News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಧಿಕೃತವಾಗಿ ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವಕ್ಕೆ ಬಂದ ಜಮ್ಮು-ಕಾಶ್ಮೀರ, ಲಡಾಖ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ, ಲಡಾಖ್ ಇಂದಿನಿಂದ ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವಕ್ಕೆ ಬಂದಿವೆ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಮೂರು ತಿಂಗಳ ತರುವಾಯ ಎರಡೂ ಕೇಂದ್ರಾಡಳಿತ ಪ್ರದೇಶಗಳು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿವೆ. ಜಮ್ಮು ಮತ್ತು ಕಾಶ್ಮೀರ ವಿಧಾನ ಸಭೆ ಇರುವ ಕೇಂದ್ರಾಡಳಿತ...

Read More

ಸರ್ದಾರ್ ಪಟೇಲರ 144 ನೇ ಜನ್ಮದಿನ : ಗೌರವಾರ್ಪಣೆ ಮಾಡಿದ ಮೋದಿ

ನವದೆಹಲಿ: ಭಾರತದ ಏಕೀಕರಣದ ರೂವಾರಿ, ದೇಶದ ಮೊದಲ ಗೃಹಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 144ನೇ ಜನ್ಮದಿನವನ್ನು ಇಂದು ದೇಶದಾದ್ಯಂತ ‘ಏಕತಾ ದಿನ’ವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು  ಗುಜರಾತ್‌ನ ಕೆವಾಡಿಯಾದಲ್ಲಿರುವ  ಸರ್ದಾರ್ ವಲ್ಲಭಬಾಯಿ ಅವರ ಏಕತಾ ಪ್ರತಿಮೆಗೆ ಪುಷ್ಪ...

Read More

ಮಹಾರಾಷ್ಟ್ರ: ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಫಡ್ನವಿಸ್ ಆಯ್ಕೆ

ಮುಂಬಯಿ: ಮುಂಬಯಿನಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಅವರ ಹೆಸರನ್ನು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಪ್ರಸ್ತಾಪಿಸಿದರು ಮತ್ತು ಈ ಪ್ರಸ್ತಾಪವನ್ನು ಸುಧೀರ್ ಮುಂಗಂತಿವಾರ್, ಹರಿಭೌ ಬಾಗಡೆ...

Read More

ಅಕ್ರಮ ಬಂಗಾರವಿದ್ದರೆ ದಂಡ ಗ್ಯಾರಂಟಿ : ಕಠಿಣ ಯೋಜನೆ ತರಲಿದೆ ಕೇಂದ್ರ

ನವದೆಹಲಿ: ಕಪ್ಪುಹಣವನ್ನು ನಿರ್ಮೂಲನೆಗೊಳಿಸುವ ಸಲುವಾಗಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಬಂಗಾರಕ್ಕೆ ಸಂಬಂಧಿಸಿದಂತೆ ಕಠಿಣ ಯೋಜನೆ ತರಲು ಮುಂದಾಗಿದೆ. ಈ ಯೋಜನೆಯನ್ನು ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟ ಅನುಮೋದಿಸಲಿದೆ. ಒಂದು ವೇಳೆ ಈ ಯೋಜನೆ ಅನುಷ್ಠಾನಗೊಂಡರೆ, 2016ರ ಅಪನಗದೀಕರಣದ ಬಳಿಕ ಕಪ್ಪುಹಣ ನಿರ್ಮೂಲನೆಗೆ ತೆಗೆದುಕೊಂಡ ಮತ್ತೊಂದು...

Read More

ಜಮ್ಮು ಕಾಶ್ಮೀರ ಭಾರತದ ಆಂತರಿಕ ವಿಷಯ, ಉಗ್ರರ ದಮನಕ್ಕೆ ಕೈಜೋಡಿಸುತ್ತೇವೆ: EU ನಿಯೋಗ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ದೇಶದ ಆಂತರಿಕ ವಿಷಯ ಎಂಬ ಭಾರತದ ನಿಲುವಿಗೆ ಯುರೋಪಿಯನ್ ಯೂನಿಯನ್ ಸಂಸತ್ ಸದಸ್ಯರ ನಿಯೋಗ ಬುಧವಾರ ಅನುಮೋದನೆಯನ್ನು ನೀಡಿತು. 23 ಯುರೋಪಿಯನ್ ಯೂನಿಯನ್ ಸಂಸತ್ ಸದಸ್ಯರ ತಂಡವು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ  ಬೆಂಬಲವನ್ನು ನೀಡುವುದಾಗಿ...

Read More

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ASG ಹೈದರಾಬಾದ್ ಘಟಕಕ್ಕೆ ಬಲಿಷ್ಠ ಸದಸ್ಯನ ಸೇರ್ಪಡೆ

ನವದೆಹಲಿ:  ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಯು ಬುಧವಾರ ತನ್ನ ಏವಿಯೇಷನ್ ​​ಸೆಕ್ಯುರಿಟಿ ಗ್ರೂಪ್ (ASG) ಹೈದರಾಬಾದ್ ವಿಮಾನನಿಲ್ದಾಣದ ಸಿಐಎಸ್ಎಫ್ ಘಟಕಕ್ಕೆ  ಹೊಸ ಮತ್ತು ಹೆಚ್ಚು ತರಬೇತಿ ಪಡೆದ ಕೆ 9 ಸದಸ್ಯನನ್ನು ಸ್ವಾಗತಿಸಿದೆ. “ಯೋಧ, ಮನುಷ್ಯನ ಉತ್ತಮ ಸ್ನೇಹಿತ, ಬಲಶಾಲಿ ಮತ್ತು ಒಡನಾಡಿ...

