Date : Wednesday, 30-10-2019
ರಿಯಾದ್: ಭಾರತವು ಮಂಗಳವಾರ ಸೌದಿ ಅರೇಬಿಯಾದೊಂದಿಗೆ ರುಪೇ ಕಾರ್ಡ್ ಒಪ್ಪಂದಕ್ಕೆ ಸಹಿ ಹಾಕಿದೆ. ಹೀಗಾಗಿ ಇನ್ನು ಮುಂದೆ ಸೌದಿ ಅರೇಬಿಯಾದಲ್ಲೂ ರುಪೇ ಕಾರ್ಡ್ ಕಾರ್ಯಾರಂಭ ಮಾಡಲಿದೆ. ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸಿದ ಪಶ್ಚಿಮ ಏಷ್ಯಾದ ಮೂರನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಸೌದಿ...
Date : Wednesday, 30-10-2019
ನವದೆಹಲಿ: ಷೇರು ಮಾರುಕಟ್ಟೆಯಲ್ಲಿ ಬುಧವಾರ ಭಾರೀ ಜಿಗಿತ ಕಂಡು ಬಂದಿದೆ. ಜುಲೈ 5 ರ ನಂತರ ಮೊದಲ ಬಾರಿಗೆ ಸೆನ್ಸೆಕ್ಸ್ 40,000 ದಾಟಿದೆ, ಈ ವರ್ಷದ ಜೂನ್ 4 ರಂದು ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ 40,312 ಕ್ಕೆ ತಲುಪಿತ್ತು. ಕೆಲವು ಮುಂಚೂಣಿ ಕಂಪನಿಗಳ...
Date : Wednesday, 30-10-2019
ನವದೆಹಲಿ : ಸೌದಿ ಅರೇಬಿಯಾ ಪ್ರವಾಸವನ್ನು ಮುಕ್ತಾಯಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಬೆಳಿಗ್ಗೆ ನವದೆಹಲಿಗೆ ಆಗಮಿಸಿದ್ದಾರೆ. ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲಾಝಿಜ್ ಅಲ್ ಸೌದ್ ಅವರ ಆಮಂತ್ರಣದ ಮೇರೆಗೆ ಮೋದಿ ಸೌದಿ ಪ್ರವಾಸ ಹಮ್ಮಿಕೊಂಡಿದ್ದರು. ಮಂಗಳವಾರ ಸೌದಿಯಲ್ಲಿ ಫ್ಯೂಚರ್...
Date : Tuesday, 29-10-2019
ನವದೆಹಲಿ: 2014-15ನೇ ಹಣಕಾಸು ವರ್ಷದಿಂದ ಪ್ರತಿ ವರ್ಷ ಕಾರ್ಪೊರೇಟ್ ವಲಯ ತನ್ನ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿಯ ಭಾಗವಾಗಿ ರೂ. 10 ಸಾವಿರ ಕೋಟಿಗಳ ಕೊಡುಗೆಯನ್ನು ನೀಡುತ್ತಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಹೇಳಿದ್ದಾರೆ. 2013-14 ರಲ್ಲಿ ಕಂಪನೀಸ್ ಆ್ಯಕ್ಟ್‌ಗೆ ತಿದ್ದುಪಡಿಯನ್ನು...
Date : Tuesday, 29-10-2019
ಶ್ರೀನಗರ: ಯುರೋಪಿಯನ್ ಯೂನಿಯನ್ ಸಂಸತ್ ಸದಸ್ಯರುಗಳ ನಿಯೋಗ ಮಂಗಳವಾರ ಬೆಳಗ್ಗೆ ಕಾಶ್ಮೀರ ಕಣಿವೆಗೆ ತೆರಳಿದೆ. ಈ ನಿಯೋಗ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾಗಿತ್ತು. ಮೂಲಗಳ ಪ್ರಕಾರ ಯುರೋಪಿಯನ್ ಯೂನಿಯನ್ ನಿಯೋಗವು...
