Date : Monday, 24-08-2020
ಮುಂಬಯಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ಪ್ರಭಾವ ಶೈಕ್ಷಣಿಕ ಸಂಸ್ಥೆಗಳ ಮೇಲೂ ಬೀರಿದೆ. ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳ ಘಟಿಕೋತ್ಸವಗಳನ್ನು ವರ್ಚುವಲ್ ಆಗಿ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಪ್ರಮುಖ ಸಂಸ್ಥೆಯಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ ತನ್ನ 58 ನೇ ಘಟಿಕೋತ್ಸವವನ್ನು “ವರ್ಚುವಲ್ ರಿಯಾಲಿಟಿ ಮೋಡ್”...
Date : Monday, 24-08-2020
ನವದೆಹಲಿ: ಸಮಾಜದಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ಪಿಡುಗನ್ನು ಕೊನೆಗೊಳಿಸುವ ಪ್ರಯತ್ನದ ಭಾಗವಾಗಿ, ವಿಶ್ವ ಹಿಂದೂ ಪರಿಷತ್ ಸುಮಾರು 5,000 ದಲಿತರಿಗೆ ದೇಶಾದ್ಯಂತ ಅರ್ಚಕರಾಗಿ ತರಬೇತಿಯನ್ನು ನೀಡುತ್ತಿದ್ದು, ಈ ಕಾರ್ಯದಲ್ಲಿ ಯಶಸ್ವಿಯಾಗಿದೆ ಎಂದು ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಹೇಳಿದ್ದಾರೆ....
Date : Monday, 24-08-2020
ನವದೆಹಲಿ: ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಭಾರಿ ನಿರಾಳತೆ ನೀಡುವ ಕ್ರಮವೊಂದನ್ನು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಿಸಿದೆ. “ವಾರ್ಷಿಕ 40 ಲಕ್ಷ ರೂ.ಗಳ ವಹಿವಾಟು ಹೊಂದಿರುವ ಉದ್ದಿಮೆಗಳಿಗೆ ಜಿಎಸ್‌ಟಿ ವಿನಾಯಿತಿ ನೀಡಲಾಗಿದೆ” ಎಂದು ಘೋಷಣೆ ಮಾಡಿದೆ. ಅಲ್ಲದೇ, 1.5 ಕೋಟಿ ರೂ.ಗಳ ವಹಿವಾಟು ಹೊಂದಿರುವವರು ಕಾಂಪೋಸಿಶನ್ ಸ್ಕೀಮ್ ಅನ್ನು ಆರಿಸಿಕೊಳ್ಳಬಹುದು...
Date : Monday, 24-08-2020
ಗೋರಖ್‌ಪುರ: ಮಹಾರಾಜ್‌ಗಂಜ್‌ನ ಸೋನೌಲಿಯಲ್ಲಿ ಭಾರತ-ನೇಪಾಳ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಲು ಯತ್ನಿಸುತ್ತಿದ್ದ ಚೀನಾದ ಪ್ರಜೆಯೊಬ್ಬನನ್ನು ಬಂಧಿಸಲಾಗಿದೆ. ಆತನ ಪಾಸ್‌ಪೋರ್ಟ್ ಪ್ರಕಾರ, ಆತ ಚೀನಾದ ಪ್ರಜೆ ಶೆನ್ ಲೀ (37) ಎಂದು ಗುರುತಿಸಲಾಗಿದೆ. ಚೀನಾದ ಪ್ರಜೆಗೆ ಭಾರತಕ್ಕೆ ಮಾನ್ಯ ವೀಸಾ ಇದ್ದರೂ, ಕೊರೋನಾವೈರಸ್...
