Date : Thursday, 23-08-2018
ನವದೆಹಲಿ: ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದಾಗಿ ಶಾಲಾ, ಕಾಲೇಜುಗಳ ಆವರಣದಲ್ಲಿ ಜಂಕ್ ಫುಡ್‌ಗಳ ಮಾರಾಟವನ್ನು ನಿಷೇಧ ಮಾಡಬೇಕು ಎಂದು ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ ಹೇಳಿದೆ. ಆರೋಗ್ಯಯುತ ಆಹಾರಗಳಿಗೆ ಗುಣಮಟ್ಟವನ್ನು ನಿಗದಿಪಡಿಸಬೇಕು, ವಿದ್ಯಾರ್ಥಿಗಳು ಉತ್ತಮ ವಾತಾವರಣದಲ್ಲಿ ಬೆಳೆಯುವುದಕ್ಕೆ ಅವಕಾಶ ಕಲ್ಪಿಸಬೇಕು, ಸ್ಥೂಲಕಾಯದಿಂದ ಅವರನ್ನು ದೂರವಿಡಬೇಕು...
Date : Wednesday, 22-08-2018
ಲಕ್ನೋ: ದೇಶದಾದ್ಯಂತ ಮುಸ್ಲಿಂ ಬಾಂಧವರು ಇಂದು ಬಕ್ರೀದ್ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಪ್ರಾಣಿಗಳನ್ನು ಅದರಲ್ಲೂ ಕುರಿ, ಆಡುಗಳನ್ನು ಬಲಿಕೊಡುವುದು ಈ ಹಬ್ಬದ ಪ್ರಮುಖ ಆಚರಣೆಯಾಗಿದೆ. ಆದರೆ ಲಕ್ನೋದ ಒಂದಿಷ್ಟು ಮಂದಿ ಬಕ್ರೀದ್ ಹಬ್ಬಕ್ಕೆ ಕುರಿ ಅಥವಾ ಆಡನ್ನು ಬಲಿಕೊಡದಿರಲು ನಿರ್ಧರಿಸಿದ್ದಾರೆ. ಅದರ...
Date : Wednesday, 22-08-2018
ಕೊಚ್ಚಿ: ಕಳೆದ ಹಲವಾರು ದಿನಗಳಿಂದ ಕೇರಳ ನೆರೆ ದುರಂತದಿಂದ ಚೇತರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆ. ದೇಶದ ಮೂಲೆ ಮೂಲೆಯ ಜನರು ಕೇರಳಕ್ಕೆ ಆರ್ಥಿಕ ಸಹಾಯವನ್ನು ನೀಡುತ್ತಿದ್ದಾರೆ. ಪುಟಾಣಿ ಮಕ್ಕಳು ಕೂಡ ತಾವು ಕೂಡಿಟ್ಟ ಹಣವನ್ನು ನೆರೆ ಸಂತ್ರಸ್ಥರಿಗೆ ನೀಡಿದ್ದಾರೆ. ತಮಿಳುನಾಡಿನ ವಿಲುಪ್ಪುರಂನ ಬಾಲಕಿಯೊಬ್ಬಳು...
Date : Wednesday, 22-08-2018
ಬೆಂಗಳೂರು: ಆ.16ರಂದು ನಿಧನರಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ‘ಅಸ್ಥಿ ಕಳಶ’ ಇಂದು ರಾಜ್ಯಕ್ಕೆ ಆಗಮಿಸಿದ್ದು, 8 ನದಿಗಳಲ್ಲಿ ವಿಸರ್ಜನೆಗೊಳ್ಳಲಿದೆ. ಕಾವೇರಿಯಲ್ಲಿ ಆ.23ರಂದು ಅಸ್ಥಿ ವಿಸರ್ಜನೆಗೊಂಡರೆ, ರಾಜ್ಯದ ಇತರ 7 ನದಿಗಳಲ್ಲಿ ಆ.25ರಂದು ಅಸ್ಥಿಯನ್ನು ವಿಸರ್ಜನೆಗೊಳಿಸಲು ಬಿಜೆಪಿ ನಿರ್ಧರಿಸಿದೆ. ನೇತ್ರಾವತಿ, ಮಲಪ್ರಭಾ,...
Date : Wednesday, 22-08-2018
ಬೆಂಗಳೂರು: ಭೀಕರ ನೆರೆಯಿಂದ ಸಂಕಷ್ಟಕ್ಕೀಡಾಗಿರುವ ಕೊಡಗಿನಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಮೃತಪಟ್ಟ ಪ್ರಾಣಿಗಳ ಬಗ್ಗೆ ಲೆಕ್ಕವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಮುನ್ನೆಚ್ಚರಿಕೆಯ ಕ್ರಮವಾಗಿ ಕೊಡಗಿಗೆ ರೂ.1 ಕೋಟಿ...
