News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಿಎಂ ಕೇರ್ಸ್ ಫಂಡ್‌ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂಕೋರ್ಟ್

  ನವದೆಹಲಿ: ಪಿಎಂ ಕೇರ್ಸ್ ನಿಧಿಯಲ್ಲಿನ ಹಣವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ವರ್ಗಾಯಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಕೊರೋನಾವೈರಸ್‌ಗಾಗಿ ಹೊಸ ರಾಷ್ಟ್ರೀಯ ವಿಪತ್ತು ಯೋಜನೆ ಅಗತ್ಯವಿಲ್ಲ ಎಂದು ಅಭಿಪ್ರಾಯಿಸಿದೆ ಮತ್ತು PM CARES ನಿಧಿಯಲ್ಲಿ ಸಂಗ್ರಹಿಸಿದ ಹಣ ಚಾರಿಟಿಗಾಗಿ...

Read More

ಚೀನಾ ವಿರೋಧಿ ನಿಲುವು: ಭಾರತದಲ್ಲಿ ಘಟಕ ತೆರೆಯಲು ಮುಂದಾದ ಹಲವು ಸ್ಮಾರ್ಟ್‌ಫೋನ್‌ ಕಂಪನಿಗಳು

ನವದೆಹಲಿ: ಭಾರತದಲ್ಲಿ ಚೀನಾ ವಿರೋಧಿ ಭಾವನೆ ಈಗಾಗಲೇ ಉತ್ತುಂಗಕ್ಕೆ ಏರಿದೆ. ಸಾಕಷ್ಟು ಜನರು ಚೀನಿ ವಸ್ತುಗಳ ಖರೀದಿಗೆ ಸಂಪೂರ್ಣವಾದ ಬಹಿಷ್ಕಾರವನ್ನು ಹಾಕಿದ್ದಾರೆ. ಭಾರತದಲ್ಲಿ ಹೆಚ್ಚಿನ ಹೂಡಿಕೆಯನ್ನು ಅಕರ್ಷಿಸುವ ಸಲುವಾಗಿ ಸರ್ಕಾರ ಕೂಡ ಹೆಚ್ಚಿನ ಪ್ರೋತ್ಸಾಹಗಳನ್ನು ನೀಡುತ್ತಿದೆ. ಚೀನಾ ವಿರೋಧಿ ನಿಲುವು ಭಾರತದಲ್ಲಿ...

Read More

ಮೋದಿ ಸರ್ಕಾರ 6 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದೆ: ನಖ್ವಿ

ನವದೆಹಲಿ: ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನವದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಆರಂಭಿಸಿದ ಹೊಸ ಮೊಬೈಲ್ ಕ್ಲಿನಿಕ್ ಸೇವೆಗೆ ಚಾಲನೆ ನೀಡಿದ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ , ಕಳೆದ ಆರು ವರ್ಷಗಳಲ್ಲಿ ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ...

Read More

ಉತ್ತರಾಖಂಡ: ಕೊಚ್ಚಿ ಹೋದ ಸೇತುವೆಯನ್ನು ಕೇವಲ 3 ವಾರಗಳಲ್ಲಿ ಮರು ನಿರ್ಮಿಸಿದ BRO

  ನವದೆಹಲಿ: ಪದೇ ಪದೇ ಸಂಭವಿಸುವ ಭೂಕುಸಿತ ಮತ್ತು ಭಾರಿ ಮಳೆಯ ನಡುವೆಯೂ ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಮೂರು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಉತ್ತರಾಖಂಡದ ಪಿಥೋರಘರ್ ಜಿಲ್ಲೆಯ ಜೌಲ್ಜಿಬಿ ಸೆಕ್ಟರ್‌ನಲ್ಲಿ 180 ಅಡಿ ಬೈಲಿ ಸೇತುವೆಯನ್ನು  ನಿರ್ಮಿಸಿ ಸಾಧನೆ ಮಾಡಿದೆ. ವರದಿಗಳ ಪ್ರಕಾರ,...

Read More

ಜಮ್ಮು-ಕಾಶ್ಮೀರ ಎನ್‌ಕೌಂಟರ್:‌ ಬಿಜೆಪಿ ಮುಖಂಡನ ಹತ್ಯೆಕೋರ ಸೇರಿದಂತೆ ಇಬ್ಬರು ಉಗ್ರರ ವಧೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಕ್ರೆರಿ ಪ್ರದೇಶದಲ್ಲಿ ಸಿಆರ್‌ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಮಂಗಳವಾರ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಒರ್ವ ಸೈನಿಕ ಹುತಾತ್ಮರಾಗಿದ್ದಾರೆ. ಹೀಗಾಗಿ ಸೋಮವಾರದಿಂದ ಹುತಾತ್ಮರಾದ ವೀರ ಯೋಧರ ಸಂಖ್ಯೆ 4ಕ್ಕೆ ಏರಿದೆ ಎಂದು...

