News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಆಲ್ಜೈಮರ್ ತಡೆಗೆ ಪೂರಕ ವಿಧಾನಗಳನ್ನು ಕಂಡುಹಿಡಿದ ಗುವಾಹಟಿಯ ಐಐಟಿ ಸಂಶೋಧಕರು

ಗುವಾಹಟಿ: ಅಲ್ಜೈಮರ್ ಅಧವಾ ಮರೆಗುಳಿತನಕ್ಕೆ ಸಂಬಂಧಿಸಿದಂತೆ ಮೆದುಳಿನಲ್ಲಿ ನ್ಯೂರೋಟಾಕ್ಸಿಕ್ ಕಣಗಳ ಅಭಿವೃದ್ಧಿಯನ್ನು ತಡೆಯಲು ಗುವಾಹಟಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಯ ಸಂಶೋಧಕರ ತಂಡ ಹೊಸ ಮಾರ್ಗಗಳನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಆಲ್ಜೈಮರ್ ಬಾಧಿಸುವುದನ್ನು 10 ವರ್ಷಗಳ ಕಾಲ ಮುಂದೂಡುವಂತೆ...

Read More

ವಲಸೆ ಕಾರ್ಮಿಕರ ಸಹಾಯಕ್ಕೆ ‌ನಿಂತ ಸೋನು ಸೂದ್ : ಸ್ಮೃತಿ ಇರಾನಿ ಶ್ಲಾಘನೆ

ನವದೆಹಲಿ: ಕೊರೋನವೈರಸ್ ಎಂಬ ಮಹಾಮಾರಿ ನಮ್ಮ ದೇಶದಲ್ಲಿ ಹಲವರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಅದರಲ್ಲೂ ವಲಸೆ ಕಾರ್ಮಿಕರ ಜೀವನ ಅನಿಶ್ಚಿತತೆಯತ್ತ ಸಾಗಿದೆ. ತಮ್ಮ ತವರಿಗೆ ತೆರಳಲು ಅವರು ಪಡುತ್ತಿರುವ ಪಾಡು ಯಾತನಾಮಯವಾಗಿದೆ. ಸರ್ಕಾರದ ಸಹಾಯ ಸಿಗುವವರೆಗೆ ಕಾಯುವ ಸಂಯಮವನ್ನು ಅವರು ಕಳೆದುಕೊಂಡಿದ್ದಾರೆ. ಇಂತಹ...

Read More

ಮುಂದಿನ 4-5 ತಿಂಗಳಲ್ಲಿ ಕ್ಲಿನಿಕಲ್ ಪ್ರಯೋಗಕ್ಕೆ ಪ್ರವೇಶಿಸಲಿದೆ 14 ಕೋವಿಡ್ ಲಸಿಕೆಗಳು

ನವದೆಹಲಿ: “ಮುಂದಿನ ಮೂರು-ಐದು ತಿಂಗಳಲ್ಲಿ 14 ಕೊರೋನವೈರಸ್ ಲಸಿಕೆಗಳು ಸಂಭಾವ್ಯತೆಗಳಲ್ಲಿ ಕನಿಷ್ಠ ನಾಲ್ಕು ಕ್ಲಿನಿಕಲ್ ಪ್ರಯೋಗಕ್ಕೆ ಪ್ರವೇಶಿಸಬಹುದು” ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಬಿಜೆಪಿ ಮುಖಂಡ ಜಿ.ವಿ.ಎಲ್ ನರಸಿಂಹ ರಾವ್ ಅವರೊಂದಿಗಿನ ಸಂವಾದದ ಸಮಯದಲ್ಲಿ  ಹೇಳಿದರು. ದೇಶದಲ್ಲಿ ಲಸಿಕೆಗಳ...

