News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

‘ದಿ ಫಾರ್ಗಾಟನ್ ಆರ್ಮಿ : ಅಜಾದಿ ಕೆ ಲಿಯೆ’ ಆಲ್ಬಂಗಾಗಿ 1000 ಕಲಾವಿದರ ಪ್ರದರ್ಶನ : ಗಿನ್ನಿಸ್ ದಾಖಲೆ

ಮುಂಬಯಿ: ಕಬೀರ್ ಖಾನ್ ಅವರ ವೆಬ್ ಸರಣಿ “ದಿ ಫಾರ್ಗಾಟನ್ ಆರ್ಮಿ: ಅಜಾದಿ ಕೆ ಲಿಯೆ” ಆಲ್ಬಂಗಾಗಿ ಶುಕ್ರವಾರ ರಾತ್ರಿ 1,000 ಗಾಯಕರು ಮತ್ತು ವಾದ್ಯಸಂಗೀತ ವಾದಕರು ಒಟ್ಟಾಗಿ ಪ್ರದರ್ಶನ ನೀಡಿದ್ದಾರೆ. ಈ ಸಾಧನೆಯು ಗಿನ್ನೆಸ್ ಬುಕ್ ಆಫ್ ರೆಕಾರ್ಡ್­ನಲ್ಲಿ ಸ್ಥಾನ...

Read More

ಮೋದಿ ವಿಶೇಷವಾಗಿ ಉಲ್ಲೇಖಿಸಿದ ‘ಡೇವಿಡ್ ಬೆಕ್ಹ್ಯಾಮ್’ ಇವರು

ನವದೆಹಲಿ: ಗಣರಾಜ್ಯೋತ್ಸವದಂದು ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಖೇಲೋ ಇಂಡಿಯಾ ಕ್ರೀಡಾಕೂಟದ ಮೂರನೇ ಆವೃತ್ತಿಯಲ್ಲಿ ಭಾಗವಹಿಸಿದವರನ್ನು ಅಭಿನಂದಿಸಿದರು. ತಳಮಟ್ಟದಲ್ಲಿ ಕ್ರೀಡಾಪಟುಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರವು ಪ್ರಾರಂಭಿಸಿದ ಖೇಲೋ ಇಂಡಿಯಾ ಕಾರ್ಯಕ್ರಮದಲ್ಲಿ 6000...

Read More

ಪರಿಸರ ಸ್ನೇಹಿ ಕಾಗದದಿಂದ ಮಾಡಿದ 30,000 ರಾಷ್ಟ್ರ ಧ್ವಜ ಹಂಚಿದ ಏರ್­ಇಂಡಿಯಾ

ಶ್ರೀನಗರ: ರಾಷ್ಟ್ರೀಯ ಏರ್­ಲೈನ್ ಏರ್ ಇಂಡಿಯಾ 71 ನೇ ಗಣರಾಜ್ಯೋತ್ಸವವನ್ನು ಮೆಟ್ರೊ ನಗರಗಳು ಮತ್ತು ಶ್ರೀನಗರದ ವಿಮಾನ ನಿಲ್ದಾಣಗಳಲ್ಲಿ ತನ್ನ ಪ್ರಯಾಣಿಕರಿಗೆ ಪರಿಸರ ಸ್ನೇಹಿ ಕಾಗದದಿಂದ ಮಾಡಿದ 30,000 ಭಾರತೀಯ ಧ್ವಜಗಳನ್ನು ವಿತರಣೆ ಮಾಡುವ ಮೂಲಕ ವಿತರಿಸಿದೆ. ಗಣರಾಜ್ಯೋತ್ಸವದ ಅಂಗವಾಗಿ ಜನರಿಗೆ...

Read More

ವರ್ಷದಲ್ಲಿ 15 ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರೆ ಕೇಂದ್ರ ನೀಡಲಿದೆ ಬಹುಮಾನ

ಭುವನೇಶ್ವರ: ಪ್ರಯಾಣ ಪ್ರಿಯರಿಗೆ ಹೆಚ್ಚಿನ ಉತ್ತೇಜನವನ್ನು ನೀಡುವ ಸಲುವಾಗಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ವಿಶೇಷ ಕಾರ್ಯಕ್ರಮವನ್ನು ಘೋಷಿಸಿದೆ. ಒಂದು ವರ್ಷದಲ್ಲಿ 15 ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಜನರಿಗೆ  ಧನಸಹಾಯ ನೀಡುವ ಮೂಲಕ ಬಹುಮಾನ ನೀಡಲು ನಿರ್ಧರಿಸಿದೆ. ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್...

Read More

ಸಿಎಎ ಭಾರತದ ಆಂತರಿಕ ವಿಷಯ : ಯುರೋಪಿಯನ್ ಯೂನಿಯನ್­ಗೆ ಭಾರತ

ನವದೆಹಲಿ: ಡಿಸೆಂಬರ್‌ನಲ್ಲಿ ಭಾರತೀಯ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆ ಸಂಪೂರ್ಣ ಆಂತರಿಕ ವಿಷಯವಾಗಿದೆ. ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿ ಮತ್ತು ಪ್ರಜಾಪ್ರಭುತ್ವದ ವಿಧಾನಗಳ ಮೂಲಕ ಅನುಷ್ಠಾನಕ್ಕೆ ಬಂದ ಕಾಯ್ದೆ ಇದಾಗಿದೆ ಎಂದು ಭಾರತ ಹೇಳಿದೆ. ಯುರೋಪಿಯನ್ ಯೂನಿಯನ್ ಸಂಸತ್ತಿನಲ್ಲಿ ಸಿಎಎ ವಿರುದ್ಧ...

