Date : Saturday, 19-01-2019
ಕಡಪ: ದೇಶ ಫಸ್ಟ್, ಜನರು ನೆಕ್ಸ್ಟ್ ಮತ್ತು ನಾವು ಲಾಸ್ಟ್ ಎಂಬ ಧ್ಯೇಯವಾಕ್ಯದೊಂದಿಗೆ ಬಿಜೆಪಿ ಕಾರ್ಯನಿರ್ವಹಿಸುತ್ತದೆ. ನಮಗೆ ರಾಜಕೀಯ ಹಿತಾಸಕ್ತಿ ಮುಖ್ಯವಲ್ಲ, ಸಾರ್ವಜನಿಕ ಹಿತಾಸಕ್ತಿ ಮುಖ್ಯ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಆಂಧ್ರಪ್ರದೇಶದ ಕಡಪದಲ್ಲಿ ಎನ್‌ಟಿ ರಾಮ್...
Date : Saturday, 19-01-2019
ಲಕ್ನೋ: ಮುಘಲ್‌ಸರಾಯ್ ತೆಹ್ಸಿಲ್‌ಗೆ ಉತ್ತರಪ್ರದೇಶದ ಸಂಪುಟ ಶುಕ್ರವಾರ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಎಂದು ಮರುನಾಮಕರಣ ಮಾಡಲು ಅನುಮೋದನೆ ನೀಡಿದೆ. ಮುಘಲರ ಆಡಳಿತ ನೆನಪಿಸುವ ಹೆಸರನ್ನು ತೆಗೆದು, ಬಿಜೆಪಿ ಸ್ಥಾಪಕ ದೀನ್‌ದಯಾಳ್ ಉಪಾಧ್ಯಾಯ ಅವರ ಹೆಸರನ್ನು ಮರುನಾಮಕರಣ ಮಾಡುವುದಾಗಿ ಹಿಂದೆಯೇ ಯೋಗಿ ಆದಿತ್ಯನಾಥ...
Date : Saturday, 19-01-2019
ನವದೆಹಲಿ: ಕೇವಲ ಶೌಚಾಲಯ ನಿರ್ಮಾಣ ಮಾಡುವುದು ಮಾತ್ರವಲ್ಲ, ಅದನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಇಟ್ಟುಕೊಳ್ಳಬೇಕಾದ ಅವಶ್ಯಕತೆಯೂ ಇದೆ. ಇದೇ ಕಾರಣಕ್ಕೆ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ‘ಸ್ವಚ್ಛ ಸುಂದರ್ ಶೌಚಾಲಯ ಕಂಟೆಸ್ಟ್’ನ್ನು ಆರಂಭಿಸಿದೆ. ಇದರಿಂದಾಗಿ 10 ಲಕ್ಷಕ್ಕೂ ಅಧಿಕ ಗ್ರಾಮೀಣ...
Date : Saturday, 19-01-2019
ನವದೆಹಲಿ: ‘ಯುವ ವಿಜ್ಞಾನಿ ಕಾರ್ಯಕ್ರಮ’ದಡಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ದೇಶದಾದ್ಯಂತದ 100 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ಸಣ್ಣ ಸೆಟ್‌ಲೈಟ್ ನಿರ್ಮಾಣದ ಬಗೆಗಿನ ತರಬೇತಿಯನ್ನು ನೀಡಲಿದೆ. ಇಸ್ರೋ ಮುಖ್ಯಸ್ಥ ಕೆ.ಸಿವನ್ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಯುವ ಜನತೆಯನ್ನು ಆಕರ್ಷಿಸುವ ಮತ್ತು...
Date : Saturday, 19-01-2019
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡುತ್ತಿರುವ #5yearchallengeನಂತೆ ಬಿಜೆಪಿ #5ಇಯರ್‌ಚಾಲೆಂಜ್‌ನ್ನು ಹರಿಬಿಟ್ಟಿದ್ದು, ತನ್ನ 5 ವರ್ಷಗಳ ಸಾಧನೆಗಳನ್ನು ಪ್ರದರ್ಶಿಸಿದೆ. ಈ ಮೂಲಕ ಹಿಂದಿನ ಯುಪಿಎ ಸರ್ಕಾರಕ್ಕೆ ಟಾಂಗ್ ನೀಡಿದೆ. #5yearchallenge ಶುಕ್ರವಾರ ಬೆಳಿಗ್ಗೆ ಟಾಪ್ ಟ್ರೆಂಡ್‌ನಲ್ಲಿರುವ ಹ್ಯಾಶ್‌ಟ್ಯಾಗ್ ಆಗಿತ್ತು. 5 ವರ್ಷದಲ್ಲಿ ಭಾರತದ...
