News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗುಜರಾತ್ ನಗರಪಾಲಿಕೆ ಚುನಾವಣೆ: ಜಯದತ್ತ ಬಿಜೆಪಿ

ಅಹ್ಮದಾಬಾದ್: ಗುಜರಾತಿನ ನಗರಪಾಲಿಕೆಗಳಿಗೆ ಶನಿವಾರ ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಬಿಜೆಪಿ ಜಯಭೇರಿ ಬಾರಿಸಿದೆ. ಆರಂಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟ ಕಂಡು ಬಂದಿತ್ತಾದರೂ ಅಂತಿಮವಾಗಿ ಬಿಜೆಪಿ ವಿಜಯಿಯಾಗಿ ಹೊರಹೊಮ್ಮಿದೆ. 55 ನಗರಪಾಲಿಕೆಗಳ ಪೈಕಿ ಬಿಜೆಪಿ 43ರಲ್ಲಿ ಮುನ್ನಡೆ...

Read More

ಸಮಾಜವನ್ನು ಹಸಿರಾಗಿಸುವ ಜವಾಬ್ದಾರಿ ಎಲ್ಲರದ್ದು: ಸಚಿವ ಹರ್ಷವರ್ಧನ್

ನವದೆಹಲಿ: ಪ್ಲಾಸ್ಟಿಕ್ ಬಳಕೆಯನ್ನು ಕುಂಠಿತಗೊಳಿಸಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ನಮ್ಮ ಸಚಿವಾಲಯ ಮಾಡಲಿದೆ ಎಂದು ಪರಿಸರ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. ವಿಶ್ವ ಪರಿಸರ ದಿನ 2018ರ ಬಗ್ಗೆ ಘೋಷಣೆ ಮಾಡಿದ ಅವರು, ಪ್ಲಾಸ್ಟಿಕ್ ನಾಶದ ಆರಂಭ ಈಗಿನಿಂದಲೇ ಆಗಬೇಕಿದೆ ಎಂದರು. 2018ರ...

Read More

ತ್ರಿಪುರಾದಲ್ಲಿ ಶೇ.78.56ರಷ್ಟು ಮತದಾನ

ಅಗರ್ತಾಲ: ತ್ರಿಪುರಾದಲ್ಲಿ ಭಾನುವಾರ ವಿಧಾನಸಭಾ ಮತದಾನ ನಡೆದಿದ್ದು, ಶೇ.78.56 ಮತದಾನ ನಡೆದಿದೆ. ಒಟ್ಟು 59ಸ್ಥಾನಗಳಿಗೆ ಚುನಾವಣೆ ನಡೆದಿದೆ. 25 ವರ್ಷಗಳಿಂದ ಅಧಿಕಾರದಲ್ಲಿರುವ ಎಡಪಂಥೀಯ ಸರ್ಕಾರವನ್ನು ಕಿತ್ತೊಗೆಯುವ ಪಣ ತೊಟ್ಟು ಈ ಬಾರಿ ಇಲ್ಲಿ ಬಿಜೆಪಿ ಪ್ರಚಾರ ಕಾರ್ಯ ನಡೆಸಿತ್ತು. ಇಲ್ಲಿ ಒಟ್ಟು 60 ವಿಧಾನಸಭಾ...

Read More

ಮಹಾಮಸ್ತಕಾಭಿಷೇಕದಲ್ಲಿ ಭಾಗಿಯಾದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಭಾಗಿಯಾದರು. 25 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಮಹಾನ್ ವಿರಾಗಿ ಬಾಹುಬಲಿಯ ಊರಿಗೆ ಆಗಮಿಸಿರುವುದು. ಈ ವೇಳೆ ಮಾತನಾಡಿದ ಮೋದಿ, ‘ಮಹಾಮಸ್ತಕಾಭಿಷೇಕ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಈ...

Read More

ಸಬರಮತಿ ಆಶ್ರಮದಲ್ಲಿ ಚರಕ ಸುತ್ತಿದ ಕೆನಡಾ ಪ್ರಧಾನಿ ಮತ್ತು ಕುಟುಂಬ

ಅಹ್ಮದಾಬಾದ್: ಅಪ್ಪಟ ಭಾರತೀಯ ಉಡುಗೆಯನ್ನು ಉಟ್ಟು ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡಿಯು ಕುಟುಂಬ ಸೋಮವಾರ ಗುಜರಾತಿನ ಸಬರಮತಿ ಆಶ್ರಮದಲ್ಲಿ ಚರಕವನ್ನು ಸುತ್ತಿದೆ. ಟ್ರುಡಿಯು ಪತ್ನಿ ಮತ್ತು ಇಬ್ಬರು ಮಕ್ಕಳು ಭಾರತ ಪ್ರವಾಸದಲ್ಲಿದ್ದು, ಅಕ್ಷರಧಾಮ, ಅಮೃತಸರದ ಸ್ವರ್ಣ ದೇಗುಲ ಸೇರಿದಂತೆ ಹಲವಾರು ತೀರ್ಥಕ್ಷೇತ್ರಗಳಿಗೂ...

Read More

ಕಳೆದ 1 ವರ್ಷದಲ್ಲಿ 900 ಏರ್‌ಕ್ರಾಫ್ಟ್ ಖರೀದಿಗೆ ಒಪ್ಪಂದ

ಮುಂಬಯಿ: ಕಳೆದ ಒಂದು ವರ್ಷದಲ್ಲಿ 900 ಏರ್‌ಕ್ರಾಫ್ಟ್ ಗಳಿಗೆ ಆರ್ಡರ್ ಮಾಡಲಾಗಿದೆ, ಇದು ದೇಶದ ವಿಮಾನಯಾನ  ದೊಡ್ಡ ಮಟ್ಟದಲ್ಲಿ ಪ್ರಗತಿಯಾಗುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾನುವಾರ ಮುಂಬಯಿಯಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ದೇಶದಲ್ಲಿ 450 ಏರ್‌ಕ್ರಾಫ್ಟ್ ಗಳು ಕಾರ್ಯಾಚರಿಸುತ್ತಿವೆ....