Date : Monday, 24-08-2020
ನವದೆಹಲಿ: ಭಾರತದ ಒಟ್ಟು ಕೊವಿಡ್-19 ಪ್ರಕರಣಗಳ ಚೇತರಿಕೆ ಈಗ ಒಟ್ಟು ಸಕ್ರಿಯ ಪ್ರಕರಣಗಳನ್ನು ಸುಮಾರು 16 ಲಕ್ಷದಷ್ಟು ಮೀರಿಸಿದೆ ಎಂದು ಸರ್ಕಾರ ಹೇಳಿದೆ. ನಿರಂತರವಾಗಿ ಹೆಚ್ಚುತ್ತಿರುವ ಚೇತರಿಕೆಗಳು ದೇಶದ ಸಕ್ರಿಯ ಪ್ರಕರಣಗಳನ್ನು ಕಡಿಮೆ ಮಾಡಿದೆ. ಮರಣ ಪ್ರಮಾಣ ಕೂಡ ಕುಸಿತವನ್ನು ಕಾಣುತ್ತಿರುವುದು ಆಶಾವಾದವನ್ನು...
Date : Monday, 24-08-2020
ನವದೆಹಲಿ: ಟಿವಿ ಶೋಗಳು, ಸಿನೆಮಾ, ಧಾರಾವಾಹಿ ಮೊದಲಾದಂತೆ ಇನ್ನಿತರ ಚಿತ್ರೀಕರಣಗಳನ್ನು ನಡೆಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಅನುಸರಿಸಲೇ ಬೇಕಾದ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಹೊಸ...
Date : Monday, 24-08-2020
ಶ್ರೀನಗರ: ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನಿವಾಸ ಪ್ರಮಾಣಪತ್ರಗಳಿಗಾಗಿ ಸಲ್ಲಿಸಲಾದ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಮುಂದಿನ 15 ದಿನಗಳಲ್ಲಿ ಪೂರೈಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ಕೇಂದ್ರಾಡಳಿತ ಪ್ರದೇಶದ ಹೊಸದಾಗಿ ನೇಮಕಗೊಂಡ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು , ನಿವಾಸ ಪ್ರಮಾಣಪತ್ರಗಳ...
Date : Monday, 24-08-2020
ಲಕ್ನೋ: ದೇಶದಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಉಗ್ರ ಸಂಘಟನೆಗಳು ಕೆಲವು ಸಮಯಗಳಿಂದ ತಮ್ಮ ಪ್ರಯತ್ನಗಳನ್ನು ಹೆಚ್ಚಿಸುತ್ತಲೇ ಬಂದಿವೆ. ಸದ್ಯ ಉತ್ತರ ಪ್ರದೇಶದ ಬಲರಾಮಪುರದ ಉಗ್ರ ಮುಸ್ತಕೀಂ ಖಾನ್ ಎಂಬಾತನ ಮನೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಬಾವುಟ, ಭಾರೀ ಪ್ರಮಾಣದ ಸ್ಫೋಟಕಗಳನ್ನು...
Date : Monday, 24-08-2020
ನವದೆಹಲಿ: ಲಡಾಖ್‌ನ ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಉಂಟಾಗುತ್ತಿರುವ ಸಂದರ್ಭದಲ್ಲಿ, ಲಡಾಖ್‌ನಲ್ಲಿರುವ ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಉಲ್ಲಂಘನೆಗಳನ್ನು ಎದುರಿಸಲು ಮಿಲಿಟರಿ ಕ್ರಮ ನಮ್ಮ ಆಯ್ಕೆಯಾಗಲಿದೆ ಎಂದು ರಕ್ಷಣಾ ಸಿಬ್ಬಂದಿ (ಸಿಡಿಎಸ್) ಮುಖ್ಯಸ್ಥ...
Date : Monday, 24-08-2020
ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಮತ್ತು ಭಾರತದ ಮಾಜಿ ಹಣಕಾಸು ಸಚಿವ ದಿವಂಗತ ಅರುಣ್ ಜೇಟ್ಲಿ ಅವರ ಮೊದಲ ಪುಣ್ಯತಿಥಿಯನ್ನು ಇಂದು ಆಚರಿಸಲಾಗುತ್ತಿದೆ. 2019 ರ ಆಗಸ್ಟ್ 24 ರಂದು ಅವರು ನಿಧನರಾದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ...