Date : Friday, 23-02-2018
ನವದೆಹಲಿ: 30 ದಶಕಗಳಿಂದ ಭಾರತದ ಸಂಪತ್ತಿನ ಹಂಚಿಕೆಯಲ್ಲಿ ಅಸಮಾನತೆ ಏರುತ್ತಲೇ ಬರುತ್ತಿದೆ. ಭಾರತೀಯ ಕೋಟ್ಯಾಧಿಪತಿಗಳ ಸಂಪತ್ತು ಶೇ.15ರಷ್ಟು ಜಿಡಿಪಿಗೆ ಸಮನಾಂತರವಾಗಿದೆ. ಇಲ್ಲಿನ ಶ್ರೀಮಂತರು ಶ್ರೀಮಂತರಾಗುತ್ತಾ ಹೋಗುತ್ತಿದ್ದಾರೆ. ಆದರೆ ಬಡವರು ಮಾತ್ರ ಬಡವರಾಗಿಯೇ ಉಳಿಯುತ್ತಿದ್ದಾರೆ ಎಂದು ಆಕ್ಸ್‌ಫಾಮ್ ವರದಿ ತಿಳಿಸಿದೆ. ದೇಶದ ಸಂಪತ್ತಿನ ಬಹುಪಾಲನ್ನು...
Date : Friday, 23-02-2018
ದುಮ್ಕಾ: ತನ್ನ ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿ ಜಾರ್ಖಾಂಡ್ ಸರ್ಕಾರ ಪಿಎಫ್‌ಐಗೆ ನಿಷೇಧ ಹೇರಿದೆ. ಗೃಹ ಇಲಾಖೆಯ ಪ್ರಸ್ತಾವಣೆಗೆ ಕಾನೂನು ಇಲಾಖೆ ಅನುಮೋದನೆ ನೀಡಿದ ಬಳಿಕ ನಿಷೇಧದ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಅಪರಾಧ ಕಾನೂನು ತಿದ್ದುಪಡಿ ಕಾಯ್ದೆ, 1908ರ ಸೆಕ್ಷನ್ 16...
Date : Friday, 23-02-2018
ಪಣಜಿ: ಆರೋಗ್ಯದ ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿಕೊಂಡಿದ್ದ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಇದೀಗ ಸಂಪೂರ್ಣ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಷ್ಟೇ ಅಲ್ಲದೇ ಗುರುವಾರ ಅವರು ವಿಧಾನಸಭೆಯಲ್ಲಿ ಬಜೆಟ್ ಮಂಡನೆಗೊಳಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ವಿಶೇಷ ವಿಮಾನದ ಮೂಲಕ ಗೋವಾಗೆ ಹಾರಿದ...
Date : Friday, 23-02-2018
ಹಲ್‌ದ್ವಾನಿ: ಉತ್ತರಾಖಂಡ ಹಲ್‌ದ್ವಾನದ ವ್ಯಕ್ತಿಯೊಬ್ಬರು ಜಗತ್ತಿನ ಅತೀ ಚಿಕ್ಕ ಪೆನ್ಸಿಲ್ ತಯಾರಿಸಿ ವಿಶ್ವ ದಾಖಲೆ ಮಾಡಿದ್ದಾರೆ. ವೃತ್ತಿಯಲ್ಲಿ ಕಲಾವಿದರಾಗಿರುವ ಪ್ರಕಾಶ್ ಚಂದ್ರ ಉಪಧ್ಯಾಯ ಅವರು ಪೆನ್ಸಿಲ್ ತಯಾರಿಸಿದ್ದು, ಇದು 5 ಮಿಲಿ ಮೀಟರ್ ಉದ್ದ ಮತ್ತು 0.5 ಮಿಲಿ ಮೀಟರ್ ಅಗಲವಿದೆ. ಮರದ...
Date : Friday, 23-02-2018
ನವದೆಹಲಿ: ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡಿಯು ಅವರಿಗೆ ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ‘ಗಾರ್ಡ್ ಆಫ್ ಹಾನರ್’ ನೀಡಿ ಗೌರವಿಸಲಾಯಿತು. ರಾಷ್ಟ್ರಪತಿ ಭವನಕ್ಕೆ ಆಗಮಿಸುತ್ತಿದ್ದಂತೆ ಟ್ರುಡಿಯು ಕುಟುಂಬವನ್ನು ಆತ್ಮೀಯವಾಗಿ ಪ್ರಧಾನಿ ನರೇಂದ್ರ ಮೋದಿ ಬರಮಾಡಿಕೊಂಡರು. ಮಕ್ಕಳನ್ನು ಅಪ್ಪಿಕೊಂಡರು. ಟ್ರುಡಿಯು ಕುಟುಂಬ...
