News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗಡಿ ಸಂಘರ್ಷ: ಲಡಾಖ್‌ಗೆ ಭೇಟಿ ನೀಡಿದ ಸೇನಾ ಮುಖ್ಯಸ್ಥ ನರವಾಣೆ

  ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ಗುರುವಾರ  ಲಡಾಖ್‌ಗೆ ತೆರಳಿದ್ದಾರೆ. ಸೇನಾ ಮೂಲಗಳ ಪ್ರಕಾರ, ಅವರು  1 ದಿನದ ಲಡಾಖ್ ಪ್ರವಾಸವನ್ನು ಕೈಗೊಂಡಿದ್ದು, ಈ ವೇಳೆ ಹಿರಿಯ ಕ್ಷೇತ್ರ ಕಮಾಂಡರ್‌ಗಳಿಂದ ಎಲ್‌ಎಸಿಯ ಉದ್ದಕ್ಕೂ ಇರುವ ಪರಿಸ್ಥಿತಿ ಕುರಿತು ವಿವರ...

Read More

ರಷ್ಯಾದಲ್ಲಿ ರಾಜನಾಥ್: ಎಕೆ 203 ರೈಫಲ್ಸ್, ಎಸ್-400 ಕ್ಷಿಪಣಿಯ ಶೀಘ್ರ ಪೂರೈಕೆಗೆ ಮನವಿ ಸಾಧ್ಯತೆ

ಮಾಸ್ಕೋ: ಪೂರ್ವ ಲಡಾಖ್‌ನಲ್ಲಿ ಭಾರತವು ಚೀನಾದೊಂದಿಗೆ ಗಡಿ ಸಂಘರ್ಷದಲ್ಲಿ ತೊಡಗಿರುವ ನಡುವೆಯೇ, ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಗೆ ಹಾಜರಾಗಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ರಷ್ಯಾ ತಲುಪಿದ್ದಾರೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಸಿಂಗ್ ...

Read More

ಮೋದಿಯವರ ವೈಯಕ್ತಿಕ ವೆಬ್‌ಸೈಟ್‌ನ ಟ್ವಿಟರ್ ಖಾತೆ ಹ್ಯಾಕ್

  ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್‌ಸೈಟ್‌ನ ಟ್ವಿಟರ್ ಖಾತೆಯನ್ನು ಗುರುವಾರ ಬೆಳಿಗ್ಗೆ ಹ್ಯಾಕ್ ಮಾಡಲಾಗಿದೆ. ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿದ ನಂತರ ಹ್ಯಾಕರ್‌ಗಳು ಕೆಲವು ಟ್ವೀಟ್‌ಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಟ್ವಿಟರ್ ಸಂಸ್ಥೆಯು ಪಿಎಂ ಮೋದಿಯವರ ವೈಯಕ್ತಿಕ ವೆಬ್‌ಸೈಟ್...

Read More

ಜಾಗತಿಕ ಆವಿಷ್ಕಾರ ಸೂಚ್ಯಂಕ: ಮೊದಲ ಬಾರಿಗೆ ಟಾಪ್‌ 50ರ ಪಟ್ಟಿಯಲ್ಲಿ ಭಾರತ

ನವದೆಹಲಿ: ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತ ಮೊದಲ ಬಾರಿಗೆ ಅಗ್ರ 50 ದೇಶಗಳ ಗುಂಪನ್ನು ಸೇರಿಕೊಂಡಿದ್ದು, ನಾಲ್ಕು ಸ್ಥಾನಗಳ ಏರಿಕೆ ಕಂಡು 48 ನೇ ಸ್ಥಾನಕ್ಕೆ ತಲುಪಿದೆ. ಈ ಮೂಲಕ ಮಧ್ಯ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ....

Read More

ವಿಶ್ವಸಂಸ್ಥೆಯ 75ನೇ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ ಮೋದಿ

ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 75ನೇ ಅಧಿವೇಶನ ಸೆ. 22 ರಿಂದ 29 ರ ವರೆಗೆ ನಡೆಯಲಿದ್ದು, ಸೆ.26 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಭೆಯಲ್ಲಿ ಮಾತನಾಡುವ ಸಾಧ್ಯತೆ ಇದೆ. ಈ ಬಾರಿಯ ಸಭೆಯಲ್ಲಿ ಮಾತನಾಡಲಿರುವ ನಾಯಕರ ಪಟ್ಟಿಯನ್ನು...

Read More

ಪಬ್‌ಜಿ ಸೇರಿದಂತೆ 118 ಚೀನಾ ಆ್ಯಪ್‌ಗಳಿಗೆ ನಿಷೇಧ ಹೇರಿದ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ವಿಶ್ವದೆಲ್ಲೆಡೆ ಜನಪ್ರಿಯವಾಗಿರುವ ಪಬ್‌ಜಿ ಗೇಮ್ ಸೇರಿದಂತೆ ಸೇರಿದಂತೆ ಒಟ್ಟು 118 ಚೀನಾ ನಿರ್ಮಿತ ಮೊಬೈಲ್ ಆ್ಯಪ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಈ ಹಿಂದೆಯೂ ದೇಶದ ಭದ್ರತಾ ವಿಚಾರಕ್ಕೆ ಆಪತ್ತನ್ನು ತಂದೊಡ್ಡುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಟಿಕ್ ಟಾಕ್...

