News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅ.9ರಿಂದ ಜಿಯೋ ಫೋನ್‌ನಲ್ಲಿ ವಾಟ್ಸಾಪ್ ಬಳಕೆಯ ಬಗ್ಗೆ ಅಭಿಯಾನ

ನವದೆಹಲಿ: ಜಿಯೋ ಫೋನ್‌ನಲ್ಲಿ ವಾಟ್ಸಾಪ್‌ನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ವಾಟ್ಸಾಪ್ ಹಾಗೂ ರಿಲಾಯನ್ಸ್ ಜಿಯೋ ಜಂಟಿಯಾಗಿ ಅಭಿಯಾನ ಆರಂಭಿಸಿದೆ. ಸ್ನೇಹಿತರನ್ನು ಮತ್ತು ಕುಟುಂಬ ಸದಸ್ಯರನ್ನು ಅತ್ಯಂತ ಸರಳ, ಸುರಕ್ಷತಾ ಹಾಗೂ ವಿಶ್ವಾಸಾರ್ಹ ಹಾದಿಯ ಮೂಲಕ ವಾಟ್ಸಾಪ್‌ನಲ್ಲಿ ಹೇಗೆ ಕನೆಕ್ಟ್ ಆಗಬಹುದು...

Read More

ಇಂದಿನಿಂದ 4ನೇ ’ಇಂಡಿಯಾ ಇಂಟರ್‌ನ್ಯಾಷನಲ್ ಸೈನ್ಸ್ ಫೆಸ್ಟಿವಲ್’

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶನಿವಾರ, 4ನೇ ’ಇಂಡಿಯಾ ಇಂಟರ್‌ನ್ಯಾಷನಲ್ ಸೈನ್ಸ್ ಫೆಸ್ಟಿವಲ್(ಐಐಎಸ್‌ಎಫ್)ನ್ನು ಉದ್ಘಾಟನೆಗೊಳಿಸಲಿದ್ದಾರೆ. ಲಕ್ನೋದ ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ‘ಪರಿವರ್ತನೆಗಾಗಿ ವಿಜ್ಞಾನ’ ಎಂಬ ಘೋಷವಾಕ್ಯದೊಂದಿಗೆ ಅ.6ರಿಂದ 8ರವರೆಗೆ ಕಾರ್ಯಕ್ರಮ ಜರುಗಲಿದೆ. ವಿಜ್ಞಾನವನ್ನು ರಾಷ್ಟ್ರೀಯ ಅಜೆಂಡಾದ ಕೇಂದ್ರ ಸ್ಥಾನಕ್ಕೆ ತಂದ...

Read More

ಯುಎಸ್ ದಿಗ್ಬಂಧನ ಲೆಕ್ಕಿಸದೆ ಇರಾನ್‌ನಿಂದ ತೈಲ ಖರೀದಿ ಮುಂದುವರಿಸಲಿದೆ ಭಾರತ

ನವದೆಹಲಿ: ಅಮೆರಿಕಾ ವಿಧಿಸುವ ದಿಗ್ಬಂಧನವನ್ನು ಲೆಕ್ಕಿಸದೆ ಭಾರತ ಇರಾನ್‌ನಿಂದ ತೈಲ ಖರೀದಿಯನ್ನು ಮುಂದುವರೆಸಲಿದೆ. ಮೂಲಗಳ ಪ್ರಕಾರ, ನವೆಂಬರ್‌ನಲ್ಲಿ ಸುಮಾರು 9 ಮಿಲಿಯನ್ ಬ್ಯಾರೆಲ್ ಇರಾನಿಯನ್ ತೈಲವನ್ನು ಭಾರತ ಖರೀದಿಸುತ್ತಿದೆ. ನವೆಂಬರ್ 4ರಿಂದ ಇರಾನ್ ಮೇಲೆ ಯುಎಸ್ ದಿಗ್ಬಂಧನ ಜಾರಿಯಾಗುತ್ತಿದೆ. ಇಂಡಿಯನ್ ಆಯಿಲ್ ಕಾರ್ಪೋರೇಶನ್ 6...

