News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸಲ್ಪಟ್ಟ ಜೈಪುರ

ಜೈಪುರ: ರಾಜಸ್ಥಾನ ಕೇವಲ ಶೌರ್ಯ ಮತ್ತು ಪರಾಕ್ರಮಕ್ಕೆ ಮಾತ್ರ ಹೆಸರುವಾಸಿಯಾಗಿಲ್ಲ, ಪಾಕಪದ್ಧತಿ ಮತ್ತು ವಾಸ್ತುಶಿಲ್ಪಕ್ಕೂ ಪ್ರಸಿದ್ಧಿಯನ್ನೂ ಪಡೆದುಕೊಂಡಿದೆ. ರಾಜ್ವಾಡಿ ಕಿರೀಟದ ಆಭರಣ ಎನಿಸಿರುವ ಜೈಪುರ ತನ್ನ ಅಪ್ರತಿಮ ವಾಸ್ತುಶಿಲ್ಪ ಪರಂಪರೆ ಮತ್ತು ಅತ್ಯದ್ಭುತವಾದ ಸಂಸ್ಕೃತಿಯೊಂದಿಗೆ ಈಗ ವಿಶ್ವ ಪಾರಂಪರಿಕ ಟ್ಯಾಗ್ ಅನ್ನು ಪಡೆದುಕೊಂಡಿದೆ....

Read More

ವಿದೇಶಗಳಲ್ಲಿ ಭಾರತದ ಕಥೆ ಹೇಳಲು ಸಿದ್ಧವಾಗುತ್ತಿದೆ ಪ್ರಸಾರ ಭಾರತಿ

ನವದೆಹಲಿ: ಸರ್ಕಾರಿ ಸ್ವಾಮ್ಯದ ಪ್ರಸಾರಕ ಪ್ರಸಾರ ಭಾರತಿಯು ಅವಳಿ ಕಾರ್ಯಕ್ರಮದ ಮೂಲಕ ಭಾರತದ ಕಥೆಯನ್ನು ಜಾಗತಿಕವಾಗಿ ಹೇಳಲು ಸಿದ್ಧವಾಗಿದೆ. ಡಿಡಿ ಇಂಡಿಯಾ ಟೆಲಿವಿಷನ್ ಚಾನೆಲ್ ಮತ್ತು ಸುದ್ದಿ ಪ್ರಸಾರ ಮಾಡುವ, ಟಿವಿ ಹಾಗೂ ರೇಡಿಯೊದಿಂದ ವಿಶೇಷ ವೈಶಿಷ್ಟ್ಯಗಳನ್ನು ಸಂಯೋಜಿಸುವ ಡಿಜಿಟಲ್ ಆ್ಯಪ್ ನ್ಯೂಸೊನೇರ್...

Read More

ರೂ.50 ಸಾವಿರಕ್ಕಿಂತ ಮೇಲ್ಪಟ್ಟ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಬದಲು ಆಧಾರ್ ಬಳಸಬಹುದು

ನವದೆಹಲಿ: ರೂ.50 ಸಾವಿರಕ್ಕಿಂತ ಮೇಲ್ಪಟ್ಟ ವಹಿವಾಟುಗಳಿಗೆ ಇನ್ನು ಮುಂದೆ ಪ್ಯಾನ್­­ಕಾರ್ಡ್­ಗಳ ಬದಲು ಆಧಾರ್ ಕಾರ್ಡ್­ಗಳನ್ನು ಕೂಡ ಬಳಸಬಹುದಾಗಿದೆ. ಇದುವರೆಗೆ ರೂ.50 ಸಾವಿರಕ್ಕಿಂತ ಮೇಲ್ಪಟ್ಟ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿತ್ತು. 50,000 ರೂ.ಗಿಂತ ಹೆಚ್ಚಿನ ನಗದು ವಹಿವಾಟುಗಳಿಗೆ ಅಥವಾ ಪ್ಯಾನ್ ಕಡ್ಡಾಯವಾಗಿರುವ ಉಳಿದ...