Read More

ಖೇಲ್ ರತ್ನಕ್ಕೆ ಸಾಧಕ ಕ್ರೀಡಾಪಟುವಿನ ಹೆಸರಿಡಲು ಮನವಿ ಮಾಡಿದ ಬಬಿತಾ ಪೊಗಟ್

ಚಂಢೀಘಡ: ದೇಶದಲ್ಲಿ ಕ್ರೀಡಾ ಸಾಧಕರಿಗೆ ನೀಡಲಾಗುವ ಅತ್ಯುನ್ನತ ಗೌರವ ‘ಖೇಲ್ ರತ್ನ’ಕ್ಕೆ ರಾಜೀವ್ ಗಾಂಧಿ ಅವರ ಹೆಸರಿನ ಬದಲು ಸಾಧಕ ಕ್ರೀಡಾಪಟುವಿನ ಹೆಸರಿಡಬೇಕು ಎಂದು ಖ್ಯಾತ ಕುಸ್ತಿಪಟು, ಬಿಜೆಪಿ ಸದಸ್ಯೆ, ಹರ್ಯಾಣ ಕ್ರೀಡಾ ಇಲಾಖೆಯ ಉಪ ನಿರ್ದೇಶಕಿ ಬಬಿತಾ ಪೊಗಟ್ ಟ್ವೀಟ್...

Read More

ಕೇಂದ್ರ ಸಚಿವ ಸಂಪುಟ‌ದಿಂದ ಮಿಷನ್ ಕರ್ಮಯೋಗಿ‌ಗೆ ಅನುಮೋದನೆ

ನವದೆಹಲಿ: ಕೇಂದ್ರ ಸಚಿವ ಸಂಪುಟವು ನಾಗರಿಕ ಸೇವಾ ವಲಯದಲ್ಲಿ ಕಾರ್ಯ ನಿರ್ವಹಿಸುವವರನ್ನು ಗಮನದಲ್ಲಿಟ್ಟುಕೊಂಡು, ಅವರಲ್ಲಿ ಕೌಶಲಾಭಿವೃದ್ಧಿ ಹೆಚ್ಚುವುದಕ್ಕೆ ಪೂರಕವಾದ ಕಾರ್ಯಕ್ರಮ ಮಿಷನ್ ಕರ್ಮಯೋಗಿಗೆ ಇಂದು ಅನುಮೋದನೆ ನೀಡಿದೆ. ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಈ ಕಾರ್ಯಕ್ರಮ...

Read More

ಪ್ರಾಮಾಣಿಕ ಸಾಲ ಮರುಪಾವತಿದಾರರಿಗೆ ಬ್ಯಾಂಕ್‌ಗಳು ದಂಡ ವಿಧಿಸುವಂತಿಲ್ಲ: ಸುಪ್ರೀಂ

ನವದೆಹಲಿ: ಸಾಲಗಳ ಪುನರ್ ಸೃಷ್ಟಿಗೆ ಬ್ಯಾಂಕ್‌ಗಳು ಮುಕ್ತವಾಗಿವೆ. ಆದರೆ ಕೊರೋನಾ ಲಾಕ್‌ಡೌನ್‌ನಿಂದಾಗಿ ಮುಂದೂಡಲ್ಪಟ್ಟ ಇಎಂಐ ಪಾವತಿಗೆ ಬ್ಯಾಂಕ್‌ಗಳು ಪ್ರಾಮಾಣಿಕ ಸಾಲಗಾರರಿಗೆ ದಂಡ ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಕೊರೋನಾ ಸಂಕಷ್ಟದ ಅವಧಿಯಲ್ಲಿ ಮುಂದೂಡಲ್ಪಟ್ಟ ಇಎಂಐ ಪಾವತಿಗೆ ಬ್ಯಾಂಕ್‌ಗಳು ಬಡ್ಡಿ, ಚಕ್ರಬಡ್ಡಿ ವಿಧಿಸುವ...

Read More

2024 ರ ವೇಳೆಗೆ ಕೋಲ್‌ ಇಂಡಿಯಾದಿಂದ 500 ಯೋಜನೆಗಳಲ್ಲಿ ರೂ. 1.22 ಲಕ್ಷ ಕೋಟಿ ಹೂಡಿಕೆ

ನವದೆಹಲಿ: ಕಲ್ಲಿದ್ದಲು  ಮೂಲಸೌಕರ್ಯ, ಯೋಜನೆ ಅಭಿವೃದ್ಧಿ, ಪರಿಶೋಧನೆ ಮತ್ತು ಶುದ್ಧ ಕಲ್ಲಿದ್ದಲು ತಂತ್ರಜ್ಞಾನಗಳಿಗೆ ಸಂಬಂಧಿಸಿದ ಸುಮಾರು 500 ಯೋಜನೆಗಳ ಅಭಿವೃದ್ಧಿಗೆ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) 1.22 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ. ಕಲ್ಲಿದ್ದಲಿನ ವಿಷಯದಲ್ಲಿ ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು...

Read More

Recent News

Back To Top