Date : Friday, 13-04-2018
ಶ್ರೀನಗರ: ಜಮ್ಮು ಕಾಶ್ಮೀರದ ಕತ್ವಾದಲ್ಲಿ ನಡೆದ ೮ ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶದ್ಯಾಂತ ಆಕ್ರೋಶವನ್ನು ಹುಟ್ಟು ಹಾಕಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಮೆನಕಾ ಗಾಂಧಿ, ‘ಮಕ್ಕಳ ಅತ್ಯಾಚಾರಿಗಳಿಗೆ ಮರಣದಂಡನೆಯನ್ನು ವಿಧಿಸುವ ಕಾನೂನು ತರಲಿದ್ದೇವೆ’...
Date : Friday, 13-04-2018
ಗೋಲ್ಡ್ ಕೋಸ್ಟ: ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಭಾರತಕ್ಕೆ 17ನೇ ಪದಕವನ್ನು ತಂದಿತ್ತಿದ್ದಾರೆ. 65ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಪೂನಿಯಾ ಬಂಗಾರ ಜಯಿಸಿದ್ದಾರೆ. ಇದು ಇಂದು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತ ಗೆದ್ದ 3ನೇ ಬಂಗಾರವಾಗಿದೆ. ಬೆಳಿಗ್ಗೆ ಶೂಟರ್ ತೇಜಸ್ವಿನಿ...
Date : Friday, 13-04-2018
ಬಿಜಾಪುರ: ಪ್ರತಿಭೆಗೆ ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಲ್ಲುವ ಸಾಮರ್ಥ್ಯ ಇದೆ ಎಂಬುದನ್ನು ಛತ್ತೀಸ್‌ಗಢದ ನಕ್ಸಲ್ ಪೀಡಿತ ಪ್ರದೇಶದ ಇಬ್ಬರು ಯುವ ಅಥ್ಲೀಟ್‌ಗಳು ಸಾಧಿಸಿ ತೋರಿಸಿದ್ದಾರೆ. ಬಿಜಾಪುರ ನಗರದಿಂದ 25 ಕಿಲೋಮೀಟರ್ ದೂರದಲ್ಲಿರುವ ಗಂಗಾಲೂರ್ ಎಂಬ ಸಣ್ಣ ಗ್ರಾಮದ ಅರುಣ ಪುನೆಮ್ ಮತ್ತು ಸುನೀತ...
Date : Friday, 13-04-2018
ನವದೆಹಲಿ: ಪ್ರತಿಷ್ಠಿತ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದ್ದು, ಹಿಂದಿಯ ‘ನ್ಯೂಟನ್’ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಬಾಜನವಾಗಿದೆ. ‘ಮಾಮ್’ ಚಿತ್ರದ ನಟನೆಗಾಗಿ ನಟಿ ಶ್ರೀದೇವಿಯವರಿಗೆ ಮರಣೋತ್ತರವಾಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ದೊರೆತಿದೆ. ದಿವಂಗತ ವಿನೋದ್ ಖನ್ನಾ ಅವರಿಗೆ ‘ದಾದಾ ಸಾಹೇಬ್...
Date : Friday, 13-04-2018
ಜೋಧ್‌ಪುರ: ರಾಜಸ್ಥಾನ ಸಮೀಪದ ಪಾಕಿಸ್ಥಾನದೊಂದಿಗಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಕಳ್ಳ ಸಾಗಾಣಿಕೆ ಮತ್ತು ಒಳನುಸುಳುವಿಕೆಗಳು ನಡೆಯದಂತೆ ತಡೆಯುವ ಸಲುವಾಗಿ ಅಧಿಕಾರಿಗಳು ಬಿಗಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಬಿಎಸ್‌ಎಫ್ ಯೋಧರನ್ನು ನಿಯೋಜಿಸಲಾಗಿದೆ. ಮಾತ್ರವಲ್ಲ ಶೀಘ್ರದಲ್ಲೇ 840 ಮೀಟರ್ ಗಡಿಯುದ್ದಕ್ಕೂ ಎಲೆಕ್ಟ್ರಿಕ್ ಕೋಬ್ರಾ ವೈಯರ್‌ಗಳನ್ನೊಳಗೊಂಡ ಬೇಲಿಯನ್ನು...