Read More

ಬ್ರಿಟಿಷ್ ಯುಗದ ಐತಿಹಾಸಿಕ ಬೋಲ್ಟ್-ಆ್ಯಕ್ಷನ್ ರೈಫಲ್‌ಗಳಿಗೆ ಗುಡ್ ಬೈ ಹೇಳಿದ ಯುಪಿ ಪೊಲೀಸರು

ಲಕ್ನೋ: ಗಣರಾಜ್ಯೋತ್ಸವದ  ಸಂದರ್ಭದಲ್ಲಿ ಉತ್ತರ ಪ್ರದೇಶ ಪೊಲೀಸರು ಭಾನುವಾರ ಬ್ರಿಟಿಷ್ ಯುಗದ ಐತಿಹಾಸಿಕ ಬೋಲ್ಟ್-ಆ್ಯಕ್ಷನ್ ರೈಫಲ್‌ಗಳಿಗೆ ಗುಡ್ ಬೈ ಹೇಳಿದ್ದಾರೆ.  ಗಣರಾಜ್ಯೋತ್ಸವ ಪರೇಡ್­ನಲ್ಲಿ ಇವುಗಳನ್ನು ಕೊನೆಯ ಸೆಲ್ಯೂಟ್­ಗೆ ಬಳಕೆ ಮಾಡುವ ಮೂಲಕ ವಿದಾಯ ಹೇಳಲಾಯಿತು. ಲೀ-ಎನ್‌ಫೀಲ್ಡ್ 303 ರೈಫಲ್ ಬ್ರಿಟಿಷ್ ವಸಾಹತುಶಾಹಿ ಮಿಲಿಟರಿ ಪಡೆಗಳ ಮುಖ್ಯ ಬಂದೂಕಾಗಿದ್ದವು,...

Read More

‘ಗಗನಯಾನ’ ಮಿಷನ್ 21 ನೇ ಶತಮಾನದ ಭಾರತದ ಐತಿಹಾಸಿಕ ಸಾಧನೆಯಾಗಲಿದೆ : ಮೋದಿ

ನವದೆಹಲಿ: ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ‘ಗಗನಯಾನ’ ಮಿಷನ್ 21 ನೇ ಶತಮಾನದಲ್ಲಿ ಭಾರತದ ಐತಿಹಾಸಿಕ ಸಾಧನೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. 2020 ರ ತನ್ನ ಮೊದಲ ‘ಮನ್ ಕಿ ಬಾತ್’ ನಲ್ಲಿ ಮಾತನಾಡದ ಮೋದಿ, “2022 ರಲ್ಲಿ...

Read More

2ನೇ ಸಂಪೂರ್ಣ ಮಹಿಳಾ ಅಂಚೆ ಕಚೇರಿ ಪಡೆದ ಮುಂಬೈ

ಮುಂಬೈ: ಮುಂಬೈಯಲ್ಲಿ ಎರಡನೇ ಸಂಪೂರ್ಣ ಮಹಿಳಾ ಅಂಚೆ ಕಚೇರಿ ಸ್ಥಾಪನೆಗೊಂಡಿದೆ. ಇಲ್ಲಿನ ಎಲ್ಲಾ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಣೆ ಮಾಡಲಿದ್ದಾರೆ. ಮಹಿಮ್ ಬಜಾರ್‌ನಲ್ಲಿ ನಿರ್ಮಾಣಗೊಂಡಿರುವ ಈ ಅಂಚೆ ಕಚೇರಿಯನ್ನು ಅಂಚೆ ಇಲಾಖೆಯ ಕಾರ್ಯಾಚರಣಾ ಸದಸ್ಯೆ ಅರುಂಧತಿ ಘೋಷ್ ಅವರು ಶನಿವಾರ ಉದ್ಘಾಟನೆ...

Read More

ಗಣರಾಜ್ಯೋತ್ಸವದ ಅಂಗವಾಗಿ ನೇಪಾಳಕ್ಕೆ 30 ಅಂಬುಲೆನ್ಸ್, 6 ಬಸ್ ಗಿಫ್ಟ್ ನೀಡಿದ ಭಾರತ

ನವದೆಹಲಿ: ಭಾರತವು ತನ್ನ 71ನೇ ಗಣರಾಜ್ಯೋತ್ಸವದ ಅಂಗವಾಗಿ ನೆರೆಯ ಸ್ನೇಹಿತ ನೇಪಾಳಕ್ಕೆ 30 ಆಂಬುಲೆನ್ಸ್ ಮತ್ತು 6 ಬಸ್­ಗಳನ್ನು ಉಡುಗೊರೆಯಾಗಿ ನೀಡಿದೆ. ನೇಪಾಳದ ವಿವಿಧ ಆಸ್ಪತ್ರೆ ಮತ್ತು ಎನ್‌ಜಿಓ‌ಗಳಲ್ಲಿ ಇದು ಬಳಕೆಯಾಗಲಿದೆ. ಇಂದು ಕಟ್ಮಂಡುವಿನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತದ...

Read More

ಗಣರಾಜ್ಯೋತ್ಸವದ ಅಂಗವಾಗಿ ಹುತಾತ್ಮ ಯೋಧರಿಗೆ ಗೌರವಾರ್ಪಣೆ ಮಾಡಿದ ಮೋದಿ

ನವದೆಹಲಿ: 71 ನೇ ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ನವದೆಹಲಿಯಲ್ಲಿ ರಾಷ್ಟ್ರೀಯ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವಾರ್ಪಣೆಗಳನ್ನು ಮಾಡಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭೂಸೇನಾ...

Read More

Recent News

Back To Top