Date : Thursday, 22-02-2018
ನವದೆಹಲಿ: ಎಪ್ರಿಲ್ 21ರಂದು ದೇಶದಲ್ಲಿ ನಾಗರಿಕ ಸೇವಾ ದಿವಸವನ್ನು ಆಚರಿಸಲಾಗುತ್ತದೆ. ಈ ವೇಳೆ ಸಾರ್ವಜನಿಕ ಸೇವೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನಾ, ಡಿಜಿಟಲ್ ಪೇಮೆಂಟ್ ಪ್ರಚಾರ, ಪ್ರಧಾನಮಂತ್ರಿ ಆವಾಸ್ ಯೋಜನಾ, ದೀನ್...
Date : Thursday, 22-02-2018
ನವದೆಹಲಿ: ಎಲೆಕ್ಟ್ರಾನಿಕ್ ನ್ಯಾಷನಲ್ ಅಗ್ರಿಕಲ್ಚರ್ ಮಾರ್ಕೆಟ್(eNAM) ವೇದಿಕೆಯಲ್ಲಿ ಹೆಚ್ಚು ಹೆಚ್ಚು ರೈತರನ್ನು ಒಳಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ಮೊಬೈಲ್ ಪೇಮೆಂಟ್ ಸೌಲಭ್ಯವನ್ನು ಅನಾವರಣಗೊಳಿಸಿದೆ ಮತ್ತು ಪ್ರಾದೇಶಿಕ ಭಾಷೆಯಲ್ಲೂ ಭೀಮ್ ಲಭ್ಯವಾಗುವಂತೆ ಮಾಡಿದೆ. ಇದೀಗ eNAM ಹಿಂದಿ ಮತ್ತು ಇಂಗ್ಲೀಷ್ ಸೇರಿದಂತೆ ಗುಜರಾತಿ,...
Date : Thursday, 22-02-2018
ನವದೆಹಲಿ: 30 ವರ್ಷಗಳ ಬಳಿಕ ನ್ಯಾಷನಲ್ ಅಸೋಸಿಯೇಶನ್ ಆಫ್ ಸಾಫ್ಟ್‌ವೇರ್ ಆಂಡ್ ಸರ್ವಿಸ್ ಕಂಪೆನೀಸ್ (Nasscom ) ಗೆ ಮಹಿಳಾ ಮುಖ್ಯಸ್ಥರು ನೇಮಕಗೊಂಡಿದ್ದಾರೆ. ದೆಬ್ಜಾನಿ ಘೋಷ್ ಅವರು ಈ ಹುದ್ದೆಯನ್ನು ಶೀಘ್ರದಲ್ಲೇ ಅಲಂಕರಿಸಲಿದ್ದಾರೆ. ದೆಬ್ಜಾನಿ ಘೋಷ್ ಅವರು ಇಂಟೆಲ್ ಸೌತ್ ಏಷ್ಯಾದ ಮಾಜಿ ಆಡಳಿತ...
Date : Thursday, 22-02-2018
ನವದೆಹಲಿ: ದೇಶದಲ್ಲಿನ ಮಹಿಳಾ ಉದ್ಯಮಿಗಳಿಗೆ ಉತ್ತೇಜನವನ್ನು ನೀಡುವ ಸಲುವಾಗಿ ನೀತಿ ಆಯೋಗವು ಮಹಿಳಾ ಉದ್ಯಮಿಗಳ ಪ್ರತ್ಯೇಕ ಘಟಕವನ್ನು ರಚಿಸಲು ನಿರ್ಧರಿಸಿದೆ. ನೀತಿ ಆಯೋಗದ ಸದಸ್ಯ ಅಣ್ಣ ರಾಯ್ ಅವರು ವಾಷಿಂಗ್ಟನ್ ಡಿಸಿಯಲ್ಲಿ ಭಾರತೀಯ ಮಹಿಳಾ ಉದ್ಯಮಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಈ ಬಗ್ಗೆ...
Date : Thursday, 22-02-2018
ನವದೆಹಲಿ: ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಖಾಸಗಿ ಮತ್ತು ಅಂತಾರಾಷ್ಟ್ರೀಯ ಭಾಗಿತ್ವಕ್ಕೆ ಅವಕಾಶ ಕಲ್ಪಿಸುವ ಮಹತ್ವದ ಸುಧಾರಣಾ ನೀತಿಗೆ ಕೇಂದ್ರ ಸಂಪುಟ ಅನುಮೋದನೆಯನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಕ್ರಮದಿಂದಾಗಿ ಕಲ್ಲಿದ್ದಲಿನ...