Date : Tuesday, 04-08-2020
ಶ್ರೀನಗರ: ಕೊರೋನಾ ಸಾಂಕ್ರಾಮಿಕ ರೋಗ ಮತ್ತು ಲಡಾಖ್ ಗಡಿಯಲ್ಲಿ ಚೀನಾ ಭಾರತದ ವಿರುದ್ಧ ಕಾಲ್ಕೆರೆದುಕೊಂಡು ಗಲಭೆ ಸೃಷ್ಟಿಸುತ್ತಿರುವ ಬೆನ್ನಲ್ಲೇ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚೀನಾದ 100 ಕ್ಕೂ ಅಧಿಕ ಆ್ಯಪ್‌ಗಳಿಗೆ ನಿಷೇಧ ಹೇರಿದೆ. ಇದರಲ್ಲಿ ಫೈಲ್ ಶೇರಿಂಗ್ ಆ್ಯಪ್ ಶೇರ್‌ಇಟ್...
Date : Tuesday, 04-08-2020
ನವದೆಹಲಿ: ಅಯೋಧ್ಯಾ ಭೂ ವಿವಾದ ಪ್ರಕರಣದಲ್ಲಿ ಮುಸ್ಲಿಮರ ಕಡೆಯಿಂದ ದಾವೆ ಹೂಡಿದವರಲ್ಲಿ ಒಬ್ಬರಾಗಿದ್ದ ಇಕ್ಬಾಲ್ ಅನ್ಸಾರಿ ಅವರಿಗೂ ಆ.5ರ ರಾಮ ಮಂದಿರ ಭೂಮಿ ಪೂಜೆ ಸಮಾರಂಭಕ್ಕೆ ಆಹ್ವಾನವನ್ನು ನೀಡಲಾಗಿದೆ. ಅವರಿಗೆ ಮೊದಲ ಆಮಂತ್ರಣ ಪತ್ರಿಕೆಯನ್ನು ನೀಡಲಾಗಿತ್ತು. ಈ ಆಮಂತ್ರಣವನ್ನು ಅವರು...
Date : Tuesday, 04-08-2020
ನವದೆಹಲಿ: ರಕ್ಷಣಾ ಸಚಿವಾಲಯವು ಕರಡು ರಕ್ಷಣಾ ಉತ್ಪಾದನೆ ಮತ್ತು ರಫ್ತು ಉತ್ತೇಜನ ನೀತಿ 2020 (ಡಿಪಿಇಪಿಪಿ -2020) ಅನ್ನು ರೂಪಿಸಿದೆ. ವರದಿಗಳ ಪ್ರಕಾರ, ಆತ್ಮನಿರ್ಭರ ಭಾರತ ಯೋಜನೆಯಡಿ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ಪ್ರಚೋದನೆಯನ್ನು ನೀಡುವುದು ಈ ನೀತಿಯ ಗುರಿ ಆಗಿದೆ. ಸ್ವಾವಲಂಬನೆ...
Date : Monday, 03-08-2020
ಬೆಂಗಳೂರು: ಕೊರೋನಾ ವೈರಸ್ ಹಾವಳಿಯ ನಡುವೆಯೇ ಸಾಲು ಸಾಲು ಹಬ್ಬ ಹರಿದಿನಗಳು ಬರುತ್ತಿವೆ. ಇನ್ನೇನು ಕೆಲವೇ ದಿನಗಳಲ್ಲಿ ದೇಶದಾದ್ಯಂತ ಸಂಭ್ರಮ, ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದ್ದ ಗಣೇಶ ಚತುರ್ಥಿಯೂ ಬರಲಿದ್ದೂ, ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿಗ್ರಹ ತಯಾರಕರು ಗಣೇಶನ ಮೂರ್ತಿಗಳನ್ನು ತಯಾರಿಸುವಲ್ಲಿ ತೊಡಗಿಕೊಂಡಿದ್ದಾರೆ....
Date : Monday, 03-08-2020
ಲಕ್ನೋ: ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ವಿದ್ಯಾರ್ಥಿಗಳು ಈ ಬಾರಿಯ ರಕ್ಷಾಬಂಧನವನ್ನು ವಿಶೇಷವಾಗಿ ಆಚರಿಸುವ ಮೂಲಕ ಸುದ್ದಿಯಾಗಿದ್ದಾರೆ. ಮರಗಳಿಗೆ ರಕ್ಷೆ ಕಟ್ಟುವ ಮೂಲಕ ‘ಪರಿಸರ ಉಳಿಸಿ, ಮರಗಿಡಗಳನ್ನು ಉಳಿಸಿ, ಜೀವ ಉಳಿಸಿ’ ಎಂಬ ಘೋಷಣೆಯಡಿಯಲ್ಲಿ ಪರಿಸರ ಸಂರಕ್ಷಣೆಯ ಆಶಯವನ್ನಿಟ್ಟುಕೊಂಡು ಈ ಬಾರಿಯ...
