Date : Monday, 29-07-2019
ಟೆಲ್ ಅವೀವ್: ಇದೇ ವರ್ಷದ ಸೆಪ್ಟೆಂಬರ್ 17 ರಂದು ಇಸ್ರೇಲ್ನಲ್ಲಿ ಚುನಾವಣೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಇರುವ ಬ್ಯಾನರ್ಗಳು ಅಲ್ಲಿ ರಾರಾಜಿಸುತ್ತಿವೆ. ಮೋದಿ ಮಾತ್ರವಲ್ಲೇ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್...
Date : Monday, 29-07-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ನಡೆದ ತಮ್ಮ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ, ಝಾರ್ಖಾಂಡ್ ರಾಜ್ಯದ ರಾಂಚಿಯಲ್ಲಿನ ಅರಾ ಮತ್ತು ಕೆರಂ ಎಂಬ ಎರಡು ಗ್ರಾಮಗಳು ಅಳವಡಿಸಿಕೊಂಡಿರುವ ನೀರು ಸಂರಕ್ಷಣಾ ವಿಧಾನಗಳನ್ನು ಪ್ರಶಂಸಿಸಿದ್ದಾರೆ. ಈ ಎರಡು ಗ್ರಾಮಗಳು ನೀರಿನ ಸಂರಕ್ಷಣೆಯ...
Date : Saturday, 27-07-2019
ಅಹ್ಮದಾಬಾದ್: ಗುಜರಾತ್ ಸರ್ಕಾರವು ಜಾಮ್‌ನಗರ ಜಿಲ್ಲೆಯ ಜೋಡಿಯಾದಲ್ಲಿ 100 ಎಂಎಲ್‌ಡಿ (ದಿನಕ್ಕೆ ಮಿಲಿಯನ್ ಲೀಟರ್) ಸಾಮರ್ಥ್ಯದ ಸಮುದ್ರದ ನೀರಿನ ಶುದ್ಧೀಕರಣ ಘಟಕವನ್ನು ಮತ್ತು 27 ಕೋಟಿ ಲೀಟರ್ ಸಾಮರ್ಥ್ಯದ ಏಳು ಸಮುದ್ರ ನೀರು ಶುದ್ಧೀಕರಣ ಘಟಕಗಳನ್ನು ಸೌರಾಷ್ಟ್ರ-ಕಚ್ಛ್ ಪ್ರದೇಶದಲ್ಲಿ ನಿರ್ಮಿಸಲು ಯೋಜನೆ ರೂಪಿಸಿದೆ....
Date : Saturday, 27-07-2019
ಪಣಜಿ : ಗೋವಾ ವಾರ್ಷಿಕವಾಗಿ ಆಯೋಜನೆಗೊಳಿಸುವ ಅಂತಾರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್‌ಗೆ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಅವರ ಹೆಸರನ್ನಿಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಾಜ್ಯ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. ಮನೋಹರ್ ಪರಿಕ್ಕರ್...
Date : Saturday, 27-07-2019
ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಇಬ್ಬರು ಜೈಶೇ ಇ ಮೊಹಮ್ಮದ್ ಉಗ್ರರನ್ನು ಹತ್ಯೆ ಮಾಡಲಾಗಿದೆ. ಮೃತರ ಪೈಕಿ ಓರ್ವ ಈ ಸಂಘಟನೆಯ ಕಮಾಂಡರ್ ಮುನ್ನ ಲಹೋರಿ ಎನ್ನಲಾಗಿದೆ. ಈತ ಪಾಕಿಸ್ಥಾನದವನಾಗಿದ್ದಾನೆ. ಐಇಡಿ (Improvised Explosive Devices) ಗಳನ್ನು ತಯಾರಿಸುವುದರಲ್ಲಿ ಈತ...
Date : Saturday, 27-07-2019
ನವದೆಹಲಿ: ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕೊನೆಗೂ ದೆಹಲಿಯಲ್ಲಿನ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ಎಸ್ಟೇಟ್ ಇಲಾಖೆಯೊಂದಿಗಿನ ಎಲ್ಲಾ ಬಾಕಿಗಳನ್ನು ಪಾವತಿಸಿ ಅವರು ಬಂಗಲೆಯನ್ನು ಖಾಲಿ ಮಾಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಬಂಗಲೆ ತನಗೆ ನೀಡಬೇಕೆಂದು ಅವರು ಕೇಂದ್ರ ಸರ್ಕಾರಕ್ಕೆ...
