Date : Monday, 23-09-2019
ಹೋಸ್ಟನ್: ಭಾರತವೇ ಇರಲಿ, ವಿದೇಶವೇ ಇರಲಿ ಎಲ್ಲಿದ್ದರೂ ಮೋದಿ ಸರಳವಾಗಿಯೇ ಇರುತ್ತಾರೆ. ಸರಳತೆ ಎಂಬುದು ಅವರ ರಕ್ತದಲ್ಲೇ ಇದೆ. ಹೋಸ್ಟನ್ ವಿಮಾನನಿಲ್ದಾಣಕ್ಕೆ ನಿನ್ನೆ ಬಂದಿಳಿಯುತ್ತಿದ್ದಂತೆ ಗಣ್ಯರು ಅವರಿಗೆ ನೀಡಿದ್ದ ಹೂಗುಚ್ಛದಿಂದ ಕೆಳಕ್ಕೆ ಬಿದ್ದ ಹೂವಿನ ದಂಟನ್ನು ಬಗ್ಗಿ ಎತ್ತಿಕೊಂಡು ತಮ್ಮ ಭದ್ರತಾ...
Date : Monday, 23-09-2019
ಹೋಸ್ಟನ್: ಅಮೆರಿಕಾದ ಟೆಕ್ಸಾಸ್ನ ಹೋಸ್ಟನ್ನಲ್ಲಿ ನಡೆದ ‘ಹೌಡಿ, ಮೋದಿ’ ಕಾರ್ಯಕ್ರಮ ವಿದೇಶಿ ನೆಲದಲ್ಲಿ ಭಾರತದ ಶ್ರೇಷ್ಠತೆಯನ್ನು ಅನಾವರಣಗೊಳಿಸಿದೆ. 50 ಸಾವಿರ ಅನಿವಾಸಿ ಭಾರತೀಯರು, ಅಮೆರಿಕಾದ ಜನಪ್ರತಿನಿಧಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮ ಭಾರತ ಮತ್ತು ಅಮೆರಿಕಾದ ನಡುವಣ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ....
Date : Sunday, 22-09-2019
ನವದೆಹಲಿ: ದೇಶದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಅನ್ನು ನಿಷೇಧ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಕರೆಯನ್ನು ನೀಡಿದ್ದಾರೆ. ಅದರಂತೆ ಶನಿವಾರ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಿಗೆ ಚುನಾವಣೆಯನ್ನು ಘೋಷಣೆ ಮಾಡಿರುವ ಚುನಾವಣಾ ಆಯೋಗವೂ, ಪ್ಲಾಸ್ಟಿಕ್ ಮತ್ತು ಪಾಲಿಥಿನ್ ವಸ್ತುಗಳನ್ನು ಪ್ರಚಾರ...
Date : Sunday, 22-09-2019
ನವದೆಹಲಿ : ಏಷ್ಯನ್ ಗೇಮ್ಸ್ ಬಂಗಾರ ಪದಕ ವಿಜೇತ ಭಾರತೀಯ ಅಮಿತ್ ಪಂಗಲ್ ಅವರು ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಸಾಧನೆಯನ್ನು ಮಾಡಿದ ಭಾರತದ ಮೊದಲ ಪುರುಷ ಬಾಕ್ಸರ್ ಎನಿಸಿಕೊಂಡಿದ್ದಾರೆ. ರಷ್ಯಾದ ಎಕಟರಿಂನ್ ಬರ್ಗ್‌ನಲಿ ಜರುಗಿದ ವಿಶ್ವ ಪುರುಷ ಬಾಕ್ಸಿಂಗ್...
Date : Saturday, 21-09-2019
ನವದೆಹಲಿ: ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಚುನಾವಣೆಯನ್ನು ಘೋಷಣೆ ಮಾಡಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಸ್ವಾಗತಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಭಾರೀ ಪ್ರಮಾಣದಲ್ಲಿ ಮತದಾನವನ್ನು ಮಾಡಿ ಬಿಜೆಪಿಯನ್ನು ಗೆಲ್ಲಿಸಿಕೊಡುವಂತೆ ಎರಡೂ ರಾಜ್ಯಗಳ ಜನತೆಗೆ ಕರೆಯನ್ನು ನೀಡಿದ್ದಾರೆ. ಸರಣಿ ಟ್ವಿಟ್ಗಳನ್ನು...