Date : Monday, 03-08-2020
ಲಕ್ನೋ: ಉತ್ತರಪ್ರದೇಶದ ಪವಿತ್ರ ಭೂಮಿ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಆಗಸ್ಟ್ 5ರಂದು ರಾಮಜನ್ಮಭೂಮಿ ಸ್ಥಳದಲ್ಲಿ ಭವ್ಯ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಲಿದೆ. ರಾಮಭಕ್ತರ ಹೋರಾಟದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಐತಿಹಾಸಿಕವಾಗಿದೆ. ಐತಿಹಾಸಿಕ ಕ್ಷಣವನ್ನು ಸಂಭ್ರಮಿಸುವ ಸಲುವಾಗಿ...
Date : Monday, 03-08-2020
ಬೆಂಗಳೂರು: ಇತ್ತೀಚೆಗೆ ಚೀನಾದೊಂದಿಗೆ ನಡೆದ ಲಡಾಖ್‌ನ ಗಾಲ್ವಾನ್ ಗಡಿ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಬೆಂಗಳೂರು ನಗರದ ಪಾಮ್ ಹೆವನ್ ಅಪಾರ್ಟ್ಮೆಂಟ್ ನಿವಾಸಿಗಳು ತಮ್ಮ ಕಾರಿಡಾರ್‌ಗೆ ಕರ್ನಲ್ ಸಂತೋಷ್ ಬಾಬು ಎಂದು ಹೆಸರಿಟ್ಟಿದ್ದಾರೆ. ಜೊತೆಗೆ ಬೃಹತ್ ಗಾತ್ರದ ಬ್ಯಾನರ್ ಒಂದರಲ್ಲಿ...
Date : Monday, 03-08-2020
ಚೆನ್ನೈ: ಆಗಸ್ಟ್ 5 ರಂದು ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಅವರಿಂದ ಭೂಮಿ ಪೂಜೆ ನಡೆಯಲಿದ್ದು, ಆ ನಂತರದಲ್ಲಿ ಮಂದಿರ ನಿರ್ಮಾಣ ಕಾಮಗಾರಿಗಳು ನಡೆಯಲಿವೆ. ಭೂಮಿಪೂಜೆಯ ಹಿನ್ನೆಲೆಯಲ್ಲಿ ತಮಿಳುನಾಡಿನ ಪುಣ್ಯಕ್ಷೇತ್ರಗಳಿಂದ ಇಟ್ಟಿಗೆಗಳು, ಮಣ್ಣು, ಮರಳು, ಪವಿತ್ರ ಜಲ ಇತ್ಯಾದಿಗಳನ್ನು ಅಯೋಧ್ಯೆಗೆ...
Date : Monday, 03-08-2020
ನವದೆಹಲಿ: ಸಂಸ್ಕೃತ ಪ್ರಪಂಚದ ಅತ್ಯಂತ ಹಳೆಯ ಲಿಖಿತ ಭಾಷೆಯಾಗಿದ್ದು, ಇದು ಮೌಖಿಕ ಸಂಪ್ರದಾಯದ ಬೇರುಗಳನ್ನು ಹೊಂದಿದೆ ಎಂದು ನವದೆಹಲಿಯ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ (ಕೇಂದ್ರ ವಿಶ್ವವಿದ್ಯಾಲಯ) ಉಪಕುಲಪತಿ ರಮೇಶ್ ಕುಮಾರ್ ಪಾಂಡೆ ಅವರು ತಿಳಿಸಿದ್ದಾರೆ. ವಿಶ್ವ...
Date : Monday, 03-08-2020
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಈ ವರೆಗೆ ದೇಶದಲ್ಲಿ 2 ಕೋಟಿಗೂ ಅಧಿಕ ಮಂದಿಗೆ ಕೊರೋನಾ ಟೆಸ್ಟ್ ನಡೆಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ. ಭಾರತದಲ್ಲಿ ಆಗಸ್ಟ್ 2 ರ ವರೆಗೂ 2,02,02,858 ಜನರ ಮಾದರಿಗಳನ್ನು ಪರೀಕ್ಷೆ...