News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜಮ್ಮು-ಕಾಶ್ಮೀರ: ಇಬ್ಬರು ಭಯೋತ್ಪಾದಕರ ಸಂಹಾರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಯೆಡಿಪೊರಾ, ಪಟ್ಟನ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಶುಕ್ರವಾರ  ಜಂಟಿ ಕಾರ್ಯಾಚರಣೆಯಲ್ಲಿ ಕನಿಷ್ಠ ಇಬ್ಬರು ಭಯೋತ್ಪಾದಕರನ್ನು ಸಂಹಾರ ಮಾಡಿವೆ. ಪಟ್ಟಾನ್ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ಎನ್‌ಕೌಂಟರ್ ಭುಗಿಲೆದ್ದಿದೆ. ಈ ಪ್ರದೇಶದಲ್ಲಿ ಕೆಲವು ಭಯೋತ್ಪಾದಕರು ಇರುವ...

Read More

2021ರ ಜನವರಿಯಿಂದ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೆಪ್ಟೆಂಬರ್ 1, 2020ರಂದು ಜಿಎಸ್‌ಆರ್ 541 (ಇ) ಕರಡು ಅಧಿಸೂಚನೆಯ ಮೂಲಕ, ಡಿಸೆಂಬರ್ 1, 2017ಕ್ಕೂ ಮೊದಲು ಮಾರಾಟ ಮಾಡಿರುವ ಹಳೆಯ ವಾಹನಗಳಿಗೆ ಫಾಸ್ಟ್‌ಟ್ಯಾಗ್  ಕಡ್ಡಾಯಗೊಳಿಸುವಿಕೆ ವಿಚಾರದ ಕುರಿತಂತೆ ಸಂಬಂಧಿಸಿದವರ ಸಲಹೆ ಸೂಚನೆಗಳನ್ನು ಆಹ್ವಾನಿಸಿದೆ....

Read More

ಅಕ್ಷಯ್‌ ಹೊರತರಲಿದ್ದಾರೆ ಗೇಮಿಂಗ್ ಆ್ಯಪ್ ‘ಫೌಜಿʼ: ಶೇ.20ರಷ್ಟು ಆದಾಯ ಭಾರತ್‌ ಕೆ ವೀರ್‌ಗೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಬೆಂಬಲವನ್ನು ನೀಡಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು, ‘ಫೌಜಿ’ ಎಂಬ ಹೊಸ ಗೇಮಿಂಗ್ ಆ್ಯಪ್ ಅನ್ನು ಹೊರತರುತ್ತಿದ್ದಾರೆ. ಮಾತ್ರವಲ್ಲದೆ, ಈ ಆಕ್ಷನ್ ಗೇಮ್‌ನಿಂದ ಬರುವ ಆದಾಯದಲ್ಲಿ ಶೇಕಡ 20ರಷ್ಟನ್ನು...

Read More

ಜೆಇಇ, ನೀಟ್‌ ಮುಂದೂಡುವಂತೆ ಕೋರಿ 6 ರಾಜ್ಯಗಳು ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ

ನವದೆಹಲಿ: ಕೊರೋನಾವೈರಸ್ ಬಿಕ್ಕಟ್ಟಿನ ಕಾರಣದಿಂದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳಾದ ಜೆಇಇ (ಜಂಟಿ ಪ್ರವೇಶ ಪರೀಕ್ಷೆ) ಮತ್ತು ನೀಟ್ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಮುಂದೂಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಎರಡನೇ ಬಾರಿಗೆ ತಿರಸ್ಕರಿಸಿದೆ. ಈ ಬಾರಿ...

Read More

ಯೋಧರ ಮನೋಸ್ಥೈರ್ಯ ದೃಢವಾಗಿದೆ, ರಾಷ್ಟ್ರವನ್ನು ಹೆಮ್ಮೆಪಡಿಸಲಿದ್ದಾರೆ: ಸೇನಾ ಮುಖ್ಯಸ್ಥ

ಲೇಹ್ (ಲಡಾಖ್): ಚೀನಾದೊಂದಿಗಿನ ಉತ್ತರ ಗಡಿಯಲ್ಲಿ ಉದ್ಭವವಾಗಿರುವ ಸವಾಲುಗಳನ್ನು ಎದುರಿಸಲು ಸೇನಾ ಪಡೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಲಡಾಖ್‌ಗೆ ಭೇಟಿ ನೀಡಿದ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾಣೆ ಶುಕ್ರವಾರ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ)ಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ....