Date : Saturday, 21-09-2019
ನವದೆಹಲಿ: 2022ರ ಗಣರಾಜ್ಯೋತ್ಸವ ಪೆರೇಡ್ ನವೀಕೃತ ರಾಜಪಥದಲ್ಲಿ ನಡೆಯಲಿದೆ. ರಾಷ್ಟ್ರಪತಿ ಭವನದಿಂದ ವಿಜಯ್ ಚೌಕ್ ಮತ್ತು ಇಂಡಿಯಾ ಗೇಟ್ ಮೂಲಕ ಸಾಗುವ ಮಧ್ಯ ದೆಹಲಿಯ ಸಮಾರಂಭ ಜರುಗುವ ಸ್ಥಳದಲ್ಲಿ ಪರೇಡ್ ನಡೆಯುತ್ತದೆ. 2021 ರ ನವೆಂಬರ್ ವೇಳೆಗೆ ರಾಜ್‌ಪಥದ ನವೀಕರಣವನ್ನು ಪೂರ್ಣಗೊಳಿಸಲು ಕೇಂದ್ರ ಯೋಜಿಸಿದೆ ಎಂದು ...
Date : Saturday, 21-09-2019
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸೆಪ್ಟೆಂಬರ್ 24 ರಂದು ವಿದೇಶಿ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸಲಿದ್ದು, ಸಂಘದ ಬಗೆಗಿನ ಹಲವು ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. “ಆರ್‌ಎಸ್‌ಎಸ್ ಮುಖ್ಯಸ್ಥರು ಕಾಲಕಾಲಕ್ಕೆ ಸಮಾಜದ ವಿವಿಧ ವರ್ಗಗಳೊಂದಿಗೆ ಸಂವಹನ ನಡೆಸುತ್ತಿರುತ್ತಾರೆ...
Date : Saturday, 21-09-2019
ನವದೆಹಲಿ: ಕಜಕೀಸ್ಥಾನದ ನೂರ್ ಸುಲ್ತಾನ್‌ನಲ್ಲಿ ಶನಿವಾರ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ಗೆ ಲಗ್ಗೆ ಇಡುವ ಮೂಲಕ ಭಾರತದ ಕುಸ್ತಿಪಟು ದೀಪಕ್ ಪೂನಿಯ ಅವರು 2020 ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆದಕೊಂಡಿದ್ದಾರೆ. ಈ ಅರ್ಹತೆಯನ್ನು ಗಿಟ್ಟಿಸಿಕೊಂಡ ಭಾರತದ ನಾಲ್ಕನೇ ಕ್ರೀಡಾಪಟು ಇವರಾಗಿದ್ದಾರೆ....
Date : Saturday, 21-09-2019
ಘಾಜಿಯಾಬಾದ್: ಸಣ್ಣ ಪಕ್ಷಿಗಳಿಗೆ ಸುರಕ್ಷಿತ ಆವಾಸಸ್ಥಾನವನ್ನು ಒದಗಿಸುವ ವಿಶಿಷ್ಟ ಪ್ರಯತ್ನವನ್ನು ಮಾಡಿದೆ ಘಾಜಿಯಾಬಾದ್ ಅಭಿವೃದ್ಧಿ ಪ್ರಾಧಿಕಾರ (ಜಿಡಿಎ). ಪ್ರಾಧಿಕಾರದ ಉಪಾಧ್ಯಕ್ಷರ ಅಧಿಕೃತ ನಿವಾಸದಲ್ಲಿ 60 ಘಟಕಗಳನ್ನು ಹೊಂದಿರುವ ‘ಬರ್ಡ್-ಫ್ಲ್ಯಾಟ್’ ಅನ್ನು ಸ್ಥಾಪನೆ ಮಾಡಲಾಗಿದೆ. ಅಧಿಕಾರಿಗಳ ಪ್ರಕಾರ, ಬಹುಮಹಡಿ ‘ಬರ್ಡ್ ಫ್ಲಾಟ್’ ಅನ್ನು...
Date : Saturday, 21-09-2019
ಅಹ್ಮದಾಬಾದ್: ಪ್ರಯಾಣಿಕರಿಗಾಗಿ ಮತ್ತು ದೇಶದ ಜನರನ್ನು ತನ್ನೆಡೆ ಸೆಳೆಯುವ ಸಲುವಾಗಿ ರೈಲ್ವೇಯು ತನ್ನ ಸೌಲಭ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪ್ರಯಾಣಿಕರ ವಿಶ್ರಾಂತಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅಹ್ಮದಾಬಾದಿನಲ್ಲಿ ರೈಲ್ವೇಯು ಹೊಸ ವಿಶ್ರಾಂತಿ ಕೊಠಡಿಗಳನ್ನು ಸ್ಥಾಪನೆ ಮಾಡಿದೆ. ಸುಸಜ್ಜಿತವಾದ ವ್ಯವಸ್ಥೆಗಳು...