Date : Saturday, 21-09-2019
ನವದೆಹಲಿ: ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಚುನಾವಣೆಯನ್ನು ಘೋಷಣೆ ಮಾಡಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಸ್ವಾಗತಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಭಾರೀ ಪ್ರಮಾಣದಲ್ಲಿ ಮತದಾನವನ್ನು ಮಾಡಿ ಬಿಜೆಪಿಯನ್ನು ಗೆಲ್ಲಿಸಿಕೊಡುವಂತೆ ಎರಡೂ ರಾಜ್ಯಗಳ ಜನತೆಗೆ ಕರೆಯನ್ನು ನೀಡಿದ್ದಾರೆ. ಸರಣಿ ಟ್ವಿಟ್ಗಳನ್ನು...
Date : Saturday, 21-09-2019
ನವದೆಹಲಿ: 2022ರ ಗಣರಾಜ್ಯೋತ್ಸವ ಪೆರೇಡ್ ನವೀಕೃತ ರಾಜಪಥದಲ್ಲಿ ನಡೆಯಲಿದೆ. ರಾಷ್ಟ್ರಪತಿ ಭವನದಿಂದ ವಿಜಯ್ ಚೌಕ್ ಮತ್ತು ಇಂಡಿಯಾ ಗೇಟ್ ಮೂಲಕ ಸಾಗುವ ಮಧ್ಯ ದೆಹಲಿಯ ಸಮಾರಂಭ ಜರುಗುವ ಸ್ಥಳದಲ್ಲಿ ಪರೇಡ್ ನಡೆಯುತ್ತದೆ. 2021 ರ ನವೆಂಬರ್ ವೇಳೆಗೆ ರಾಜ್‌ಪಥದ ನವೀಕರಣವನ್ನು ಪೂರ್ಣಗೊಳಿಸಲು ಕೇಂದ್ರ ಯೋಜಿಸಿದೆ ಎಂದು ...
Date : Saturday, 21-09-2019
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸೆಪ್ಟೆಂಬರ್ 24 ರಂದು ವಿದೇಶಿ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸಲಿದ್ದು, ಸಂಘದ ಬಗೆಗಿನ ಹಲವು ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. “ಆರ್‌ಎಸ್‌ಎಸ್ ಮುಖ್ಯಸ್ಥರು ಕಾಲಕಾಲಕ್ಕೆ ಸಮಾಜದ ವಿವಿಧ ವರ್ಗಗಳೊಂದಿಗೆ ಸಂವಹನ ನಡೆಸುತ್ತಿರುತ್ತಾರೆ...
Date : Saturday, 21-09-2019
ನವದೆಹಲಿ: ಕಜಕೀಸ್ಥಾನದ ನೂರ್ ಸುಲ್ತಾನ್‌ನಲ್ಲಿ ಶನಿವಾರ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ಗೆ ಲಗ್ಗೆ ಇಡುವ ಮೂಲಕ ಭಾರತದ ಕುಸ್ತಿಪಟು ದೀಪಕ್ ಪೂನಿಯ ಅವರು 2020 ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆದಕೊಂಡಿದ್ದಾರೆ. ಈ ಅರ್ಹತೆಯನ್ನು ಗಿಟ್ಟಿಸಿಕೊಂಡ ಭಾರತದ ನಾಲ್ಕನೇ ಕ್ರೀಡಾಪಟು ಇವರಾಗಿದ್ದಾರೆ....
Date : Saturday, 21-09-2019
ಘಾಜಿಯಾಬಾದ್: ಸಣ್ಣ ಪಕ್ಷಿಗಳಿಗೆ ಸುರಕ್ಷಿತ ಆವಾಸಸ್ಥಾನವನ್ನು ಒದಗಿಸುವ ವಿಶಿಷ್ಟ ಪ್ರಯತ್ನವನ್ನು ಮಾಡಿದೆ ಘಾಜಿಯಾಬಾದ್ ಅಭಿವೃದ್ಧಿ ಪ್ರಾಧಿಕಾರ (ಜಿಡಿಎ). ಪ್ರಾಧಿಕಾರದ ಉಪಾಧ್ಯಕ್ಷರ ಅಧಿಕೃತ ನಿವಾಸದಲ್ಲಿ 60 ಘಟಕಗಳನ್ನು ಹೊಂದಿರುವ ‘ಬರ್ಡ್-ಫ್ಲ್ಯಾಟ್’ ಅನ್ನು ಸ್ಥಾಪನೆ ಮಾಡಲಾಗಿದೆ. ಅಧಿಕಾರಿಗಳ ಪ್ರಕಾರ, ಬಹುಮಹಡಿ ‘ಬರ್ಡ್ ಫ್ಲಾಟ್’ ಅನ್ನು...
Date : Saturday, 21-09-2019
ಅಹ್ಮದಾಬಾದ್: ಪ್ರಯಾಣಿಕರಿಗಾಗಿ ಮತ್ತು ದೇಶದ ಜನರನ್ನು ತನ್ನೆಡೆ ಸೆಳೆಯುವ ಸಲುವಾಗಿ ರೈಲ್ವೇಯು ತನ್ನ ಸೌಲಭ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪ್ರಯಾಣಿಕರ ವಿಶ್ರಾಂತಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅಹ್ಮದಾಬಾದಿನಲ್ಲಿ ರೈಲ್ವೇಯು ಹೊಸ ವಿಶ್ರಾಂತಿ ಕೊಠಡಿಗಳನ್ನು ಸ್ಥಾಪನೆ ಮಾಡಿದೆ. ಸುಸಜ್ಜಿತವಾದ ವ್ಯವಸ್ಥೆಗಳು...
Date : Saturday, 21-09-2019
ಬೆಂಗಳೂರು: ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಉಪಚುನಾವಣೆ ಘೋಷಣೆಯಾಗಿದೆ. ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಜರುಗುತ್ತಿದೆ. ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೆಕೆರೂರು, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್. ಪುರ, ಯಶವಂತಪುರ, ಮಹಾಲಕ್ಷೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೃಷ್ಣರಾಜಪೇಟೆ,...
Date : Saturday, 21-09-2019
ನವದೆಹಲಿ: ರಾಷ್ಟ್ರದ ಏಕೀಕರಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಕೊಡುಗೆಗಳನ್ನು ನೀಡುತ್ತಿರುವ ಸಂಸ್ಥೆಗಳಿಗೆ ಅಥವಾ ವ್ಯಕ್ತಿಗಳಿಗೆ ಕೇಂದ್ರ ಸರ್ಕಾರವು ಸರ್ದಾರ್ ವಲ್ಲಭಾಬಾಯ್ ಪಟೇಲ್ ಅವರ ಹೆಸರಿನಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ. ಇದೀಗ ಕೇಂದ್ರ ಗೃಹಸಚಿವಾಲಯ ಶುಕ್ರವಾರ ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದೆ....
Date : Saturday, 21-09-2019
ನವದೆಹಲಿ: ಕೇಂದ್ರೀಯ ಚುನಾವಣಾ ಆಯೋಗವು ಶನಿವಾರ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ. ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಅಕ್ಟೋಬರ್ 21 ರಂದು ಚುನಾವಣೆ ನಡೆಯಲಿವೆ. ಒಂದೇ ಹಂತದಲ್ಲಿ ಎರಡೂ ರಾಜ್ಯಗಳಲ್ಲೂ ಚುನಾವಣೆ ಜರುಗುತ್ತಿದೆ. ನಾಮಪತ್ರ ಸಲ್ಲಿಸಲು...
Date : Saturday, 21-09-2019
ಎಕಟೆರಿನ್ಬರ್ಗ್: ರಷ್ಯಾದ ಎಕಟೆರಿನ್ಬರ್ಗ್ನಲ್ಲಿ ನಡೆದ ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ಉದಯೋನ್ಮುಖ ಬಾಕ್ಸಿಂಗ್ ಪಟು, ಏಷ್ಯಾ ಚಾಂಪಿಯನ್ ಅಮಿತ್ ಪಂಗಲ್ (52 ಕೆಜಿ) ಅವರು ಶುಕ್ರವಾರ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಮೂಲಕ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ...