Date : Tuesday, 27-02-2018
ನವದೆಹಲಿ: ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಈ ವಾರ ಅಫ್ಘಾನಿಸ್ತಾನದಲ್ಲಿ ನಡೆಯಲಿರುವ ಕಾಬೂಲ್ ಪ್ರಾಸೆಸ್ ಕಾನ್ಫೆರೆನ್ಸ್‌ನಲ್ಲಿ ಭಾಗಿಯಾಗಲಿದ್ದಾರೆ. ಪಾಕಿಸ್ಥಾನ, ಯುರೋಪಿಯನ್ ಯೂನಿಯನ್, ಯುಎಸ್, ನ್ಯಾಟೋ ಸೇರಿದಂತೆ ಒಟ್ಟು 23 ರಾಷ್ಟ್ರಗಳು ಈ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಲಿವೆ. ಫೆ.28ರಿಂದ ಇದು ಆರಂಭಗೊಳ್ಳಲಿದೆ. ಕಾಬೂಲ್...
Date : Monday, 26-02-2018
ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಸೋಮವಾರ ಬ್ರಾಡ್‌ಕಾಸ್ಟ್ ಎಂಜಿನಿಯರ‍್ಸ್ ಸೊಸೈಟಿ ಎಕ್ಸ್‌ಪೋವನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ‘ದೂರದರ್ಶನ ಡಿಡಿ ಫ್ರೀ ಡಿಶ್‌ನ ತಲುಪುವಿಕೆಯನ್ನು ಕಾಯ್ದುಕೊಳ್ಳಲು ಉತ್ತಮ ಗುಣಮಟ್ಟದ ಕಂಟೆಂಟ್‌ನ್ನು ಸೃಷ್ಟಿಸಬೇಕು ಮತ್ತು ಜಾಹೀರಾತಿನ ಮೂಲಕ ಆದಾಯ ಗಳಿಸಬೇಕು’...
Date : Monday, 26-02-2018
ನವದೆಹಲಿ: ವಿತ್ತ ಸಚಿವಾಲಯ ಈಗಾಗಲೇ ಹೈ-ರಿಸ್ಕ್ ಫಿನಾನ್ಶಿಯಲ್ ಇನ್ಸ್‌ಸ್ಟಿಟ್ಯೂಶನ್ಸ್ ಎಂದು ಗುರುತು ಮಾಡಿರುವ ಸುಮಾರು 9,500 ಬ್ಯಾಂಕಿಂಗ್‌ಯೇತರ ಹಣಕಾಸು ಕಂಪನಿಗಳ ಪಟ್ಟಿಯನ್ನು ಫಿನಾನ್ಶಿಯಲ್ ಇಂಟೆಲಿಜೆನ್ಸ್ ಯುನಿಟ್ ಸೋಮವಾರ ಬಿಡುಗಡೆ ಮಾಡಿದೆ. ಹಣಕಾಸು ವಂಚನೆ ತಡೆ ಕಾಯ್ದೆ ಅನ್ವಯ ಎಲ್ಲಾ ಬ್ಯಾಂಕಿಂಗೇತರ ಹಣಕಾಸು...
Date : Monday, 26-02-2018
ಚೆನ್ನೈ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸೋಮವಾರ ಐಐಟಿ ಚೆನ್ನೈನಲ್ಲಿ ನ್ಯಾಷನಲ್ ಟೆಕ್ನಾಲಜಿ ಸೆಂಟರ ಫಾರ್ ಪೋರ್ಟ್, ವಾಟರ್ ವೇ ಮತ್ತು ಕೋಸ್ಟ್(NTCPWC )ಗೆ ಶಿಲಾನ್ಯಾಸ ನೆರವೇರಿಸಿದರು. ಇದೇ ವೇಳೆ ಶಿಪ್ಪಿಂಗ್ ಸಚಿವಾಲಯ ಮತ್ತು ಐಐಟಿ ಸಚಿವಾಲಯದ ನಡುವೆ...
Date : Monday, 26-02-2018
ಪಲಮು: ಝಾರ್ಖಂಡ್‌ನ ಪಲಮು ಪ್ರದೇಶದಲ್ಲಿ ಭದ್ರತಾ ಪಡೆಗಳು ನಾಲ್ವರು ನಕ್ಸಲರನ್ನು ಸೋಮವಾರ ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಆರ್‌ಪಿಎಫ್‌ನ 134ನೇ ಬೆಟಾಲಿಯನ್‌ನ ಯೋಧರು ಮತ್ತು ಝಾರ್ಖಂಡ್ ಪೊಲೀಸರು ಜಂಟಿಯಾಗಿ ವಿಶೇಷ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ಗುಂಡಿನ ಚಕಮಕಿಗಳು ಆರಂಭಗೊಂಡಿವೆ....
Date : Monday, 26-02-2018
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಎಲ್ಲರ ನೆಚ್ಚಿನ ವೀರ ಸಾವರ್ಕರ್ ಅವರ 52ನೇ ಪುಣ್ಯತಿಥಿಯನ್ನು ಇಂದು ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ, ಧೈರ್ಯವಂತರಾಗಿದ್ದ ಸಾವರ್ಕರ್ ಅವರು 1883ರ ಮೇ.23ರಂದು ಜನಿಸಿದರು. ಬ್ರಿಟಿಷರ ವಿರುದ್ಧ ಸಕ್ರಿಯ ಹೋರಾಟ ನಡೆಸಿದ್ದ ಇವರು...
Date : Monday, 26-02-2018
ನವದೆಹಲಿ: ಭಾರತ 16 ರಾಷ್ಟ್ರಗಳನ್ನೊಳಗೊಂಡ ಬೃಹತ್ ನೌಕಾ ಸಮರಾಭ್ಯಾಸವನ್ನು ಮಾ.6ರಿಂದ ಹಮ್ಮಿಕೊಳ್ಳಲಿದೆ. ಪ್ರಾದೇಶಿಕ ಸಹಕಾರವನ್ನು ವಿಸ್ತರಿಸಲು ಮತ್ತು ಸಮುದ್ರ ಭಾಗದಲ್ಲಿನ ಕಾನೂನು ಬಾಹಿರ ಚಟುವಟಿಕೆಗಳಿಗೆ ತಡೆ ನೀಡಲು ಈ ಸಮರಾಭ್ಯಾಸ ನಡೆಯುತ್ತಿದೆ. ಈ ಬೃಹತ್ ನೌಕಾ ಸಮರಾಭ್ಯಾಸಕ್ಕೆ ‘ಮಿಲನ್’ ಎಂದು ಹೆಸರಿಸಲಾಗಿದ್ದು,...
Date : Monday, 26-02-2018
ನವದೆಹಲಿ: ಖ್ಯಾತ ವಾಸ್ತುಶಿಲ್ಪಿ ಹಫೀಝ್ ಕಾಂಟ್ರ್ಯಾಕ್ಟರ್ ಅವರು ದೇಶದ 19 ರೈಲು ನಿಲ್ದಾಣಗಳ ವಿನ್ಯಾಸವನ್ನು ಉಚಿತವಾಗಿ ಮಾಡಿಕೊಡುವುದಾಗಿ ರೈಲ್ವೇ ಇಲಾಖೆಗೆ ತಿಳಿಸಿದ್ದಾರೆ. ರೈಲ್ವೇ ಇಲಾಖೆಯು ದೇಶದ 600 ರೈಲು ನಿಲ್ದಾಣಗಳನ್ನು ಮರು ನಿರ್ಮಾಣ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ. ಈಗಾಗಲೇ ನಾಲ್ಕು ವಾಸ್ತು ಶಿಲ್ಪಿಗಳು ಇದಕ್ಕೆ...
Date : Monday, 26-02-2018
ರಾಯ್ಪುರ: ಛತ್ತೀಸ್‌ಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ನಿಯೋಜನೆಗೊಂಡಿರುವ ಸಿಆರ್‌ಪಿಎಫ್ ಸ್ಥಳಿಯ ಜನರಿಗೆ ತುರ್ತು ಆರೋಗ್ಯ ಸೇವೆಯನ್ನು ಒದಗಿಸುವ ಸಲುವಾಗಿ ಬೈಕ್ ಅಂಬ್ಯುಲೆನ್ಸ್‌ನ್ನು ಆರಂಭಿಸಿದೆ. ಬಸ್ತರ್ ಪ್ರದೇಶದ ಕುಗ್ರಾಮದ ಜನರಿಗಾಗಿ ಬೈಕ್ ಅಂಬ್ಯುಲೆನ್ಸ್ ಆರಂಭಗೊಂಡಿದೆ. ಶಸ್ತ್ರ ಸಜ್ಜಿತ ಯೋಧರ ಕಣ್ಗಾವಲಿನಲ್ಲಿ ಪರಿಣಿತ ವೈದ್ಯಕೀಯ...
Date : Monday, 26-02-2018
ಮಥುರಾ: ಯಮುನಾ ನದಿಯ ಸ್ವಚ್ಛತಾ ಕಾರ್ಯಕ್ಕಾಗಿ ಕೇಂದ್ರ, ಉತ್ತರಪ್ರದೇಶ ಮತ್ತು ದೆಹಲಿ ಸರ್ಕಾರಗಳ ಸಹಕಾರವನ್ನು ಕೇಳಿರುವುದಾಗಿ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಬರ್ಸಾನದಲ್ಲಿ ರಂಗೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಂಪ್ರದಾಯಿಕ ಲತ್ತ್‌ಮಾರ್ ಹೋಳಿಯನ್ನು ಆಚರಿಸುವ ಸಲುವಾಗಿ ಯುಪಿ ಸರ್ಕಾರ...