ನವದೆಹಲಿ: 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವುದಕ್ಕೂ ಎರಡು ದಿನಗಳ ಮುನ್ನ ಭಾರತೀಯ ಸೇನೆಯು, ಹುತಾತ್ಮರಾದ ಸೈನಿಕರನ್ನು ಉದ್ದೇಶಿಸಿ ಅತ್ಯಂತ ಭಾವುಕ, ಸ್ಫೂರ್ತಿದಾಯಕ ಸಂದೇಶವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ.
’#Mondaymotivataion’ನಾನು ನಿನ್ನೊಂದಿಗೆ ಜನಿಸಿಲ್ಲ, ನಿನ್ನ ಪಕ್ಕದಲ್ಲಿ ಬೆಳೆಯಲಿಲ್ಲ, ಆದರೂ ನಿನಗಾಗಿ ಕೊಲ್ಲುವೆ ಮತ್ತು ನಿನ್ನ ಪಕ್ಕದಲ್ಲೇ ಸಾಯುವೆ’#brotherhood’ ಎಂದು ಸೇನೆ ದಿ ಅಡಿಷನಲ್ ಡೈರೆಕ್ಟರೇಟ್ ಜನರಲ್ ಆಫ್ ಪಬ್ಲಿಕ್ ಇನ್ಫಾರ್ಮೆಶನ್(ಎಡಿಜಿಪಿಐ) ಟ್ವಿಟರ್ನಲ್ಲಿ ಸಂದೇಶ ಹಂಚಿಕೊಂಡಿದೆ.
ದೇಶದ ಜನರ ಸುರಕ್ಷತೆಗಾಗಿ ಹೋರಾಡುತ್ತಾ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಸೈನಿಕರನ್ನು ಉದ್ದೇಶಿಸಿ ಸೇನೆ ಈ ಸಂದೇಶವನ್ನು ಹಂಚಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.