Read More

ಆಶ್ರಯ ಮನೆಯಲ್ಲಿನ ಬಾಲಕರ ಮೇಲೆ ಅತ್ಯಾಚಾರ : ಕೇರಳದಲ್ಲಿ ಕ್ರೈಸ್ತ ಪಾದ್ರಿಯ ಬಂಧನ

ತಿರುವನಂತಪುರಂ: ಕೊಚ್ಚಿಯ ಆಶ್ರಯ ಮನೆಯಲ್ಲಿ ಅಪ್ರಾಪ್ತ ಬಾಲಕರನ್ನು ಅತ್ಯಾಚಾರಕ್ಕೀಡು ಮಾಡಿದ ಕ್ಯಾಥೋಲಿಕ್ ಚರ್ಚ್ ಪಾದ್ರಿಯೊಬ್ಬನನ್ನು ಕೇರಳ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಫಾದರ್ ಜಾರ್ಜ್ ಟಿಜೆ ಅಲಿಯಾಸ್ ಜೆರ್ರಿ ಬಂಧಿತ ಪಾದ್ರಿಯಾಗಿದ್ದಾನೆ. ಡಯಾಸಿಸ್ ಆಫ್ ಕೊಚ್ಚಿನ್ ವತಿಯಿಂದ ನಡೆಸಲ್ಪಡುತ್ತಿದ್ದ ಆಶ್ರಯ ಮನೆಯ ನಿರ್ದೇಶಕನಾಗಿ ಈತ...

Read More

ಕರ್ನಾಟಕದ ತೀರ್ಥಹಳ್ಳಿಯ ಚಿಟ್ಟೇಬೈಲ್ ‘ಸಂಸ್ಕೃತ ಗ್ರಾಮ’ವಾಗಿ ಅಭಿವೃದ್ಧಿಗೊಳ್ಳಲಿದೆ

ನವದೆಹಲಿ: ದೇವ ಭಾಷೆ ಸಂಸ್ಕೃತವನ್ನು ಪುನರುಜ್ಜೀವನಗೊಳಿಸುವ ಸಲುವಾಗಿ, ಕರ್ನಾಟಕದ ಸುಂದರವಾದ ತೀರ್ಥಹಳ್ಳಿಯ ಚಿಟ್ಟೇಬೈಲ್  “ಸಂಸ್ಕೃತ ಗ್ರಾಮ”ವಾಗಿ ಅಭಿವೃದ್ಧಿಯಾಗಲಿದೆ. ಸಂಸ್ಕೃತದ ಪುನರುಜ್ಜೀವನಕ್ಕಾಗಿ, ಕೇಂದ್ರವು ರಾಷ್ಟ್ರೀಯ ಸಂಸ್ಕೃತ ಸಂಸ್ಕೃತ (ಆರ್‌ಎಸ್‌ಕೆಎಸ್), ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ವಿದ್ಯಾಪೀಠ (ಎಸ್‌ಎಲ್‌ಬಿಎಸ್‌ಆರ್‌ಎಸ್‌ವಿ) ಮತ್ತು ರಾಷ್ಟ್ರೀಯ ಸಂಸ್ಕೃತ...

Read More

ಇನ್ನು ಎರಡು ತಿಂಗಳಲ್ಲಿ ರಫೆಲ್ ಯುದ್ಧ ವಿಮಾನ ಭಾರತಕ್ಕೆ ಬರಲಿದೆ: ಫ್ರೆಂಚ್ ರಾಯಭಾರಿ

ನವದೆಹಲಿ: ಇನ್ನು ಎರಡು ತಿಂಗಳೊಳಗೆ ಡಸಾಲ್ಟ್ ಕಂಪನಿಯು ಭಾರತೀಯ ವಾಯುಸೇನೆಗೆ ಮೊದಲ ರಫೆಲ್ ಫೈಟರ್ ಜೆಟ್ ಅನ್ನು ಹಸ್ತಾಂತರ ಮಾಡಲಿದೆ ಎಂದು ಭಾರತದಲ್ಲಿನ ಫ್ರೆಂಚ್ ರಾಯಭಾರಿ ಅಲೆಕ್ಸಾಂಡರ್ ಝೀಗ್ಲರ್ ಶುಕ್ರವಾರ ತಿಳಿಸಿದ್ದಾರೆ. ರಫೇಲ್ ಅನ್ನು ಅತ್ಯುತ್ತಮ ಯುದ್ಧ ವಿಮಾನ ಎಂದು ಬಣ್ಣಿಸಿರುವ...