Date : Friday, 13-04-2018
ಮುಂಬಯಿ: ಸಂಪೂರ್ಣ ರೋಗ ಪ್ರತಿರಕ್ಷಣೆಯನ್ನು ಸಾಧಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ‘ಇಂದ್ರಧನುಷ್’ ಯೋಜನೆಯನ್ನು ತನ್ನ ರಾಜ್ಯದಲ್ಲಿ ಸಮರ್ಥವಾಗಿ ಅನುಷ್ಠಾನಗೊಳಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಎಪ್ರಿಲ್ 23ರಂದು ತನ್ನ ರಾಜ್ಯದ 23 ಜಿಲ್ಲೆಗಳ 192ಗ್ರಾಮಗಳಲ್ಲಿ ‘ಇಂದ್ರಧನುಷ್’ ವ್ಯಾಕ್ಸಿನೇಷನ್ ಆಯೋಜಿಸಲು ಮಹಾರಾಷ್ಟ್ರ...
Date : Friday, 13-04-2018
ಚೆನ್ನೈ: ಜನಸಂಖ್ಯಾ ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ರಾಜ್ಯಗಳಿಗೆ ಪ್ರೋತ್ಸಾಹ ಧನ ನೀಡುವ ಬಗ್ಗೆ ಪರಿಶೀಲನೆ ನಡೆಸುವಂತೆ ಹಣಕಾಸು ಆಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಣದಲ್ಲಿಟ್ಟಿಕೊಂಡಿರುವ ರಾಜ್ಯಗಳಿಗೆ 15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಅನ್ವಯ ಪ್ರೋತ್ಸಾಹ ಧನ ಸಿಗುತ್ತಿಲ್ಲ...
Date : Friday, 13-04-2018
ಚೆನ್ನೈ: ಪ್ರಸ್ತುತ ಚೆನ್ನೈನಲ್ಲಿ ನಡೆಯುತ್ತಿರುವ ಡಿಫೆನ್ಸ್ ಎಕ್ಸ್‌ಪೋದಲ್ಲಿ ಬೋಯಿಂಗ್ ಸಂಸ್ಥೆಯು ಹಿಂದೂಸ್ಥಾನ್ ಏರೋನ್ಯಾಟಿಕ್ ಲಿಮಿಟೆಡ್(ಎಚ್‌ಎಎಲ್) ಮತ್ತು ಮಹೀಂದ್ರ ಡಿಫೆನ್ಸ್ ಸಿಸ್ಟಮ್‌ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವುದಾಗಿ ಘೋಷಿಸಿದೆ. ಭಾರತದ ಶಸ್ತ್ರಾಸ್ತ್ರ ಪಡೆಗಳಿಗಾಗಿ ಎಫ್/ಎ-18 ಸೂಪರ್ ಹಾರ್ನೆಟ್‌ನ್ನು ಭಾರತದಲ್ಲೇ ಉತ್ಪಾದನೆ ಮಾಡುವ ಸಲುವಾಗಿ ಮತ್ತು ಪ್ರಧಾನಿ...
Date : Friday, 13-04-2018
ನವದೆಹಲಿ: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಡಿಯಲ್ಲಿ ಎನ್‌ಬಿಸಿಸಿ(ಇಂಡಿಯಾ) ಲಿಮಿಟೆಡ್, ನವರತ್ನ ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಎಂಟರ್‌ಪ್ರೈಸ್(ಸಿಪಿಎಸ್‌ಇ)ಯು ಸ್ಕಿಲ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್(ಎಸ್‌ಡಿಐ)ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, 40 ಸಾವಿರ ಕಾರ್ಮಿಕರಿಗೆ ತರಬೇತಿಯನ್ನು ನೀಡಲಿದೆ. ಎನ್‌ಬಿಸಿಸಿಯು ಮುಂದಿನ 5 ವರ್ಷಗಳಲ್ಲಿ 40 ಸಾವಿರ ಕಾರ್ಮಿಕರಿಗೆ...
Date : Friday, 13-04-2018
ಕಂಗ್ರಾ: ನೈಜೀರಿಯಾದ ಪೈರೇಟ್‌ಗಳಿಂದ ಅಪಹರಣಕ್ಕೀಡಾಗಿದ್ದ ಮರ್ಚೆಂಟ್ ನೌಕೆಯಲ್ಲಿ ಕಾರ್ಯಮಾಡುತ್ತಿದ್ದ ಮೂವರು ಭಾರತೀಯ ಯುವಕರನ್ನು ರಕ್ಷಿಸುವಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಫಲರಾಗಿದ್ದಾರೆ. ಹಿಮಾಚಲದ ಸುಶೀಲ್ ಕುಮಾರ್, ಪಂಕಜ್ ಕುಮಾರ್, ಅಜಯ್ ಕುಮಾರ್ ಅಪಹರಣಕ್ಕೀಡಾಗಿದ್ದವರು. ಅವರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುವಲ್ಲಿ ಮಹತ್ವದ ಕಾರ್ಯ...