News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತೀಯ ಸಂಸ್ಥೆಗೆ ವಿದ್ಯುತ್ ಉತ್ಪಾದನಾ ಲೈಸೆನ್ಸ್ ನೀಡಿದ ನೇಪಾಳ

ಕಠ್ಮಂಡು: ಮೇ.11ರಂದು ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಮುಂಚಿತವಾಗಿ ನೇಪಾಳ, ಭಾರತದ ಸರ್ಕಾರಿ ಸ್ವಾಮ್ಯದ ಅಂಗಸಂಸ್ಥೆಯೊಂದಕ್ಕೆ ವಿದ್ಯುತ್ ಉತ್ಪಾದನಾ ಪರವಾನಗಿಯನ್ನು ಮಂಜೂರು ಮಾಡಿದೆ. ಇನ್‌ವೆಸ್ಟ್‌ಮೆಂಟ್ ಬೋರ್ಡ್ ನೇಪಾಳವು ಇತ್ತೀಚಿಗೆ ಸತ್ಲುಜ್ ಜಲ ವಿದ್ಯುತ್ ನಿಗಮ್ ಪವರ್ ಡೆವಲಪ್‌ಮೆಂಟ್ ಕಂಪನಿಗೆ 900 ಮೆಗಾವ್ಯಾಟ್ ಹೈಡ್ರೋಪವರ್...

Read More

ಹಿಂದೂ ಮಹಾಸಾಗರದಲ್ಲಿ ಭಾರತ-ಚೀನಾ ನೌಕೆಯ ನಡುವೆ ಬಿಕ್ಕಟ್ಟು ಇಲ್ಲ: ಸಚಿವೆ

ನವದೆಹಲಿ: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತ ಮತ್ತು ಚೀನಾ ನೌಕೆಯ ನಡುವೆ ಯಾವುದೇ ರೀತಿಯ ಬಿಕ್ಕಟ್ಟುಗಳು ಇಲ್ಲ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಹಿಂದೂ ಮಹಾಸಾಗರದಲ್ಲಿ ಚೀನಾ ಮತ್ತು ಭಾರತದ ಸೇನೆ ನಡುವೆ ಬಿಕ್ಕಟ್ಟು ಉದ್ಭವಿಸಿದ ಎಂಬ...

Read More

ಮೋದಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ: ಅಮಿತ್ ಶಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಯಾವುದೇ ರೀತಿಯ ಆಡಳಿತ ವಿರೋಧಿ ಅಲೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರತಿಪಾದಿಸಿದ್ದಾರೆ. ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿ ಮಾತನಾಡಿದ ಅವರು, ಚುನಾವಣೆಯ ವೇಳೆ ಜನರಿಗೆ ನೀಡಿದ...

Read More

ಆರ್‌ಎಸ್‌ಎಸ್‌ನ ಸ್ಮೃತಿ ಮಂದಿರಕ್ಕೆ ಟ್ಯೂರಿಸಂ ಸ್ಟೇಟಸ್ ನೀಡಿದ ಮಹಾ ಸರ್ಕಾರ

ಮುಂಬಯಿ: ಸ್ಮೃತಿ ಮಂದಿರ ಎಂದೇ ಖ್ಯಾತಗೊಂಡಿರುವ ಆರ್‌ಎಸ್‌ಎಸ್ ಸಂಸ್ಥಾಪಕ ಡಾ.ಕೇಶವ ಬಲಿರಾಮ್ ಹೆಡ್ಗೆವಾರ್ ಅವರ ಸ್ಮಾರಕಕ್ಕೆ ಮಹಾರಾಷ್ಟ್ರ ಸರ್ಕಾರ ಸಿ-ಗ್ರೇಡ್ ಟ್ಯೂರಿಸಂ ಸ್ಟೇಟಸ್‌ನ್ನು ನೀಡಿದೆ. ಪೂರ್ವ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್‌ನ ಕೇಂದ್ರ ಕಛೇರಿಯ ಸಮೀಪ ಸ್ಮೃತಿ ಮಂದಿರವಿದೆ. ಜಿಲ್ಲಾಧಿಕಾರಿ ಇದಕ್ಕೆ ಟ್ಯೂರಿಸಂ ಸ್ಟೇಟಸ್...

Read More

2018ರಲ್ಲಿ ಶೇ.7.4ರಷ್ಟು ಪ್ರಗತಿ ದರದ ಮೂಲಕ ವೇಗದ ಆರ್ಥಿಕತೆಯಾಗಲಿದೆ ಭಾರತ

ವಿಶ್ವಸಂಸ್ಥೆ: ಶೇ.7.4ರಷ್ಟು ಪ್ರಗತಿ ದರವನ್ನು ಹೊಂದುವ ಮೂಲಕ ಭಾರತ 2018ರಲ್ಲಿ ಅತೀ ವೇಗದ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಲಿದೆ, 2019ರಲ್ಲಿ ಇದರ ಪ್ರಗತಿ ದರ 7.8ರಷ್ಟಾಗಲಿದೆ ಎಂದು ಐಎಂಎಫ್ ಹೇಳಿದೆ. ಐಎಂಎಫ್‌ನ ಏಷ್ಯಾ ಮತ್ತು ಫೆಸಿಫಿಕ್ ಆರ್ಥಿಕತೆಯ ಬಾಹ್ಯ ನೋಟ ವರದಿ ಬಿಡುಗಡೆಗೊಂಡಿದ್ದು,...

Read More

4 ವರ್ಷದಲ್ಲಿ ಸೃಷ್ಟಿಯಾದ ಉದ್ಯೋಗಗಳ ಮಾಹಿತಿ ಕಲೆ ಹಾಕುವಂತೆ ಮೋದಿ ಸೂಚನೆ

ನವದೆಹಲಿ: ತನ್ನ ಆಡಳಿತದ 4 ವರ್ಷದಲ್ಲಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ತನ್ನ ತಂಡಕ್ಕೆ ಸೂಚಿಸಿದ್ದಾರೆ. ಸಚಿವಾಲಯಗಳು ತಾವು ಅನುಷ್ಠಾನಕ್ಕೆ ತಂದ ಯೋಜನೆ, ಕಾರ್ಯಕ್ರಮಗಳ ಬಗ್ಗೆ ವಿಸ್ತೃತ ವರದಿಯನ್ನು ನೀಡಿ, ಅದರಿಂದ ಎಷ್ಟು...

Read More

ರಾಷ್ಟ್ರಪಕ್ಷಿ ನವಿಲಿಗೆ ಹುತಾತ್ಮರ ರೀತಿ ಗೌರವ ಕೊಟ್ಟ ದೆಹಲಿ ಪೊಲೀಸರು

ನವದೆಹಲಿ: ರಾಷ್ಟ್ರ ಪಕ್ಷಿ ನವಿಲಿಗೆ ಸಾಮಾನ್ಯಕ್ಕಿಂತ ಹೆಚ್ಚು ಗೌರವವನ್ನು ಕೊಡುವ ಮೂಲಕ ದೆಹಲಿ ಪೊಲೀಸರು ವಿವಾದ ಸೃಷ್ಟಿಸಿದ್ದಾರೆ. ತಿಲಕ್ ಮಾರ್ಗದ ಪೊಲೀಸರು ಮೃತ ನವಿಲಿನ ಮೇಲೆ ತ್ರಿವರ್ಣ ಧ್ವಜ ಹೊದಿಸಿದ್ದಾರೆ, ಮಾತ್ರವಲ್ಲ ಬಾಕ್ಸ್‌ನೊಳಗಿಟ್ಟಿ ಹೂತಿದ್ದಾರೆ. ನವಿಲು ರಾಷ್ಟ್ರೀಯ ಪಕ್ಷಿ ಎಂಬ ಕಾರಣಕ್ಕೆ...

Read More

ಎಲ್ಲಾ ರೈಲುಗಳಲ್ಲೂ ಪಾಯಿಂಟ್ ಆಫ್ ಸೇಲ್ ಮೆಶಿನ್ ಅಳವಡಿಕೆಗೆ ಸೂಚನೆ

ನವದೆಹಲಿ: ಆಹಾರಗಳ ಮೇಲೆ ಹೆಚ್ಚುವರಿ ದರಗಳನ್ನು ವಿಧಿಸುವುದನ್ನು ತಪ್ಪಿಸುವ ಸಲುವಾಗಿ ಎಲ್ಲಾ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಕನಿಷ್ಠ 10 ಪಾಯಿಂಟ್ ಆಫ್ ಸೇಲ್ ಮೆಶಿನ್‌ಗಳನ್ನು ಅಳವಡಿಸಬೇಕು ಎಂದು ಐಆರ್‌ಸಿಟಿಸಿ ಎಲ್ಲಾ ರೈಲ್ವೇ ವಲಯಗಳಿಗೆ ಸೂಚನೆ ನೀಡಿದೆ. ಪಾಯಿಂಟ್ ಆಫ್ ಸೇಲ್...

Read More

ಮೇ.10-12ರವರೆಗೆ ದೆಹಲಿಯಲ್ಲಿ 15ನೇ ಏಷ್ಯಾ ಮೀಡಿಯಾ ಸಮಿತ್

ನವದೆಹಲಿ: 15ನೇ ಏಷ್ಯಾ ಮೀಡಿಯಾ ಸಮಿತ್‌ನ್ನು ಭಾರತ ಆಯೋಜಿಸಲಿದ್ದು, ನವದೆಹಲಿಯಲ್ಲಿ ಮೇ 10ರಿಂದ 12ರವರೆಗೆ ಜರುಗಲಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಶನ್, ಬ್ರಾಡ್‌ಕಾಸ್ಟ್ ಕನ್ಸ್‌ಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ಜಂಟಿಯಾಗಿ ಏಷ್ಯಾ ಮೀಡಿಯಾ ಸಮಿತ್‌ನ್ನು ಆಯೋಜನೆಗೊಳಿಸುತ್ತಿದೆ....

Read More

ಸಿಜೆಐ ಪದತ್ಯಾಗ ತಿರಸ್ಕಾರ ಪ್ರಶ್ನಿಸಿ ಸುಪ್ರೀಂಗೆ ಸಲ್ಲಿಸಿದ ಅರ್ಜಿ ಹಿಂಪಡೆದ ಕಾಂಗ್ರೆಸ್

ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಹುದ್ದೆಯಿಂದ ತೆಗೆದು ಹಾಕುವಂತೆ ಕಾಂಗ್ರೆಸ್ ಸಲ್ಲಿಸಿದ್ದ ಮನವಿಯನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಿರಸ್ಕೃತಗೊಳಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಕಾಂಗ್ರೆಸ್ ಮಂಗಳವಾರ ವಾಪಾಸ್ ಪಡೆದುಕೊಂಡಿದೆ. ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಯನ್ನು ಕಾಂಗ್ರೆಸ್...

Read More

Recent News

Back To Top