News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸರ್ಕಾರಕ್ಕೆ ಎಜಿಆರ್ ಪಾವತಿಸಲು ಟೆಲಿಕಾಂ ಸಂಸ್ಥೆಗಳಿಗೆ 10 ವರ್ಷಗಳ ಕಾಲಾವಕಾಶ ನೀಡಿದ ಸುಪ್ರೀಂಕೋರ್ಟ್

ನವದೆಹಲಿ: ಕೇಂದ್ರ ಸರ್ಕಾರ‌ಕ್ಕೆ ಪಾವತಿಸಲು ಬಾಕಿ ಇರುವ 1.43 ಲಕ್ಷ ಕೋಟಿ ರೂ. ಅಡ್ಜೆಸ್ಟೆಡ್ ಗ್ರಾಸ್ ರೆವೆನ್ಯು (ಎಜಿಆರ್) ಮೊತ್ತವನ್ನು ಪಾವತಿಸಲು ಟೆಲಿಕಾಂ ಸಂಸ್ಥೆಗಳಿಗೆ 10 ವರ್ಷಗಳ ಕಾಲಾವಕಾಶವನ್ನು ನೀಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಅರುಣ್ ಮಿಶ್ರಾ, ಎಸ್....

Read More

ಕೊರೋನಾ ಸಮಯದಲ್ಲಿ ನೀಡಲಾದ ಹೆದ್ದಾರಿ ನಿರ್ಮಾಣ ಗುತ್ತಿಗೆ 3 ವರ್ಷಗಳಲ್ಲೇ ಅತೀ ಹೆಚ್ಚು

ನವದೆಹಲಿ: ಪ್ರಸ್ತುತ ಹಣಕಾಸು ವರ್ಷದ ಏಪ್ರಿಲ್‌ನಿಂದ ಆಗಸ್ಟ್ ಅವಧಿಯಲ್ಲಿ ಕಳೆದ ಮೂರು ವರ್ಷಗಳಲ್ಲೇ ಅತೀ ಹೆಚ್ಚಿನ ಉದ್ದದ ಹೆದ್ದಾರಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸೋಮವಾರ ಬಹಿರಂಗಪಡಿಸಿದೆ. ಕಳೆದ ಮೂರು ವರ್ಷಗಳಲ್ಲಿ ಇದೇ ಅವಧಿಗೆ ಹೋಲಿಸಿದರೆ ಅತಿ ಹೆಚ್ಚು ಉದ್ದದ...

Read More

ಫೇಸ್ಬುಕ್ ಸಿಬ್ಬಂದಿಯಿಂದ ಪಕ್ಷಪಾತಿ ಧೋರಣೆ : ಸಚಿವ ರವಿಶಂಕರ್ ಪ್ರಸಾದ್

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡಂತೆ ಕೇಂದ್ರದ ಸಂಪುಟದ ಸಚಿವರನ್ನು ಅವಹೇಳನ ಮಾಡುವ ಕೆಲಸವನ್ನು ಫೇಸ್ಬುಕ್ ಸಿಬ್ಬಂದಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಫೇಸ್ಬುಕ್‌ನ ಸಿಇಒ ಮಾರ್ಕ್ ಝುಕರ್ ಬರ್ಗ್‌ಗೆ ಪತ್ರ ಬರೆದಿದ್ದಾರೆ....

Read More

ಜಮ್ಮು-ಕಾಶ್ಮೀರ : ಬುದ್ಗಾಂ‌ನಲ್ಲಿ ನಾಲ್ವರು ಉಗ್ರರನ್ನು ವಶಕ್ಕೆ ಪಡೆದ ಸೇನೆ, ಶಸ್ತ್ರಾಸ್ತ್ರ ವಶ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಬುದ್ಗಾಂ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದು, ಈ ಸಂದರ್ಭ 4 ಮಂದಿ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರರನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬುದ್ಗಾಂ ಜಿಲ್ಲೆಯ...