Read More

48 ಡಿಗ್ರಿ ತಾಪಮಾನ : ಉತ್ತರ ಭಾರತೀಯ ರಾಜ್ಯಗಳಲ್ಲಿ ಬಿಸಿಗಾಳಿ ಎಚ್ಚರಿಕೆ

ನವದೆಹಲಿ: ಉತ್ತರ ಭಾರತದ ರಾಜ್ಯಗಳಲ್ಲಿ ಬಿಸಿಲ ಪ್ರತಾಪ ವಿಕೋಪಕ್ಕೆ ತಿರುಗಿದೆ. 48 ಡಿಗ್ರಿ ತಾಪಮಾನ ಕೆಲವು ಕಡೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಬಿಸಿಗಾಳಿಯ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನವು 46 ಡಿಗ್ರಿ ಸೆಲ್ಸಿಯಸ್ ತಲುಪಿದೆ...

Read More

ಕೊರೋನಾ ನಿರ್ವಹಿಸುವಲ್ಲಿ ಜೈಪುರ, ಇಂದೋರ್, ಬೆಂಗಳೂರು, ಚೆನ್ನೈ ನಗರಗಳು ರೋಲ್ ಮಾಡೆಲ್ : ಕೇಂದ್ರ

ನವದೆಹಲಿ: COVID-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಭಾಯಿಸುವಲ್ಲಿ ಮತ್ತು ನಿಗ್ರಹಿಸುವಲ್ಲಿ ರಾಷ್ಟ್ರದ ನಾಲ್ಕು ನಗರಗಳನ್ನು ಆದರ್ಶಪ್ರಾಯವಾಗಿ ಕೇಂದ್ರ ಸರ್ಕಾರ ಭಾನುವಾರ ಉಲ್ಲೇಖಿಸಿದೆ ಎಂದು ವರದಿಗಳು ‌ತಿಳಿಸಿವೆ. ಹೆಚ್ಚಿನ ಸಂಭಾವನೀಯತೆಯನ್ನು ನಿಭಾಯಿಸುವ ನವೀನ ಮಾರ್ಗಗಳಿಗಾಗಿ ಜೈಪುರ ಮತ್ತು ಇಂದೋರ್ ಮೆಟ್ರೋಪಾಲಿಟನ್ ಪ್ರದೇಶಗಳನ್ನು ಶ್ಲಾಘಿಸಿದ...

Read More

ದೇಶದಾದ್ಯಂತ ಆನ್ಲೈನ್ ಮಾರ್ಕೆಟ್ ವ್ಯವಸ್ಥೆ ಆರಂಭಿಸಿದ ರಿಲಾಯನ್ಸ್ ಜಿಯೋಮಾರ್ಟ್

ಮುಂಬೈ: ಅಮೆಜಾನ್, ಫ್ಲಿಪ್ಕಾರ್ಟ್­ನಂತೆಯೇ ಇದೀಗ ಮನೆ ಮನೆಗೆ ದಿನಸಿ ವಸ್ತುಗಳನ್ನು ವಿತರಣೆ ಮಾಡುತ್ತಿರುವ ಜಿಯೋ ಮಾರ್ಟ್ ಅನ್ನು ರಿಲಾಯನ್ಸ್ ದೇಶಾದ್ಯಂತ ವಿಸ್ತರಿಸಿದೆ. ಆ ಮೂಲಕ ದೇಶದ ಎಲ್ಲಾ ನಗರಗಳ ಜನರಿಗೂ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವಲ್ಲಿ ರಿಲಾಯನ್ಸ್ ಮತ್ತೊಂದು ಮಹತ್ವದ...

Read More

ಭಾರತೀಯ ಸೇನೆಯಿಂದ ಇಬ್ಬರು ಎಲ್‌ಇಟಿ ಕಮಾಂಡರ್‌ಗಳ ಸಂಹಾರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಭದ್ರತಾ ಪಡೆಗಳಿಗೆ ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಪ್ರಮುಖ ಯಶಸ್ಸು ಸಿಕ್ಕಿದೆ. ಕುಲ್ಗಾಂನಲ್ಲಿ ಪಾಕಿಸ್ಥಾನ ಮೂಲದ ಭಾರತ ವಿರೋಧಿ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೈಬಾ (ಎಲ್‌ಇಟಿ) ಯ ಉನ್ನತ ಕಮಾಂಡರ್‌ನನ್ನು ಗುಂಡಿಕ್ಕಿ ವಧೆ ಮಾಡಲಾಗಿದೆ ಎಂದು...

