Date : Tuesday, 08-05-2018
ನವದೆಹಲಿ: 15ನೇ ಏಷ್ಯಾ ಮೀಡಿಯಾ ಸಮಿತ್‌ನ್ನು ಭಾರತ ಆಯೋಜಿಸಲಿದ್ದು, ನವದೆಹಲಿಯಲ್ಲಿ ಮೇ 10ರಿಂದ 12ರವರೆಗೆ ಜರುಗಲಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಶನ್, ಬ್ರಾಡ್‌ಕಾಸ್ಟ್ ಕನ್ಸ್‌ಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ಜಂಟಿಯಾಗಿ ಏಷ್ಯಾ ಮೀಡಿಯಾ ಸಮಿತ್‌ನ್ನು ಆಯೋಜನೆಗೊಳಿಸುತ್ತಿದೆ....
Date : Tuesday, 08-05-2018
ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಹುದ್ದೆಯಿಂದ ತೆಗೆದು ಹಾಕುವಂತೆ ಕಾಂಗ್ರೆಸ್ ಸಲ್ಲಿಸಿದ್ದ ಮನವಿಯನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಿರಸ್ಕೃತಗೊಳಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಕಾಂಗ್ರೆಸ್ ಮಂಗಳವಾರ ವಾಪಾಸ್ ಪಡೆದುಕೊಂಡಿದೆ. ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಯನ್ನು ಕಾಂಗ್ರೆಸ್...
Date : Tuesday, 08-05-2018
ನವದೆಹಲಿ: ಮಕ್ಕಳ ಅಪೌಷ್ಠಿಕತೆಯನ್ನು ನಿವಾರಿಸುವ ಮಹತ್ವದ ಗುರಿಯೊಂದಿಗೆ ಆರಂಭಗೊಂಡಿರುವ ರಾಷ್ಟ್ರೀಯ ಪೌಷ್ಠಿಕ ಮಿಶನ್( ಪೋಷಣ್ ಅಭಿಯಾನ್)ಗಾಗಿ ವಿಶ್ವಬ್ಯಾಂಕ್‌ನಿಂದ 200 ಮಿಲಿಯನ್ ಡಾಲರ್ ಸಾಲವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಭಾರತ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದೆ. 2025ರ ವೇಳೆಗೆ 0-6 ವಯಸ್ಸಿನ ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ಶೇ.38.4ರಿಂದ...
Date : Tuesday, 08-05-2018
ಶ್ರೀನಗರ: ಮಹಿಳಾ ಸಬಲೀಕರಣಕ್ಕಾಗಿ ಯುವತಿಯೊಬ್ಬರು ಕಾಶ್ಮೀರದಿಂದ ಕನ್ಯಾಕುಮಾರಿಯವರೆ ಸುಮಾರು 3,600 ಕಿಲೋಮೀಟರ್ ಕಾಲ್ನಡಿಗೆ ಪೂರ್ಣಗೊಳಿಸಿದ್ದಾರೆ. 31 ವರ್ಷದ ಸೃಷ್ಟಿ ಭಕ್ಷಿ ಈ ಸಾಧನೆಯನ್ನು ಮಾಡಿದ್ದು, ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ಕನ್ಯಾಕುಮಾರಿಯಿಂದ ಕಾಲ್ನಡಿಗೆ ಆರಂಭಿಸಿದ ಇವರು, ಈ ವರ್ಷದಲ್ಲಿ ಮೇ2ರಂದು ಶ್ರೀನಗರ ತಲುಪಿದ್ದಾರೆ. ಭಾರತೀಯ...
Date : Tuesday, 08-05-2018
ನವದೆಹಲಿ: ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆ, ದೇಶದ ಸುಮಾರು 1 ಸಾವಿರ ಟಾಪ್ ಎಫ್‌ಎಮ್‌ಸಿಜಿ ಕಂಪನಿಗಳನ್ನು ಹಿಂದಿಕ್ಕಿ ಅತ್ಯಂತ ಭರವಸೆಯ ಕಂಪನಿಯಾಗಿ ಹೊರಹೊಮ್ಮಿದೆ. ಟಿಆರ್‌ಐನ ಬ್ರಾಂಡ್ ಟ್ರಸ್ಟ್ ರಿಪೋರ್ಟ್ 2018 ಪ್ರಕಾರ, ಪತಂಜಲಿಯು ಹಿಂದೂಸ್ಥಾನ್ ಯುನಿಲಿವರ್, ಡಬರ್, ಐಟಿಸಿ ಮುಂತಾದ...
