News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಲಾಕ್­ಡೌನ್ ಮಾತ್ರ ಅಲ್ಲ, ಆಕ್ರಮಣಕಾರಿ ರೀತಿಯ ಪ್ರತ್ಯೇಕತೆ, ಚಿಕಿತ್ಸೆ, ಪತ್ತೆಹಚ್ಚುವಿಕೆ ಅಗತ್ಯವಿದೆ : WHO

ನವದೆಹಲಿ: ಕೊರೋನವೈರಸ್ ತಡೆಗಟ್ಟಲು ಭಾರತ ಸೇರಿದಂತೆ ವಿವಿಧ ದೇಶಗಳು ಜಾರಿಗೊಳಿಸಿರುವ ಲಾಕ್­ಡೌನ್ ಕ್ರಮಗಳಿಂದ ಮಾತ್ರ ಮಾರಣಾಂತಿಕ ವೈರಸ್ ಅನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಕೊರೋನವೈರಸ್ ಸಾಂಕ್ರಾಮಿಕ ರೋಗದ ಬಗ್ಗೆ ಪ್ರತಿಕ್ರಿಯೆಯನ್ನು...

Read More

ಜಿ20 ಎಮರ್ಜೆನ್ಸಿ ವರ್ಚುವಲ್ ಸಮಿಟ್‌ನಲ್ಲಿ ಭಾಗವಹಿಸಲಿದ್ದಾರೆ ಮೋದಿ

ನವದೆಹಲಿ: ಕೊರೋನವೈರಸ್ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಪರಸ್ಪರ ಸಂಯೋಜನೆಯೊಂದಿಗೆ ಹೋರಾಡುವ ಸಲುವಾಗಿ ಇಂದು ಜಿ20 ಎಮರ್ಜೆನ್ಸಿ ವರ್ಚುವಲ್ ಸಮಿಟ್ ನಡೆಯುತ್ತಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುತ್ತಿದ್ದಾರೆ. ಸೌದಿಅರೇಬಿಯಾದ ರಾಜಕುಮಾರ ಸಲ್ಮಾನ್ ಇದರ ನೇತೃತ್ವ ವಹಿಸಲಿದ್ದಾರೆ. “ಕೋವಿಡ್-19 ವಿರುದ್ಧದ...

Read More

ಲಾಕ್‌ಡೌನ್ ವೇಳೆ 5 ಕೋಟಿ ಜನರಿಗೆ ಆಹಾರ ಒದಗಿಸಲಿದೆ ಬಿಜೆಪಿ

ನವದೆಹಲಿ: ಕೊರೋನವೈರಸ್ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ದೇಶದಲ್ಲಿ 21 ದಿನಗಳ ಕಾಲ ಲಾಕ್­ಡೌನ್ ಘೋಷಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಬಡಬಗ್ಗರಿಗೆ ಆಹಾರವನ್ನು ಒದಗಿಸುವ ಮಹತ್ವದ ನಿರ್ಧಾರವನ್ನು ಬಿಜೆಪಿ ಕೈಗೊಂಡಿದೆ. ವಿಶ್ವದ ಅತಿ ದೊಡ್ಡ ಪಕ್ಷ ಎನಿಸಿರುವ ಬಿಜೆಪಿ ಇದೀಗ 21 ದಿನಗಳ ಕಾಲ...