Read More

ಜ್ಯೋತಿ ಕುಮಾರಿಯನ್ನು ಶಾಲೆಗೆ ಸೇರಿಸಿ, ಸೈಕಲ್ ಗಿಫ್ಟ್ ನೀಡಿದ ಬಿಹಾರ ಸರ್ಕಾರ

ಪಾಟ್ನಾ: ತನ್ನ ಅನಾರೋಗ್ಯ ಪೀಡಿತ ತಂದೆಯನ್ನು ಹೊತ್ತುಕೊಂಡು 1200 ಕಿಲೋಮೀಟರ್ ಸೈಕಲ್ ಸವಾರಿಯನ್ನು ನಡೆಸಿ ಭಾರೀ ಸುದ್ದಿಯಾಗಿದ್ದ 15 ವರ್ಷದ ಜ್ಯೋತಿ ಕುಮಾರಿಗೆ ಇದೀಗ ಪ್ರಶಸ್ತಿಗಳು ಮತ್ತು ಹಣಕಾಸು ನೆರವುಗಳು ಹರಿದುಬರುತ್ತಿದೆ. ಆಕೆಯ ಸಾಮರ್ಥ್ಯವನ್ನು ಪರಿಗಣಿಸಿರುವ ಮತ್ತು ಪ್ರಶಂಸಿಸಿರುವ ಬಿಹಾರ ಸರಕಾರವು 9ನೇ...

Read More

ಮಹಾರಾಷ್ಟ್ರ: ಮುಸ್ಲಿಂ ಗರ್ಭಿಣಿ ಮಹಿಳೆಗೆ RSS ನೆರವು

ಮುಂಬೈ: ಇತ್ತೀಚೆಗಷ್ಟೇ ಸಿಎಎ ವಿಚಾರವಾಗಿ ಹುಟ್ಟಿಕೊಂಡ ರಾಜಕೀಯ ಪ್ರೇರಿತ ಮತೀಯ ಭಿನ್ನಾಭಿಪ್ರಾಯ ಇಡೀ ದೇಶವನ್ನೇ ಧಾರ್ಮಿಕ ನೆಲೆಯಲ್ಲಿ ಎರಡು ಭಾಗವಾಗುವಂತೆ ಮಾಡಿತ್ತು. ಆದರೆ ಇಂತಹ ಸನ್ನಿವೇಶದ ನಡುವೆಯೂ ದೇಶದಲ್ಲಿ ಮಾನವೀಯತೆ ಎಂಬುದು ಸಾಮರಸ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಮಹಾರಾಷ್ಟ್ರದಲ್ಲಿ...

Read More

2 ತಿಂಗಳ ಬಳಿಕ ಇಂದಿನಿಂದ ದೇಶೀಯ ವಿಮಾನಯಾನ ಹಾರಾಟ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿಯಾಗಿ ವಿಧಿಸಲಾಗಿದ್ದ ಲಾಕ್­ಡೌನ್ ಹಿನ್ನೆಲೆಯಲ್ಲಿ ದೇಶೀಯ ವಿಮಾನಯಾನ ಕಳೆದ ಎರಡು ತಿಂಗಳುಗಳಿಂದ ರದ್ದುಗೊಂಡಿತ್ತು. ಇದೀಗ ಇಂದಿನಿಂದ ವಿಮಾನಯಾನ ಮತ್ತೆ‌ ಕಾರ್ಯಾರಂಭಗೊಂಡಿದೆ. ದೆಹಲಿ-ಪುಣೆ, ಮುಂಬಯಿ-ಪಾಟ್ನಾ ವಿಮಾನಗಳು ಮೊದಲನೇಯದಾಗಿ ಇಂದು ಕಾರ್ಯಾಚರಣೆಯನ್ನು ಪುನರಾರಂಭಗೊಳಿಸಿವೆ. ಎರಡೂ ವಿಮಾನಗಳನ್ನು ಇಂಡಿಗೋ...

Read More

Recent News

Back To Top