Date : Saturday, 27-07-2019
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ 10,000 ಹೆಚ್ಚುವರಿ ಅರೆಸೈನಿಕ ಸಿಬ್ಬಂದಿಗಳನ್ನು ನಿಯೋಜಿಸುವಂತೆ ನಿರ್ದೇಶಿಸಿ ಕೇಂದ್ರ ಗೃಹ ಸಚಿವಾಲಯವು ಶುಕ್ರವಾರ ತಡರಾತ್ರಿ ಹೊರಡಿಸಿರುವ ಆದೇಶ ಎಲ್ಲರಲ್ಲೂ ಕುತೂಹಲ ಮೂಡುವಂತೆ ಮಾಡಿದೆ. ಶೀಘ್ರದಲ್ಲೇ ಆ ರಾಜ್ಯದಲ್ಲಿ ಮಹತ್ತರ ಬೆಳವಣಿಗೆಯಾಗಲಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ....
Date : Saturday, 27-07-2019
ನವದೆಹಲಿ: ಯುವಕರು ಮತ್ತು ಜನಸಾಮಾನ್ಯರಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸುವ ಸಲುವಾಗಿ ಕಾರ್ಗಿಲ್ ಯುದ್ಧದ ಕುರಿತು ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ಕೇಂದ್ರ ರಕ್ಷಣಾ ಸಚಿವಾಲಯ ಆಯೋಜನೆಗೊಳಿಸಿದೆ. ಕಾರ್ಗಿಲ್ ವಿಜಯ್ ದಿವಸ್ ಆದ ಜುಲೈ 26 ರಂದು ಪ್ರಾರಂಭವಾದ ರಸಪ್ರಶ್ನೆ ಸ್ಪರ್ಧೆಯು ಮುಂದಿನ ತಿಂಗಳು ಅಂದರೆ...
Date : Saturday, 27-07-2019
ನವದೆಹಲಿ: ಭಾರತೀಯ ವಾಯುಸೇನೆಗೆ ದೊಡ್ಡ ಮಟ್ಟದ ಉತ್ತೇಜನವನ್ನು ನೀಡಲು, ಮೊದಲ ಬ್ಯಾಚ್ನ ಬೋಯಿಂಗ್ ಎಎಚ್ -64 ಇ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಪ್ಟರ್‌ಗಳು ಶನಿವಾರ ಘಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಆಗಮಿಸಲಿವೆ. ಅಮೆರಿಕಾ ರಕ್ಷಣಾ ಉತ್ಪಾದನೆಯ ದೈತ್ಯ ಸಂಸ್ಥೆಯಾದ ಬೋಯಿಂಗ್‌ನಿಂದ ಎಎಚ್-64 ಇ ಅಪಾಚೆ ಗಾರ್ಡಿಯನ್ ಅಟ್ಯಾಕ್...
Date : Saturday, 27-07-2019
ನೈನಿತಾಲ್: ನೈನಿತಾಲ್‌ನ ಆರ್ಯಭಟ್ಟ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಅಬ್ಸರ್ವೇಷನಲ್ ಸೈನ್ಸಸ್ (ARIES) ನ ವಿಜ್ಞಾನಿಗಳ ತಂಡವು ಕ್ಷೀರಪಥ ನಕ್ಷತ್ರಪುಂಜ(ಮಿಲ್ಕಿ ವೇ ಗ್ಯಾಲಕ್ಸಿ) ದ ಹೊರಾವರಣದಲ್ಲಿ 28 ಹೊಸ ವೇರಿಯಬಲ್ ನಕ್ಷತ್ರಗಳನ್ನು ಗುರುತಿಸಿದೆ. ಇದು ಕೋಮಾ ಬೆರೆನಿಸ್ ನಕ್ಷತ್ರಪುಂಜದಲ್ಲಿ ಸುಮಾರು 60,000 ಬೆಳಕಿನ...