Read More

ಲಾಕ್‌ಡೌನ್ ವೇಳೆ 3 ಕೋಟಿ ಬಿಸ್ಕೇಟ್‌ಗಳನ್ನು ಉಚಿತವಾಗಿ ಹಂಚಲಿದೆ ಪಾರ್ಲೇ-ಜಿ

ನವದೆಹಲಿ: ಬಿಸ್ಕೇಟ್ ತಯಾರಿಕ ದಿಗ್ಗಜ ಪಾರ್ಲೇ ಜಿ ಕಂಪನಿಯು ಭಾರತ ಲಾಕ್‌ಡೌನ್ ಸಂದರ್ಭದಲ್ಲಿ 3 ಕೋಟಿ ಬಿಸ್ಕೇಟ್‌ಗಳನ್ನು ಅಗತ್ಯವಿರುವವರಿಗೆ ಉಚಿತವಾಗಿ ಹಂಚಲು ಮುಂದಾಗಿದೆ. ಬಿಸ್ಕೇಟ್ ಹಂಚಿಕೆಗೆ ಸಂಬಂಧಿಸಿದಂತೆ ಕಂಪನಿಯು ಸರ್ಕಾರಿ ಏಜೆನ್ಸಿಗಳೊಂದಿಗೆ ಸಂಪರ್ಕ ಸಾಧಿಸಲಿದೆ‌. ಪ್ರಸ್ತುತ ಶೇ. 50 ರಷ್ಟು ಸಾಮರ್ಥ್ಯದಲ್ಲಿ...

Read More

ಜಾರ್ಖಂಡ್ : ಮಸೀದಿಯಲ್ಲಿ ಅಡಗಿಕೊಂಡಿದ್ದ 11 ವಿದೇಶಿ ಮೌಲ್ವಿಗಳ ಬಂಧನ

ರಾಂಚಿ : ಕೊರೋನಾವೈರಸ್ ಮಹಾಮಾರಿ ದೇಶವ್ಯಾಪಿಯಾಗಿ ಆತಂಕವನ್ನು ಸೃಷ್ಟಿ ಮಾಡಿರುವ ಸಂದರ್ಭದಲ್ಲಿ ಜಾರ್ಖಂಡ್ ರಾಜ್ಯದಲ್ಲಿ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಇಲ್ಲಿ 11 ಮಂದಿ ವಿದೇಶಿ ಮುಸ್ಲಿಂ ಮೌಲ್ವಿಗಳು ತಮ್ಮ ಗುರುತನ್ನು ಬಚ್ಚಿಟ್ಟು ಮಸೀದಿಯೊಂದರಲ್ಲಿ ಅಡಗಿ ಕುಳಿತುಕೊಂಡಿದ್ದಾರೆ. ರಾಂಚಿಯ ತಮರ್ ಪ್ರದೇಶದ ಮಸೀದಿಯೊಂದರಲ್ಲಿ...

Read More

ಮಹಾಭಾರತ ಯುದ್ಧವನ್ನು 18 ದಿನಗಳಲ್ಲಿ ಗೆಲ್ಲಲಾಯಿತು, ಕೋವಿಡ್-19ನ್ನು 21 ದಿನಗಳಲ್ಲಿ ಸೋಲಿಸಬೇಕು : ಮೋದಿ

ನವದೆಹಲಿ: ಕೊರೋನ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ದೇಶವ್ಯಾಪಿಯಾಗಿ 21 ದಿನಗಳ ಲಾಕ್‌ಡೌನ್ ಅನ್ನು ಘೋಷಣೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಉತ್ತರಿಸಿದ್ದಾರೆ. ಮೋದಿ ಅವರು ಮಂಗಳವಾರ ದೇಶವ್ಯಾಪಿಯಾಗಿ ಲಾಕ್ ಡೌನ್ ಮಾಡಿದ...

Read More

ಮೊದಲ ‘ಮೇಡ್ ಇನ್ ಇಂಡಿಯಾ’ ಕೋವಿಡ್-19 ಟೆಸ್ಟ್ ಕಿಟ್‌ಗೆ ವಾಣಿಜ್ಯ ಅನುಮೋದನೆ

ಪುಣೆ: ಪುಣೆ ಮೂಲದ ಮೊಲೆಕ್ಯುಲರ್ ಮೈಲ್ಯಾಬ್ ಡಿಸ್ಕವರಿ ಸೊಲ್ಯೂಷನ್ಸ್ ಮೊದಲ ಭಾರತ ನಿರ್ಮಿತ ಕೋವಿಡ್-19 ಟೆಸ್ಟ್ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ವಾಣಿಜ್ಜಿಕ ಅನುಮೋದನೆಯೂ ದೊರೆತಿದೆ. ಮಹತ್ವದ 6 ವಾರಗಳೊಳಗೆ ಈ ಟೆಸ್ಟ್ ಕಿಟ್ ಅನ್ನು ಸಂಸ್ಥೆಯು ಅಭಿವೃದ್ಧಿಪಡಿಸಿದ್ದು ನಿಜಕ್ಕೂ ಶ್ಲಾಘನೀಯ...

Read More

ಕೊರೋನಾವೈರಸ್: ತಮಿಳುನಾಡನ್ನು ಅಪಾಯಕ್ಕೆ ದೂಡಿದ ಮುಸ್ಲಿಂ ಧರ್ಮಗುರುಗಳು

ಚೆನ್ನೈ: ವಿದೇಶಗಳಿಂದ ಬಂದ ಇಸ್ಲಾಮಿಕ್ ಧರ್ಮಗುರುಗಳ ತಂಡ ತಮಿಳುನಾಡು ಮತ್ತು ಈಶಾನ್ಯ ಭಾರತದ ಹಲವು ನಗರಗಳಲ್ಲಿ ಬೀಡುಬಿಟ್ಟಿದ್ದು ಆತಂಕವನ್ನು ಸೃಷ್ಟಿ ಮಾಡಿದೆ. ಕೊರೋನ ಆತಂಕ ಮನೆ ಮಾಡಿರುವ ಈ ಸಂದರ್ಭದಲ್ಲಿ ಅವರು ಯಾವ ಕಾರಣಕ್ಕೆ ಭಾರತಕ್ಕೆ ಆಗಮಿಸಿದ್ದಾರೆ ಎಂಬ ಬಗ್ಗೆ ಈಗ...

Read More

ಆಯುಷ್ಮಾನ್ ಭಾರತ್ ಯೋಜನೆಯಡಿ ಕೊರೋನಾವೈರಸ್ ಚಿಕಿತ್ಸೆಗೆ ಪ್ಯಾಕೇಜ್

ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದ ನರಳುತ್ತಿರುವವರಿಗೆ ಕೇಂದ್ರ ಸರ್ಕಾರ ತುಸು ನೆಮ್ಮದಿಯನ್ನು ನೀಡಿದೆ. ರಾಷ್ಟ್ರೀಯ ಆರೋಗ್ಯ ಮಂಡಳಿಯು ಆಯುಷ್ಮಾನ್ ಭಾರತ ಯೋಜನೆಯಡಿ ಕೊರೋನ ವೈರಸ್ ಚಿಕಿತ್ಸೆಗಾಗಿ ಪ್ಯಾಕೇಜನ್ನು ಪರಿಚಯಿಸಿದೆ. ಅಧಿಕಾರಿಗಳ ಪ್ರಕಾರ, ಆಡಳಿತ ಮಂಡಳಿಯು ಕೊನೆಯದಾಗಿ ನಡೆಸಿದ ಸಭೆಯಲ್ಲಿ ಈ ಪ್ಯಾಕೇಜನ್ನು...

Read More

ತೆರಿಗೆ ಪಾವತಿ ಮತ್ತು ಆಧಾರ್-ಪ್ಯಾನ್ ಲಿಂಕ್ ದಿನಾಂಕ ಮುಂದೂಡಿಕೆ : ನಿರ್ಮಲಾ ಸೀತಾರಾಮನ್

ನವದೆಹಲಿ: ಹಣಕಾಸು ಸಚಿವಾಲಯವು ಶೀಘ್ರದಲ್ಲೇ ಕೊರೋನವೈರಸ್­ಗೆ ಸಂಬಂಧಿಸಿದಂತೆ ಹಣಕಾಸು ಪ್ಯಾಕೇಜನ್ನು ಘೋಷಣೆ ಮಾಡಲಿದೆ ಎಂಬುದಾಗಿ ವಿತ್ತಸಚಿವ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಲವಾರು ಡೆಡ್ಲೈನ್ ಮುಂದೂಡಿಕೆ ಮತ್ತು ವಿನಾಯಿತಿ ಕ್ರಮಗಳನ್ನು ಘೋಷಣೆ ಮಾಡಿದರು. 2018-...

Read More

Recent News

Back To Top