Read More

ಕೋಲ್ಕತ್ತಾದಲ್ಲಿ ಭೂಮಿಗಿಳಿದ ಚಂದಿರ

ಕೋಲ್ಕತ್ತಾ; ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್‌ನಲ್ಲಿ ಚಂದ್ರನ ಪ್ರತಿಬಿಂಬವನ್ನು ಮೂಡಿಸಲಾಗಿತ್ತು, ಇಲ್ಲಿನ ಜನತೆಗೆ ಕೈಗೆಟುಕುವ ದೂರದಲ್ಲಿದ್ದ ಚಂದ್ರನನ್ನು ಕಂಡು ಪುಳಕಿತರಾದರು. ನಾಸಾದ ಲೂನಾರ್ ರೆಕಾನ್ನಿಸನ್ಸ್ ಆರ್ಬಿಟರ್ ಕ್ಯಾಮೆರಾದ ಇಮೇಜರಿಯನ್ನು ಬಳಸಿ 3ಡಿ ಇನ್‌ಸ್ಟಾಲೇಶನ್ ಮೂಲಕ ಈ ಚಂದ್ರನನ್ನು ರಚಿಸಲಾಗಿದೆ. ಬ್ರಿಟಿಷ್ ಕೌನ್ಸಿಲ್‌ನ ಪ್ರಾಜೆಕ್ಟ್...

Read More

ಭಾರತದ ಸುಮಾರು 40 ಭಾಷೆಗಳು ಅಳಿವಿನಂಚಿನಲ್ಲಿವೆ

ನವದೆಹಲಿ: ಭಾರತದ ಸುಮಾರು 40 ಭಾಷೆಗಳು ಮತ್ತು ಉಪ ಭಾಷೆಗಳು ಅಳಿವಿನ ಅಂಚಿನಲ್ಲಿದ್ದು, ಕೇವಲ 5 ಸಾವಿರ ಜನರಷ್ಟೇ ಇದನ್ನು ಮಾತನಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಸೆನ್ಸಸ್ ಡೈರೆಕ್ಟೋರೇಟ್ ವರದಿಯ ಪ್ರಕಾರ, 22 ಬುಡಕಟ್ಟು ಭಾಷೆಗಳು ಮತ್ತು 100 ಬುಡಕಟ್ಟು ಅಲ್ಲದ ಭಾಷೆಗಳನ್ನು ದೇಶದಲ್ಲಿ ಅಧಿಕ...

Read More

ಮಹಾರಾಷ್ಟ್ರದಲ್ಲಿ ರೂ.2300 ಕೋಟಿ ಬಂಡವಾಳ ಹೂಡಲಿರುವ ಮಹೀಂದ್ರ ಗ್ರೂಪ್

ಮುಂಬಯಿ: ಮಹೀಂದ್ರ ಗ್ರೂಪ್ ಸಂಸ್ಥೆಯು ರೂ.1700 ಕೋಟಿ ವೆಚ್ಚದ ಸಿನಿಮಾ ಆಧಾರಿತ ಮನೋರಂಜನಾ ಕೇಂದ್ರವನ್ನು ಮುಂಬಯಿಯಲ್ಲಿ ಸ್ಥಾಪನೆ ಮಾಡಲು ನಿರ್ಧರಿಸಿದೆ. ‘ಮಹಾರಾಷ್ಟ್ರದಲ್ಲಿ ಒಟ್ಟು ಮೂರು ಪ್ರಾಜೆಕ್ಟ್‌ಗಳಿಗಾಗಿ ನಾವು ರೂ.2,300 ಕೋಟಿಯನ್ನು ನಾವು ಹೂಡಲಿದ್ದೇವೆ. ಇದರಲ್ಲಿ ರೂ.1700 ಕೋಟಿಯನ್ನು ಮನೋರಂಜನಾ ಕೇಂದ್ರಕ್ಕೆ ಹೂಡಲಿದ್ದೇವೆ’...

Read More

ಛತ್ತೀಸ್‌ಗಢ ನಕ್ಸಲ್ ಪೀಡಿತ ಭಾಗದಲ್ಲಿ ಬಿಪಿಓ ಆರಂಭ: 400 ಯುವಕರಿಗೆ ಉದ್ಯೋಗ

ರಾಯ್ಪುರ: ನಕ್ಸಲ್ ಪೀಡಿತವಾಗಿರುವ ಛತ್ತೀಸ್‌ಗಢದ ದಂತೇವಾಡ ಜಿಲ್ಲೆ ಇದೀಗ ನಿಧಾನಕ್ಕೆ ಅಭಿವೃದ್ಧಿಯತ್ತ ಮುಖ ಮಾಡುತ್ತಿದೆ. ಇದೇ ಮೊದಲ ಬಾರಿಗೆ ಅಲ್ಲಿ ಬ್ಯುಸಿನೆನ್ ಪ್ರೊಸೆಸ್ ಔಟ್‌ಸೊರ್ಸಿಂಗ್(ಬಿಪಿಓ) ಆರಂಭಗೊಂಡಿದ್ದು, 400 ಮಂದಿ ಬುಡಕಟ್ಟು ಯುವಕರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲಿದೆ. ‘ಯುವ’ ಎಂಬ ಬಿಪಿಓ ಭಾನುವಾರದಿಂದ ಕಾರ್ಯಾರಂಭ ಮಾಡಿದೆ,...

Read More

Recent News

Back To Top