Date : Thursday, 17-01-2019
ಕೋಲ್ಕತ್ತಾ: ಖ್ಯಾತ ಪರ್ವತಾರೋಹಿ ಸತ್ಯರೂಪ್ ಸಿದ್ಧಾಂತ್ ಅವರು ಬುಧವಾರ ಅಂಟಾರ್ಟಿಕದ ಅತೀ ಎತ್ತರದ ತುದಿ ಮೌಂಟ್ ಸಿಡ್ಲಿಯನ್ನು ಏರುವ ಮೂಲಕ ಮಹತ್ವದ ಸಾಧನೆಯನ್ನು ಮಾಡಿದ್ದಾರೆ. 7 ಅತೀ ಎತ್ತರದ ಜ್ವಾಲಾಮುಖಿ ಶಿಖರಗಳನ್ನು ಹತ್ತಿದ ವಿಶ್ವದ ಅತೀ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೌಂಟ್...
Date : Thursday, 17-01-2019
ನವದೆಹಲಿ: 13 ಹೊಸ ವಿಶ್ವವಿದ್ಯಾಲಯಗಳನ್ನು 36 ತಿಂಗಳೊಳಗೆ ಸ್ಥಾಪನೆ ಮಾಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಮಿತಿಯು ಪರಿಷ್ಕೃತ ಅಂದಾಜು ವೆಚ್ಚ( Revised Cost of Estimate)ಕ್ಕೆ ಬುಧವಾರ ಅನುಮೋದನೆಯನ್ನು ನೀಡಿದೆ. ಬಿಹಾರ, ಗುಜರಾತ್, ಹರಿಯಾಣ, ಹಿಮಾಚಲಪ್ರದೇಶ,...
Date : Thursday, 17-01-2019
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ ಮೂರು ದಿನಗಳ ಗುಜರಾತ್ ಪ್ರವಾಸವನ್ನು ಹಮ್ಮಿಕೊಳ್ಳುತ್ತಿದ್ದು, ಗಾಂಧೀನಗರದಲ್ಲಿ ‘ವೈಬ್ರಂಟ್ ಗುಜರಾತ್ ಗ್ಲೋಬಲ್ ಟ್ರೇಡ್ ಶೋ’ವನ್ನು ಉದ್ಘಾಟಿಸಲಿದ್ದಾರೆ. ಈ ಟ್ರೇಡ್ ಶೋನಲ್ಲಿ 25 ಇಂಡಸ್ಟ್ರಿಯಲ್ ಮತ್ತು ಬ್ಯುಸಿನೆಸ್ ಸೆಕ್ಟರ್‌ಗಳು ಒಂದೇ ಸೂರಿನಡಿ ಬರಲಿವೆ. ಅಲ್ಲದೇ ಮೋದಿ,...
Date : Wednesday, 16-01-2019
ನವದೆಹಲಿ: ದೇಶದ ಕನಿಷ್ಠ 31 ನಗರಗಳು 2040ರ ವೇಳೆಗೆ ಎರಡನೇ ವಿಮಾನನಿಲ್ದಾಣವನ್ನು ಪಡೆಯಲಿವೆ. ದೆಹಲಿ ಮತ್ತು ಮುಂಬಯಿಯಲ್ಲಿ 3ನೇ ವಿಮಾನನಿಲ್ದಾಣಗಳು ನಿರ್ಮಾಣಗೊಳ್ಳಲಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ. ಮುಂಬಯಿಯಲ್ಲಿ ಜರುಗಿದ ಜಾಗತಿಕ ವಿಮಾನಯಾನ ಸಮಿತ್‌ನಲ್ಲಿ ವರದಿಯನ್ನು ಬಿಡುಗಡೆಗೊಳಿಸಲಾಗಿದ್ದು, ಇದರಲ್ಲಿ ಮುಂಬರುವ...
Date : Wednesday, 16-01-2019
ನವದೆಹಲಿ: ಇತ್ತೀಚಿಗಷ್ಟೇ ಪರಿಚಯಿಸಲಾದ ಸಾಮಾನ್ಯ ವರ್ಗಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಸೌಲಭ್ಯ ಮುಂಬರುವ 2019-20 ಸೆಷನ್‌ನಿಂದ ಅನುಷ್ಠಾನಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಶೈಕ್ಷಣಿಕ ಸಂಸ್ಥೆಗಳಿಗೆ ಇದು ಅನ್ವಯವಾಗಲಿದ್ದು, ದೇಶದ...
