Date : Wednesday, 06-06-2018
ಲಕ್ನೋ: ಕಾಶಿ ವಿಶ್ವನಾಥ ದೇಗುಲ, ಮಥುರಾ, ರೈಲ್ವೇ ಸ್ಟೇಶನ್‌ಗಳಲ್ಲಿ ಬಾಂಬ್ ಸ್ಫೋಟಗೊಳಿಸುವುದಾಗಿ ಪಾಕಿಸ್ಥಾನ ಮೂಲಕ ಭಯೋತ್ಪಾದನಾ ಸಂಘಟನೆ ಲಷ್ಕರ್ ಇ ತೋಯ್ಬಾ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಉತ್ತರಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಜೂನ್ 1ರಂದು ಉತ್ತರ ರೈಲ್ವೇ ವಿಭಾಗದ ಡಿವಿಜನಲ್ ಮ್ಯಾನೇಜರ್‌ಗೆ ಲಷ್ಕರ್-ಇ-ತೋಯ್ಬಾದ...
Date : Wednesday, 06-06-2018
ನವದೆಹಲಿ: ಭಾರತ ಮತ್ತು ರಷ್ಯಾ ಅಂಚೆ ಇಲಾಖೆ ನಡುವೆ ನಡೆದ ಒಪ್ಪಂದದ ಅನ್ವಯ ಉಭಯ ದೇಶಗಳು ಜಂಟಿ ಪೋಸ್ಟೇಜ್ ಬಿಡುಗಡೆಗೊಳಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆಯನ್ನು ನೀಡಲಿದೆ. ಭಾರತ...
Date : Wednesday, 06-06-2018
ಗುರುಗ್ರಾಮ್: ಹರಿಯಾಣವನ್ನು ಹಸಿರಾಗಿಸಲು ಪಣತೊಟ್ಟಿರುವ ಅಲ್ಲಿನ ಅರಣ್ಯ ಸಚಿವ ರಾವ್ ನರ‍್ಬೀರ್ ಸಿಂಗ್ ಅವರು, ಮುಂದಿನ ಕೆಲವು ತಿಂಗಳೊಳಗೆ 2 ಲಕ್ಷ ಗಿಡಗಳನ್ನು ನೆಡಲು ಯೋಜನೆ ಹಾಕಿಕೊಂಡಿದ್ದಾರೆ. ಪರಿಸರ ದಿನದ ಅಂಗವಾಗಿ ಟಿವಿಗೆ ಸಂದರ್ಶನ ನೀಡಿದ ಅವರು, ‘ಅಭಿವೃದ್ಧಿಯಾದಂತೆ ಮರಗಳು ನೆಲಕ್ಕೆ ಉರುಳುತ್ತವೆ....
Date : Wednesday, 06-06-2018
ವಿಶ್ವ ಪರಿಸರ ದಿನದಂದು ವಿಶ್ವಸಂಸ್ಥೆ ಆಯೋಜಿಸಿದ್ದ ಅಂತರಾಷ್ಟ್ರೀಯ ಜಾಗೃತಿ ಅಭಿಯಾನಕ್ಕೆ ಆತಿಥ್ಯ ವಹಿಸುವುದರ ಮೂಲಕ ಭಾರತ ಮುನ್ನಡೆ ಸಾಧಿಸಿದೆ. ಪ್ರತಿವರ್ಷ ವಿಶ್ವ ಪರಿಸರ ದಿನವು ಅತಿಥೇಯ ರಾಷ್ಟ್ರ ಮತ್ತು ಒಂದು ಥೀಮ್ ಹೊಂದಿರುತ್ತದೆ. ಈ ವರ್ಷ ಇದನ್ನು ಭಾರತದಲ್ಲಿ ಆಯೋಜಿಸಲಾಗಿತ್ತು ಮತ್ತು...
Date : Wednesday, 06-06-2018
ನವದೆಹಲಿ: ಕೇಂದ್ರದ ಮಹತ್ವಾಕಾಂಕ್ಷೆಯ ‘ಅಟಲ್ ಭೂಜಲ ಯೋಜನಾ(ಎಬಿಎಚ್‌ವೈ)ಗೆ ವಿಶ್ವಬ್ಯಾಂಕ್ ರೂ.6000 ಕೋಟಿ ಆರ್ಥಿಕ ನೆರವು ನೀಡಿದೆ. ಕೇಂದ್ರ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಸಚಿವಾಲಯದ ಯೋಜನೆ ಇದಾಗಿದೆ. ಈ ಯೋಜನೆಯನ್ನು ಈಗಾಗಲೇ ಆಯವ್ಯಯ ಹಣಕಾಸು ಸಮಿತಿಗೆ ಶಿಫಾರಸ್ಸು...
