Date : Monday, 17-08-2020
ನವದೆಹಲಿ: ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇಂದು ಬೆಳಿಗ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಣಿಪುರದ 13 ಹೆದ್ದಾರಿ ಯೋಜನೆಗಳಿಗೆ ಅಡಿಪಾಯ ಹಾಕಿದರು. ಈ ಸಂದರ್ಭದಲ್ಲಿ ಅವರು ಆ ರಾಜ್ಯದಲ್ಲಿ ರಸ್ತೆ ಸುರಕ್ಷತಾ ಯೋಜನೆಯನ್ನು ಉದ್ಘಾಟಿಸಿದರು. ಹೆದ್ದಾರಿಗಳ...
Date : Monday, 17-08-2020
ನವದೆಹಲಿ: ಕೊರೋನಾ ಲಸಿಕೆ ಬಿಡುಗಡೆಯಾದ ಬಳಿಕ ಮೊದಲಿಗೆ ಈ ಲಸಿಕೆಗಳನ್ನು ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ಕೊರೋನಾ ವಾರಿಯರ್ಸ್‌ಗೆ ನೀಡಲಾಗುತ್ತದೆ ಎಂದು ಲೋಕಸಭಾ ಸದಸ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅಶ್ವಿನಿ ಕುಮಾರ್ ಚೌಬೆ ತಿಳಿಸಿದ್ದಾರೆ. ಕೊರೋನಾ ಲಸಿಕೆ...
Date : Monday, 17-08-2020
ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಮತ್ತು ಅಂದಿನಿಂದ ನಡೆದ ಘಟನೆಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಯುವ ನಟನಿಗೆ ನ್ಯಾಯ ಕೋರಿ ಹಲವಾರು ಅಭಿಯಾನಗಳೇ ನಡೆಯುತ್ತಿವೆ. ಸುಶಾಂತ್ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಯಬೇಕೆಂದು ಕೋರಿ ಸಾಮಾಜಿಕ ಜಾಲತಾಣಗಳಲ್ಲಿ...
Date : Monday, 17-08-2020
ನವದೆಹಲಿ: ದೇಶದಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 26 ಲಕ್ಷ 47 ಸಾವಿರ 664 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 57 ಸಾವಿರ 982 ಪ್ರಕರಣಗಳ ಏರಿಕೆ ಕಂಡುಬಂದಿದೆ ಮತ್ತು 941 ಸಾವುಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯವು ಮಾಹಿತಿ...
Date : Monday, 17-08-2020
ಶ್ರೀನಗರ: ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಹೆಚ್ಚಾಗುತ್ತಲೇ ಇದ್ದು, ಕಳೆದ ಕೆಲವು ದಿನಗಳಿಂದ ಭಾರತೀಯ ಭದ್ರತಾ ಪಡೆಗಳಿಂದ ಅದೆಷ್ಟೋ ಉಗ್ರರ ವಧೆ, ಬಂಧನವೂ ಆಗಿದೆ. ಆದರೂ ಬುದ್ಧಿ ಕಲಿಯದ ಪಾಕಿಸ್ಥಾನ ಪ್ರೇರಿತ ಉಗ್ರರು ಮತ್ತೊಂದು ಅವಾಂತರ ನಡೆಸಲು ಯೋಜಿಸಿ...
Date : Monday, 17-08-2020
ನವದೆಹಲಿ: ಹಿಂಸಾಚಾರವನ್ನು ಪ್ರಚೋದಿಸುವಂತಹ ಯಾವುದೇ ಕೆಲಸವನ್ನೂ ಫೇಸ್‌ಬುಕ್ ಮಾಡುವುದಿಲ್ಲ. ಯಾವ ಪಕ್ಷ, ಯಾವ ವ್ಯಕ್ತಿ ದ್ವೇಷಪೂರಿತ ಪೋಸ್ಟ್‌ಗಳನ್ನು ಹಾಕಿದರೂ ಫೇಸ್‌ಬುಕ್ ಅದನ್ನು ಉತ್ತೇಜಿಸುವುದಿಲ್ಲ ಎಂದು ಸಂಸ್ಥೆ ಸ್ಪಷ್ಟವಾಗಿ ತಿಳಿಸಿದೆ. ಈ ನಿಯಮ ಇಡೀ ವಿಶ್ವಕ್ಕೆ ಅನ್ವಯವಾಗುತ್ತದೆ ಎಂದು ಅದು ಮಾಹಿತಿ ನೀಡಿದೆ....
