News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮೋದಿ ಸರ್ಕಾರದ 2ನೇ ಅವಧಿಯ ಮೊದಲ ವಾರ್ಷಿಕೋತ್ಸವ : ದೇಶದಾದ್ಯಂತ ವರ್ಚುವಲ್ ರ‍್ಯಾಲಿ ನಡೆಸಲಿದೆ ಬಿಜೆಪಿ

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲು ಬಿಜೆಪಿ ದೇಶಾದ್ಯಂತ ವರ್ಚುವಲ್ ರ‍್ಯಾಲಿಗಳನ್ನು ನಡೆಸುತ್ತದೆ ಮತ್ತು ಆನ್‌ಲೈನ್‌ನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸಮಾವೇಶಗಳನ್ನು ಆಯೋಜಿಸುತ್ತದೆ ಎಂದು ವರದಿಗಳು ತಿಳಿಸಿವೆ. ರಾಜ್ಯ ಘಟಕಗಳು ಮತ್ತು ಇತರ ಹಿರಿಯ ಪದಾಧಿಕಾರಿಗಳ...

Read More

ತಮಿಳುನಾಡಿನ ಸುಲೂರ್ ನೆಲೆಯಲ್ಲಿ ಕಾರ್ಯಾರಂಭಿಸಿದ ತೇಜಸ್‌ನ 2ನೇ ಸ್ಕ್ವಾಡ್ರನ್

ಚೆನ್ನೈ: ಭಾರತೀಯ ವಾಯುಪಡೆಯು ತನ್ನ “ನಂಬರ್ -18 – ಫ್ಲೈಯಿಂಗ್ ಬುಲೆಟ್ಸ್” ಸ್ಕ್ವಾಡ್ರನ್ ಅನ್ನು ಲೈಟ್ ಕಾಂಬಾತ್ ಏರ್‌ಕ್ರಾಫ್ಟ್ ಎಲ್‌ಸಿಎ ತೇಜಸ್‌ನೊಂದಿಗೆ ಕೊಯಮತ್ತೂರು ಬಳಿಯ ತನ್ನ ಸುಲೂರ್ ನೆಲೆಯಲ್ಲಿ ಕಾರ್ಯಾರಂಭಿಸಿದೆ. ಇದನ್ನು ಏರ್ ಸ್ಟಾಫ್ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್...

Read More

ಲಡಾಖ್‌ನಲ್ಲಿ ಭಾರತ-ಚೀನಾ ಮುಖಾಮುಖಿ : ದೋವಲ್, ರಾವತ್, ಮೂರು ಸೇನಾ ಮುಖ್ಯಸ್ಥರೊಂದಿಗೆ‌ ಮೋದಿ ಸಭೆ

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಮೂರು ಸೇನಾ ಪಡೆಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದರು. ಲಡಾಖ್ ಸೆಕ್ಟರ್‌ನಲ್ಲಿ ಭಾರತ-ಚೀನಾ ಮುಖಾಮುಖಿ ಬಗ್ಗೆ ಚರ್ಚೆ ನಡೆಸಲು ಈ ಸಭೆಯನ್ನು...

Read More

ಕೊರೋನಾ ಸೋಂಕು, ಮರಣಕ್ಕೆ ಸಂಬಂಧಿಸಿದಂತೆ ವಿಶ್ವಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಭಾರತ

ನವದೆಹಲಿ: ಪ್ರತಿ ಲಕ್ಷ ಜನಸಂಖ್ಯೆಗೆ ಕೊರೋನಾವೈರಸ್ ಸೋಂಕುಗಳ ಸಂಖ್ಯೆ ಮತ್ತು ಮರಣದ ಪ್ರಮಾಣಕ್ಕೆ ಸಂಬಂಧಿಸಿದಂತೆ ಭಾರತವು ಜಾಗತಿಕ ಸರಾಸರಿಗೆ ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿ ಇದೆ ಎಂದು ವರದಿಗಳು ತಿಳಿಸಿವೆ. ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿ, ಸರ್ಕಾರವು...

Read More

ಕೊರೋನಾ ಕ್ಷಿಪ್ರ ಪರೀಕ್ಷಾ ವ್ಯವಸ್ಥೆ ಅಭಿವೃದ್ಧಿಗೆ ಉನ್ನತ ಆರ್ & ಡಿ ಸಹಕಾರ ಪ್ರಕಟಿಸಿದ ಭಾರತ-ಇಸ್ರೇಲ್

ನವದೆಹಲಿ: ಭಾರತೀಯ ಮತ್ತು ಇಸ್ರೇಲಿ ತಜ್ಞರು ಜಂಟಿಯಾಗಿ ಕ್ಷಿಪ್ರ ಪರೀಕ್ಷಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಿದ್ದು, ಇದನ್ನು ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಕೋವಿಡ್ -19 ಪರೀಕ್ಷೆಯನ್ನು ನಡೆಸಲು ಬಳಸಬಹುದು. ಇದು ಉಭಯ ದೇಶಗಳ ನಡುವಿನ ಉನ್ನತ ಮಟ್ಟದ ಆರ್ & ಡಿ ಸಹಕಾರವಾಗಿದೆ...