Date : Friday, 18-01-2019
ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ತಮ್ಮ ಸರ್ಕಾರ ತೆಗೆದುಕೊಂಡ ವಿವಿಧ ಕ್ರಮಗಳಿಂದಾಗಿ ಆರ್ಥಿಕತೆಗೆ ಉತ್ತೇಜನ ಸಿಕ್ಕಿದೆ, ಭಾರತವನ್ನು ಹಿಂದೆಂದಿಗಿಂತಲೂ ಹೆಚ್ಚು ಉದ್ಯಮ ಸ್ನೇಹಿಯನ್ನಾಗಿಸಿದೆ ಎಂದು ಪ್ರಧಾನಿ ನರೇಂದ್ರ ಮೊದಿ ಹೇಳಿದ್ದಾರೆ. ವೈಬ್ರಂಟ್ ಗುಜರಾತ್ ಸಮಿತ್‌ನಲ್ಲಿ ಮಾತನಾಡಿದ ಅವರು, ‘ಕಳೆದ ನಾಲ್ಕು ವರ್ಷಗಳಲ್ಲಿ,...
Date : Friday, 18-01-2019
ಲಕ್ನೋ: ಸಾಮಾನ್ಯ ವರ್ಗಕ್ಕೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿಯನ್ನು ತರಲು ಉತ್ತರಪ್ರದೇಶ ಸರ್ಕಾರ ಶುಕ್ರವಾರ ಅನುಮೋದನೆಯನ್ನು ನೀಡಿದೆ. ಸಿಎಂ ಯೋಗಿ ಆದಿತ್ಯನಾಥ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಅನುಮೋದನೆಯನ್ನು ನೀಡಲಾಗಿದೆ ಎಂದು ಯುಪಿ ಸರ್ಕಾರದ ವಕ್ತಾರ...
Date : Friday, 18-01-2019
ಅಹ್ಮದಾಬಾದ್: ಮುಂದಿನ ಹತ್ತು ವರ್ಷಗಳ ಕಾಲ ಗುಜರಾತ್‌ನಲ್ಲಿ ರೂ.3 ಲಕ್ಷ ಕೋಟಿಗಳನ್ನು ಹೂಡಿಕೆ ಮಾಡುವುದಾಗಿ ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಹೇಳಿದ್ದಾರೆ. 9ನೇ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿತ್‌ನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂಧನ, ಪೆಟ್ರೋಕೆಮಿಕಲ್‌ನಿಂದ ಹಿಡಿದು ಹೊಸ ತಂತ್ರಜ್ಞಾನ,...
Date : Friday, 18-01-2019
ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಪಶ್ಚಿಮಬಂಗಾಳದ ಬಿಜೆಪಿ ಪಾದಯಾತ್ರೆಯ ಜವಾಬ್ದಾರಿಯನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೊತ್ತುಕೊಳ್ಳಲಿದ್ದಾರೆ. ಪಶ್ಚಿಮಬಂಗಾಳದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ರಥಯಾತ್ರೆಯನ್ನು ನಡೆಸಲು ನಿರ್ಧರಿಸಿತ್ತು, ಆದರೆ ಅಲ್ಲಿನ ರಾಜ್ಯ...
Date : Friday, 18-01-2019
ನವದೆಹಲಿ: ಬರಹಗಾರ ಚೇತನ್ ಭಗತ್ ಅವರು ಸಮಸ್ತ ಭಾರತೀಯರು ಹೆಮ್ಮೆಪಡುವಂತಹ ಫೋಟೋವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕತ್ರಾ ರೈಲ್ವೇ ಸ್ಟೇಶನ್‌ನ ಫೋಟೋವನ್ನು ಹಂಚಿಕೊಂಡಿರುವ ಅವರು, ಇದು ದೇಶದ ಅತೀ ಸ್ವಚ್ಛ ಸ್ಟೇಶನ್ ಎಂದು ಹೇಳಿದ್ದಾರೆ. ಇಲ್ಲಿನ ನೆಲಗಳು ಹೊಳೆಯುತ್ತಿವೆ, ಇದು ವಿಮಾನನಿಲ್ದಾಣದ ಅಥವಾ...