Date : Wednesday, 06-06-2018
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟವನ್ನು ಆಚರಿಸದಿರಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನಿರ್ಧರಿಸಿದ್ದಾರೆ. ಈ ಮೂಲಕ ಅಬ್ದುಲ್ ಕಲಾಂ ಅವರ ಹಾದಿಯನ್ನೇ ಅನುಸರಿಸಿದ್ದಾರೆ. ಕಲಾಂ ಅವರೂ ತಮ್ಮ ಅಧಿಕಾರವಧಿಯಲ್ಲಿ ಇಫ್ತಾರ್ ಆಚರಿಸಿರಲಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಷ್ಟ್ರಪತಿಗಳ ಮಾಧ್ಯಮ...
Date : Wednesday, 06-06-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಳಿಗ್ಗೆ ತಮ್ಮ ನಮೋ ಅಪ್ಲಿಕೇಶನ್ ಮೂಲಕ ದೇಶದ ಯುವ ಉದ್ಯಮಿಗಳೊಂದಿಗೆ ಸಂವಾದ ನಡೆಸಿದರು. ‘ಇಂದಿನ ಯುವ ಜನಾಂಗ ಉದ್ಯೋಗ ಹುಡುಕುವ ಬದಲು ಉದ್ಯೋಗ ಸೃಷ್ಟಿಕರ್ತರಾಗು ಪರಿವರ್ತಿತಗೊಂಡಿದ್ದಾರೆ, ಸ್ಟಾರ್ಟ್‌ಅಪ್ ಮತ್ತು ಇನ್ನೋವೇಶನ್‌ಗಳಲ್ಲಿ ಛಾಪು ಮೂಡಿಸುತ್ತಿದ್ದಾರೆ’ ಎಂದರು....
Date : Wednesday, 06-06-2018
ನವದೆಹಲಿ: ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಶನ್ (IRCTC) ಪರಿಸರ ಸ್ನೇಹಿ ಕಬ್ಬಿನ ಜಲ್ಲೆಯಲ್ಲಿ ತಯಾರಾದ ಪ್ಯಾಕೇಟ್‌ಗಳಲ್ಲಿ ಆಹಾರದ ಪೂರೈಕೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಪ್ರಸ್ತುತ 8 ಪ್ರೀಮಿಯಂ ರೈಲುಗಳಲ್ಲಿ ಪ್ರಾಯೋಗಿಕವಾಗಿ ಕಬ್ಬಿನ ಜಲ್ಲೆ ಆಧಾರಿತ ಆಹಾರ ಪ್ಯಾಕೇಜಿಂಗ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ರೈಲ್ವೇಯ...
Date : Wednesday, 06-06-2018
ರಾಜೌರಿ: ಜಮ್ಮು ಕಾಶ್ಮೀರದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸೇರಿ ‘ಪಕ್ಕಾ ಮನೆ’ಗಳನ್ನು ನಿರ್ಮಿಸಿಕೊಟ್ಟಿದೆ. ಉತ್ತಮ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿ ತಯಾರಿಸಿದ ಮನೆಗಳಿಗೆ ಪುಕ್ಕಾ ಮನೆಗಳು ಎನ್ನುತ್ತಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕಣಿವೆ...
Date : Wednesday, 06-06-2018
ನವದೆಹಲಿ: ಆನ್ ಫೀಲ್ಡ್ ಮಾತ್ರವಲ್ಲ ಆಫ್ ಫೀಲ್ಡ್‌ನಲ್ಲೂ ತಾನು ಚಾಂಪಿಯನ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಹರ್ಭಜನ್ ಸಿಂಗ್. ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಾಜಿ ಕ್ರಿಕೆಟಿಗನ ನೆರವಿಗೆ ಅವರು ಧಾವಿಸಿದ್ದಾರೆ. ಹರ್ಭಜನ್ ಜೊತೆ ಪಂಜಾಬ್ ಪರ ಅಂಡರ್ 16 ಪಂದ್ಯಗಳನ್ನು ಆಡುತ್ತಿದ್ದ ಹರ್ಮಾನ್...