Read More

18 ಸುಧಾರಿತ ಸ್ಫೋಟಕಗಳು ಪತ್ತೆ: ನಿಷ್ಕ್ರಿಯ‌ಗೊಳಿಸಿದ ಭದ್ರತಾ ಪಡೆ

ರಾಂಚಿ: ಜಾರ್ಖಂಡ್‌ ರಾಜ್ಯದ ಅರಣ್ಯ ಪ್ರದೇಶವೊಂದರಲ್ಲಿ ಪತ್ತೆಯಾದ 18 ಸುಧಾರಿತ ಸ್ಫೋಟಕಗಳನ್ನು ಭದ್ರತಾ ಸಿಬ್ಬಂದಿಗಳು ನಿಷ್ಕ್ರಿಯಗೊಳಿಸಿ ಅನಾಹುತ ತಪ್ಪಿಸಿದ್ದಾರೆ. ರಾಜ್ಯದ ಸಿಂಗ್‌ಭೂಮ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಈ ಸುಧಾರಿತ ಸ್ಫೋಟಕಗಳಿರುವುದು ಕೇಂದ್ರೀಯ ಮೀಸಲು ಪಡೆ ಪೊಲೀಸರ ಕಾರ್ಯಾಚರಣೆಯ ಸಂದರ್ಭದಲ್ಲಿ ಪತ್ತೆ ಹಚ್ಚಲಾಗಿತ್ತು....

Read More

ಪಾಕಿಸ್ಥಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡುವುದಿಲ್ಲ; ಪುನರುಚ್ಛರಿಸಿದ ರಷ್ಯಾ

ಮಾಸ್ಕೋ: ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಗೊಂಡಿದೆ. ಪಾಕಿಸ್ಥಾಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡದಿರುವ ನೀತಿಯೊಂದಿಗೆ ಮುಂದುವರೆಯುದಾಗಿ ರಷ್ಯಾ ಭಾರತಕ್ಕೆ ಭರವಸೆ ನೀಡಿದೆ. ಗುರುವಾರ ಸಂಜೆ ಮಾಸ್ಕೋದಲ್ಲಿ ನಡೆದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಷ್ಯಾ ರಕ್ಷಣಾ ಸಚಿವ ಜನರಲ್...

Read More

ಉದ್ಯೋಗ ಮತ್ತು ಸಮವಸ್ತ್ರವನ್ನು ಗೌರವಿಸಿ: ಐಪಿಎಸ್ ಪ್ರೊಬೆಷನರ್‌ಗಳಿಗೆ ಮೋದಿ

  ಹೈದರಾಬಾದ್: ಹೈದರಾಬಾದ್‌ನ ಪೊಲೀಸ್ ಅಕಾಡೆಮಿ ‘ದೀಕ್ಷಾಂತ್ ಪೆರೇಡ್ ಕಾರ್ಯಕ್ರಮ’ದ ವೇಳೆ  ಪ್ರಧಾನಿ ನರೇಂದ್ರ ಮೋದಿ ಅವರು  ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಪ್ರೊಬೆಷನರ್‌ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಹನ ನಡೆಸಿದರು. ಈ ವೇಳೆ ಅವರು, ಉದ್ಯೋಗ ಮತ್ತು ಸಮವಸ್ತ್ರವನ್ನು ಗೌರವಿಸುವಂತೆ ಕಿವಿಮಾತು ಹೇಳಿದರು....

Read More

ಸಿರಿಯಾದ ರಾಷ್ಟ್ರೀಯ ಮರು ನಿರ್ಮಾಣಕ್ಕೆ ಭಾರತದ ಬೆಂಬಲ: ಮುರಳೀಧರನ್

ನವದೆಹಲಿ: ಸಿರಿಯಾದ ರಾಷ್ಟ್ರೀಯ ಮರು ನಿರ್ಮಾಣದ ಪ್ರಯತ್ನಗಳಿಗೆ ಭಾರತ ಬೆಂಬಲ ನೀಡಲಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಖಾತೆ ಸಚಿವ ವಿ. ಮುರಳೀಧರನ್ ಅವರು ಮಾಹಿತಿ ನೀಡಿದ್ದಾರೆ. ಅವರು ನಿನ್ನೆಯಷ್ಟೇ ಸಿರಿಯಾ‌ದ ವಿದೇಶಾಂಗ ಸಚಿವ ಎಚ್.ಇ. ಫೇಸಲ್ ಮೆಕ್ಡಾಡ್...

Read More

ಎಕೆ -47 203 ರೈಫಲ್‌ ತಯಾರಿಕೆಗೆ ಭಾರತ-ರಷ್ಯಾ ಒಪ್ಪಂದ; ಉತ್ಪಾದನೆ ಶೀಘ್ರದಲ್ಲೇ ಪ್ರಾರಂಭ

  ಮಾಸ್ಕೋ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ರಷ್ಯಾ  ಪ್ರವಾಸದ ವೇಳೆ ಎಕೆ -47 203 ರೈಫಲ್ ತಯಾರಿಕೆಗಾಗಿ ಭಾರತ ಗುರುವಾರ ರಷ್ಯಾದೊಂದಿಗೆ ಪ್ರಮುಖ ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಭಾರತೀಯ ಸೈನ್ಯಕ್ಕೆ 7,70,000 ಎಕೆ -47...

Read More

Recent News

Back To Top