Date : Monday, 17-08-2020
ನವದೆಹಲಿ: ಕೊರೋನಾ ಸೋಂಕಿನ ನಡುವೆಯೇ ಈ ಬಾರಿಯ ಸಂಸತ್ತಿನ ಮಾನ್ಸೂನ್ ಅಧಿವೇಶನ ನಡೆಯುತ್ತಿದ್ದು ಅನೇಕ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ಈ ಅಧಿವೇಶನ ನಡೆಸಲಾಗುತ್ತಿದ್ದು. ಆ ಮೂಲಕ ಇದೇ ಮೊದಲ ಬಾರಿಗೆ ಭಿನ್ನ ರೀತಿಯ ಅಧಿವೇಶನಕ್ಕೆ ಸಂಸತ್ ಸಾಕ್ಷಿಯಾಗಲಿದೆ. ಈಗಾಗಲೇ ಚಾಲ್ತಿಯಲ್ಲಿರುವ ಕೊರೋನಾ ಮುಂಜಾಗ್ರತಾ ಕ್ರಮಗಳನ್ನು...
Date : Monday, 17-08-2020
ನವದೆಹಲಿ: ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಹಯೋಗದ ಸಂಶೋಧನೆಗೆ ಬೆಂಬಲ ನೀಡುವ ಸಲುವಾಗಿ ಯುಕೆ ಸರ್ಕಾರ ಭಾರತದಲ್ಲಿ 4 ಮಿಲಿಯನ್ ಪೌಂಡ್ (ಸುಮಾರು 37 ಕೋಟಿ ರೂ) ಇನ್ನೋವೇಶನ್ ಚಾಲೆಂಜ್ ಫಂಡ್ ಅನ್ನು ಪ್ರಾರಂಭಿಸಿದೆ ಎಂದು ವರದಿಗಳು ತಿಳಿಸಿವೆ. ಇನ್ನೋವೇಶನ್ ಚಾಲೆಂಜ್ ಫಂಡ್...
Date : Monday, 17-08-2020
ನವದೆಹಲಿ: ಖಾಸಗಿ ರೈಲು ಓಡಾಟಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿರುವ ಕೇಂದ್ರ ರೈಲ್ವೆ ಸಚಿವಾಲಯ, ಈ ಸಂಬಂಧ ಒಪ್ಪಂದದ ಕರಡು ಪ್ರತಿಯೊಂದನ್ನು ಸಿದ್ಧಪಡಿಸಿದೆ. ಈ ಪ್ರತಿಯಲ್ಲಿ ಖಾಸಗಿ ರೈಲು ಓಡಾಟಕ್ಕೆ ಸಂಬಂಧಿಸಿದಂತೆ ಹಲವಾರು ಅಂಶಗಳನ್ನು ಉಲ್ಲೇಖ ಮಾಡಲಾಗಿದ್ದು, ಖಾಸಗಿ ರೈಲುಗಳಿಗೆ ತಾವು ನಿರ್ವಹಿಸುವ...
Date : Monday, 17-08-2020
ನವದೆಹಲಿ: ಭಾರತೀಯ ರೈಲ್ವೆಯು ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಒರಿಸ್ಸಾ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಗರೀಬ್ ಕಲ್ಯಾಣ್ ರೋಜ್‌ಗಾರ್ ಅಭಿಯಾನದ ಅಡಿಯಲ್ಲಿ 5.5 ಲಕ್ಷಕ್ಕೂ ಹೆಚ್ಚು ಮಾನವ ದಿನಗಳ ಕೆಲಸಗಳನ್ನು ಸೃಷ್ಟಿಸಿದೆ ಎಂದು ರೈಲ್ವೆ ಸಚಿವಾಲಯ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ. ರೈಲ್ವೆ ಸಚಿವ...