ಸಾಮರ್ಥ್ಯವನ್ನು ಪರಿಶೀಲಿಸಿದರು. ಮೇಲ್ ಅಸ್ಸಾಂನ ಚಬುವ ಏರ್ ಪೋರ್ಸ್...
Date : Friday, 20-04-2018
ಲಕ್ನೋ: ಉತ್ತರಪ್ರದೇಶ ವಿಧಾನ ಪರಿಷತ್‌ಗೆ ಇಬ್ಬರು ಸಚಿವರು ಸೇರಿದಂತೆ ಎಲ್ಲಾ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಬಿಜೆಪಿ 10 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇದರಲ್ಲಿ ಇಬ್ಬರು ಸಚಿವರು. ಬಿಜೆಪಿ ಮೈತ್ರಿ ಅಪ್ನಾ ದಳ್ 1 ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಸಮಾಜವಾದಿ ಪಕ್ಷ ಮತ್ತು ಬಹುಜನ...