Date : Friday, 15-06-2018
ನವದೆಹಲಿ: ಭಾರತದ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಣ್ಣ ಅವರು ಇಂಗ್ಲೇಂಡ್‌ನ ಮಹಿಳಾ ಕ್ರಿಕೆಟ ಸುಪರ್ ಲೀಗ್ ‘ಕಿಯಾ ಸೂಪರ್ ಲೀಗ್’ನಲ್ಲಿ ಆಡುತ್ತಿರುವ ಮೊದಲ ಭಾರತೀಯ ಮಹಿಳೆಯಾಗಿ ಹೊರಹೊಮ್ಮಿದ್ದಾರೆ. ವೆಸ್ಟರ್ನ್ ಸ್ಟಾಮ್ ತಂಡದೊಂದಿಗೆ ಅವರು ಸಹಿ ಮಾಡಿಕೊಂಡಿದ್ದು, ಶೀಘ್ರದಲ್ಲೇ...
Date : Friday, 15-06-2018
ಹೈದರಾಬಾದ್: ಬಹುತೇಕ ಭಾರತೀಯರು ಈಗಲೂ ಎರಡು ಹೊತ್ತಿನ ಊಟಕ್ಕೆ ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಆಶಾಕಿರಣವಾಗಿದೆ ಹೈದರಾಬಾದ್‌ನ ಸೇವಾ ಭಾರತಿ ಟ್ರಸ್ಟ್. ಸೂರು ಕಲ್ಪಿಸುವುದು ಮಾತ್ರವಲ್ಲದೇ ದಿನಕ್ಕೆ ಎರಡು ಹೊತ್ತಿನ ಊಟವನ್ನು ಇದು ಕೇವಲ ರೂ.10ಕ್ಕೆ ನೀಡುತ್ತಿದೆ. ಸಮೀಪ...
Date : Friday, 15-06-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ನಮೋ ಅಪ್ಲಿಕೇಶನ್ ಮೂಲಕ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಅವರು ಆಯೋಜಿಸುತ್ತಿರುವ ನಾಲ್ಕನೇ ಸಂವಾದ ಇದಾಗಿದೆ. ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ,...
Date : Friday, 15-06-2018
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮಿತಿ ಮೀರುತ್ತಿದೆ. ಹಿರಿಯ ಪತ್ರಕರ್ತ ಶುಜಾತ್ ಬುಖಾರಿಯವರನ್ನು ಶ್ರೀನಗರದಲ್ಲಿನ ಅವರ ಕಛೇರಿಯ ಹೊರಭಾಗದಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಘಟನೆ ದೇಶವನ್ನೇ ತಲ್ಲಣಗೊಳಿಸಿದೆ. ಬುಖಾರಿಯವರು ‘ರೈಸಿಂಗ್ ಕಾಶ್ಮೀರ್’ ನ್ಯೂಸ್‌ಪೇಪರ್ ಸಂಪಾದಕರಾಗಿದ್ದು, ಅತೀ ಸಮೀಪದಲ್ಲೇ ದುಷ್ಕರ್ಮಿಗಳು...
Date : Friday, 15-06-2018
ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಅಪಹೃತ ಯೋಧ ಔರಂಗಜೇಬ್ ಅವರ ರಕ್ತಸಿಕ್ತ ಮೃತದೇಹ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ. ಉಗ್ರರು ಅವರನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈದ್ ಹಬ್ಬದ ಪ್ರಯುಕ್ತ ಔರಂಗಜೇಬ್ ಅವರು ವಾಹನದಲ್ಲಿ ಮನೆಗೆ ತೆರಳುತ್ತಿದ್ದರು,...
Date : Thursday, 14-06-2018
ಕೋಲ್ಕಾತಾ (ಪ.ಬ): ಕಳೆದ ರಾತ್ರಿ ಎಮ್ ವಿ ಎಸ್‌ಎಸ್‌ಎಲ್ ಕೋಲ್ಕಾತಾ ಸರಕು ಸಾಗಣೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹಡಗಿನಲ್ಲಿದ್ದ ಎಲ್ಲಾ 22 ನಾವಿಕ ಸಿಬ್ಬಂದಿಗಳನ್ನು ನೌಕಾಪಡೆಯ ರಕ್ಷಣಾ ಕಾರ್ಯಾಚರಣ ತಂಡವು ರಕ್ಷಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿಯಾಗಿದೆ. ‘ನಾಪ್ತಾ’ ಎಂಬ ರಾಸಾಯನಿಕ ಟ್ಯಾಂಕರ್...
