News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಇಂದಿನಿಂದ ದೇಶದಾದ್ಯಂತ 111 ಹೊಸ ಲ್ಯಾಬೋರೇಟರಿಗಳ ಕಾರ್ಯಾಚರಣೆ

ನವದೆಹಲಿ: ಭಾರತದಲ್ಲಿ ಸುಮಾರು 1600 ಜನರನ್ನು ಕ್ವಾರೆಂಟೈನ್­ನಲ್ಲಿ ಇಡಲಾಗಿದೆ. ಇದರಲ್ಲಿ ಭಾರತೀಯರು ಮತ್ತು ವಿದೇಶಿಗರೂ ಸೇರಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದ್ದಾರೆ. ರೋಮ್­ನಲ್ಲಿದ್ದ ಸುಮಾರು 262 ಮಂದಿ ಭಾರತೀಯರನ್ನು ಇಂದು ಕರೆದುಕೊಂಡು ಬರಲಾಗುತ್ತಿದೆ. ಅವರೆಲ್ಲರನ್ನೂ...

Read More

ಶ್ರೀರಾಮ ಮಹೋತ್ಸವ ಸರಳವಾಗಿರಲಿ, ಮೆರವಣಿಗೆ, ರಥೋತ್ಸವ ಬೇಡ: ವಿಎಚ್‌ಪಿ

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ಮತ್ತು ಈ ಸಾಂಕ್ರಾಮಿಕ ರೋಗವನ್ನು ಎದುರಿಸಲು ಜಾಗತಿಕವಾಗಿ ನಡೆಯುತ್ತಿರುವ ಪ್ರಯತ್ನಗಳನ್ನು ಗಮನದಲ್ಲಿಟ್ಟುಕೊಂಡು ಹಿಂದೂ ಸಮಾಜವು ದೊಡ್ಡ ಮಟ್ಟದ ಮೆರವಣಿಗೆಗಳನ್ನು, ರಥೋತ್ಸವಗಳನ್ನು, ಪ್ರವಾಸಗಳನ್ನು, ತೀರ್ಥಯಾತ್ರೆಗಳನ್ನು ನಡೆಸಬಾರದು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹೇಳಿದೆ. ಶ್ರೀ...

Read More

ಕೋವಿಡ್-19 ಔಷಧಿ ಅಭಿವೃದ್ಧಿಗಾಗಿ ಸರ್ಕಾರಿ ಲ್ಯಾಬ್­ಗಳೊಂದಿಗೆ ಕೈಜೋಡಿಸಿದ Cipla

ಮುಂಬೈ: ಮುಂಬಯಿ ಮೂಲದ ಔಷಧಿ ದಿಗ್ಗಜ ಸಿಪ್ಲಾ ಸರ್ಕಾರಿ ಪ್ರಯೋಗಾಲಯಗಳ ಸಹಭಾಗಿತ್ವದಲ್ಲಿ COVID-19 ಅನ್ನು ಗುಣಪಡಿಸಲು ಔಷಧಿಗಳ ತ್ವರಿತಗತಿಯ ಅಭಿವೃದ್ಧಿಯಲ್ಲಿ ಕೈಜೋಡಿಸಿದೆ. ಆದರೆ ಭಾರತದಲ್ಲಿ COVID-19 ಹರಡುವುದನ್ನು ತಪ್ಪಿಸಲು  ಉಸಿರಾಟ, ಅಸ್ತಮಾ, ಆ್ಯಂಟಿವೈರಲ್‌ಗಳು ಮತ್ತು ಎಚ್‌ಐವಿ ಔಷಧಿಗಳನ್ನೇ ಬಳಸಿಕೊಳ್ಳಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಸಂಧಿವಾತದ...

Read More

ಮಕ್ಕಳ ಆರೈಕೆ ರಜೆ ಪಡೆಯಲು ರೈಲ್ವೆಯ ಒಂಟಿ ಪುರುಷ ಪೋಷಕರಿಗೆ ಅವಕಾಶ ನೀಡಿದ ಕೇಂದ್ರ

ನವದೆಹಲಿ: ಲಿಂಗ ನ್ಯಾಯ ಮತ್ತು ಸಮಾನತೆಯನ್ನು ಉತ್ತೇಜಿಸುವ ಸಲುವಾಗಿ ಈ ವರ್ಷದ ಏಪ್ರಿಲ್‌ನಿಂದ ಒಂಟಿ ಪುರುಷ ಪೋಷಕರಿಗೆ ರಜೆ ನೀಡುವ ಸರ್ಕಾರದ ನೀತಿಯನ್ನು ರೈಲ್ವೆ ಜಾರಿಗೆ ತರಲಿದೆ. ರಾಜ್ಯಸಭೆಯಲ್ಲಿ ಈ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ರೈಲ್ವೆ ಸಚಿವ ಪಿಯೂಷ್ ಗೋಯಲ್, ಸರ್ಕಾರದ ನೀತಿಯ ಪ್ರಕಾರ...

Read More

ಸಾರ್ಕ್ COVID-19 ತುರ್ತು ನಿಧಿಗೆ ನೆರವು ನೀಡಿದ ಭೂತಾನ್, ನೇಪಾಳಕ್ಕೆ ಮೋದಿ ಧನ್ಯವಾದ

ನವದೆಹಲಿ:  ಸಾರ್ಕ್ ದೇಶಗಳಲ್ಲಿ ಮಾರಕ ವೈರಸ್ ಹರಡುವುದನ್ನು ನಿಭಾಯಿಸಲು COVID-19 ತುರ್ತು ನಿಧಿಗೆ ಕೊಡುಗೆ ನೀಡಿದ ಭೂತಾನ್ ಮತ್ತು ನೇಪಾಳಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಧನ್ಯವಾದ ಅರ್ಪಿಸಿದ್ದಾರೆ. ಪ್ರಧಾನಿ ಮೋದಿ ಟ್ವೀಟ್ ಮಾಡುವ ಮೂಲಕ ಉಭಯ ದೇಶಗಳ ನಾಯಕರು ನೀಡಿದ ಕೊಡುಗೆಗೆ...

Read More

ಲೀಸ್ ಮೇಲೆ ಮಿತ್ರ ರಾಷ್ಟ್ರಗಳಿಂದ ನಿರ್ಣಾಯಕ ಮಿಲಿಟರಿ ಸಾಧನಗಳನ್ನು ಪಡೆಯಲಿದೆ ಭಾರತ

  ನವದೆಹಲಿ: ಯುದ್ಧನೌಕೆಗಳಿಂದ ಹಿಡಿದು ಸಾರಿಗೆ ವಿಮಾನಗಳವರೆಗೆ, ಭಾರತವು ಈಗ ಔಪಚಾರಿಕವಾಗಿ ಮಿಲಿಟರಿ ಸಾಧನಗಳನ್ನು ಮಿತ್ರ ದೇಶಗಳಿಂದ ಲೀಸ್­ಗೆ ಪಡೆದುಕೊಳ್ಳಬಹುದಾಗಿದೆ. ರಕ್ಷಣಾ ಸಚಿವಾಲಯವು ಹೊಸ ಡಿಫೆನ್ಸ್ ಪ್ರೊಕ್ಯೂರ್ಮೆಂಟ್ ಪ್ರೊಸೀಜರ್ (ಡಿಪಿಪಿ) 2020 ಅನ್ನು ತಂದಿದ್ದು, ಇದರಲ್ಲಿ ಅಸ್ತಿತ್ವದಲ್ಲಿರುವ ‘ಖರೀದಿ ಮತ್ತು ತಯಾರಿಕೆ’ ವಿಭಾಗಗಳಿಗೆ ಲೀಸ್ ಅವಕಾಶವನ್ನು...

Read More

ಕೊರೋನಾ ಗುಣಲಕ್ಷಣಗಳಿದ್ದರೂ ನಿರ್ಲಕ್ಷ್ಯಿಸಿ ಪಾರ್ಟಿ ಮಾಡಿದ್ದ ಗಾಯಕಿ ವಿರುದ್ಧ FIR

ಲಕ್ನೋ: ಕೊರೋನವೈರಸ್ ಸೋಂಕಿಗೆ ತುತ್ತಾಗಿರುವ ಬಾಲಿವುಡ್ ಗಾಯಕಿ ಕನಿಕ ಕಪೂರ್ ಅವರ ವಿರುದ್ಧ ಈಗ ಎಫ್­ಐಆರ್ ದಾಖಲಾಗಿದೆ. ವಿದೇಶದಲ್ಲಿ ಸುತ್ತಾಡಿ ಭಾರತಕ್ಕೆ ಬಂದಿರುವ ಇವರು ತಮ್ಮ ಪ್ರಯಾಣದ ವಿವರವನ್ನು ಅಧಿಕಾರಿಗಳಿಂದ ಮುಚ್ಚಿಟ್ಟಿದ್ದಾರೆ. ಮಾತ್ರವಲ್ಲ, ಕೊರೋನ ಗುಣಲಕ್ಷಣ ಇದೆ ಎಂದು ಆರೋಗ್ಯ ಅಧಿಕಾರಿ ನೀಡಿದ ಎಚ್ಚರಿಕೆಯನ್ನು...

Read More

ಕೊರೋನವೈರಸ್ ಹೊಂದಿದ್ದ ಬೆಂಗಳೂರಿನ ಟೆಕ್ಕಿ ದಂಪತಿ ಗುಣಮುಖ

  ಬೆಂಗಳೂರು: ಭಾರತದಲ್ಲಿ ಕೊರೋನವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿದೆ. ಪ್ರಸ್ತುತ ಕೊರೋನಾ ಪೀಡಿತರ ಸಂಖ್ಯೆ 256 ಎಂದು ಮೂಲಗಳು ತಿಳಿಸಿವೆ. ಈ ಆತಂಕದ ನಡುವೆಯೇ ಸಕರಾತ್ಮಕ ಸುದ್ದಿಗಳು ಹೊರಬಂದಿವೆ. ಅದೇನೆಂದರೆ, ಕೊರೋನಾದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದವರು ಕೆಲವರು ಗುಣಮುಖರಾಗಿದ್ದಾರೆ ಮತ್ತು ಮನೆಗೆ...

Read More

ಇಂದು ಮಧ್ಯರಾತ್ರಿಯಿಂದ ನಾಳೆ ರಾತ್ರಿ 10ರವರೆಗೆ ರೈಲು ಸೇವೆ ಸ್ಥಗಿತ

  ನವದೆಹಲಿ: ನಾಳೆ ಭಾನುವಾರ ದೇಶದಾದ್ಯಂತ ಜನತಾ ಕರ್ಫ್ಯೂ ಅನ್ನು ಆಚರಿಸಲಾಗುತ್ತಿರುವುದರಿಂದ ಇಂದು ಮಧ್ಯರಾತ್ರಿಯಿಂದ ನಾಳೆ ರಾತ್ರಿ 10 ಗಂಟೆಯವರೆಗೆ ರೈಲು ಸೇವೆ ಸ್ಥಗಿತಗೊಳ್ಳಲಿದೆ. ಭಾರತೀಯ ರೈಲ್ವೆ COVID-19 ವೈರಸ್ ಹರಡುವುದನ್ನು ತಡೆಯಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಎಲ್ಲಾ ವಲಯಗಳಲ್ಲಿ ಕ್ರಮಗಳನ್ನು...

Read More

ಕೊರೋನಾ: 35 ಲಕ್ಷ ಕಟ್ಟಡ, ದಿನಗೂಲಿ ಕಾರ್ಮಿಕರಿಗೆ ತಲಾ ರೂ.1,000 ನೆರವು ಘೋಷಿಸಿದ ಯೋಗಿ

ಲಕ್ನೋ: ದೇಶದಲ್ಲಿ ಕೊರೋನವೈರಸ್ ಮಹಾಮಾರಿಗೆ ತುತ್ತಾದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸಂಪೂರ್ಣ ದೇಶವೇ ಲಾಕ್ಡೌನ್ ಸ್ಥಿತಿಯನ್ನು ಎದುರಿಸುತ್ತಿದೆ. ಇದರಿಂದಾಗಿ ಹೆಚ್ಚು ಬಾಧಿತರಾಗುವವರು ದಿನಗೂಲಿ ಕಾರ್ಮಿಕರು. ಒಂದು ದಿನ ದುಡಿಯದಿದ್ದರೆ ಹಲವರ ಹೊಟ್ಟೆಯ ತುಂಬುದಿಲ್ಲ ಎನ್ನುವ ಪರಿಸ್ಥಿತಿ ಇದೆ. ಅಂತವರು...

Read More

Recent News

Back To Top