Read More

ರೈಲ್ವೇಯಿಂದ ಏಜೆಂಟರ ಮೂಲಕ ಕಾಯ್ದಿರಿಸಿದ ಟಿಕೆಟ್‌ ರದ್ಧತಿಗೆ OTP ಆಧಾರಿತ ಮರುಪಾವತಿ ವ್ಯವಸ್ಥೆ

ನವದೆಹಲಿ: ಭಾರತೀಯ ರೈಲ್ವೆಯು, ಅಧಿಕೃತ ರೈಲ್ವೆ ಟಿಕೆಟಿಂಗ್ ಏಜೆಂಟರ ಮೂಲಕ ಕಾಯ್ದಿರಿಸಿದ ಟಿಕೆಟ್‌ಗಳಿಗಾಗಿ ಹೊಸ ಒಟಿಪಿ ಆಧಾರಿತ ಮರುಪಾವತಿ ವ್ಯವಸ್ಥೆಯನ್ನು ಪರಿಚಯಿಸಿದೆ, ಹೊಸ ವ್ಯವಸ್ಥೆಯನ್ನು ಭಾರತೀಯ ರೈಲ್ವೆ ಪಿಎಸ್‌ಯು, ಇಂಡಿಯನ್ ರೈಲ್ವೆ ಕ್ಯಾಟರಿಂಗ್ & ಟೂರಿಸಂ ಕಾರ್ಪೋರೇಶನ್ ಲಿಮಿಟೆಡ್ (ಐಆರ್‌ಸಿಟಿಸಿ) ಜಾರಿಗೆ ತರಲಿದೆ ಎಂದು ಸರ್ಕಾರದ...

Read More

ಕಾಶ್ಮೀರದಲ್ಲಿ ಸೇನಾ ಕಮಾಂಡರ್‌ಗಳನ್ನು ಭೇಟಿಯಾದ EU ನಿಯೋಗ

ನವದೆಹಲಿ:  ಯುರೋಪಿಯನ್ ಯೂನಿಯನ್ (ಇಯು) ಸದಸ್ಯರ ನಿಯೋಗ ಮಂಗಳವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ರಾಜ್ಯದ ಪರಿಸ್ಥಿತಿಯನ್ನು ಅವಲೋಕನ ಮಾಡಿದೆ.  ಆಗಸ್ಟ್ 5 ರಂದು 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾಶ್ಮೀರಕ್ಕೆ ಭೇಟಿ ನೀಡಿದ ಮೊದಲ ವಿದೇಶಿ ನಿಯೋಗ ಇದಾಗಿದೆ....

Read More

ಪುಸ್ತಕಗಳಿಂದ ಬಡತನದ ಬಗ್ಗೆ ತಿಳಿದುಕೊಂಡಿಲ್ಲ, ಸ್ವತಃ ಅನುಭವಿಸಿದ್ದೇನೆ: ಮೋದಿ

ರಿಯಾದ್: ತಾನು ರಾಜಕೀಯ ಕುಟುಂಬದಿಂದ ಬಂದಿಲ್ಲ, ಆದರೆ ಅತ್ಯಂತ ವಿನಮ್ರ ಹಿನ್ನೆಲೆಯಿಂದ ಬಂದಿದ್ದೇನೆ, ರೈಲು ನಿಲ್ದಾಣದಲ್ಲಿ ಚಹಾ ಮಾರಾಟ ಮಾಡಿದ್ದೇನೆ. ಬಡತನವನ್ನು ಪುಸ್ತಕ­ ಓದಿ ತಿಳಿದುಕೊಂಡಿಲ್ಲ, ಸ್ವತಃ ಅನುಭವಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸೌದಿಯಲ್ಲಿ ಮಂಗಳವಾರ ಹೇಳಿದ್ದಾರೆ. “ನನಗೆ ರಾಜಕೀಯ ಕುಟುಂಬದ ಹಿನ್ನಲೆ...

Read More

ಕಾಶ್ಮೀರದಲ್ಲಿ ನಡೆಯುತ್ತಿರುವ ವಿಶೇಷ ಪೊಲೀಸ್ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಗೆ ಭಾರೀ ಸ್ಪಂದನೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಮಂಗಳವಾರ ನಡೆಸಲಾದ ವಿಶೇಷ ಪೊಲೀಸ್ ಅಧಿಕಾರಿಗಳ (ಎಸ್‌ಪಿಒ) ನೇಮಕಾತಿ  ಪ್ರಕ್ರಿಯೆಯಲ್ಲಿ  ಸಾವಿರಾರು ಯುವಕರು ಭಾಗವಹಿಸಿದ್ದಾರೆ. “ಜಿಲ್ಲೆಯ ಎಲ್ಲೆಡೆಯಿಂದ ಸುಮಾರು 6,800 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇಂದು ನಾವು ಮಂಡಿ ತಹ್ಸೀಲ್­ನಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ”...

Read More

Recent News

Back To Top