Read More

ತನ್ನ 4ನೇ ವಿಮಾನನಿಲ್ದಾಣದ ಲೋಕಾರ್ಪಣೆಗೆ ಸಜ್ಜಾಗಿದೆ ಕೇರಳ

ಕಣ್ಣೂರು: ಕೇರಳ ರಾಜ್ಯ ತನ್ನ 4ನೇ ವಿಮಾನನಿಲ್ದಾಣವನ್ನು ಲೋಕಾರ್ಪಣೆಗೊಳಿಸಲು ಸಜ್ಜಾಗಿದೆ. ಕಣ್ಣೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿದೆ. ಡಿಸೆಂಬರ್ 9ರಂದು ಇದು ಉದ್ಘಾಟನೆಗೊಳ್ಳುತ್ತಿದೆ. ಸಂಪೂರ್ಣ ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ಇದಾಗಿದ್ದು, 1 ಅಂತಾರಾಷ್ಟ್ರೀಯ ಹಾಗೂ 9 ದೇಶೀಯ ವಿಮಾನ ಸಂಸ್ಥೆಗಳು...

Read More

ವಿಶ್ವಸಂಸ್ಥೆ ನಿರಸ್ತ್ರೀಕರಣ ಸಮಾವೇಶದ ಖಾಯಂ ಪ್ರತಿನಿಧಿಯಾಗಿ ಪಂಕಜ್ ಶರ್ಮಾ

ನವದೆಹಲಿ: ವಿಶ್ವಸಂಸ್ಥೆಯ ಭಾರತ ರಾಯಭಾರಿಯಾಗಿ ಹಾಗೂ ವಿಶ್ವಸಂಸ್ಥೆ ಜಿನೆವಾ ನಿರಸ್ತ್ರೀಕರಣ ಸಮಾವೇಶದ ಖಾಯಂ ಪ್ರತಿನಿಧಿಯಾಗಿ ಪಂಕಜ್ ಶರ್ಮಾ ಅವರು ನೇಮಕವಾಗಿದ್ದಾರೆ. ಪ್ರಸ್ತುತ ಶರ್ಮಾ ಅವರು, ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ, ನಿರಸ್ತ್ರೀಕರಣ ಮತ್ತು ಅಂತಾರಾಷ್ಟ್ರೀಯ ಭದ್ರತಾ ವಿಭಾಗದ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಅಮನ್‌ದೀಪ್ ಗಿಲ್...

Read More

ಡೆನಿಸ್ ಮುಕ್ವೆ, ನಾದಿಯಾ ಮುರದ್‌ಗೆ ನೋಬೆಲ್ ಶಾಂತಿ ಪುರಸ್ಕಾರ

ನವದೆಹಲಿ: 2018ರ ಸಾಲಿನ ನೋಬೆಲ್ ಶಾಂತಿ ಪುರಸ್ಕಾರ ಘೋಷಣೆಯಾಗಿದ್ದು, ಡೆನಿಸ್ ಮುಕ್ವೆ ಹಾಗೂ ನಾದಿಯಾ ಮುರದ್ ಈ ಪುರಸ್ಕಾರಕ್ಕೆ ಬಾಜನರಾಗಿದ್ದಾರೆ. ಇವರಿಬ್ಬರು ತಮ್ಮದೇ ಆದ ವಿಭಿನ್ನ ಹಾದಿಯಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡಿದವರಾಗಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೀಡಾದ ಸಾವಿರಾರು ಮಹಿಳೆಯರಿಗೆ ಹೊಸ ಜೀವನವನ್ನು ಕಲ್ಪಿಸಿದಕ್ಕಾಗಿ...

Read More

’ಎಸ್-400’ ಖರೀದಿಯ ಐತಿಹಾಸಿಕ ಒಪ್ಪಂದಕ್ಕೆ ಭಾರತ-ರಷ್ಯಾ ಸಹಿ

ನವದೆಹಲಿ: ಭಾರತ ಮತ್ತು ರಷ್ಯಾ ದೇಶಗಳು ಶುಕ್ರವಾರ ‘ಎಸ್-400 ಟ್ರಿಯಂಫ್ ಮಿಸೈಲ್ ಶೀಲ್ಡ್ ಸಿಸ್ಟಮ್’ ಖರೀದಿಯ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿವೆ. 40 ಸಾವಿರ ಕೋಟಿ ರೂಪಾಯಿಗಳ ಒಪ್ಪಂದ ಇದಾಗಿದ್ದು, ಭಾರತೀಯ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಬಲ ನೀಡಲಿದೆ. ಎಸ್-400 ಟ್ರಿಯಂಫ್...

Read More

ಅ.8ರಂದು ವಾಯುಸೇನೆಯ 86ನೇ ವಾರ್ಷಿಕೋತ್ಸವ: ಏರ್ ಡಿಸ್‌ಪ್ಲೇ

ನವದೆಹಲಿ: ಭಾರತದ ಹೆಮ್ಮೆಯ ವಾಯುಸೇನೆ 2018ರ ಅಕ್ಟೋಬರ್ 8ರಂದು 86ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ಏರ್ ಫೊರ್ಸ್ ಡೇ ಪೆರೇಡ್ ಮತ್ತು ಏರ್ ಶೋಗಳನ್ನು ಜರುಗಲಿವೆ. ಘಾಜಿಯಾಬಾದ್‌ನ ಏರ್‌ಪೋರ್ಸ್ ಸ್ಟೇಶನ್ ಹಿಂದನ್‌ನಲ್ಲಿ ನಾನಾ ವಿಧದ ಏರ್ ಡಿಸ್‌ಪ್ಲೇಗಳು ಜರುಗಲಿದ್ದು,...

Read More

ಅ.24ರಂದು ಐಟಿ ವೃತ್ತಿಪರರೊಂದಿಗೆ ಮೋದಿ ಸಭೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 24ರಂದು ದೇಶದ ಸಾವಿರಾರು ಐಟಿ ವೃತ್ತಿಪರರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಕೇಂದ್ರ ಸಚಿವ ರವಿಶಂಕ ಪ್ರಸಾದ್ ತಿಳಿಸಿದ್ದಾರೆ. ಟೌನ್‌ಹಾಲ್ ಕಾರ್ಯಕ್ರಮದಲ್ಲಿ ಮೋದಿ ಸಾವಿರಾರು ಐಟಿ ವೃತ್ತಿಪರರೊಂದಿಗೆ ಸಂವಾದ ನಡೆಸಲಿದ್ದಾರೆ, ದೇಶದ 12-13 ಸ್ಥಳಗಳ ಟೆಕ್ಕಿಗಳೊಂದಿಗೆ...

Read More

ಕ್ರೊವೇಷಿಯಾದ ನೂತನ ಭಾರತ ರಾಯಭಾರಿಯಾಗಿ ಅರಿಂದಮ್ ಬಗ್ಚಿ

ನವದೆಹಲಿ: ರಿಪಬ್ಲಿಕ್ ಆಫ್ ಕ್ರೊವೇಷಿಯಾದ ನೂತನ ಭಾರತ ರಾಯಭಾರಿಯಾಗಿ ಅರಿಂದಮ್ ಬಗ್ಚಿಯವರು ಶುಕ್ರವಾರ ನೇಮಕವಾಗಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಗ್ಚಿಯ ಆಯ್ಕೆಯನ್ನು ದೃಢೀಕರಿಸಿದೆ. ಪ್ರಸ್ತುತ ಇವರು ಶ್ರೀಲಂಕಾದ ಕೊಲಂಬೋದಲ್ಲಿ ಭಾರತೀಯ ಡೆಪ್ಯೂಟಿ ಹೈಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 1995ರ ಬ್ಯಾಚ್‌ನ ಐಎಫ್‌ಎಸ್...

Read More

Recent News

Back To Top