Date : Wednesday, 22-08-2018
ಮುಂಬಯಿ: ಏಷ್ಯಾದ ನಂ.1 ಶ್ರೀಮಂತ ಮುಕೇಶ್ ಅಂಬಾನಿ ನೇತೃತ್ವದ ಟೆಲಿಕಾಂ ಸ್ಟಾರ್ಟ್‌ಅಪ್ ರಿಲಾಯನ್ಸ್ ಜಿಯೋ ಫಾರ್ಚುನ್ ಮ್ಯಾಗಜೀನ್‌ನ ಜಾಗತಿಕ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಪಡೆದುಕೊಂಡಿದೆ. ಇಂಟರ್ನೆಟ್ ಲಭ್ಯತೆಯನ್ನು ಕ್ಷಿಪ್ರಗತಿಯಲ್ಲಿ ವಿಸ್ತರಣೆ ಮಾಡಿರುವ ಸಲುವಾಗಿ ‘ಚೇಂಜ್ ದಿ ವರ್ಲ್ಡ್’ ಪಟ್ಟಿಯಲ್ಲಿ ಮೊದಲ ಸ್ಥಾನ...
Date : Wednesday, 22-08-2018
ನವದೆಹಲಿ: ನೆರೆ ಪೀಡಿತ ಕೇರಳಕ್ಕೆ 65 ಟನ್‌ಗಳಷ್ಟು ತುರ್ತು ಔಷಧಿಗಳನ್ನು ಭಾರತೀಯ ವಾಯಸೇನೆಯ ಮೂಲಕ ಕೇಂದ್ರ ಸರ್ಕಾರ ಕಳುಹಿಸಿಕೊಟ್ಟಿದೆ. 1 ಕೋಟಿಯಷ್ಟು ಕ್ಲೋರಿನ್ ಟ್ಯಾಬ್ಲೆಟ್‌ಗಳನ್ನು ಕಳುಹಿಸಿಕೊಡಲಾಗಿದೆ, ಮತ್ತೊಂದು ಕೋಟಿಯನ್ನು ಕಳುಹಿಸಿಕೊಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಒಟ್ಟು 4 ಕೋಟಿ ಕ್ಲೋರಿನ್...
Date : Wednesday, 22-08-2018
ನವದೆಹಲಿ: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಗಗನಯಾತ್ರಿಕರ ತರಬೇತಿ ಕೇಂದ್ರವನ್ನು ಆರಂಭಿಸಲು ಇಸ್ರೋ ನಿರ್ಧರಿಸಿದೆ. ಸುಮಾರು 40ರಿಂದ 45 ಎಕರೆ ಪ್ರದೇಶದಲ್ಲಿ ಇದು ಸ್ಥಾಪನೆಗೊಳ್ಳುವ ನಿರೀಕ್ಷೆ ಇದೆ. ಮೊನ್ನೆ ಸ್ವಾತಂತ್ರ್ಯೋತ್ಸವದ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಮಾನವ ಸಹಿತ ಬಾಹ್ಯಾಕಾಶ ಯೋಜನೆಯನ್ನು...
Date : Wednesday, 22-08-2018
ನವದೆಹಲಿ: ಪ್ರವಾಹ ಪೀಡಿತ ಕೇರಳಕ್ಕೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 500 ಕೋಟಿ ರೂಪಾಯಿಗಳ ಕೇಂದ್ರ ನೆರವು ಮತ್ತು ಪ್ರವಾಹ ಪೀಡಿತ ಕೇರಳಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಘೋಷಿಸಿದ 100 ಕೋಟಿ ರೂ. ಇಂದು ಕೇರಳ ಸರ್ಕಾರಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕೃತ ವಕ್ತಾರರು...
Date : Wednesday, 22-08-2018
ಫೋರ್ಬ್ಸ್ ತನ್ನ 2018ರ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಆಟಗಾರ್ತಿಯರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಫೋರ್ಬ್ಸ್‌ನ ಟಾಪ್ 10 ಪಟ್ಟಿಯಲ್ಲಿ 7ನೇ ಸ್ಥಾನವನ್ನು ಪಡೆದಿದ್ದಾರೆ ಹಾಗೂ ಈ ಮೂಲಕ ಪಟ್ಟಿಯಲ್ಲಿ...