News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

22 ಸಾವಿರ ‘ಥರ್ಮಲ್ ಇಮೇಜಿಂಗ್ ನೈಟ್ ಸೈಟ್ಸ್’ ಸಾಧನ ಖರೀದಿಸಲಿದೆ ಸೇನೆ

ನವದೆಹಲಿ: ಗಡಿಯಾಚೆಗಿನ ಫೈಯರಿಂಗ್ ಅಥವಾ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಸಂದರ್ಭದಲ್ಲಿ ನಡೆಯಬಹುದಾದಂತಹ ಭಾರೀ ಅನಾಹುತವನ್ನು ತಡೆಗಟ್ಟುವ ಸಲುವಾಗಿ ಭಾರತೀಯ ಸೇನೆಯು ತನ್ನ ಇನ್ಫ್ರಾಂಟ್ರಿ ಅಸಾಲ್ಟ್ ರೈಫಲ್ಸ್­ಗೆ 22,000 ನೈಟ್ ವಿಶನ್ ಸಾಧನಗಳನ್ನು ಖರೀದಿ ಮಾಡಲು ಯೋಜನೆ ರೂಪಿಸುತ್ತಿದೆ. ವರದಿಯ ಪ್ರಕಾರ, ಕಳೆದ...

Read More

ದೆಹಲಿ ವಿಧಾನಸಭಾ ಚುನಾವಣೆಗೆ ‘ಸಂಕಲ್ಪ ಪತ್ರ’ ಬಿಡುಗಡೆ ಮಾಡಿದ ಬಿಜೆಪಿ

ನವದೆಹಲಿ: ಫೆಬ್ರವರಿ 8 ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಬಿಜೆಪಿ ಶುಕ್ರವಾರ ‘ಸಂಕಲ್ಪ ಪತ್ರ’ ಅಥವಾ ಅದರ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪಕ್ಷದ ಹಿರಿಯ ಮುಖಂಡರಾದ ನಿತಿನ್ ಗಡ್ಕರಿ, ಹರ್ಷವರ್ಧನ್, ಪ್ರಕಾಶ್ ಜಾವಡೇಕರ್ ಅವರ ಸಮ್ಮುಖದಲ್ಲಿ ಬಿಜೆಪಿಯ ದೆಹಲಿ ಘಟಕವು...

Read More

ಸಂಸತ್ತಿನಲ್ಲಿ ಮಂಡನೆಗೊಂಡ ಆರ್ಥಿಕ ಸಮೀಕ್ಷೆ, ನಾಳೆ ಬಜೆಟ್ ಮಂಡನೆ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019-20ರ ಆರ್ಥಿಕ ಸಮೀಕ್ಷೆಯನ್ನು ಇಂದು ಸದನದಲ್ಲಿ ಮಂಡಿಸಿದ್ದಾರೆ. ಶನಿವಾರ ಲೋಕಸಭೆಯಲ್ಲಿ ಬಜೆಟ್ ಮಂಡಿಸಲಾಗುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇಕಡಾ...

Read More

ಪ್ರೀತಿಸಿದವಳಿಗಾಗಿ ಇಸ್ಲಾಂಗೆ ಮತಾಂತರವಾಗಿ ಮೋಸ ಹೋದ ಕ್ರಿಶ್ಚಿಯನ್ ಯುವಕ

ಹೈದರಾಬಾದ್: ಪ್ರೀತಿಸಿದ ಹುಡುಗಿಯ ಜೊತೆಗೆ ಮದುವೆ ಆಗಲು ಇಸ್ಲಾಂಗೆ ಮತಾಂತರಗೊಂಡ ವ್ಯಕ್ತಿಯೊಬ್ಬ ಮೋಸಗೊಂಡಿರುವ ಪ್ರಕರಣವೊಂದು ಈಗ ಬೆಳಕಿಗೆ ಬಂದಿದೆ. ಬೊಬಲ್ಲಿ ಭಾಸ್ಕರ್ ಎಂಬ ಕ್ರಿಶ್ಚಿಯನ್ ಹುಡುಗಿಯ ತಂದೆಯ ಮಾತಿನಂತೆ ಇಸ್ಲಾಂಗೆ ಮತಾಂತರವಾಗಿ ಈಗ ಪೇಚಿಗೆ ಸಿಲುಕಿಕೊಂಡಿದ್ದಾನೆ. ಬೊಬಲ್ಲಿ ಈಗ ಮೊಹಮ್ಮದ್ ಅಬ್ದುಲ್ ಹುನ್ನೈನ್ ಆಗಿ...

Read More

ಭಾರತೀಯ ರೈಲ್ವೆಯ ಖಾಸಗಿ ಯೋಜನೆಗೆ ಆಸಕ್ತಿ ತೋರಿಸುತ್ತಿವೆ ಜಾಗತಿಕ ಸಂಸ್ಥೆಗಳು

ನವದೆಹಲಿ: ಖಾಸಗಿ ಕಂಪೆನಿಗಳಿಗೆ ಪ್ರಯಾಣಿಕ ರೈಲುಗಳನ್ನು ಓಡಿಸಲು ಅನುವು ಮಾಡಿಕೊಡುವ ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷೆಯ ಯೋಜನೆಗೆ ಜಾಗತಿಕ ದಿಗ್ಗಜ ಸಂಸ್ಥೆಗಳಾದ ಆಲ್ಸ್ಟೋಮ್ ಟ್ರಾನ್ಸ್‌ಪೋರ್ಟ್, ಬೊಂಬಾರ್ಡಿಯರ್, ಸೀಮೆನ್ಸ್ ಎಜಿ, ಟಾಲ್ಗೊ ಮತ್ತು ಮ್ಯಾಕ್ವಾರಿ ಸೇರಿದಂತೆ 24ಕ್ಕೂ ಹೆಚ್ಚು ಸಂಸ್ಥೆಗಳು  ಆಸಕ್ತಿಯನ್ನು ವ್ಯಕ್ತಪಡಿಸಿವೆ ಎಂದು ವರದಿಗಳು ಹೇಳಿವೆ....

Read More

ತನ್ನ ಫೈಟರ್ ಸ್ಕ್ರಾಡನ್ ಬಲವನ್ನು ಶೇ. 20 ರಷ್ಟು ಹೆಚ್ಚಳಗೊಳಿಸುತ್ತಿದೆ ವಾಯುಸೇನೆ

ನವದೆಹಲಿ: ಭಾರತೀಯ ವಾಯುಸೇನೆ ತನ್ನ ಫೈಟರ್ ಸ್ಕ್ವಾಡ್ರನ್ ಬಲವನ್ನು ಹೆಚ್ಚಿಸಲು 36 ಫ್ರೆಂಚ್ ರಫೆಲ್ ಜೆಟ್‌ಗಳನ್ನು ಮತ್ತು ದೇಶೀಯ ತೇಜಸ್ ಲೈಟ್ ಕಂಬಾತ್ ಏರ್‌ಕ್ರಾಫ್ಟ್ (ಎಲ್‌ಸಿಎ) ಅನ್ನು ಸೇರ್ಪಡೆಗೊಳಿಸುತ್ತಿದೆ. ಇನ್ನೊಂದೆಡೆ, ವಾಯುಸೇನಾ ಮುಖ್ಯಸ್ಥ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರ...

Read More

ಐಬಿಎಂನ ಸಿಇಓ ಆಗಲಿದ್ದಾರೆ ಭಾರತೀಯ ಮೂಲದ ಅರವಿಂದ್ ಕೃಷ್ಣ

ನವದೆಹಲಿ :  ಅಮೆರಿಕದ ಐಟಿ ದೈತ್ಯ ಇಂಟರ್ನ್ಯಾಷನಲ್ ಬಿಸಿನೆಸ್ ಮೆಷಿನ್ಸ್ (ಐಬಿಎಂ)ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಭಾರತೀಯ ಮೂಲದ ತಂತ್ರಜ್ಞಾನ ಕಾರ್ಯನಿರ್ವಾಹಕ ಅರವಿಂದ್ ಕೃಷ್ಣ ಅವರು ನೇಮಕಗೊಂಡಿದ್ದಾರೆ. ವರ್ಜೀನಿಯಾ ರೊಮೆಟ್ಟಿಯ ಅವರ ಉತ್ತರಾಧಿಕಾರಿಯಾಗಿ ಇವರ ನೇಮಕವಾಗಿದೆ. ಈ ವರ್ಷದ ಕೊನೆಯಲ್ಲಿ ವರ್ಜೀನಿಯಾ ರೊಮೆಟ್ಟಿಯ ಅವರು...

Read More

ಅಧಿವೇಶನದಲ್ಲಿ ಆರ್ಥಿಕತೆ, ಜನ ಸಬಲೀಕರಣದ ಚರ್ಚೆ ನಡೆಯುವ ಭರವಸೆ ಇದೆ : ಮೋದಿ

ನವದೆಹಲಿ: ಇಂದು ಆರಂಭವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆರ್ಥಿಕತೆ ಮತ್ತು ಜನರ ಸಬಲೀಕರಣದ ಬಗ್ಗೆ ವಿವರವಾದ ಚರ್ಚೆ ನಡೆಯುವ ಬಗ್ಗೆ ನನಗೆ ಭರವಸೆ ಇದೆ ಎಂದು ಹೇಳಿದ್ದಾರೆ. “ನಾನು ಉಭಯ ಸದನಗಳಲ್ಲಿ ಆರ್ಥಿಕತೆಯ ಬಗ್ಗೆ ವ್ಯಾಪಕವಾದ,...

Read More

ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ 3 ಉಗ್ರರನ್ನು ಹತ್ಯೆ ಮಾಡಿದ ಯೋಧರು

ಜಮ್ಮು: ಜಮ್ಮು ಬಳಿ ಶುಕ್ರವಾರ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು ಒರ್ವ ಪೊಲೀಸ್ ಗಾಯಗೊಂಡಿದ್ದಾರೆ. ಮುಂಜಾನೆ 5.45 ರ ಸುಮಾರಿಗೆ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿನ ನಾಗ್ರೋಟಾ ಟೋಲ್ ಪೋಸ್ಟ್ ಬಳಿ ವಾಹನ ತಪಾಸಣೆ...

Read More

ಬೋಡೋ ಶಾಂತಿ ಒಪ್ಪಂದದ ಬಳಿಕ ಶಸ್ತ್ರತ್ಯಾಗ ಮಾಡಿದ 1,615 ಉಗ್ರರು

ನವದೆಹಲಿ: ಬೋಡೋ ಶಾಂತಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದ ನಂತರ, ಗುವಾಹಟಿಯಲ್ಲಿ ಇಂದು ನಡೆದ ಶರಣಾಗತಿ ಸಮಾರಂಭದಲ್ಲಿ ಒಟ್ಟು 1,615 ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೊಡೊಲ್ಯಾಂಡ್ (ಎನ್‌ಡಿಎಫ್‌ಬಿ) ಸದಸ್ಯರು ಗುರುವಾರ ಶಸ್ತ್ರ ತ್ಯಾಗ ಮಾಡಿದ್ದಾರೆ. ಎನ್‌ಡಿಎಫ್‌ಬಿ (ಎನ್‌ಡಿಎಫ್‌ಬಿ) ಗುವಾಹಟಿಯ ಗುವಾಹಟಿ...

Read More

Recent News

Back To Top