Read More

ಚೀನಾ ಟಿಕ್‌ಟಾಕ್‌ ಅನ್ನು ರೇಟಿಂಗ್‌ನಲ್ಲಿ ಹಿಂದಿಕ್ಕಿದ ಭಾರತೀಯ ಆ‍್ಯಪ್ ಮಿತ್ರಾನ್

ನವದೆಹಲಿ: ಚೈನೀಸ್ ಆ‍್ಯಪ್ ಟಿಕ್‌ಟಾಕ್‌  ಬಳಕೆ ಕಡಿಮೆಯಾದಂತೆ, ಭಾರತೀಯರಿಂದಲೇ ಅಭಿವೃದ್ಧಿ ಹೊಂದಿದ ಮಿತ್ರಾನ್ ಅಪ್ಲಿಕೇಶನ್ ಇದೀಗ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಕಳೆದೊಂದು ತಿಂಗಳಿನಿಂದ ಗೂಗಲ್ ಪ್ಲೇ ಸ್ಟೋರ್­ನಲ್ಲಿ ಲಭ್ಯವಿರುವ ಈ  ಆ‍್ಯಪ್­ನಲ್ಲಿ ವಿಡಿಯೋಗಳನ್ನು ಸ್ವತಃ ರಚಿಸಲು, ಶೇರ್ ಮಾಡಲು, ಡೌನ್ಲೋಡ್ ಮಾಡಿಟ್ಟುಕೊಳ್ಳುವ...

Read More

ಚಾರ್‌ಧಾಮ್ ಯೋಜನೆಯ ‘ಅಸಾಧಾರಣ ಸಾಧನೆಗಾಗಿ’ BRO ಅನ್ನು ಶ್ಲಾಘಿಸಿದ ಗಡ್ಕರಿ

ನವದೆಹಲಿ: ರಿಷಿಕೇಶ-ಧರಸು ರಸ್ತೆ ಹೆದ್ದಾರಿಯ ಜನನಿಬಿಡ ಚಂಬಾ ಪಟ್ಟಣದ ಅಡಿಯಲ್ಲಿ 440 ಮೀಟರ್ ಉದ್ದದ ಸುರಂಗವನ್ನು ನಿರ್ಮಿಸಿದ್ದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ) ಅನ್ನು ಶ್ಲಾಘಿಸಿದ್ದಾರೆ ಮತ್ತು ತಂಡದ...

Read More

ಟಿಟಿಡಿಯನ್ನು ಆಂಧ್ರ ಸರ್ಕಾರದ ಕಪಿಮುಷ್ಠಿಯಿಂದ ಮುಕ್ತಿಗೊಳಿಸುವಂತೆ ಆನ್ಲೈನ್ ಪಿಟಿಷನ್

ಹೈದರಾಬಾದ್: ಅತೀ ಶ್ರೀಮಂತ ದೇಗುಲ ಎಂಬ ಖ್ಯಾತಿಗೆ ಪಾತ್ರವಾಗಿರುವ ತಿರುಪತಿ ತಿರುಮಲ ದೇವಸ್ಥಾನದ ಆಸ್ತಿಗಳನ್ನು ಹರಾಜು ಹಾಕಿ ಹಣ ಸಂಗ್ರಹ ಮಾಡಲು ಟಿಟಿಡಿ ಮುಂದಾಗಿತ್ತು. ಇದಕ್ಕೆ ಹಿಂದೂಗಳಿಂದ ಭಾರಿ ವಿರೋಧಗಳು ವ್ಯಕ್ತವಾದವು ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಟಿಟಿಡಿ ತಡೆಹಿಡಿದಿದೆ. ಆಂಧ್ರಪ್ರದೇಶ ಸರ್ಕಾರದ...

Read More

ದೆಹಲಿ ತಬ್ಲಿಘಿ ಸಭೆಯಲ್ಲಿ ಭಾಗವಹಿಸಿದ್ದ 83 ವಿದೇಶಿಗರ ಮೇಲೆ ಚಾರ್ಜ್ ಶೀಟ್

ನವದೆಹಲಿ: ದೇಶದೆಲ್ಲೆಡೆ ಕೊರೋನಾ ಸೋಂಕು ಹೆಚ್ಚು ವ್ಯಾಪಿಸಲು ಕಾರಣವೆಂದೇ ನಂಬಲಾದ ದೆಹಲಿಯ ನಿಜಾಮುದ್ದೀನ್ ಮರ್ಕಜ್­ನ ತಬ್ಲಿಘಿ ಸಮಾವೇಷದಲ್ಲಿ ಭಾಗಿಯಾದ 83 ವಿದೇಶಿ ಸದಸ್ಯರ ವಿರುದ್ಧ ದೆಹಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ದೆಹಲಿಯ ಸಾಕೇತ್ ಕೋರ್ಟ್­ನಲ್ಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ...

Read More

ಹಣ ಬಳಸಿ ಕ್ರೈಸ್ತ ಮಿಷನರಿಗಳಿಂದ ದೊಡ್ಡ ಮಟ್ಟದಲ್ಲಿ ಮತಾಂತರ : ಒಪ್ಪಿಕೊಂಡ YSRCP ಸಂಸದ

ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಹಣದ ಆಮಿಷವೊಡ್ಡಿ ದೊಡ್ಡ ಮಟ್ಟದಲ್ಲಿ ಮತಾಂತರ ಪ್ರಕ್ರಿಯೆಯನ್ನು ಕ್ರೈಸ್ತ ಮಿಷನರಿಗಳು ನಡೆಸುತ್ತಿದ್ದಾರೆ ಎಂಬುದನ್ನು ಆಂಧ್ರಪ್ರದೇಶದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಂಸತ್ ಸದಸ್ಯ ರಘು ರಾಮಕೃಷ್ಣ ರಾಜು ಅವರು ಒಪ್ಪಿಕೊಂಡಿದ್ದಾರೆ. ಟೈಮ್ಸ್ ನೌ ಚರ್ಚೆಯಲ್ಲಿ ಮಾತನಾಡಿದ ಅವರು, ದೊಡ್ಡ ಮಟ್ಟದಲ್ಲಿ...

Read More

Recent News

Back To Top