News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜಮ್ಮು-ಕಾಶ್ಮೀರ: ವಿಶ್ವದ ಅತೀ ಎತ್ತರದ ರೈಲ್ವೆ ಬ್ರಿಡ್ಜ್‌ನ ನಿರ್ಮಾಣ ಕಾರ್ಯ 2022ಕ್ಕೆ ಪೂರ್ಣ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯು ಶೀಘ್ರದಲ್ಲೇ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ಹೊಂದಲಿದೆ, ಇದು ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಿರಲಿದೆ. ಚೆನಾಬ್ ನದಿಯ ಮೇಲೆ ನಿರ್ಮಿಸಲಾಗುತ್ತಿರುವ ಸೇತುವೆ ಆಗಸ್ಟ್ 2022 ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ...

Read More

‘ಅತ್ಯಮೂಲ್ಯ ಕ್ಷಣʼ: ಪ್ರಧಾನಿಯ ಕೈಯಿಂದ ಆಹಾರ ತಿನ್ನುತ್ತಿರುವ ನವಿಲು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪ್ರಕೃತಿಯ ಬಗೆಗಿನ ಪ್ರೀತಿ ಜನರಿಗೆ ತಿಳಿಯದ್ದೇನಲ್ಲ, ತಮ್ಮ ಭಾಷಣಗಳಲ್ಲಿ ಅವರು ಪ್ರಕೃತಿ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಇಂದು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮನಮೋಹಕ ದೃಶ್ಯವೊಂದನ್ನು ಅಪ್ಡೇಟ್ ಮಾಡಿದ್ದಾರೆ. ನವಿಲಿಗೆ ಆಹಾರ ತಿನ್ನಿಸುತ್ತಿರುವ ತಮ್ಮ...

Read More

ದೆಹಲಿ: ಬಂಧಿತ ಇಸಿಸ್‌ ಉಗ್ರನಿಂದ ಅಪಾರ ಪ್ರಮಾಣದ ಸ್ಪೋಟಕ ವಶ

ನವದೆಹಲಿ: ದೆಹಲಿ ಪೊಲೀಸ್ ವಿಶೇಷ ಘಟಕ ಭಾನುವಾರ ಬಂಧಿಸಿರುವ ಇಸಿಸ್ ಉಗ್ರ ಸಂಘಟನೆಯ ಸದಸ್ಯ ಮೊಹಮ್ಮದ್ ಮುಸ್ತಾಕೀಮ್‌ ಖಾನ್  ವಿಚಾರಣೆಯು ತ್ವರಿತಗತಿಯಲ್ಲಿ ನಡೆಯುತ್ತಿದೆ.  ಆತ ನೀಡಿದ ಮಾಹಿತಿಯ ಆಧಾರದ ಮೇಲೆ ಅಪಾರ ಪ್ರಮಾಣದ ಸ್ಫೋಟಕಗಳನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೆಹಲಿಯಲ್ಲಿ ‘ಫಿದಾಯೀನ್’ (ಆತ್ಮಹತ್ಯೆ) ದಾಳಿ...

Read More

ಲಡಾಖ್‌ನ ಸಮಗ್ರ ಭದ್ರತಾ ಪರಿಸ್ಥಿತಿ ಸಮಾಲೋಚಿಸಿದ ರಾಜನಾಥ್‌ ಸಿಂಗ್

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಭೆ ನಡೆಸಿ, ಪೂರ್ವ ಲಡಾಖ್‌ನ ಒಟ್ಟು ಭದ್ರತಾ ಸನ್ನಿವೇಶಗಳನ್ನು ಪರಿಶೀಲಿಸಿದರು. ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗಿನ ಗಡಿ ಪ್ರದೇಶದ ಎಲ್ಲಾ ಪ್ರಮುಖ ಅಂಶಗಳನ್ನು ಬಹಳ ವಿವರವಾಗಿ ಈ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ...

Read More

ಕೊರೋನಾ:‌ ಭಾರತದ ಚೇತರಿಕೆ ದರ ಶೇ.74.69ಕ್ಕೆ ಏರಿಕೆ, ಇದುವರೆಗೆ 22,22,000 ಜನರು ಗುಣಮುಖ

  ನವದೆಹಲಿ:  ಕೋವಿಡ್-19 ನಿಂದ‌ ಭಾರತದ ಚೇತರಿಕೆ ದರ ಮತ್ತಷ್ಟು ಸುಧಾರಿಸಿದೆ ಮತ್ತು ಈಗ ಅದು ಇಂದು ಶೇಕಡಾ 74.69 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 63,631 ಕೋವಿಡ್ ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಈವರೆಗೆ ಒಟ್ಟು 22,22,000 ಜನರು ಚೇತರಿಸಿಕೊಂಡಿದ್ದಾರೆ. ಪ್ರಸ್ತುತ,...