Date : Tuesday, 08-05-2018
ನವದೆಹಲಿ: ಜನಪ್ರಿಯ ‘ರುದ್ರ ಹನುಮಾನ್’ ಚಿತ್ರವನ್ನು ಬಿಡಿಸಿರುವ ಮಂಗಳೂರಿನ ಯುವಕ ಕರಣ್ ಆಚಾರ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರಿಂದ ಶ್ಲಾಘನೆ ಪಡೆದು ಪುಳಕಿತರಾಗಿದ್ದಾರೆ. ನನ್ನ ಚಿತ್ರಕಲೆ ಇಷ್ಟೊಂದು ಫೇಮಸ್ ಆಗುತ್ತದೆ ಎಂಬುದು ನನಗೆ ತಿಳಿದಿರಲಿಲ್ಲ, ಪ್ರಧಾನಿಯಿಂದ ಇದಕ್ಕೆ ಮೆಚ್ಚುಗೆಯನ್ನು ಪಡೆದುಕೊಂಡಿರುವುದು ನನ್ನ...
Date : Tuesday, 08-05-2018
ನವದೆಹಲಿ: ಮಹಿಳೆಯರನ್ನು ವಿವಿಧ ಯುದ್ಧಯೇತರ ಕ್ಷೇತ್ರಗಳಲ್ಲಿ ನಿಯೋಜನೆಗೊಳಿಸುವ ಸಲುವಾಗಿ ಖಾಯಂ ಕಮಿಷನ್ ಮೂಲಕ ’ವಿಶೇಷ ಕೇಡರ್’ ವ್ಯವಸ್ಥೆಯನ್ನು ರಚಿಸಲು ಭಾರತೀಯ ಸೇನೆ ಯೋಜನೆ ರೂಪಿಸುತ್ತಿದೆ. ಭಾರತೀಯ ಸೇನೆಯ ಆರು ಘಟಕಗಳನ್ನು ಮಹಿಳೆಯರಿಗಾಗಿ ಗುರುತಿಸಲಾಗಿದ್ದು, 10+4 ವರ್ಷದ ಶಾರ್ಟ್ ಸರ್ವಿಸ್ ಕಮಿಷನ್ ಪೂರ್ಣಗೊಳಿಸಿದ ಬಳಿಕ...
Date : Tuesday, 08-05-2018
ನವದೆಹಲಿ: ಮಹಿಳೆಯರ ವಿರುದ್ಧ ದೌರ್ಜನ್ಯಗಳನ್ನು ಹತ್ತಿರದ ಸಂಬಂಧಿಗಳು, ಸ್ನೇಹಿತರೇ ಮಾಡುತ್ತಿರುವುದರಿಂದ ಸರ್ಕಾರಿ ಏಜೆನ್ಸಿಗಳಿಗೆ ಮಹಿಳೆಯರ ವಿರುದ್ಧದ ಅಪರಾಧಗಳನ್ನು ಸಂಪೂರ್ಣ ನಿಲ್ಲಿಸಲು ಕಷ್ಟವಾಗುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮಹಿಳೆಯರ ಧಿರಿಸು ಅತ್ಯಾಚಾರಗಳಿಗೆ ಪ್ರಚೋದನೆ ನೀಡುತ್ತದೆ ಎಂಬ ವಾದವನ್ನು ಅವರು...
Date : Monday, 07-05-2018
ನವದೆಹಲಿ: ಮಹತ್ವಾಕಾಂಕ್ಷೆಯ ಆರೋಗ್ಯ ವಿಮಾ ಯೋಜನೆ ‘ಆಯುಷ್ಮಾನ್ ಭಾರತ್’ನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪರಿಶೀಲನೆ ನಡೆಸಿದರು. ಆಯುಷ್ಮಾನ್ ಯೋಜನೆಯ ಬಗ್ಗೆ ರಾಜ್ಯಗಳೊಂದಿಗೆ ನಡೆಸಿದ ಸಮಾಲೋಚನೆ ಸೇರಿದಂತೆ ಯೋಜನೆಯ ಸುಲಲಿತ ಜಾರಿಗೆ ಬೇಕಾದ ಎಲ್ಲಾ...
Date : Monday, 07-05-2018
ನವದೆಹಲಿ: ಮಾಜಿ ಸಿಎಂಗಳಿಗೆ ಖಾಯಂ ನಿವಾಸ ಕಲ್ಪಿಸುವಂತೆ ಉತ್ತರಪ್ರದೇಶದ ಹಿಂದಿನ ಅಖಿಲೇಶ್ ಸಿಂಗ್ ಯಾದವ್ ಸರ್ಕಾರ ಜಾರಿಗೆ ತಂದಿದ್ದ ಕಾನೂನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಮಾಜಿ ಸಿಎಂಗಳಿಗೆ ಖಾಯಂ ನಿವಾಸವನ್ನು ಸರ್ಕಾರ ಒದಗಿಸುವುದು ಕಾನೂನುಬಾಹಿರ ಎಂದು ಸುಪ್ರೀಂ ಹೇಳಿದ್ದು, ಅಖಿಲೇಶ್ ಸಿಂಗ್ ಸರ್ಕಾರ...