Date : Thursday, 14-06-2018
ನವದೆಹಲಿ: ಬಿಗ್ ಬಿ ಎಂದೇ ಖ್ಯಾತಿಗಳಿಸಿರುವ ಬಾಲಿವುಡ್‌ನ ಪ್ರಸಿದ್ಧ ನಟ ಅಮಿತಾಭ್ ಬಚ್ಚನ್ ಭಾರತೀಯ ಸೇನೆಯಲ್ಲಿ ಹುತಾತ್ಮರಾದ ಯೋಧರ ಕುಟುಂಬದ ಮಹಿಳೆಯರಿಗೆ ಹಾಗೂ ರೈತರ ಕಲ್ಯಾಣಕ್ಕಾಗಿ 2 ಕೋಟಿ ರೂ.ಗಳನ್ನು ದಾನವಾಗಿ ನೀಡಲಿದ್ದಾರೆ. ಈ ಮೊದಲು ಅಮಿತಾಭ್ ಅವರು ಅನೇಕ ಚಾರಿಟೇಬಲ್...
Date : Thursday, 14-06-2018
ನವದೆಹಲಿ: ಗ್ರಾಹಕ ಉತ್ಪನ್ನಗಳಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಿರುವ ಪತಂಜಲಿ ಸಂಸ್ಥೆ ಶೀಘ್ರದಲ್ಲೇ ಬಟ್ಟೆ ಬ್ರಾಂಡ್‌ಗಳನ್ನು ಮಾರುಕಟ್ಟೆಗೆ ಬಿಡಲು ಸಜ್ಜಾಗಿದೆ. 2018ರ ಅಂತ್ಯದೊಳಗೆ ಪತಂಜಲಿ ‘ಶುದ್ಧ ದೇಸಿ ಜೀನ್ಸ್’ ಸೇರಿದಂತೆ ನಾನಾ ವಿಧದ ದೇಶಿ ಬಟ್ಟೆಗಳನ್ನು ಮಾರುಕಟ್ಟೆಗೆ ಬಿಡಲಿದೆ ಎಂದು ಅದರ ಸಹ...
Date : Thursday, 14-06-2018
ನವದೆಹಲಿ: ಮಣಿಪುರದ ಇಂಫಾಲದಲ್ಲಿ ನೆರೆ ಪೀಡಿತ ಭಾಗಗಳಲ್ಲಿ ಸ್ವತಃ ಕಾರ್ಯಾಚರಣೆಗಿಳಿದು ಸಂತ್ರಸ್ಥರನ್ನು ರಕ್ಷಣೆ ಮಾಡುತ್ತಿರುವ ಐಎಎಸ್ ಅಧಿಕಾರಿ ದಿಲೀಪ್ ಸಿಂಗ್ ಈಗ ಇಂಟರ್ನೆಟ್ ಹೀರೋ ಆಗಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಇಂಫಾಲದಲ್ಲಿ ಧಾರಾಕಾರ ಮಳೆಯಾಗುತ್ತಿದೆ, ಹಲವು ಭಾಗಗಳು ನೆರೆಯಂತಹ ಪರಿಸ್ಥಿತಿಯನ್ನು...
Date : Thursday, 14-06-2018
ರಾಯ್ಪುರ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಛತ್ತೀಸ್‌ಗಢದ ಭಿಲಾಯ್‌ನಲ್ಲಿ ಆಧುನೀಕರಿಸಿದ ಮತ್ತು ವಿಸ್ತರಿಸಲ್ಪಟ್ಟ ಸ್ಟೀಲ್ ಪ್ಲಾಂಟ್‌ನ್ನು ಲೋಕಾರ್ಪಣೆಗೊಳಿಸಿದರು. ಭಿಲಾಯ್ ನಗರದಲ್ಲಿ ರೋಡ್ ಶೋ ನಡೆಸಿದ ಬಳಿಕ ಅವರು ಸ್ಟೀಲ್ ಪ್ಲಾಂಟ್ ಉದ್ಘಾಟನೆ ಮಾಡಿ, ಅದರ ಕಾರ್ಯ ವೈಖರಿಗಳನ್ನು ವೀಕ್ಷಿಸಿದರು. 1995ರಲ್ಲಿ ಯುಎಸ್‌ಎಸ್‌ಆರ್...