Date : Wednesday, 16-01-2019
ನವದೆಹಲಿ: ಗ್ರಾಮೀಣ ಉದ್ಯೋಗವನ್ನು ಉತ್ತೇಜಿಸುವ ಮಹಾತ್ಮ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯ್‌ಮೆಂಟ್ ಜನರೇಶನ್ ಸ್ಕೀಮ್(MGNREGS )ಗೆ ಕೇಂದ್ರ ಸರ್ಕಾರ ರೂ.6,084 ಕೋಟಿಗಳನ್ನು ಹೆಚ್ಚುವರಿಯಾಗಿ ಬಿಡುಗಡೆಗೊಳಿಸಿದೆ. ಈ ಮೂಲಕ 2018-19ರ ಸಾಲಿನಲ್ಲಿ ಈ ಯೋಜನೆಗೆ ಬಿಡುಗಡೆಗೊಳಿಸಿದ ವಾರ್ಷಿಕ ಮೊತ್ತ ರೂ.61,084ಕ್ಕೆ ಏರಿಕೆಯಾಗಿದೆ. ಇದುವರೆಗೆ ಈ...
Date : Wednesday, 16-01-2019
ನವದೆಹಲಿ: ಪ್ರತಿಷ್ಟಿತ ಯೂನಿವರ್ಸಿಟಿ ರ‍್ಯಾಂಕಿಂಗ್‌ಗಳಲ್ಲಿ ಭಾರತ ತನ್ನ ಸ್ಥಾನವನ್ನು ಸುಧಾರಿಸಿಕೊಂಡಿದೆ. ಟೈಮ್ಸ್ ಹೈಯರ್ ಎಜುಕೇಶನ್ ಎಮರ್ಜಿಂಗ್ ಎಕನಾಮಿಕ್ಸ್‌ನಲ್ಲಿ ಭಾರತದ 49 ಯೂನಿವರ್ಸಿಟಿಗಳು ಸ್ಥಾನಪಡೆದುಕೊಂಡಿದ್ದು, 29 ಯೂನಿವರ್ಸಿಟಿಗಳು ಟಾಪ್ 200ರ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ 14ನೇ ಸ್ಥಾನ, ಇಂಡಿಯನ್...
Date : Wednesday, 16-01-2019
ನವದೆಹಲಿ: 7ನೇ ವೇತನಾ ಆಯೋಗದ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ಸರ್ಕಾರಿ ಮತ್ತು ಅನುದಾನಿತ ತಾಂತ್ರಿಕ ಸಂಸ್ಥೆಗಳ ಶಿಕ್ಷಕರಿಗೂ ವಿಸ್ತರಣೆ ಮಾಡಿದ್ದು, ಇದಕ್ಕಾಗಿ ರೂ.1,241 ಕೋಟಿಗಳನ್ನು ಬಿಡುಗಡೆಗೊಳಿಸಿದೆ. ‘ಸರ್ಕಾರದ ಈ ನಿರ್ಧಾರದಿಂದಾಗಿ ಒಟ್ಟು 29,264 ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳ ತಾಂತ್ರಿಕ ಶಿಕ್ಷಕರಿಗೆ ಸಹಾಯವಾಗುತ್ತದೆ....
Date : Wednesday, 16-01-2019
ಭೋಪಾಲ್: ಮಧ್ಯಪ್ರದೇಶ ಸರ್ಕಾರ ರೂ.50 ಸಾವಿರ ಕೋಟಿಯ ಕೃಷಿ ಸಾಲಮನ್ನಾ ಯೋಜನೆಯನ್ನು ಘೋಷಣೆ ಮಾಡಿದೆ. ‘ಜೈ ಕಿಸಾನ್ ಋಣ್ ಮುಕ್ತಿ ಯೋಜನಾ’ವನ್ನು ಸಿಎಂ ಕಮಲ್‌ನಾರ್ಥ ಅವರು ಜ.15ರಂದು ಆರಂಭಿಸಿದ್ದು, 55 ಲಕ್ಷ ಸಣ್ಣ ಮತ್ತು ಮಧ್ಯಮ ರೈತರಿಗೆ ಇದರಿಂದ ಪ್ರಯೋಜನವಾಗಲಿದೆ. ಈ...
Date : Wednesday, 16-01-2019
ಮುಂಬಯಿ: ಕೇಂದ್ರ ಕ್ರೀಡಾ ಸಚಿವಾಲಯ ಆಯೋಜನೆಗೊಳಿಸಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಕರ್ನಾಟಕದ ಈಜುಗಾರ ಶ್ರೀಹರಿ ನಟರಾಜ್ ಅವರು ಅತೀ ಹೆಚ್ಚು ಬಂಗಾರದ ಪದಕಗಳನ್ನು ಗೆಲ್ಲುವ ಮೂಲಕ ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಶ್ರೀಹರಿ ಅವರು ಈಜು ಸ್ಪರ್ಧೆಗಳ ವಿವಿಧ ಕೆಟಗರಿಯಲ್ಲಿ ಒಟ್ಟು 7...