News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕೋವಿಡ್ -19 ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಎಐಎಂಐಎಂ ನಾಯಕನ ಬಂಧನ

ಲಕ್ನೋ: ಕೋವಿಡ್-19ನಿಂದಾಗಿ ಸಂಭವಿಸಿದ ಸಾವುಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಎಐಎಂಐಎಂ ಜಿಲ್ಲಾಧ್ಯಕ್ಷ ಮನ್ಸೂರ್ ಆಲಂ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಉತ್ತರ ಪ್ರದೇಶದ ನೈನಿಯ ಜಹಗೀರಾಬಾದ್ ಪ್ರದೇಶದ ಘಾಜಿಯಾ ನಿವಾಸಿ. ಪೊಲೀಸರ ಪ್ರಕಾರ, ಮಸೂದ್ ಸೋಷಿಯಲ್ ಮೀಡಿಯಾದಲ್ಲಿ...

Read More

ಕೊರೋನಾ ವಿರುದ್ಧ ಹೋರಾಡಲು ವೈದ್ಯಕೀಯ ವಿದ್ಯಾರ್ಥಿಗಳು, ನಿವೃತ್ತ ವೈದ್ಯರನ್ನು ನಿಯೋಜಿಸಲು ಸರ್ಕಾರ ಚಿಂತನೆ

ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗ ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರಸ್ತುತ ಸ್ಥಿತಿಯಲ್ಲಿ ದೇಶದ ವೈದ್ಯಕೀಯ ಸೌಲಭ್ಯಗಳನ್ನು ವೃದ್ಧಿ ಮಾಡುವುದು ಮತ್ತು ನುರಿತ ವೈದ್ಯರನ್ನು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟಕ್ಕೆ ನಿಯೋಜಿಸುವುದು ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು 5ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು...

Read More

ಶಿರಡಿ : ಕೊರೋನಾ ವಿರುದ್ಧದ ಹೋರಾಟಕ್ಕೆ ರೂ. 51 ಕೋಟಿ ನೀಡಿದ ಶ್ರೀಸಾಯಿಬಾಬಾ ಸನಾತನ ಟ್ರಸ್ಟ್

ಶಿರಡಿ: ಕೊರೋನ ವೈರಸ್ ಮಹಾಮಾರಿಯ ವಿರುದ್ಧ ಹೋರಾಟ ನಡೆಸುವ ಸಲುವಾಗಿ ಶಿರಡಿಯ ಪ್ರಸಿದ್ಧ ಶ್ರೀಸಾಯಿಬಾಬಾ ಸನಾತನ ಟ್ರಸ್ಟ್ 51 ಕೋಟಿ ರೂಪಾಯಿಗಳನ್ನು ನೀಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಈ ಮೊತ್ತವನ್ನು ಹಸ್ತಾಂತರ ಮಾಡಲಾಗಿದೆ. ಕೊರೋನವೈರಸ್ ಸಮಸ್ಯೆ ದೇಶದಲ್ಲಿ ಉಲ್ಬಣಿಸಿದ ಬಳಿಕ...

Read More

ಕೋವಿಡ್-‌19 : ಬೇರೆ ಊರಿನಲ್ಲಿರುವ ತಂದೆಗೆ ಮಗಳು ಪತ್ರ ಬರೆಯುವ ಭಾವನಾತ್ಮಕ ವಿಡಿಯೋ ಹಂಚಿಕೊಂಡ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಯುವ ಕೊರೋನಾ ಯೋಧೆಯ ಸ್ಪೂರ್ತಿದಾಯಕ ವೀಡಿಯೊವನ್ನು ಟ್ವಿಟ್ಟರ್­ನಲ್ಲಿ ಹಂಚಿಕೊಂಡಿದ್ದಾರೆ. 40 ಸೆಕೆಂಡುಗಳ ವಿಡಿಯೋದಲ್ಲಿ ಬಾಲಕಿಯೊಬ್ಬಳು ತನ್ನ ತಂದೆಗೆ ಪತ್ರ ಬರೆಯುವುದನ್ನು ತೋರಿಸಲಾಗಿದೆ. ಇದರಲ್ಲಿ ಅವಳು ತನ್ನ ತಂದೆಗೆ ಪತ್ರ ಬರೆಯುವ ವಾಯ್ಸ್‌ಓವರ್ ನೀಡಲಾಗಿದೆ....

Read More

ದೇಶದಾದ್ಯಂತ ಕೋವಿಡ್-‌19 ವಿರುದ್ಧದ ಹೋರಾಟದಲ್ಲಿ ಕೈಜೋಡಿಸುತ್ತಿದ್ದಾರೆ ಆರ್‌ಎಸ್‌ಎಸ್ ಸ್ವಯಂಸೇವಕರು

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗ ಹರಡುವಿಕೆಯಿಂದಾಗಿ ದೇಶವನ್ನು ಸಂಪೂರ್ಣ ಲಾಕ್­ಡೌನ್ ಮಾಡಲಾಗಿದೆ. ಕೊರೋನಾ ಪೀಡಿತರಿಗೆ ಮತ್ತು ಶಂಕಿತರಿಗೆ ಸೇವೆಯನ್ನು ಒದಗಿಸಲು ವೈದ್ಯರು ಮತ್ತು ದಾದಿಯರು ದಿನದ 24 ಗಂಟೆಯೂ ಸೇವೆ ಮಾಡುತ್ತಿದ್ದಾರೆ. ಒತ್ತಡಕ್ಕೊಳಗಾಗಿರುವ ಆಸ್ಪತ್ರೆಯ ಸಿಬ್ಬಂದಿಗೆ ಸಹಾಯ ಮಾಡಲು ಮತ್ತು ಸಾರ್ವಜನಿಕರಿಗೆ...