Read More

ಕಾಶ್ಮೀರಿ ಪಂಡಿತರ ವಾಪಾಸ್ಸಾತಿಗಾಗಿ ಹುರಿಯತ್ ಯೋಜನೆ

ಶ್ರೀನಗರ: ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿಗಳಲ್ಲಿ ಅಚಾನಕ್ ಪರಿವರ್ತನೆ ಕಂಡು ಬರುತ್ತಿದೆ. ಮಿರ್ವಾಝ್ ಉಮರ್ ಫಾರೂಖ್ ನೇತೃತ್ವದ ಹುರಿಯತ್ ಕಾನ್ಫರೆನ್ಸ್ ಎಂಬ ಪ್ರತ್ಯೇಕತಾವಾದಿ ಸಂಘಟನೆಯು ಕಾಶ್ಮೀರಿ ಪಂಡಿತರನ್ನು ವಾಪಾಸ್ ಕರೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ನಡೆಸಲು ಯೋಜನೆ ರೂಪಿಸಿದೆ. 1989ರ ಹಿಂಸಾಚಾರದಿಂದಾಗಿ...

Read More

ನವ ಭಾರತದ ದೃಷ್ಟಿಕೋನದೊಂದಿಗೆ ಕಮಲ ಅರಳಿಸುವ ಪಣ ; ಮೋದಿಯಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ವಾರಣಾಸಿ: ಟೀಕಾಕಾರರ ಆರೋಪವನ್ನು ತಳ್ಳಿ ಹಾಕಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವುದು ಸಾಧ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ವಾರಣಾಸಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, “ಕೆಲವರು ಭಾರತೀಯರ ಸಾಮರ್ಥ್ಯದ ಬಗ್ಗೆ ಶಂಖೆ ವ್ಯಕ್ತಪಡಿಸುತ್ತಿದ್ದು, 5 ಟ್ರಿಲಿಯನ್...

Read More

ರಾಜೀನಾಮೆ ನೀಡಲು ಸಜ್ಜಾದ ಜೆಡಿಎಸ್-ಕಾಂಗ್ರೆಸ್ ಪಕ್ಷದ ಹಲವು ಶಾಸಕರು : ವರದಿ

ಬೆಂಗಳೂರು: ಕರ್ನಾಟಕದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಬೀಳುವ ಹಂತ ತಲುಪಿದೆ. ಜೆಡಿಎಸ್, ಕಾಂಗ್ರೆಸ್ ಪಕ್ಷದ ಹಲವು ಮಂದಿ ಶಾಸಕರು ರಾಜೀನಾಮೆ ನೀಡುವ ಸಲುವಾಗಿ ಸ್ಪೀಕರ್ ಕಛೇರಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ. ಸುಮಾರು 10 ಮಂದಿ ಶಾಸಕರು ರಾಜೀನಾಮೆ ನೀಡಲು...

Read More

INS ವಿರಾಟ್ ಭಾಗಗಳನ್ನು ಮಾರಾಟ ಮಾಡುವುದಾಗಿ ಕೇಂದ್ರದ ಘೋಷಣೆ

ನವದೆಹಲಿ: ಭಾರತೀಯ ನೌಕಾಪಡೆಯಿಂದ ನಿವೃತ್ತಿಗೊಂಡಿರುವ ನೌಕೆ ಐಎನ್‌ಎಸ್ ವಿರಾಟ್­ನ  ಬಿಡಿ ಭಾಗಗಳನ್ನು ಮಾರಾಟ ಮಾಡಲಾಗುವುದು ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ಐಎನ್‌ಎಸ್ ವಿರಾಟ್ ಅನ್ನು ಯಾವುದೇ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ,  ಸುರಕ್ಷತೆ,...

Read More

Recent News

Back To Top