Read More

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈಗ ಅಧಿಕೃತವಾಗಿ ಶಿಕ್ಷಣ ಸಚಿವಾಲಯ: ರಾಷ್ಟ್ರಪತಿ ಅಂಕಿತ

  ನವದೆಹಲಿ: ರಾಷ್ಟ್ರಪತಿ  ರಾಮನಾಥ ಕೋವಿಂದ್ ಅವರು ಸೋಮವಾರ (ಆಗಸ್ಟ್ 17) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ಅನ್ನು ಶಿಕ್ಷಣ ಸಚಿವಾಲಯ ಎಂಬ ಹೆಸರಿನಲ್ಲಿ ಬದಲಾವಣೆ ಮಾಡುವುದಕ್ಕೆ ಅಂಕಿತ ಹಾಕಿದ್ದಾರೆ ಎಂದು ವರದಿಗಳು ತಿಳಿಸಿವೆ. ರಾಷ್ಟ್ರಪತಿಗಳ ಅಂಕಿತದ ಬಳಿಕ ಮಾನವ ಸಂಪನ್ಮೂಲ ಸಚಿವಾಲಯ...

Read More

ವಿಶ್ವವಿಖ್ಯಾತ ಶಾಸ್ತ್ರೀಯ ಸಂಗೀತಗಾರ ಪಂಡಿತ್‌ ಜಸ್‌ರಾಜ್‌ ನಿಧನ

ನವದೆಹಲಿ: ವಿಶ್ವವಿಖ್ಯಾತ ಭಾರತೀಯ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾದ ಪಂಡಿತ್ ಜಸ್‌ರಾಜ್ ಅವರು ಅಮೆರಿಕದ ನ್ಯೂಜೆರ್ಸಿಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ವರ್ಗ ತಿಳಿಸಿದೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. 1930ರಲ್ಲಿ ಹರಿಯಾಣದಲ್ಲಿ ಜನಿಸಿದ ಅವರ ಸಂಗೀತ ವೃತ್ತಿಜೀವನವು ಸುದೀರ್ಘ 8 ದಶಕಗಳವರೆಗೆ ವ್ಯಾಪಿಸಿದೆ....

Read More

ಲಾಕ್ಡೌನ್‌ನಿಂದ ಜಮ್ಮು-ಕಾಶ್ಮೀರಕ್ಕೆ ಕೊಂಚ ರಿಲೀಫ್: ವ್ಯಾಪಾರ ವಹಿವಾಟು ಆರಂಭ

ಶ್ರೀನಗರ: ಕೊರೋನಾ ಕಾರಣದಿಂದಾಗಿ ತತ್ತರಿಸಿ ಹೋಗಿದ್ದ ಕಾಶ್ಮೀರ ಇದೀಗ ಮತ್ತೆ ಮೆಲ್ಲನೆ ಉಸಿರಾಡಲು ಆರಂಭಿಸಿದೆ. ಇದೀಗ ಧಾರ್ಮಿಕ ಕೇಂದ್ರಗಳೂ ಆರಂಭವಾಗಿದ್ದು, ಸಾರಿಗೆ ಸಂಚಾರ, ಮಾರುಕಟ್ಟೆಗಳು ಮತ್ತೆ ತೆರೆದಿದ್ದು ವ್ಯಾಪಾರ ವಹಿವಾಟು ಮತ್ತೆ ಆರಂಭಗೊಂಡಿದೆ. ಮಾರುಕಟ್ಟೆ ಆರಂಭ, ವ್ಯಾಪಾರ ವಹಿವಾಟು ಆರಂಭ ಮೊದಲಾದವುಗಳಿಗೆ...

Read More

ತನ್ನೆಲ್ಲಾ ಗಡಿ ನೆಲೆಗಳಲ್ಲಿ ʼಫಿಟ್‌ ಇಂಡಿಯಾ ಫ್ರೀಡಂ ರನ್‌ʼ ಆಯೋಜಿಸುತ್ತಿದೆ ಐಟಿಬಿಪಿ

ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್  (ಐಟಿಬಿಪಿ ) ತನ್ನ ಎಲ್ಲಾ ಗಡಿ ಪೋಸ್ಟ್‌ಗಳು ಮತ್ತು ರಚನೆಗಳಲ್ಲಿ ಫಿಟ್ ಇಂಡಿಯಾ ಫ್ರೀಡಂ ರನ್‌ ಅನ್ನು ಪ್ರಾರಂಭಿಸಿದೆ. ಫಿಟ್ ಇಂಡಿಯಾಕ್ಕಾಗಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ. ಗಡಿ ಕಾಯುತ್ತಾ ದೇಶದ ರಕ್ಷಣೆ...

Read More

ಮಾರಿಷಸ್‌ ತೈಲ ಸೋರಿಕೆಯನ್ನು ಸ್ವಚ್ಛಗೊಳಿಸಲು ಭಾರತ ನಿರ್ಮಿತ ʼಧ್ರುವ್‌ʼ ಹೆಲಿಕಾಫ್ಟರ್‌ ಬಳಕೆ

  ನವದೆಹಲಿ: ಮಾರಿಷಸ್ ತೈಲ ಸೋರಿಕೆಯನ್ನು ಸ್ವಚ್ಛಗೊಳಿಸಲು ಭಾರತ ನಿರ್ಮಿತ ಹೆಲಿಕಾಪ್ಟರ್ ಧ್ರುವ್ ಅನ್ನು ಬಳಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಎಚ್‌ಎಎಲ್‌ನ ಧ್ರುವ್ ಮತ್ತು 3 ಚೇತಕ್ ಹೆಲಿಕಾಪ್ಟರ್‌ಗಳು ಎಂವಿ ವಕಾಶಿಯೊ ಹಡಗಿನಿಂದ ಎಣ್ಣೆಯನ್ನು ಹೊರತೆಗೆಯಲು ಸಹಾಯ ಮಾಡುತ್ತಿವೆ. ಭಾರತವು 2016...

Read More

Recent News

Back To Top