Read More

ಈ ವರ್ಷದ ಅಂತ್ಯದ ವೇಳೆಗೆ ಭಾರತದ ಕೋವಿಡ್‌ ಲಸಿಕೆ ಸಿದ್ಧ: ಡಾ.ಹರ್ಷವರ್ಧನ್

ನವದೆಹಲಿ: ಈ ವರ್ಷದ ಅಂತ್ಯದ ವೇಳೆಗೆ ದೇಶವು ಮಾರಣಾಂತಿಕ ಕೊರೋನಾವೈರಸ್ ವಿರುದ್ಧ ಲಸಿಕೆಯನ್ನು ಹೊರತರಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಮೂರು ಕೋವಿಡ್ -19 ಲಸಿಕೆ ಅಭ್ಯರ್ಥಿಗಳಲ್ಲಿ ಒಂದು ಕ್ಲಿನಿಕಲ್ ಪೂರ್ವ ಮಾನವ ಪ್ರಯೋಗದ ಮೂರನೇ...

Read More

ʼಆತ್ಮನಿರ್ಭರ ಭಾರತʼ ಅಭಿಯಾನದಡಿ ಆಟಿಕೆಗಳ ಉತ್ಪಾದನೆಗೆ ಕರೆ ನೀಡಿದ ಮೋದಿ

ನವದೆಹಲಿ: ಆತ್ಮನಿರ್ಭರ ಭಾರತ ಅಭಿಯಾನದಡಿಯಲ್ಲಿ ಪ್ಲಾಸ್ಟಿಕ್ ಆಟಿಕೆಗಳ ಉತ್ಪಾದನೆಯನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಕಾರ್ಯತಂತ್ರ ಮತ್ತು ನೀತಿಗಳನ್ನು ರೂಪಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹಿರಿಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪ್ಲಾಸ್ಟಿಕ್ ಆಟಿಕೆಗಳ ಉತ್ಪಾದನಾ ಸಮೂಹಗಳನ್ನು ಅಭಿವೃದ್ಧಿಪಡಿಸಬೇಕು, ನವೀನ...

Read More

ಆತ್ಮನಿರ್ಭರ ಭಾರತಕ್ಕಾಗಿ ವಿದ್ಯುತ್‌ ಪರಿಕರಗಳ ಆಮದು ತಗ್ಗಿಸಲಿದ್ದೇವೆ: ಸಚಿವ ಆರ್.ಕೆ ಸಿಂಗ್

ನವದೆಹಲಿ: ಆತ್ಮನಿರ್ಭರ ಭಾರತ ಉಪಕ್ರಮವನ್ನು ಉತ್ತೇಜಿಸುವ ಸಲುವಾಗಿ, ಆಮದನ್ನು ಕಡಿಮೆ ಮಾಡಲು ಇಂಧನ ವಲಯವು ವಿದ್ಯುತ್ ಪರಿಕರಗಳನ್ನು ದೇಶದಲ್ಲಿ ಉತ್ಪಾದಿಸುವ ಮತ್ತು ಸಂಗ್ರಹಿಸುವ ಭರವಸೆಯನ್ನು ನೀಡಿದೆ ಎಂದು ಕೇಂದ್ರ ಇಂಧನ ಸಚಿವ ಆರ್‌‌.ಕೆ ಸಿಂಗ್ ಹೇಳಿದ್ದಾರೆ. “ನಾವು ತುಂಬಾ ಬಲಿಷ್ಠ ಹೆಜ್ಜೆಯನ್ನು...

Read More

ತಬ್ಲಿಘಿ ಜಮಾತ್ ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ಅಧಿಕಾರಿಗಳಿಂದ ಹಲವು ನಗರಗಳಲ್ಲಿ ಪರಿಶೀಲನೆ

ನವದೆಹಲಿ: ಕೊರೋನಾ ದೇಶಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆದಿದ್ದ ತಬ್ಲಿಘಿ ಜಮಾತ್ ಮತ್ತು ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಕಂಡಾಲ್ವಿ ವಿರುದ್ಧ ದಾಖಲಾಗಿರುವ ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹಲವು ನಗರಗಳಲ್ಲಿ ಪರಿಶೀಲನೆ ನಡೆಸಿದೆ....

Read More

ʼರಾಷ್ಟ್ರೀಯ ಶಿಕ್ಷಣ ನೀತಿ 2020ʼ ಸ್ವಾತಂತ್ರ್ಯದ ನಂತರದ ಮೊದಲ ಭಾರತ ಕೇಂದ್ರಿತ ಶಿಕ್ಷಣ ನೀತಿ

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ 2020 ಸ್ವಾತಂತ್ರ್ಯದ ನಂತರದ ಮೊದಲ ಭಾರತ ಕೇಂದ್ರಿತ ಶಿಕ್ಷಣ ನೀತಿಯಾಗಿದೆ. ಇದು  ಸಂಸ್ಕೃತಿಯೊಂದಿಗೆ ಬೇರೂರಿರುವ ಆದರೆ ಜಾಗತಿಕ ಸ್ಪರ್ಧೆಯನ್ನು ತೆಗೆದುಕೊಳ್ಳಲು ತರಬೇತಿ ಪಡೆದ ಪ್ರಬಲ ನಾಗರಿಕರ ಅಭಿವೃದ್ಧಿಗೆ ಅಡಿಪಾಯ ಹಾಕಲಿದೆ ಎಂದು ಶಿಕ್ಷಣ ಸಚಿವ ರಮೇಶ್...

Read More

Recent News

Back To Top