Read More

ಪಾಂಗಾಂಗ್ ಉದ್ವಿಗ್ನತೆ: ಭಾರತ-ಚೀನಾ ನಡುವೆ ಮತ್ತೊಂದು ಹಂತದ ಮಾತುಕತೆ

ನವದೆಹಲಿ: ಪೂರ್ವ ಲಡಾಕ್‌ನ ಪಾಂಗಾಂಗ್ ಸರೋವರದ ಸಮೀಪದಲ್ಲಿ ಅಶಾಂತಿಯ ಪರಿಸ್ಥಿತಿ ಉಂಟಾಗಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ಸೇನಾಧಿಕಾರಿಗಳ ನಡುವೆ ಮತ್ತೆ ಮಾತುಕತೆ ನಡೆದಿದೆ. ಪಾಂಗಾಂಗ್ ಸರೋವರದ ಪರಿಸರದಲ್ಲಿ ಉಂಟಾಗಿರುವ ಉದ್ವಿಗ್ನ ಸ್ಥಿತಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಈ...

Read More

ಭಾರತದಲ್ಲೇ ಸೆಟ್-ಟಾಪ್‌ ಬಾಕ್ಸ್‌ ಉತ್ಪಾದನೆ ಮಾಡಲಿದೆ ಟಾಟಾ ಸ್ಕೈ

ನವದೆಹಲಿ: ಭಾರತದ ಪ್ರಮುಖ ಡಿಟಿಎಚ್ ಆಪರೇಟರ್ ಟಾಟಾ ಸ್ಕೈ ತನ್ನ ಬಹುತೇಕ ಸೆಟ್-ಟಾಪ್-ಬಾಕ್ಸ್ ಭಾಗಗಳನ್ನು ಭಾರತೀಯ ಉತ್ಪಾದಕರಿಂದ ಪಡೆಯುವುದಾಗಿ ಘೋಷಿಸಿದೆ ಎಂದು ವರದಿಗಳು ತಿಳಿಸಿವೆ. ಥೈಲ್ಯಾಂಡ್ ಮತ್ತು ವಿಯೆಟ್ನಾಂನಿಂದ ಸೆಟ್-ಟಾಪ್-ಬಾಕ್ಸ್‌ಗಳನ್ನು ತರಿಸಿಕೊಳ್ಳುವ ಟಾಟಾ ಸ್ಕೈ, ಪ್ರಸ್ತುತ ಟೆಕ್ನಿಕಲರ್ ಜೊತೆ ಪಾಲುದಾರಿಕೆ ಮಾಡಿಕೊಂಡು ಸೆಟ್-ಟಾಪ್-ಬಾಕ್ಸ್‌ಗಳನ್ನು ಅಭಿವೃದ್ಧಿಪಡಿಸಲು, ಅದನ್ನು ಭಾರತದಲ್ಲಿ...

Read More

ಆಗಸ್ಟ್‌ನಲ್ಲಿ 1.5 ಬಿಲಿಯನ್ ದಾಟಿದ‌ UPI ವಹಿವಾಟು

ನವದೆಹಲಿ: ಭಾರತದಾದ್ಯಂತ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆ ಉತ್ತೇಜನ ಪಡೆಯುತ್ತಿದೆ, ಯುನೈಟೆಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಸತತ ಮೂರನೇ ತಿಂಗಳು  ತನ್ನ ವಹಿವಾಟಿನ ಸಂಖ್ಯೆಯಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ವರದಿಗಳು ತಿಳಿಸಿವೆ. ಯುಪಿಐ ವಹಿವಾಟು ಮೊದಲ ಬಾರಿಗೆ  1.5 ಬಿಲಿಯನ್ ಅನ್ನು ಮೀರಿದೆ. ಆಗಸ್ಟ್‌ನಲ್ಲಿ...