Date : Tuesday, 29-10-2019
ನವದೆಹಲಿ: ಸುಪ್ರೀಂಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಶರದ್ ಅರವಿಂದ್ ಬೊಬ್ಡೆ ಅವರು ನೇಮಕವಾಗಿದ್ದಾರೆ. ಈ ಬಗೆಗಿನ ವಾರೆಂಟ್‌ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ಸಹಿ ಹಾಕಿದ್ದಾರೆ. ದೇಶದ ಮುಖ್ಯ ನ್ಯಾಯಮೂರ್ತಿಗಳಾಗಿ ಬೊಬ್ಡೆ ಅವರು ನವೆಂಬರ್ 18 ರಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ....
Date : Tuesday, 29-10-2019
ನವದೆಹಲಿ: ದೀಪಾವಳಿ ಶುಭಾಶಯಗಳನ್ನು ತಿಳಿಸಿದ ಹಲವಾರು ವಿಶ್ವ ನಾಯಕರುಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಧನ್ಯವಾದಗಳನ್ನು ಅರ್ಪಣೆ ಮಾಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುನೈಟೆಡ್ ಕಿಂಗ್ಡಮ್ ಪ್ರಧಾನಿ ಬೋರಿಸ್ ಜಾನ್ಸನ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮುಂತಾದ ಅನೇಕ ಗಣ್ಯರುಗಳು ದೀಪಾವಳಿ...
Date : Tuesday, 29-10-2019
ನವದೆಹಲಿ: ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವು ಗುರು ನಾನಕ್ ಅವರ 550 ನೇ ಗುರುಪುರಬ್ ಹಿನ್ನೆಲೆಯಲ್ಲಿ ತನ್ನ ಬೋಯಿಂಗ್ 787 ಡ್ರೀಮ್‌ಲೈನರ್ ಏರ್‌ಕ್ರಾಫ್ಟ್ ಬಾಲದಲ್ಲಿ ‘ಏಕ್ ಓಂಕಾರ್’ ಎಂದು ಬರೆದಿದೆ. ಅಮೃತಸರದಿಂದ ಲಂಡನ್ಗೆ ನೇರ ವಿಮಾನವನ್ನು ಹಾರಿಸುವ ಬೇಡಿಕೆ ಸುದೀರ್ಘ...
Date : Monday, 28-10-2019
ನವದೆಹಲಿ: ನಗದು ರಹಿತ ಆರ್ಥಿಕತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳಿಗೆ ಮಹತ್ವದ ಯಶಸ್ಸು ಸಿಕ್ಕಿದೆ. ಡಿಜಿಟಲ್ ಪಾವತಿ ವೇದಿಕೆ UPI(United Payments Interface)ಯಲ್ಲಿ ಅಕ್ಟೋಬರ್ ತಿಂಗಳಲ್ಲಿ ವಹಿವಾಟು 100 ಕೋಟಿ ರೂ. ದಾಟಿದೆ. ಈಗಾಗಲೇ UPI ಯು 10 ಕೋಟಿ...
Date : Monday, 28-10-2019
ಅಯೋಧ್ಯಾ: ಶ್ರೀರಾಮನ ಜನ್ಮಸ್ಥಳ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ದೀಪಾವಳಿ ಹಿನ್ನೆಲೆಯಲ್ಲಿ ಶನಿವಾರ ದೀಪೋತ್ಸವವನ್ನು ಆಯೋಜಿಸಲಾಗಿತ್ತು. ಸುಮಾರು 6 ಲಕ್ಷ ದೀಪಗಳನ್ನು ಉರಿಸುವ ಮೂಲಕ ವಿಶ್ವ ದಾಖಲೆ ನಿರ್ಮಾಣ ಮಾಡಲಾಗಿತ್ತು. ಇದೀಗ ದೀಪೋತ್ಸವ ಮುಗಿದ ಬಳಿಕ ಅಲ್ಲಿ ಬೃಹತ್ ಸ್ವಚ್ಛತಾ ಕಾರ್ಯವನ್ನು ಆಯೋಜನೆಗೊಳಿಸಲಾಗುತ್ತಿದೆ. ‘ರಾಮ್...