Read More

MHRDಯ ನ್ಯಾಷನಲ್ ಬುಕ್ ಟ್ರಸ್ಟ್­ನಿಂದ #StayHomeIndiaWithBooks ಅಭಿಯಾನ

ನವದೆಹಲಿ: ಕೊರೊನಾವೈರಸ್‌ ಲಾಕ್‌ಡೌನ್ ಸಮಯದಲ್ಲಿ ಓದುವುದನ್ನು ಉತ್ತೇಜಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ನ್ಯಾಷನಲ್ ಬುಕ್ ಟ್ರಸ್ಟ್ ವಿನೂತನ ಅಭಿಯಾನವನ್ನು ಆರಂಭಿಸಿದೆ. 100 ಕ್ಕೂ ಹೆಚ್ಚು ಪುಸ್ತಕಗಳನ್ನು ಎನ್‌ಬಿಟಿಯ ವೆಬ್‌ಸೈಟ್‌ನಿಂದ ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಬಹುದು. ಕೋವಿಡ್ -19ರ ಹರಡುವಿಕೆಯನ್ನು ತಡೆಗಟ್ಟುವ...

Read More

ರಾಜ್ಯಗಳು 4-6 ತಿಂಗಳುಗಳವರೆಗಿನ ಸಂಗ್ರಹ ಹೊಂದಿವೆ : ಎಫ್‌ಸಿಐ

ನವದೆಹಲಿ: ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ಘೋಷಿಸುತ್ತಿದ್ದಂತೆ, ಪಂಜಾಬ್‌ನ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ) ಅಧಿಕಾರಿಗಳು 30 ರೇಕ್‌ಗಳನ್ನು ಲೋಡ್ ಮಾಡಿದ್ದಾರೆ. ಪ್ರತಿಯೊಂದೂ ರೇಕ್‌ನಲ್ಲೂ 2,500 ಟನ್ ಗೋಧಿ ಮತ್ತು ಅಕ್ಕಿಯನ್ನು ಸಾಗಿಸಲಾಗುತ್ತಿದೆ....

Read More

ಮಾ. 28 ರಿಂದ ದೂರದರ್ಶನದಲ್ಲಿ ಮರು ಪ್ರಸಾರವಾಗಲಿದೆ ರಾಮಾಯಣ

ನವದೆಹಲಿ: 90ರ ದಶಕದಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸಿದ್ದ ರಮಾನಂದ ಸಾಗರ್ ಅವರ ನಿರ್ದೇಶನದ ರಾಮಾಯಣ ಧಾರವಾಹಿ ದೂರದರ್ಶನದಲ್ಲಿ ಮಾರ್ಚ್ 28 ರಿಂದ ಮರು ಪ್ರಸಾರವಾಗಲಿದೆ. ಮಾರ್ಚ್ 28 ರಿಂದ ಜನರು ದಿನದಲ್ಲಿ ಎರಡು ಬಾರಿ ರಾಮಾಯಣ ಧಾರಾವಾಹಿಯನ್ನು ವೀಕ್ಷಣೆ ಮಾಡುವ ಅವಕಾಶವನ್ನು...

Read More

ಕೊರೋನಾ ವಿರುದ್ಧ ಹೋರಾಟ : ಬಜಾಜ್‌ನಿಂದ ರೂ.100 ಕೋಟಿ, ಗೊದ್ರೇಜ್‌ನಿಂದ ರೂ.50 ಕೋಟಿ ಕೊಡುಗೆ

ಮುಂಬೈ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಇಡೀ ದೇಶ ಹೋರಾಟ ನಡೆಸುತ್ತಿದೆ. ಈ ಹೋರಾಟದಲ್ಲಿ ವಿವಿಧ ಸಂಸ್ಥೆಗಳು ಕೈಜೋಡಿಸಿವೆ. ಬಜಾಜ್ ಗ್ರೂಪ್ 100 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ. ಭಾರತದ ಮತ್ತೊಂದು ಪ್ರಮುಖ ಉದ್ಯಮವಾದ ಗೋದ್ರೆಜ್ 50 ಕೋಟಿ ರೂಪಾಯಿಗಳನ್ನು ವೈರಸ್...

Read More

ಮೂರು ತಿಂಗಳ ಕಾಲ EMI ಕಟ್ಟಬೇಕಾಗಿಲ್ಲ: ಆರ್‌ಬಿಐ

ನವದೆಹಲಿ: ಕರೋನವೈರಸ್ ಮಹಾಮಾರಿಯಿಂದಾಗಿ ಇಡೀ ದೇಶವೇ ಲಾಕ್­ಡೌನ್ ಆಗಿದೆ. ಜನರು ಮನೆಯೊಳಗೆ ಇರಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ಆದಾಯವಿಲ್ಲದೆ ಪರಿತಪಿಸುತ್ತಿರುವ ಜನರ ನೆರವಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಗಮಿಸಿದೆ. 3 ತಿಂಗಳುಗಳ ಕಾಲ ಯಾವುದೇ ರೀತಿಯ ಸಾಲ ಮರುಪಾವತಿಗಳನ್ನು ಸ್ವೀಕರಿಸಬಾರದು...

Read More

Recent News

Back To Top