Read More

ಭಾರತದ ಪ್ರತಿ ಬ್ಲಾಕ್‌ನಲ್ಲೂ ಕೇಂದ್ರೀಯ ವಿದ್ಯಾಲಯ ಸ್ಥಾಪನೆ : ಪೋಖ್ರಿಯಾಲ್

ನವದೆಹಲಿ: ಭಾರತದ ಪ್ರತಿ ಬ್ಲಾಕ್‌ನಲ್ಲೂ ಕೇಂದ್ರೀಯ ವಿದ್ಯಾಲಯವನ್ನು ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ಹೇಳಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಮಹತ್ವದ ಬದಲಾವಣೆಗೆ ವೇಗವರ್ಧಕವಾಗಲಿದೆ. ಕೇಂದ್ರೀಯ ವಿದ್ಯಾಲಯ ಸ್ಥಾಪಿಸುವ ಕಾರ್ಯಕ್ಕೆ ಉತ್ತರಾಖಂಡದಿಂದ ಚಾಲನೆ ಸಿಗಲಿದೆ ಎಂದು ಅವರು ಹೇಳಿದ್ದಾರೆ. ಪೋಖ್ರಿಯಾಲ್...

Read More

ದೂರದ ನಕ್ಷತ್ರಪುಂಜ ಪತ್ತೆ ಮಾಡಿದ ಭಾರತೀಯ ಖಗೋಳಶಾಸ್ತ್ರಜ್ಞರು: ನಾಸಾ ಅಭಿನಂದನೆ

  ನವದೆಹಲಿ: ಭಾರತೀಯ ಖಗೋಳಶಾಸ್ತ್ರಜ್ಞರು ಬ್ರಹ್ಮಾಂಡದ ಅತ್ಯಂತ ದೂರದ ನಕ್ಷತ್ರಪುಂಜಗಳಲ್ಲಿ ಒಂದನ್ನು ಕಂಡುಹಿಡಿದಿದ್ದಾರೆ.  ಈ ದೂರದ ನಕ್ಷತ್ರಪುಂಜ ಭೂಮಿಯಿಂದ 9.3 ಶತಕೋಟಿ ಜ್ಯೋತಿರ್ವರ್ಷ ದೂರದಲ್ಲಿದೆ ಎಂದು ಅಂದಾಜಿಸಲಾಗಿದೆ.  ಭಾರತೀಯ ಖಗೋಳಶಾಸ್ತ್ರಜ್ಞರ ಈ ಕಾರ್ಯವನ್ನು ನಾಸಾ ಮುಕ್ತಕಂಠದಿಂದ ಅಭಿನಂದಿಸಿದ್ದು, ಈ ಆವಿಷ್ಕಾರವನ್ನು ಮಾನವಕುಲದ ತಿಳುವಳಿಕೆಯನ್ನು ಮತ್ತಷ್ಟು ಶಕ್ತಗೊಳಿಸುವ ಪ್ರಯತ್ನ...

Read More

ಚೀನಾ ವಿರುದ್ಧ ವಿಶ್ವಸಂಸ್ಥೆಗೆ ಪತ್ರ ಬರೆದ ಜಿ 4 ರಾಷ್ಟ್ರಗಳು

ನವದೆಹಲಿ: ವಿಶ್ವ ಮಟ್ಟದಲ್ಲಿ ಪ್ರಭಾವಿ ರಾಷ್ಟ್ರವಾಗಿ ಮೆರೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವ ಚೀನಾ ದೇಶದ ವಿರುದ್ಧ ಭಾರತ ಸೇರಿದಂತೆ ಇನ್ನಿತರ ಜಿ 4 ರಾಷ್ಟ್ರಗಳು ವಿಶ್ವಸಂಸ್ಥೆಗೆ ಪತ್ರ ಬರೆದಿವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಬದಲಾವಣೆಗೂ ಆಗ್ರಹ ಮಾಡಿವೆ. ಭದ್ರತಾ ಮಂಡಳಿಯಲ್ಲಿ ಭಾರತ,...

Read More

Recent News

Back To Top